06 ಜನೆವರಿ 2023 ರ ಪ್ರತಿದಿನದ ಟಾಪ್-10 ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು
ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಪ್ರತಿದಿನದ ಟಾಪ್-10 ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು, Daily Kannada Current Affairs One Liner Question Answers, Daily GK Today Kannada Current Affairs Question Answers 2022, Daily Kannada Current Affairs Series Free Online Mock Test and Quiz in Kannada www.kpscnotesmcqs.in ನಲ್ಲಿ ನಡೆಸಲಾಗುತ್ತದೆ. Quiz in Kannada, Kannada Quiz for All Competitive Exams, PSI PC Mock Test 2023, Best Mock Test Series for Success in PSI PC 2022, Kannada GK Online Free Mock Tests for KPSC KAS PSI PDO FDA SDA TET CET and All Competitive Exams
ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!!
ಎಲ್ಲರಿಗೂ ನಮಸ್ಕಾರ..!!!
-Team: KPSC NOTES MCQs
06 ಜನೆವರಿ 2023 ರ ಪ್ರತಿದಿನದ ಟಾಪ್-10 ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು 06th January 2023 daily top-10 Kannada Current Affairs One Liner For All Competitive Exams
- ರೂರ್ಕೆಲಾದ ಬಿರ್ಸಾ ಮುಂಡಾ ಅಂತಾರಾಷ್ಟ್ರೀಯ ಹಾಕಿ ಕ್ರೀಡಾಂಗಣ
- ಒಡಿಸ್ಸಾದ ಮುಖ್ಯಮಂತ್ರಿ ನವೀನ್ ಪಟ್ನಾಯಕ್.
- ಸತ್ಯ ನಾದೆಲ್ಲ
- ಮಹಾರಾಷ್ಟ್ರದ ಆರ್ ಟಿ ಎಂ ನಾಗಪುರ ವಿಶ್ವವಿದ್ಯಾಲಯದಲ್ಲಿ ಜನವರಿ 3 ರಿಂದ ಜನವರಿ 7ರವರೆಗೆ ನಡೆಯಲಿದೆ.
- ಜನೆವರಿ 06
- ಬೆಂಗಳೂರು- ಈ ವನ್ಯಜೀವಿಗಳ ವಿಧಿ ವಿಜ್ಞಾನ ಪ್ರಯೋಗಾಲಯವು ವನ್ಯಜೀವಿಗಳ ಮೇಲಿನ ಅಪರಾಧಗಳ ಬಗ್ಗೆ ತನಿಖೆ ನಡೆಸಲು ಅಪರಾಧಿಗಳಿಗೆ ಶಿಕ್ಷೆ ಕೊಡಿಸಲು ನೆರವಾಗಲಿದೆ.
06 ಜನೆವರಿ 2023 ರ ಪ್ರತಿದಿನದ ಟಾಪ್-10 ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳು 06th January 2023 daily top-10 Kannada Current Affairs One Liner For All Competitive Exams
- 1178 ಅಡಿ ಎತ್ತರದಲ್ಲಿದೆ.
- ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಟೆಲಿಕಾಂ ಸಂಸ್ಥೆ 2024ರಲ್ಲಿ ತನ್ನ 5G ಸೇವೆಯನ್ನು ಆರಂಭಿಸಲಿದೆ ಎಂದು ಕೇಂದ್ರ ದೂರ ಸಂಪರ್ಕ ಖಾತೆಯ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದರು.
- ವಾರಣಸಿಯಿಂದ ಆರಂಭವಾಗಿ ಬಾಂಗ್ಲಾದೇಶದ ಮುಖಾಂತರ ಅಸ್ಸಾಂನ ದಿಬ್ರುಗಢಕ್ಕೆ ಬಂದು ಸೇರಲಿರುವ ವಿಶ್ವದ ಅತಿ ಉದ್ದದ ನದಿ ಪ್ರಯಾಣದ ಕ್ರೂಸ್ ಹಡಗಿಗೆ ಪ್ರಧಾನಿ ನರೇಂದ್ರ ಮೋದಿ ಜನವರಿ 13 ರಂದು ಚಾಲನೆ ನೀಡಲಿದ್ದಾರೆ. 'ಗಂಗಾ ವಿಲಾಸ್ ಕ್ರೂಸ್' ಹೆಸರಿನ ಈ ಹಡಗು 3200 ಕಿಲೋ ಮೀಟರ್ ದೂರ ಕ್ರಮಿಸಲಿದೆ.
- ಕಾರ್ಸ್ ಆಫ್ ಇಂಜಿನಿಯರ್ಸ್ ನ ಕ್ಯಾಪ್ಟನ್ ಶಿವ ಚೌಹಾಣ್.
- ಆಸ್ಟ್ರೇಲಿಯಾದ ಮಾಜಿ ನಾಯಕಿ ಬೆಲಿಂಡಾ ಕ್ಲಾರ್ಕ್ ಅವರ ಪ್ರತಿಮೆ
- ಜನೆವರಿ 6 ರಿಂದ ನಡೆಯಲಿರುವ 86 ನೇ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಗೀತರಚನೆಕಾರ, ಹಿರಿಯ ಸಾಹಿತಿ ಡಾ. ದೊಡ್ಡರಂಗೇಗೌಡರು ವಹಿಸಿಕೊಳ್ಳಲಿದ್ದಾರೆ.
👌🏻👌🏻👌🏻👌🏻👌🏻👌🏻🙏🏻
ReplyDelete