Type Here to Get Search Results !

18 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

18 ಏಪ್ರಿಲ್  2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

18 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1➤ ಕಿರುತಟ್ಟೆಗಳ ಜೀವಿತಾವಧಿ ಎಷ್ಟು ದಿವಸಗಳು?

ⓐ 20 ದಿನಗಳು
ⓑ 10 ದಿನಗಳು
ⓒ 12 ದಿನಗಳು
ⓓ 12 ದಿನಗಳು

2➤ ನಮ್ಮ ದೇಹದ ಸೈನಿಕರೆಂದು ಕರೆಯಲ್ಪಡುವುದು ಯಾವುದು?

ⓐ ಕೆಂಪು ರಕ್ತಕಣಗಳು
ⓑ ಬಿಳಿ ರಕ್ತಕಣಗಳು
ⓒ ಮೆದುಳು
ⓓ ಹೃದಯ

3➤ ಈ ಕೆಳಗಿನವರಲ್ಲಿ "'ಭಾರತ ರತ್ನ ಪ್ರಶಸ್ತಿ"'ಯನ್ನು ಪಡೆದ ಅತಿ ಹಿರಿಯ ವ್ಯಕ್ತಿ ವ್ಯಕ್ತಿ ಯಾರು?

ⓐ ಜಯಪ್ರಕಾಶ್ ನಾರಾಯಣ್
ⓑ ಮುರಾರ್ಜಿ ದೇಸಾಯಿ
ⓒ ಗುಲ್ಜಾರಿಲಾಲ್ ನಂದ
ⓓ ಗುಲ್ಜಾರಿಲಾಲ್ ನಂದ

4➤ _______ ಸಂಖ್ಯೆ ಹೆಚ್ಚಾದಾಗ 'ರಕ್ತದ ಕ್ಯಾನ್ಸರ್' ಉಂಟಾಗುತ್ತದೆ.

ⓐ ಕೆಂಪು ರಕ್ತಕಣಗಳ
ⓑ ಕಿರುತಟ್ಟೆಗಳ
ⓒ ಬಿಳಿ ರಕ್ತಕಣಗಳ
ⓓ ಆಯ್ಕೆ 1 ಮಾತ್ರ

5➤ ಹೋಮಗಾರ್ಡ್ ಸೇವೆಯನ್ನು ಹೊಂದಿರದ ಭಾರತದ ಏಕೈಕ ರಾಜ್ಯ ಯಾವುದು?

ⓐ ತಮಿಳುನಾಡು
ⓑ ಗೋವಾ
ⓒ ತೆಲಂಗಣ
ⓓ ಕೇರಳ

6➤ "'ಭಾರತ ರತ್ನ ಪ್ರಶಸ್ತಿ"'ಯನ್ನು ಪಡೆದ ಮೊದಲ ಮಹಿಳೆ ಯಾರು?

ⓐ ಮದರ್ ತೆರೇಸಾ
ⓑ ಇಂದಿರಾಗಾಂಧಿ
ⓒ ಅರುಣಾ ಅಸಫ್ ಅಲಿ
ⓓ ಸರೋಜಿನಿ ನಾಯ್ಡು

7➤ ಈ ಕೆಳಗಿನ ಯಾವ ಮಹಾಸಾಗರವು S ಆಕರದಲ್ಲಿದೆ?

ⓐ ಪೆಸಿಫಿಕ್ ಮಹಾಸಾಗರ
ⓑ ಅರ್ಕಟಿಕ್ ಮಹಾಸಾಗರ
ⓒ ಹಿಂದೂ ಮಹಾಸಾಗರ
ⓓ ಅಂಟ್ಲಾಟಿಕ್ ಮಹಾಸಾಗರ

8➤ "'ಭಾರತ ರತ್ನಪ್ರಶಸ್ತಿ"' ಯನ್ನು ಪಡೆದ ಮೊದಲ ವಿದೇಶಿ ವ್ಯಕ್ತಿ ಯಾರು?

ⓐ ಖಾನ್ ಅಬ್ದುಲ್ ಗಫರ್ ಖಾನ್
ⓑ ನೆಲ್ಸನ್ ಮಂಡೇಲಾ
ⓒ ಅಂಬೇಡ್ಕರ್
ⓓ ಮದರ್ ಥೆರೆಸಾ

9➤ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಜನಗಣತಿಯನ್ನು ಯಾವ ವರ್ಷದಲ್ಲಿ ಪ್ರಾರಂಭಿಸಲಾಯಿತು?

ⓐ 1872
ⓑ 1971
ⓒ 1871
ⓓ 1890

10➤ ಈ ಕೆಳಗಿನ ಯಾವ ಆಯೋಗವು "ಗೋದ್ರಾ ಹತ್ಯಾಕಾಂಡದ ಕುರಿತು ತನಿಖೆ" ಮಾಡಿತ್ತು

ⓐ ನಿಯೋಗಿ ಆಯೋಗ
ⓑ ನಾನಾವತಿ ಆಯೋಗ
ⓒ ಲೆಬರಾನ್ ಆಯೋಗ
ⓓ ಹೇಮಾವತಿ ಆಯೋಗ

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section