16 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
16 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
1➤ ಸಂವಿಧಾನದ ಎಷ್ಟನೆ ವಿಧಿಯು ಹಣಕಾಸು ಆಯೋಗದ ರಚನೆಯ ಬಗ್ಗೆ ತಿಳಿಸುತ್ತದೆ?
ⓐ ವಿಧಿ 160
ⓑ ವಿಧಿ 380
ⓒ ವಿಧಿ 150
ⓓ ವಿಧಿ 280
ⓑ ವಿಧಿ 380
ⓒ ವಿಧಿ 150
ⓓ ವಿಧಿ 280
2➤ ಸಂವಿಧಾನದ ಎಷ್ಟನೇ ಭಾಗವು ಸಂವಿಧಾನದ ತಿದ್ದುಪಡಿಯ ಬಗ್ಗೆ ತಿಳಿಸುತ್ತದೆ?
ⓐ ಭಾಗ 20
ⓑ ಭಾಗ 22
ⓒ ಭಾಗ್ಯ 25
ⓓ ಭಾಗ್ಯ 21
ⓑ ಭಾಗ 22
ⓒ ಭಾಗ್ಯ 25
ⓓ ಭಾಗ್ಯ 21
3➤ ಲೋಕಸಭೆ ಮತ್ತು ರಾಜ್ಯಸಭೆ ಜಂಟಿ ಅಧಿವೇಶನವನ್ನು ಯಾರು ಕರೆಯುತ್ತಾರೆ?
ⓐ ಸಂಸದೀಯ ವ್ಯವಹಾರ ಮಂತ್ರಿ ಮಂತ್ರಿ
ⓑ ಲೋಕಸಭಾಧ್ಯಕ್ಷರು
ⓒ ರಾಷ್ಟ್ರಪತಿಗಳು
ⓓ ರಾಜ್ಯಪಾಲರು
ⓑ ಲೋಕಸಭಾಧ್ಯಕ್ಷರು
ⓒ ರಾಷ್ಟ್ರಪತಿಗಳು
ⓓ ರಾಜ್ಯಪಾಲರು
4➤ ಸಂವಿಧಾನದ 8 ನೆ ಅನುಸೂಚಿಯಲ್ಲಿ ಎಷ್ಟು ಭಾಷೆಗಳನ್ನು ಗುರುತಿಸಲಾಗಿದೆ
ⓐ 25 ಭಾಷೆಗಳು
ⓑ 15 ಭಾಷೆಗಳು
ⓒ 22 ಭಾಷೆಗಳು
ⓓ 21 ಭಾಷೆಗಳು
ⓑ 15 ಭಾಷೆಗಳು
ⓒ 22 ಭಾಷೆಗಳು
ⓓ 21 ಭಾಷೆಗಳು
5➤ ಸಂವಿಧಾನದ ಎಷ್ಟನೆ ತಿದ್ದುಪಡಿಯ ಮುಖಾಂತರ ಲೋಕಸಭಾ ಸದಸ್ಯರ ಸಂಖ್ಯೆಯನ್ನು 525 ರಿಂದ 545ಕ್ಕೆ ಹೆಚ್ಚಿಸಲಾಯಿತು
ⓐ 16ನೆ ತಿದ್ದುಪಡಿ
ⓑ 31ನೆ ತಿದ್ದುಪಡಿ
ⓒ 43ನೆ ತಿದ್ದುಪಡಿ
ⓓ 30ನೆ ತಿದ್ದುಪಡಿ
ⓑ 31ನೆ ತಿದ್ದುಪಡಿ
ⓒ 43ನೆ ತಿದ್ದುಪಡಿ
ⓓ 30ನೆ ತಿದ್ದುಪಡಿ
6➤ ಸಂವಿಧಾನದ ಪ್ರಕಾರ ಭಾರತದ ಅಧಿಕೃತ ಭಾಷೆ ಯಾವುದು
ⓐ ಇಂಗ್ಲಿಷ್
ⓑ ಕನ್ನಡ
ⓒ ಸಂಸ್ಕೃತ
ⓓ ಹಿಂದಿ
ⓑ ಕನ್ನಡ
ⓒ ಸಂಸ್ಕೃತ
ⓓ ಹಿಂದಿ
7➤ ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷರ ಅಧಿಕಾರವಧಿ ಎಷ್ಟು ವರ್ಷಗಳು?
ⓐ 5 ವರ್ಷ/ 65 ವರ್ಷಗಳು
ⓑ 6 ವರ್ಷ / 63 ವರ್ಷಗಳು
ⓒ 6 ವರ್ಷ / 65 ವರ್ಷಗಳು
ⓓ 5 ವರ್ಷ/ 63 ವರ್ಷಗಳು
ⓑ 6 ವರ್ಷ / 63 ವರ್ಷಗಳು
ⓒ 6 ವರ್ಷ / 65 ವರ್ಷಗಳು
ⓓ 5 ವರ್ಷ/ 63 ವರ್ಷಗಳು
8➤ ಸಂವಿಧಾನದ ಎಷ್ಟನೇ ವಿಧಿಯ ಪತ್ರಿಕಾ ಸ್ವಾತಂತ್ರ್ಯದ ಬಗ್ಗೆ ತಿಳಿಸುತ್ತದೆ?
ⓐ 19 ನೆ ವಿಧಿ
ⓑ 18 ನೆ ವಿಧಿ
ⓒ 17 ನೆ ವಿಧಿ
ⓓ 20 ನೆ ವಿಧಿ
ⓑ 18 ನೆ ವಿಧಿ
ⓒ 17 ನೆ ವಿಧಿ
ⓓ 20 ನೆ ವಿಧಿ
9➤ ವಿಧಾನ ಪರಿಷತ್ ಸದಸ್ಯರ ಅಧಿಕಾರ ಅವಧಿ ಎಷ್ಟು ವರ್ಷ?
ⓐ 03 ವರ್ಷಗಳು
ⓑ 02 ವರ್ಷಗಳು
ⓒ 05 ವರ್ಷಗಳು
ⓓ 06 ವರ್ಷಗಳು
ⓑ 02 ವರ್ಷಗಳು
ⓒ 05 ವರ್ಷಗಳು
ⓓ 06 ವರ್ಷಗಳು
10➤ ರಾಜ್ಯ ನಿರ್ದೇಶಕ ತತ್ವಗಳು
ⓐ ವಿಧಿ 32 ರಿಂದ 52
ⓑ ವಿಧಿ 36 ರಿಂದ 51
ⓒ ವಿಧಿ 35 ರಿಂದ 50
ⓓ ವಿಧಿ 35 ರಿಂದ 56
ⓑ ವಿಧಿ 36 ರಿಂದ 51
ⓒ ವಿಧಿ 35 ರಿಂದ 50
ⓓ ವಿಧಿ 35 ರಿಂದ 56