Type Here to Get Search Results !

12 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

12 ಏಪ್ರಿಲ್  2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

08 ಏಪ್ರಿಲ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1➤ ನಮ್ಮ ಸಂವಿಧಾನದ 2ನೇ ಭಾಗದ 5ರಿಂದ 11ನೇ ಅನುಚ್ಛೇದಗಳು _____ ಸಂಬಂಧಿಸಿದೆ ?

ⓐ ಮೂಲಭೂತ ಹಕ್ಕುಗಳು
ⓑ ಮೂಲಭೂತ ಕರ್ತವ್ಯಗಳು
ⓒ ರಾಜ್ಯ ನಿರ್ದೇಶಕ ತತ್ವಗಳು
ⓓ ಪೌರತ್ವಕ್ಕೆ ಸಂಬಂಧಿಸಿದ ತತ್ವಗಳು ಮತ್ತು ನಿಯಮ

2➤ ಭಾರತದ ಸಂವಿಧಾನದಲ್ಲಿರುವ ಏಕಪೌರತ್ವ ಪರಿಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ ?

ⓐ ಕೆನಡಾ
ⓑ ಐರ್ಲೆಂಡ್
ⓒ ಇಂಗ್ಲೆಂಡ್
ⓓ ದಕ್ಷಿಣ ಆಫ್ರಿಕಾ

3➤ 73ನೇ ತಿದ್ದುಪಡಿ ಕಾಯ್ದೆಯ ಮೂಲಕ ಯಾವ ವರ್ಷದಲ್ಲಿ ಹೊಸ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತರಲಾಯಿತು ?

ⓐ 1994
ⓑ 1992
ⓒ 1997
ⓓ 1993

4➤ ಯಾವ ಪದವು ಭಾರತ ಸರ್ಕಾರವು ಯಾವುದೇ ಅನುವಂಶೀಯ ರಾಜ ಅಥವಾ ರಾಣಿಯ ಆಳ್ವಿಕೆಗೆ ಒಳಪಪಟ್ಟಿಲ್ಲ ಎಂಬುದನ್ನು ಸೂಚಿಸುತ್ತದೆ ?

ⓐ ಜಾತ್ಯಾತೀತ
ⓑ ಪ್ರಜಾಸತ್ತಾತ್ಮಕ
ⓒ ಸಮಾಜವಾದಿ
ⓓ ಗಣರಾಜ್ಯ

5➤ ಭಾರತದ ಸಂವಿಧಾನವನ್ನು ಯಾವ ವರ್ಷದಲ್ಲಿ ಅಂಗೀಕರಿಸಲಾಯಾತು ?

ⓐ 1949ರ.ಜನೇವರಿ 30
ⓑ 1949ರ ಅಗಸ್ಟ 15
ⓒ 1947ರ ನವೆಂಬರ್ 26
ⓓ 1949ರ ನವೆಂಬರ್ 26

6➤ ಎಷ್ಟನೇ ತಿದ್ದುಪಡಿ ಕಾಯ್ದೆಯು ಶಿಕ್ಷಣದ ಹಕ್ಕನ್ನು ಮೂಲಭೂತ ಹಕ್ಕನ್ನಾಗಿಸುವ 21(ಎ) ವಿಧಿಯನ್ನು ಭಾರತ ಸಂವಿಧಾನದಲ್ಲಿ಼ ಅಳವಡಿಸಿತು ?

ⓐ 84ನೇ ತಿದ್ದುಪಡಿ
ⓑ 88ನೇ ತಿದ್ದುಪಡಿ
ⓒ 86ನೇ ತಿದ್ದುಪಡಿ
ⓓ 87ನೇ ತಿದ್ದುಪಡಿ

7➤ ಈ ಕೆಳಗಿನ ಯಾವ ಕಾಯ್ದೆಯ ಮಕ್ಕಳ ದುಡಿಮೆಯನ್ನು ಅಪರಾಧವೆಂದು ಪರಿಗಣಿಸುತ್ತದೆ ?

ⓐ ಔದ್ಯೋಗಿಕ ಕಾಯ್ದೆ
ⓑ ವರದಕ್ಷಿಣೆ ನಿಷೇಧ ಕಾಯ್ದೆ
ⓒ ವರದಕ್ಷಿಣೆ ನಿಷೇಧ ಕಾಯ್ದೆ
ⓓ ಮಹಿಳಾ ಅಸಭ್ಯ ನಿರೂಪಣಾ ಕಾಯ್ದೆ

8➤ ಸಂವಿಧಾನ ಈ ಕೆಳಗಿನ ಯಾವ ಅನುಚ್ಛೇಧವು 14 ವರ್ಷಕ್ಕಿಂತ ಕೆಳ ವಯಸ್ಸಿನ ಮಕ್ಕಳನ್ನು ಕಾರ್ಖಾನೆ, ಗಣಿ ಅಥವಾ ಅಪಾಯಕಾರಿ ಉದ್ಯೋಗಗಳಲ್ಲಿ ನೇಮಕ ಮಾಡಿಕೊಳ್ಳವುದು ನಿಷೇಧಿಸುತ್ತದೆ ?

ⓐ ಅನುಚ್ಛೇದ - 22
ⓑ ಅನುಚ್ಛೇಧ - 24
ⓒ ಅನುಚ್ಛೇದ - 23
ⓓ ಅನುಚ್ಛೇದ - 23

9➤ ಭಾರತ ಸಂವಿಧಾನದಲ್ಲಿರುವ ಈ ವಿಧಿಗಳು ವಿದೇಶಿಯರಿಗೆ ನೀಡಲಾಗಿಲ್ಲ ?

ⓐ 15, ಮತ್ತು 19ನೇ ವಿಧಿಗಳು
ⓑ 14 ಮತ್ತು 21 ನೇ ವಿಧಿಗಳು
ⓒ 23 ಮತ್ತು 24 ನೇ ವಿಧಿಗಳು
ⓓ 25 ಮತ್ತು 28 ನೇ ವಿಧಿಗಳು

10➤ ಭಾರತೀಯ ಸಂವಿಧಾನದ ಪ್ರಕಾರ ಈ ಕೆಳಗಿನ ಯಾವ ಹಕ್ಕು ಮೂಲಭೂತ ಹಕ್ಕಾಗಿರುವುದಿಲ್ಲ ?

ⓐ ಸಮಾನತೆಯ ಹಕ್ಕು
ⓑ ವಾಕ ಸ್ವಾತಂತ್ರ್ಯದ ಹಕ್ಕು
ⓒ ಧರ್ಮವನ್ನು ಬದಲಾಯಿಸಿಕೊಳ್ಳುವ ಹಕ್ಕು
ⓓ ಕೆಲಸ ಮಾಡುವ ಹಕ್ಕು

Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section