Type Here to Get Search Results !

08 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

08 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು

Best General Knowledge MCQs in  Kannada for All Competitive Exams-01

ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!

08 ಮಾರ್ಚ್ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು



1. ಬಾವಲಿಗಳ ಬಗ್ಗೆ ಈ ಕೆಳಕಂಡವುಗಳಲ್ಲಿ ಯಾವುದು ಸತ್ಯ ? 
1 ) ಬಾವಲಿಗಳು ಸಸ್ತನಿಗಳು   
2) ಬಾವಲಿಗಳಲ್ಲಿ ವಾಸ್ತವಿಕವಾಗಿ ಬದಲಾದ ಮುಂಗಾಲುಗಳೇ ರೆಕ್ಕೆಗಳಾಗಿವೆ
3 ) ಬಾವಲಿಗಳು ಸ್ವಾಭಾವಿಕವಾಗಿ ರಾತ್ರಿ ಚಟುವಟಿಕೆಯವು
ಎ) 1 , 2 ಮತ್ತು 3
ಬಿ) 2 ಮತ್ತು 3 
ಸಿ) 1 ಮತ್ತು 3 
ಡಿ) 1 ಮತ್ತು 4 


ಸರಿಯಾದ ಉತ್ತರ:  ಎ) 1 , 2 ಮತ್ತು 3



2. ಕೆಳಗಿನವುಗಳಲ್ಲಿ ಯಾವುದು ಸ್ವಲ್ಪಮಟ್ಟಿನ ಪ್ರಾಂತೀಯ ಸ್ವಾಯತ್ತತೆಯನ್ನು ಜಾರಿಗೆ ತಂದದ್ದು ? 
ಎ) ಮಿಂಟೊ ಮಾರ್ಲೆ ಸುಧಾರಣೆಗಳು 
ಬಿ) ಮಾಂಟೆಗೊ ಚೆಲ್ಸ್‌ಫರ್ಡ್ ಸುಧಾರಣೆಗಳು  
ಸಿ) ಕ್ರಿಪ್ಸ್ ಆಯೋಗ  
ಡಿ) 1935 ರ ಭಾರತ ಸರ್ಕಾರದ ಕಾಯಿದೆ 

ಸರಿಯಾದ ಉತ್ತರ: ಡಿ) 1935 ರ ಭಾರತ ಸರ್ಕಾರದ ಕಾಯಿದೆ 



3. ಇವುಗಳಲ್ಲಿ ಯಾವುದು ಭೂ ಆವೃತ ರಾಷ್ಟ್ರವಲ್ಲ? 
ಎ) ಬೊಲಿವಿಯಾ 
ಬಿ) ಲಾವೋಸ್  
ಸಿ) ಆಫಘಾನಿಸ್ತಾನ 
ಡಿ) ಬೆಲ್ಜಿಯಂ   

ಸರಿಯಾದ ಉತ್ತರ: ಡಿ) ಬೆಲ್ಜಿಯಂ




4. ಈ ಕೆಳಗಿನ ಯಾವ ರಾಜ್ಯವು ಚಳಿಗಾಲದಲ್ಲಿ ಹೆಚ್ಚು ಮಳೆ ಪಡೆಯುವುದು ?
ಎ) ಕೇರಳ  
ಬಿ) ಅಸ್ಸಾಂ 
ಸಿ) ತಮಿಳುನಾಡು
ಡಿ) ಗುಜರಾತ್ 

ಸರಿಯಾದ ಉತ್ತರ: ಸಿ) ತಮಿಳುನಾಡು




5. ಒಂದೇ ಕೋಶಮೂಲದಿಂದ ಉತ್ಪತ್ತಿಯಾದ ಕೋಶ ಸಮೂಹವನ್ನು ______ಎನ್ನುತ್ತಾರೆ ?
ಎ) ಹ್ಯಾಪ್ಲಾಯ್ಡ್ 
ಸಿ) ಸಮರೂಪದ ಕೋಶ 
ಬಿ) ಡಿಪ್ಲಾಯ್ಡ್  
ಡಿ) ಕ್ಲೋನ್    

ಸರಿಯಾದ ಉತ್ತರ: ಡಿ) ಕ್ಲೋನ್ 


6. ಸೂರ್ಯಜನ್ಯ ಶಾಖ ಎಂದರೆ
ಎ) ಭೂಮಿಯು ಸೂರ್ಯನಿಂದ ಉಷ್ಣಾಂಶವನ್ನು ಪಡೆಯುವಿಕೆ
ಬಿ) ಶಬ್ದ ಪ್ರಸಾರವನ್ನು ಪಡೆಯುವಿಕೆ  
ಸಿ) ಉಷ್ಣಾಂಶದ ಪ್ರಸಾರವನ್ನು ತಡೆಯುವಿಕೆ 
ಡಿ) ಇವು ಯಾವವೂ ಅಲ್ಲ  

ಸರಿಯಾದ ಉತ್ತರ: ಎ) ಭೂಮಿಯು ಸೂರ್ಯನಿಂದ ಉಷ್ಣಾಂಶವನ್ನು ಪಡೆಯುವಿಕೆ 



7. ಸೂರ್ಯ ಶಾಖವು ಭೂಮಿಗೆ ತಲುಪುವ ವಿಧಾನ :
ಎ) ಉಷ್ಣವಹನದಿಂದ  
ಬಿ) ಪ್ರಚಲನದಿಂದ 
ಸಿ) ವಿಕಿರಣದಿಂದ
ಡಿ) ಯವವೂ ಅಲ್ಲ   

ಸರಿಯಾದ ಉತ್ತರ: ಸಿ) ವಿಕಿರಣದಿಂದ



8.  ಪಂಜಾಬಿನಲ್ಲಿ ಚಳಿಗಾಲದಲ್ಲಿ ಬೀಳುವ ಮಳೆ ಉಂಟಾಗುವುದು 
ಎ) ಮಧ್ಯ ಏಷ್ಯಾದಿಂದ ಬೀಸುವ ಮಾರುತಗಳು
ಬಿ) ಆವರ್ತ ಮಾರುತಗಳು 
ಸಿ) ಉಷ್ಣಾಂಶದ ಏರಿಳಿತ 
ಡಿ) ವಾಯುವ್ಯ ಮಾರುತಗಳು    

ಸರಿಯಾದ ಉತ್ತರ: ಎ) ಮಧ್ಯ ಏಷ್ಯಾದಿಂದ ಬೀಸುವ ಮಾರುತಗಳು  




9. ಕೆಳಗಿನ ಯಾವ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯು ಕಬ್ಬಿಣದ ಅದಿರಿನ ಗಣಿಗಳಿಗಿಂತಲೂ ಕಲ್ಲಿದ್ದಿನ ಗಣಿಗಳಿಗೆ ಹತ್ತಿರವಿದೆ? 
ಎ) ಭಿಲಾಯ್ ಮತ್ತು ಬೊಕಾರೋ
ಬಿ) ಜಮಶೆಡ್ ಪುರ ಮತ್ತು ಭದ್ರಾವತಿ
ಸಿ) ಬರ್ನಪುರ ಮತ್ತು ಹಿರಾಪುರ
ಡಿ) ದುರ್ಗಾಪುರ ಮತ್ತು ರೂರ್ಕೆಲಾ

ಸರಿಯಾದ ಉತ್ತರ: ಸಿ) ಬರ್ನಪುರ ಮತ್ತು ಹಿರಾಪುರ   



10. ಕಪ್ಪು ಕುಳಿ ಎಂದರೆ : 
ಎ) ಆಕಾಶಕಾಯಗಳಲ್ಲಿ ಉಂಟಾಗುವ ರಂಧ್ರಗಳು  
ಬಿ) ಸೂರ್ಯನ ಮೇಲಿನ ಪ್ರಕಾಶ ಬಿಂದುಗಳು  
ಸಿ) ಅತಿ ಸಾಂದ್ರತೆಯ ಕುಸಿಯುತ್ತಿರುವ ಕಾಯಗಳು
ಡಿ) ವಿರಳ ಸಾಂದ್ರತೆಯ ಕುಸಿಯುತ್ತಿರುವ ಕಾಯಗಳು  

ಸರಿಯಾದ ಉತ್ತರ:  ಸಿ) ಅತಿ ಸಾಂದ್ರತೆಯ ಕುಸಿಯುತ್ತಿರುವ ಕಾಯಗಳು 




Post a Comment

0 Comments
* Please Don't Spam Here. All the Comments are Reviewed by Admin.

Important Notes

Top Post Ad

Below Post Ad

Ads Section