ಭಾರತದಲ್ಲಿನ ಯುನೆಸ್ಕೋದ ವಿಶ್ವ ಪಾರಂಪರಿಕ ತಾಣಗಳು
01. ಅಜಂತಾ ಗುಹೆ
- 👉ಯುನೆಸ್ಕೋ ಪಟ್ಟಿಗೆ 1983ರಲ್ಲಿ ಸೇರ್ಪಡೆ.
- 👉ಇದು ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿದೆ.
- 👉 ಭಾರತದ ಪ್ರಸಿದ್ಧ ಚಿತ್ರಕಲೆಯನ್ನು ಒಳಗೊಂಡಿದೆ.
- 👉ಗುಪ್ತರ ಕಾಲದಲ್ಲಿ ನಿರ್ಮಾಣಗೊಂಡಿವೆ.
- 👉 ಒಟ್ಟು 30 ಗುಹೆಗಳು ಇರುವವು
02. ಎಲ್ಲೋರಾ ಗುಹೆಗಳು
- 👉 1983ರಲ್ಲಿ ಸೇರ್ಪಡೆಯಾಯಿತು.
- 👉 ಇದು ಮಹಾರಾಷ್ಟ್ರದ ಔರಂಗಬಾದ್ ಜಿಲ್ಲೆಯಲ್ಲಿದೆ.
- 👉 ಈ ಗುಹೆಗಳು ಬೌದ್ಧ, ಹಿಂದು, ಮತ್ತು ಜೈನ, ಧರ್ಮೀಯರಿಗೆ ಸಂಬಂಧಿಸಿದೆ.
- 👉 1 ರಿಂದ 12 ಗುಹೆಗಳು ಬೌದ್ಧಧರ್ಮಕ್ಕೆ ಸಂಬಂಧಿಸಿದ್ದು, 13 ರಿಂದ 29 ಹಿಂದೂ ಧರ್ಮಕ್ಕೆ ಸಂಬಂಧಿಸಿದ್ದು, 30 ರಿಂದ 34 ಜೈನಧರ್ಮಕ್ಕೆ ಸಂಬಂಧಿಸಿದ್ದಾಗಿವೆ.
- 👉 1ನೇ ಕೃಷ್ಣನ ಹೆಸರಾಂತ ಕೈಲಾಸ ದೇವಾಲಯವಿದು.
03. ಆಗ್ರಾ ಕೋಟೆ
- 👉 ಯುನೆಸ್ಕೋ ಪಟ್ಟಿಗೆ 1983ರಲ್ಲಿ ಸೇರ್ಪಡೆ.
- 👉 ಇದು ಉತ್ತರಪ್ರದೇಶದಲ್ಲಿದೆ, ಮತ್ತು ಯಮುನಾ ನದಿ ದಂಡೆಯ ಮೇಲಿದೆ.
- 👉 ಕ್ರಿ . ಶಕ 1504 ರಲ್ಲಿ ಸ್ಥಾಪಿಸಲಾಯಿತು.
- 👉 ಸಕಂದರ್ ಲೋದಿಯಿಂದ ನಿರ್ಮಿಸಲಾಗಿದೆ.
04. ತಾಜ್ ಮಹಲ್
- 👉 1983 ರಲ್ಲಿ ಯುನೆಸ್ಕೋ ಪಟ್ಟಿಗೆ ಸೇರ್ಪಡೆ.
- 👉 ಇದು ಉತ್ತರ ಪ್ರದೇಶದ ಆಗ್ರಾದಲ್ಲಿದೆ.
- 👉 1631-53 ರ ವರೆಗೆ ಸ್ಥಾಪನೆ
- 👉 ಇದು ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾಗಿದೆ.
- 👉 ಶಹಜಾನ ಪತ್ನಿಯಾದ ಮುಮ್ತಾಜ್ ಮಹಲ್ ಳ ಘೋರಿ.
- 👉 ಇದರ ಶಿಲ್ಪಿ ಉಸ್ತಾದ್ ಇಸಾ
05. ಮಹಾಬಲಿಪುರಂ
- 👉 ಪಲ್ಲವರ ಕಾಲದಲ್ಲಿ ನಿರ್ಮಾಣಗೊಂಡ ದೇವಾಲಯವಾಗಿದೆ.
- 👉 ಯುನೆಸ್ಕೋ ಪಟ್ಟಿಗೆ 1984ರಲ್ಲಿ ಸೇರಿಸಲಾಯಿತು.
- 👉 ಇದು ತಮಿಳುನಾಡಿನ ಕಾಂಚಿಪುರಂ ನಲ್ಲಿದೆ.
06. ಸೂರ್ಯ ದೇವಾಲಯ
- 👉 1984ರಲ್ಲಿ ಸೇರ್ಪಡೆ, ಇದು ಒಡಿಸ್ಸಾದ ಕೋನಾರ್ಕದ ಲ್ಲಿದೆ.
- 👉 13ನೇ ಶತಮಾನದಲ್ಲಿ ನಿರ್ಮಾಣ
- 👉 ಪೂರ್ವದ ಗಂಗರ ಕಾಲದಲ್ಲಿ ನಿರ್ಮಾಣವಾಯಿತು.
- 👉 ಇದನ್ನು ನಿರ್ಮಿಸಿದವರು ಒಂದನೇ ನರಸಿಂಹ ದೇವ.
- 👉 ಇದನ್ನು ಬ್ಲ್ಯಾಕ್ ಪಗೋಡ ಎನ್ನುವರು.
- 👉 2018 ರಲ್ಲಿ ಬಿಡುಗಡೆಗೊಂಡ ಹೊಸ 10 ರೂ ನೋಟಿನ ಹಿಂಬಾಗದಲ್ಲಿ ಸೂರ್ಯ ದೇವಾಲಯದ ಚಿತ್ರವಿದೆ.
07. ಕಾಜಿರಂಗ ರಾಷ್ಟ್ರೀಯ ಉದ್ಯಾನವನ
- 👉 ಯುನೆಸ್ಕೋ ಪಟ್ಟಿಗೆ 1985ರಲ್ಲಿ ಸೇರಿಸಲಾಗಿದೆ.
- 👉 ಇದು ಅಸ್ಸಾಂನಲ್ಲಿದೆ.
- 👉 ಈ ರಾಷ್ಟ್ರೀಯ ಉದ್ಯಾನವನದ ವಿಶೇಷತೆಯೆಂದರೆ ಏಕ ಕೊಂಬಿನ ಘೇಂಡಾಮೃಗಗಳು ತಾಣವಾಗಿದೆ.
- 👉 1908 ರಲ್ಲಿ ಸ್ಥಾಪಿತವಾದ ಮೊದಲ ಮೀಸಲು ಅರಣ್ಯವಾಗಿದೆ.
08. ಮಾನಸ ಅಭಯಾರಣ್
- 👉 ಯುನೆಸ್ಕೋ ಪಟ್ಟಿಗೆ 1985ರಲ್ಲಿ ಸೇರಿಸಲಾಗಿದೆ.
- 👉 ಇದು ಅಸ್ಸಾಂನಲ್ಲಿದೆ
- 👉 ಈ ಅಭಯಾರಣ್ಯದಲ್ಲಿ ಹುಲಿ, ಚಿರತೆ, ಪೆಂಡಾಮೃಗ, ಆನೆಗಳು, ಕಂಡುಬರುತ್ತವೆ.
- 👉 ಮಾನಸ ನದಿಯ ದಡ ಮತ್ತು ಭೂತಾನ್ ದೇಶದ ಗಡಿ ಭಾಗದಲ್ಲಿ ಕಂಡುಬರುತ್ತದೆ.
09. ಚರ್ಚ್ ಮತ್ತು ಕಾನ್ವೆಂಟ್ಸ್
- 👉 ಯುನೆಸ್ಕೋ ಪಟ್ಟಿಗೆ 1986ರಲ್ಲಿ ಸೇರ್ಪಡೆ,ಇದು ಗೋವಾ ರಾಜ್ಯದಲ್ಲಿದೆ.
- 👉 1961 ರಲ್ಲಿ ಗೋವಾ ರಾಜ್ಯವು ಭಾರತದ ಗಣರಾಜ್ಯಕ್ಕೆ ಸೇರ್ಪಡೆಯಾಗಿ ಪೋರ್ಚುಗೀಸರಿಂದ ವಿಮೋಚನೆ ಗೊಂಡಿತು.
- 👉 ಇವುಗಳನ್ನು ಪೋರ್ಚುಗೀಸರು ನಿರ್ಮಿಸಿದರು.
- 👉 ಸೇಂಟ್ ಫ್ರಾನ್ಸಿಸ್ ಝೇವಿಯರ್ ರ ಸಮಾಧಿ ಸ್ಥಳ.
10. ಖಜುರಾಹೋ
- 👉 ಯುನೆಸ್ಕೋ ಪಟ್ಟಿಗೆ 1986ರಲ್ಲಿ ಸೇರ್ಪಡೆ.
- 👉 ಇದು ಮಧ್ಯಪ್ರದೇಶದ ಚಿತ್ತಾಪುರ ಜಿಲ್ಲೆಯಲ್ಲಿದೆ.
- 👉 ಚಂದೇಲರು ಆಡಳಿತದಲ್ಲಿ ನಿರ್ಮಾಣಗೊಂಡವು.
- 👉 ಇಲ್ಲಿಯ ಪ್ರಮುಖ ದೇವಾಲಯ ಖಂಡೆರಾವ್ ದೇವಾಲಯ.
- 👉 ಈ ಹಿಂದೂ ದೇವಾಲಯಗಳು 9 ರಿಂದ 12 ನೇ ಶತಮಾನದಲ್ಲಿ ನಿರ್ಮಿಸಲ್ಪಟ್ಟಿವೆ.
11. ಹಂಪಿ
- 👉 ತುಂಗಭದ್ರ ನದಿ ದಂಡೆಯ ಮೇಲೆ ಇರುವುದು.
- 👉 ಯುನೆಸ್ಕೋ ಪಟ್ಟಿಗೆ 1986ರಲ್ಲಿ ಸೇರ್ಪಡೆ.
- 👉 ಇದು ಕರ್ನಾಟಕದಲ್ಲಿದೆ.
- 👉 ಭಾರತದ ಅತಿ ದೊಡ್ಡ ಬಯಲು ಮತ್ತು ಸಂಗ್ರಹಾಲಯವಾಗಿದೆ.
- 👉 ವಿಜಯನಗರ ಸಾಮ್ರಾಜ್ಯದ ಕಲಾ ವೈಶಿಷ್ಟ್ಯಕ್ಕೆ ಹೆಸರುವಾಸಿಯಾಗಿದೆ.
12. ಫತೇಪುರ್ ಸಿಕ್ರಿ
- 👉 ಯುನೆಸ್ಕೋಗೆ 1986ರಲ್ಲಿ ಸೇರ್ಪಡೆ.
- 👉 ಇದು ಉತ್ತರ ಪ್ರದೇಶದ ಆಗ್ರಾದಲ್ಲಿ ಬರುತ್ತದೆ.
- 👉 ಇದನ್ನು ವಿಜಯದ ನಗರವೆಂದು ಕರೆಯುತ್ತಾರೆ.
- 👉 1570 ರಲ್ಲಿ ಅಕ್ಬರನ ಕಾಲದಲ್ಲಿ ನಿರ್ಮಾಣಗೊಂಡಿತ್ತು.
- 👉 12 ವರ್ಷಗಳ ಕಾಲ ಈ ನಗರವನ್ನು ನಿರ್ಮಿಸಿದರು.
13. ಎಲಿಫೆಂಟಾ ಗುಹೆ
- 👉 ಯುನೆಸ್ಕೋ ಪಟ್ಟಿಗೆ 1987ರಲ್ಲಿ ಸೇರ್ಪಡೆ.
- 👉 ಇದು ಮಹಾರಾಷ್ಟ್ರದಲ್ಲಿದೆ.
- 👉 ಮುಂಬೈಯ ಕರಾವಳಿ ಯಲ್ಲಿದೆ.
- 👉 ಕ್ರಿ. ಶಕ 450ರಿಂದ 750 ರ ಒಳಗೆ ನಿರ್ಮಿಸಲಾಗಿದೆ.
- 👉 ಎಲಿಫೆಂಟ್ ದ್ವೀಪದಲ್ಲಿ ಇರುವುದು
14. ಪಟ್ಟದಕಲ್ಲು
- 👉 ಯುನೆಸ್ಕೋ ಪಟ್ಟಿಗೆ 1987ರಲ್ಲಿ ಸೇರ್ಪಡೆ.
- 👉 ಇದು ಕರ್ನಾಟಕದಲ್ಲಿದೆ.
- 👉 7 ಮತ್ತು 8ನೇ ಶತಮಾನದಲ್ಲಿ ಚಾಲುಕ್ಯರ ಕಾಲದಲ್ಲಿ ಇಲ್ಲಿಯ ಕಲೆಗಳನ್ನು ಕೆತ್ತಲಾಗಿದೆ.
- 👉 ವಿರೂಪಾಕ್ಷ ದೇವಾಲಯದ ಕೆತ್ತನೆ ಮಾಡಲಾಗಿದೆ.
- 👉 ಕ್ರಿ. ಶಕ 740ರ ಲೋಕ ಮಹಾದೇವಿ ಕಟ್ಟಿಸಿದಳು.
15. ಚೋಳರ ದೇವಾಲಯಗಳು
- 👉 ಯುನೆಸ್ಕೋ ಪಟ್ಟಿಗೆ 1987ರಲ್ಲಿ ಸೇರ್ಪಡೆ.
- 👉 ಚೋಳರ ಕಾಲದ ದೇವಾಲಯ ಇದಾಗಿದೆ.
- 👉 ಮೂರು ದೇವಾಲಯಗಳು ಇರುವ ಗಂಗೈಕೊಂಡ ಚೋಳ ಶಿವ ದೇವಾಲಯ
- 👉 ಐರಾವತೇಶ್ವರ ದೇವಾಲಯ.
- 👉 ತಂಜಾವೂರಿನ ಬೃಹದೀಶ್ವರ ದೇವಾಲಯ.
16. ಕಯೋಲಾರ್ಡಿಯೋ ನ್ಯಾಷನಲ್ ಪಾರ್ಕ್
- 👉 1985ರಲ್ಲಿ ಸೇರಿಸಲಾಗಿದೆ.
- 👉 ಇದು ರಾಜಸ್ಥಾನದಲ್ಲಿದೆ.
- 👉 ಇಲ್ಲಿ ಗ್ರೇಟ್ ಬಸ್ಟರ್ಡ್ ಪಕ್ಷಿಗಳು ಕಂಡುಬರುತ್ತವೆ.
- 👉 ಈ ಉದ್ಯಾನವನವನ್ನು ಭರತಪೂರ ಪಕ್ಷಿಧಾಮ ಎಂಬ ಹೆಸರಿನಿಂದ ಕರೆಯಲಾಗುತ್ತದೆ.
17. ನಂದಾದೇವಿ ರಾಷ್ಟ್ರೀಯ ಉದ್ಯಾನವನ
- 👉 ಯುನೇಸ್ಕೋ ಪಟ್ಟಿಗೆ 1988ರಲ್ಲಿ ಸೇರ್ಪಡೆ.
- 👉 ಇದು ಉತ್ತರಖಂಡದಲ್ಲಿದೆ.
- 👉 ನಂದಾದೇವಿ ಶಿಖರ ದಲ್ಲಿ ಕಂಡುಬರುತ್ತದೆ.
18. ಸುಂದರಬನ್ ರಾಷ್ಟ್ರೀಯ ಉದ್ಯಾನವನ
- 👉 ಯುನೆಸ್ಕೋ ಪಟ್ಟಿಗೆ 1987ರಲ್ಲಿ ಸೇರ್ಪಡೆ.
- 👉 ಇದು ಪಶ್ಚಿಮ ಬಂಗಾಳದಲ್ಲಿದೆ
- 👉 ಇದನ್ನು 1973 ರಲ್ಲಿ ಹುಲಿ ಸಂರಕ್ಷಣಾ ತಾಣವೆಂದು ಘೋಷಿಸಲಾಯಿತು.
- 👉 ಜಗತ್ತಿನ ಅತಿದೊಡ್ಡ ಮುಖಜಭೂಮಿ ಇದಾಗಿದೆ.
- 👉 ಮಯಾಂಗ್ರೋ ಮರಗಳು ಬೆಳೆಯುವ ಪ್ರದೇಶ.
- 👉 ಕಲ್ಕತ್ತಾದಿಂದ 100 ಕಿಲೋಮೀಟರ್ ದಕ್ಷಿಣಕ್ಕಿದೆ.
- 👉 ಒಟ್ಟು ಪ್ರದೇಶ 2585 ಕಿಲೋಮೀಟರ್ ದಲ್ಲಿ ಕಾಡು ಪ್ರಾಣಿಗಳ ರಕ್ಷಣೆಗೆ ಮೀಸಲಿಡಲಾಗಿದೆ.
19. ಸಾಂಚಿಯ ಬೌದ್ಧ ಸ್ತೂಪಗಳು
- 👉 ಯುನೆಸ್ಕೋ ಪಟ್ಟಿಗೆ 1989ರಲ್ಲಿ ಸೇರ್ಪಡೆಯಾಗಿದದೆ.
- 👉 ಇದು ಮಧ್ಯಪ್ರದೇಶದಲ್ಲಿದೆ
- 👉 ಕ್ರಿಪೂ 256 ರಿಂದ 237 ರಲ್ಲಿ ನಿರ್ಮಾಣ.
- 👉ಅಶೋಕನ ಕಾಲಾವಧಿಯಲ್ಲಿ ನಿರ್ಮಾಣಗೊಂಡವು.
20. ದಹಲಿಯ ಹುಮಾಯೂನನ ಗೋರಿ
- 👉 1570 ರಲ್ಲಿ ಇದು ನಿರ್ಮಾಣವಾಗಿದೆ.
- 👉 ಮೊಘಲರ ವಾಸ್ತುಶಿಲ್ಪ ಶೈಲಿಯಲ್ಲಿ ಮಿರ್ಜಾ ಗಿಹಾತ್ ಎಂಬ ವಾಸ್ತುಶಿಲ್ಪಿ ನಿರ್ಮಿಸಿದ.
- 👉 ಹಾಜಿ ಬೇಗಂ ಈ ಗೋರಿಯನ್ನು ಕಟ್ಟಿದಳು.
- 👉 ಯುನೆಸ್ಕೋ ಪಟ್ಟಿಗೆ 1993 ರಲ್ಲಿ ಸೇರ್ಪಡೆ.
- 👉 ಕಪ್ಪು ಮತ್ತು ಹಳದಿ ಕಲ್ಲಿನಿಂದ ವಿಶೇಷ ಕೆತ್ತನೆ ಮಾಡಲಾಗಿದೆ.
21. ಕುತುಬ್ ಮಿನಾರ್
- 👉 ಯುನೆಸ್ಕೋ ಪಟ್ಟಿಗೆ 1993 ರಲ್ಲಿ ಸೇರ್ಪಡೆ.
- 👉 ಇದು ದೆಹಲಿಯಲ್ಲಿದೆ.
- 👉 ಕುತುಬ್ -ಉದ್ -ದ್ದಿನ್ ಐಬಕ್ ಇದನ್ನು ಕಟ್ಟಲು ಪ್ರಾರಂಭಿಸಿದ.
- 👉 ನಂತರ ಇಲ್ತಮಶನ ಪೂರ್ಣಗೊಳಿಸಿದನು.
- 👉 ಇದು ದೆಹಲಿ ಬಳಿಯ ಮೆಹರೌಲಿ ಯಲ್ಲಿ ಕಂಡುಬರುತ್ತವೆ.
22. ಪರ್ವತ ರೈಲುಗಳು
- 👉 ಯುನೆಸ್ಕೋ ಪಟ್ಟಿಗೆ 1999 ರಲ್ಲಿ ಸೇರ್ಪಡೆ.
- 👉 ಈ ಮೂರು ರೈಲುಗಳು ಇರುವವು
- 👉 ದ ಡಾರ್ಜಲಿಂಗ್ ಹಿಮಾಲಯ ರೈಲ್ವೇ 1999
- 👉 ದ ನೀಲಗಿರಿ ಮೌಂಟೇನ್ ರೈಲ್ವೆ 2005
- 👉 ಕಾಲ್ಕಾ-ಶಿಮ್ಲಾ ರೈಲ್ವೆ ಗಳನ್ನು ಒಟ್ಟಾಗಿ ಮೌಂಟೇನ್ ರೈಲ್ವೇ ಹೆಸರಿನಲ್ಲಿ ಯುನೆಸ್ಕೋ ಪಾರಂಪರಿಕ ಪಟ್ಟಿಗೆ ಸೇರಿವೆ.
23. ಬಿಂಬಿಟ್ಕ ಶಿಲಾ ಬೆಟ್ಟಗಳು
- 👉 2003 ರಲ್ಲಿ ಸೇರಿಸಲಾಯಿತು.
- 👉 ಇದು ಮಧ್ಯಪ್ರದೇಶದ ರಾಯ್ ಸೇನ್ ಜಿಲ್ಲೆಯಲ್ಲಿದೆ.
- 👉 ಇಲ್ಲಿ ಶಿಲಾಯುಗದ ಕಾಲದ ಗುಹೆಗಳು ಇರುವವು.
- 👉 ಬಿಂಬಿಟ್ಕ ಎಂದರೆ ಬೀಮ ಕುಳಿತುಕೊಳ್ಳುತ್ತಿದ್ದ ಸ್ಥಳ.
24. ಛತ್ರಪತಿ ಶಿವಾಜಿ ರೈಲ್ವೆ ನಿಲ್ದಾಣ
- 👉 ಯುನೆಸ್ಕೋಗೆ 2004 ಜುಲೈ 2 ರಂದು ಸೇರ್ಪಡೆ.
- 👉 ಇದು ಮಹಾರಾಷ್ಟ್ರದ ಮುಂಬೈನಲ್ಲಿದೆ.
- 👉 ಇದರ ವಿನ್ಯಾಸ ಮಾಡಿದವರು ಪೆಡ್ರಿಕ್ ವಿಲಿಯಂ ಸ್ಟೀವನ್ಸ್.
- 👉 ಇದರ ಮೊದಲ ಹೆಸರು ವಿಕ್ಟೋರಿಯಾ ಟರ್ಮಿನಲ್ಸ್ .
- 👉 ಕೇಂದ್ರ ರೈಲ್ವೆ ಕೇಂದ್ರ ಕಛೇರಿ ಹೊಂದಿದೆ.
25. ಚಂಪೇನರ್ ಪಾವಗಡ್ ಪಾರ್ಕ್
- 👉 2004ರಲ್ಲಿ ಯುನೆಸ್ಕೋ ಗೆ ಸೇರ್ಪಡೆ
- 👉 ಇದು ಗುಜರಾತ್ ನಲ್ಲಿದೆ
- 👉 ಇತಿಹಾಸದ ಪೂರ್ವಕಾಲದ ಪಳೆಯುಳಿಕೆಗಳು ಕಂಡುಬಂದಿವೆ.
- 👉 ಕಾಳಿಮಾತಾ ದೇವಾಲಯ ಮತ್ತು ಜೈನ ದೇವಾಲಯಗಳು ಇರುವುವು.
26. ಕಂಪುಕೋಟೆ
- 👉 ಯುನೆಸ್ಕೋ ಪಟ್ಟಿಗೆ 2007ರಲ್ಲಿ ಶಹಜಾನ್ ಇಂದ ನಿರ್ಮಿತವಾಗಿದ್ದು.
- 👉 ಇದು ದೆಹಲಿಯಲ್ಲಿದೆ.
- 👉 ಇದನ್ನು 1648 ರಲ್ಲಿ ಷಹಜಹಾನ್ ಪೂರ್ಣಗೊಳಿಸಿದನು.
- 👉 ಇದು ಯಮುನಾ ನದಿಯ ಬಲದಂಡೆಯಲ್ಲಿದೆ.
- 👉 ಈ ಕೋಟೆಯೊಳಗೆ ಔರಂಗಜೇಬ ನಿರ್ಮಿಸಿದ ಮೋತಿ ಮಸೀದಿ ಇರುವುದು, ಇದಕ್ಕೆ ಮುತ್ತಿನ ಮಸೀದಿ ಎಂದು ಕರೆಯುತ್ತಾರೆ.
27. ಜಂತರ್ ಮಂತರ್
- 👉 ಯುನೆಸ್ಕೋ ಪಟ್ಟಿಯಲ್ಲಿ 2010ರಲ್ಲಿ ಸೇರಿಸಲಾಗಿದೆ.
- 👉 ಇದು ರಾಜಸ್ಥಾನದ ಜಯಪುರ ದಲ್ಲಿದೆ.
- 👉 ರಜಪೂತರ ದೊರೆ ಎರಡನೇ ಜೈಸಿಂಗ್ ಕಾಲದಲ್ಲಿ ನಿರ್ಮಾಣಗೊಂಡಿದೆ.
- 👉 ಇದು ಖಗೋಳ ಉಪಕರಣಗಳ ಸಂಗ್ರಹವಾಗಿದೆ.
28. ಪಶ್ಚಿಮ ಘಟ್ಟಗಳು
- 👉 ಯುನೆಸ್ಕೋ ಪಟ್ಟಿಯಲ್ಲಿ 2012 ರಲ್ಲಿ ಸೇರಿಸಲಾಗಿದೆ.
- 👉 ಕೇರಳ, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರದಲ್ಲಿ,ವಿಸ್ತಾರವಾಗಿದೆ.
- 👉 ವಿವಿಧ ರೀತಿಯ ಸಸ್ಯ ಹಾಗೂ ಜೀವಿಗಳಿಗೆ ಆಶ್ರಯ ದಾತವಾಗಿದೆ.
- 👉 ಅಗಸ್ತ್ಯ,ಮಲ್ಮೈ, ನೀಲಗಿರಿ, ಪೇರಿಯಾರ, ಅಣ್ಣಾಮಲೈ, ತಲಕಾವೇರಿ, ಕುದುರೆಮುಖ, ಸಹ್ಯಾದ್ರಿ ಪರ್ವತ ಶ್ರೇಣಿಗಳನ್ನು ಒಳಗೊಂಡಿದೆ.
29. ರಾಜಸ್ಥಾನದ ಕೋಟೆಗಳು
- 👉 ಯುನೆಸ್ಕೋ ಪಟ್ಟಿಯಲ್ಲಿ 2013 ರಲ್ಲಿ ಸೇರ್ಪಡೆ.
- 👉 ರಾಜಸ್ಥಾನದ ಚಿತ್ತೋರಗಢ, ಕುಂಬಲಗಡ್,ರಣತಂಬೋರ್, ಗಾರ್ಗನ್, ಅಂಬರ, ಜಯಸಲ್ಮೇರ್ ಕೋಟೆಗಳು ಒಳಗೊಂಡಿವೆ.
- 👉 ರಜಪೂತರ ಕಾಲದಲ್ಲಿ ನಿರ್ಮಾಣಗೊಂಡಿವೆ.
- 👉 ರಜಪೂತರ ರಕ್ಷಣೆಗಾಗಿ ನಿರ್ಮಿಸಿದ ಕೋಟೆಗಳಾಗಿವೆ.
30. ರಾಣಿ ಕಿ ಬಾವಿ
- 👉 ಯುನೆಸ್ಕೋ ಪಟ್ಟಿಯಲ್ಲಿ 2004, ಜೂನ್ 22 ರಂದು ಸೇರ್ಪಡೆ.
- 👉 ಇದು ಗುಜರಾತನಲ್ಲಿದೆ.
- 👉 500 ಶಿಲಾಮೂರ್ತಿಗಳು ಇರುವವು.
- 👉 11ನೇ ಶತಮಾನದ ಸೋಲಂಕಿ ಸಾಮ್ರಾಜ್ಯದ ಅವಧಿಯಲ್ಲಿ ನಿರ್ಮಿಸಲಾಗಿದೆ.
- 👉 ಇದನ್ನು ಒಂದನೇ ಭೀಮದೇವ ತನ್ನ ಪತ್ನಿ ಉದಯಮತಿ ನೆನಪಿಗಾಗಿ ನಿರ್ಮಿಸಿದ.
31. ಗ್ರೇಟ್ ಹಿಮಾಲಯನ್ ನ್ಯಾಷನಲ್ ಪಾರ್ಕ್
- 👉 ಯುನೆಸ್ಕೋ ಪಟ್ಟಿಯಲ್ಲಿ 2014 ರಲ್ಲಿ ಸೇರ್ಪಡೆ.
- 👉 ಇದು ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಕಂಡುಬರುತ್ತದೆ.
- 👉 ಅಲ್ಫೇನ್ ಅರಣ್ಯಗಳು ಮತ್ತು ಹಿಮನದಿಗಳು ಕಂಡುಬರುವವು.
32. ನಳಂದಾ ವಿಶ್ವವಿದ್ಯಾಲಯ
- 👉 ಯುನೆಸ್ಕೋ ಪಟ್ಟಿಯಲ್ಲಿ 2016 ರಲ್ಲಿ ಸೇರಿಸಲಾಯಿತು.
- 👉 ಇದು ಬಿಹಾರ ರಾಜ್ಯದಲ್ಲಿದೆ.
- 👉 ಇದನ್ನು ಕುಮಾರಗುಪ್ತ ನಿರ್ಮಿಸಿದನು.
- 👉 ಭಾರತದ ಅತ್ಯಂತ ಹಳೆಯದಾದ ವಿಶ್ವವಿದ್ಯಾಲಯ.
- 👉 ಬೌದ್ಧ ಧರ್ಮ ಅಧ್ಯಯನ ಕೇಂದ್ರವಾಗಿದೆ.
- 👉 ರಾಮಪ್ಪ ದೇಗುಲ - 2021 ರಲ್ಲಿ ಯುನೆಸ್ಕೋ ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಭಾರತದ 39 ನೇ ತಾಣವಾಗಿ ತೆಲಂಗಾಣ ರಾಜ್ಯದ ಕಾಕತೀಯ ರಾಮಪ್ಪ ದೇವಾಲಯ ಸೇರ್ಪಡೆ.
- 👉 ಭಾರತದ 40 ನೇ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿ ಗುಜರಾತ್ ನ ದೋಲವೀರ ಹರಪ್ಪ ನಗರ ಸೇರ್ಪಡೆ
No comments:
Post a Comment