ಆಂಧ್ರಪ್ರದೇಶದ ವಿಶೇಷತೆಗಳು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಮಾಹಿತಿ
- 🌷 ಆಂಧ್ರಪ್ರದೇಶ ಭಾಷಾವಾರು ಆಧಾರದ ಮೇಲೆ ರಚನೆಯಾದ ಮೊದಲ ರಾಜ್ಯವಾಗಿದೆ.
- 🌷 ಶರೀಹರಿಕೋಟಾ ಬಾಹ್ಯಕಾಶ ಉಪಗ್ರಹ ಉಡಾವಣಾ ಕೇಂದ್ರವಿದೆ.
- 🌷 ಆಂಧ್ರಪ್ರದೇಶ ಹೆಚ್ಚು ತಂಬಾಕು ಬೆಳೆಯುವ ರಾಜ್ಯ
- 🌷 ಆಂಧ್ರಪ್ರದೇಶ ಹೆಚ್ಚು ಸಿಮೆಂಟ್ ಉತ್ಪಾದನೆ ಮಾಡುವ ರಾಜ್ಯ
- 🌷 ವಿಶಾಖಪಟ್ಟಣಂದಲ್ಲಿ ಹಿಂದೂಸ್ತಾನ ಹಡಗು ಕಾರ್ಖಾನೆ ಇದೆ.
- 🌷 ಪೂರ್ವ ನೌಕಾ ಪಡೆಯ ಕೇಂದ್ರ ಕಛೇರಿ ಇದೆ.
- 🌷 ಚತ್ತೂರು ಜಿಲ್ಲೆಯ ತಿರುಪತಿಯಲ್ಲಿ ಐ.ಐ.ಟಿಯನ್ನು ಸ್ಥಾಪಿಸಲಾಗಿದೆ.
- 🌷 ರಾವಾ ಎಂಬಲ್ಲಿ ಪೆಟ್ರೋಲಿಯಂ ಶುದ್ದೀಕರಣ ಘಟಕವಿದೆ.
- 🌷 ಭಾರತದಲ್ಲಿ 2 ನೇ ಅತಿ ಹೆಚ್ಚು ಕರಾವಳಿ ತೀರ ಹೊಂದಿದ ರಾಜ್ಯವಾಗಿದೆ.
- 🌷 ಪುಲಿಕಾಟ್ ಸರೋವರವಿದೆ.
- 🌷 2008 ರಲ್ಲಿ ಶಾಸ್ತ್ರೀಯ ಸ್ಥಾನಮಾನ ತೆಲುಗು ಭಾಷೆಗೆ ದೊರೆಯಿತು.
- 🌷 ಆಂಧ್ರಪ್ರದೇಶ ಅತಿ ಹೆಚ್ಚು ಅಭ್ರಕ ಉತ್ಪಾದಿಸುವ ರಾಜ್ಯ.
No comments:
Post a Comment