ಭ್ರಷ್ಟಾಚಾರ ಸೂಚ್ಯಂಕ ಪ್ರಕಟ
ಟ್ರಾನ್ಸ್ಪರೆನ್ಸಿ ಇಂಟರ್ ನ್ಯಾಷನಲ್ 2021 ನೇ ಸಾಲಿನ ಭ್ರಷ್ಟಾಚಾರ ಸೂಚ್ಯಂಕ ಪ್ರಕಟ ಮಾಡಿದ್ದು, 180 ದೇಶಗಳ ಪಟ್ಟಿಯಲ್ಲಿ ಭಾರತ 85 ನೇ ಸ್ಥಾನವನ್ನು ಗಳಿಸಿದೆ. ಡೆನ್ಮಾರ್ಕ್, ಫಿನ್‌ಲ್ಯಾಂಡ್ & ನ್ಯೂಝಿಲ್ಯಾಂಡ್, ಜಂಟಿಯಾಗಿ ಅಗ್ರಸ್ಥಾನದಲ್ಲಿವೆ.
* ನಾರ್ವೆ, ಸಿಂಗಾಪುರ, ಸ್ವಿಡನ್ ಜಂಟಿಯಾಗಿ ದ್ವಿತೀಯ ಸ್ಥಾನದಲ್ಲಿವೆ.
* ಸ್ವಚ್ಛ ದೇಶಗಳ ಪಟ್ಟಿಯಲ್ಲಿ ಸ್ವಿಟ್ಟರ್‌ಲ್ಯಾಂಡ್, ನೆದರ್
ಲ್ಯಾಂಡ್, ಲುಕ್ಸೆಂಬರ್ಗ್, ಜರ್ಮನಿ & ಬ್ರಿಟನ್ ಸ್ಥಾನ ಪಡೆದಿವೆ.
ಇತರೆ ದೇಶಗಳ ಸೂಚ್ಯಂಕ :
- ಅಮೆರಿಕ - 27 ನೇ ಸ್ಥಾನ
- ಮಾವ್ - 85 ನೇ ಸ್ಥಾನ
- ಬಾಂಗ್ಲಾದೇಶ - 147 ನೇ ಸ್ಥಾನ
- ಶ್ರೀಲಂಕಾ - 102 ನೇ ಸ್ಥಾನ
- ಪಾಕಿಸ್ತಾನ - 140 ನೇ ಸ್ಥಾನ
- ಇರಾನ್, ತಜಕಿಸ್ತಾನ & ಗ್ವಾಟಿಮಾಲಾ 150 ನೇ ಸ್ಥಾನದಲ್ಲಿವೆ.
ವಿಶ್ವದಾದ್ಯಂತ ದೇಶಗಳನ್ನು ಸಾರ್ವಜನಿಕ ವಲಯದ ಭ್ರಷ್ಟಾಚಾರದ ಗ್ರಹಿಕೆಯನ್ನು ಆಧರಿಸಿ ಈ ಪಟ್ಟಿ ತಯಾರಿಸಲಾಗುತ್ತದೆ. ಇಲ್ಲಿ 0 ದಿಂದ 100 ರ ವರೆಗೆ ಅಂಕ ನೀಡಲಾಗುತ್ತದೆ. 0 ಎಂದರೆ ಅತ್ಯಧಿಕ ಭ್ರಷ್ಟಾಚಾರ & 100 ಎಂದರೆ ಅತ್ಯಂತ ಸ್ವಚ್ಛ ಎಂದು ಗ್ರಹಿಸಲಾಗಿದೆ.
ಟ್ರಾನ್ಸ್ಫರೆನ್ಸಿ ಇಂಟರ್‌ನ್ಯಾಷನಲ್
* ಸ್ಥಾಪನೆ - 1993
* ಕೇಂದ್ರ ಕಚೇರಿ - ಬರ್ಲಿನ್ (ಜರ್ಮನಿ)
* ಇದೊಂದು ಅಂತರರಾಷ್ಟ್ರೀಯ ಸರ್ಕಾರಿ ಸಂಸ್ಥೆಯಾಗಿದೆ
* ಅಧ್ಯಕ್ಷರು - ಡೆಲಿಯಾ ಫರೆರಾ ರೂಬಿಯೊ
* ಉದ್ದೇಶ - ಭ್ರಷ್ಟಾಚಾರದ ವಿರುದ್ಧ ಹೋರಾಟ
No comments:
Post a Comment