08 January 2022 Today Top-10 General Knowledge Question Answers in Kannada for All Competitive Exams
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
1. ಕಾಂಗ್ರೆಸ್ ಪಕ್ಷವು ಅಧಿವೇಶನದಲ್ಲಿ ವಿಭಜನೆಗೊಂಡಿತು.
ಎ) ಪೂನಾ
ಬಿ) ಸೂರತ್
ಸಿ) ನಾಗುರ
ಡಿ) ಕಲ್ಕತ್ತಾ
ಸರಿಯಾದ ಉತ್ತರ: ಬಿ) ಸೂರತ್
2. ಈ ಕೆಳಗಿನವುಗಳಲ್ಲಿ ಯಾವುದು ತಪ್ಪಾದ ಜೋಡಣೆಯಾಗಿದೆ?
ಎ) ಡಚ್ ಈಸ್ಟ್ ಇಂಡಿಯಾ ಕಂಪನಿ-1602
ಬಿ) ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ-1664
ಸಿ) ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ-1606
ಡಿ) ಎಲ್ಲವೂ ಸರಿಯಾಗಿವೆ
ಸರಿಯಾದ ಉತ್ತರ: ಸಿ) ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ-1606
3. ಈ ಕೆಳಗಿನ ಯಾವ ರಾಷ್ಟ್ರಗಳ ಗುಂಪು ಅಫಘಾನಿಸ್ತಾನದೊಂದಿಗೆ ಗಡಿಯನ್ನು ಹಂಚಿಕೊಂಡಿವೆ?
ಎ) ಪಾಕಿಸ್ತಾನ, ತುರ್ಕಮೆನಿಸ್ತಾನ ಮತ್ತು ರಷ್ಯಾ
ಬಿ) ಇರಾನ್, ತಜಿಕಿಸ್ತಾನ ಮತ್ತು ಉಜಬೆಕಿಸ್ತಾನ
ಸಿ) ಚೀನಾ, ಇರಾನ್ ಮತ್ತು ರಷ್ಯಾ
ಡಿ) ರಷ್ಯಾ, ಭಾರತ ಮತ್ತು ಪಾಕಿಸ್ತಾನ
ಸರಿಯಾದ ಉತ್ತರ: ಬಿ) ಇರಾನ್, ತಜಿಕಿಸ್ತಾನ ಮತ್ತು ಉಜಬೆಕಿಸ್ತಾನ
4. ಈ ಕೆಳಗಿನ ರಾಷ್ಟ್ರಗಳಲ್ಲಿ ಯಾವುವು ಬಿಮ್ಸ್ಟೆಕ್ ರಾಷ್ಟ್ರಗಳಾಗಿವೆ?
1.) ಬಾಂಗ್ಲಾದೇಶ
2.) ಮಾಲ್ಡೀವ್ಸ್
3.) ಶ್ರೀಲಂಕಾ
4.) ಸಿಂಗಾಪುರ
5.) ಮಯನ್ಮಾರ್
ಎ) 1, 2, 3 ಮಾತ್ರ
ಬಿ) 1, 4 ಮತ್ತು 5 ಮಾತ್ರ
ಸಿ) 1, 2, 3 ಮತ್ತು 4 ಮಾತ್ರ
ಡಿ) 1, 3 ಮತ್ತು 5 ಮಾತ್ರ
ಸರಿಯಾದ ಉತ್ತರ: ಡಿ) 1, 3 ಮತ್ತು 5 ಮಾತ್ರ
5. ಮೈಸೂರು ರಾಜ್ಯದ ರಾಜಧಾನಿಯನ್ನು ಬೆಂಗಳೂರಿಗೆ ಸ್ಥಳಾಂತರಿಸಿದವರು ಯಾರು?
ಎ) ಲೇವಿನ್ ಬೌರಿಂಗ್
ಬಿ) ಮಾರ್ಕ್ ಕಬ್ಬನ್
ಸಿ) ಜಾನ್ ಬ್ರಿಗ್ಸ್
ಡಿ) ಸರ್ ಲಿಚರ್ಡ್ ಮೆಡೆ
ಸರಿಯಾದ ಉತ್ತರ: ಬಿ) ಮಾರ್ಕ್ ಕಬ್ಬನ್
6. ಭಾರತದ ಸಂವಿಧಾನದ ಈ ಕೆಳಗಿನ ಯಾವ ವಿಧಿಯಡಿಯಲ್ಲಿ ಅಂತರ್ ರಾಜ್ಯ ವಿವಾದಗಳಲ್ಲಿ ಸಮನ್ವಯಕ್ಕಾಗಿ ಅಂತರರಾಜ್ಯ ಮಂಡಳಿಯನ್ನು ರಚಿಸಲಾಗಿದೆ?
ಎ) 352ನೇ ವಿಧಿ
ಬಿ) 258ನೇ ವಿಧಿ
ಸಿ) 263ನೇ ವಿಧಿ
ಡಿ) 256ನೇ ವಿಧಿ
ಸರಿಯಾದ ಉತ್ತರ: ಸಿ) 263ನೇ ವಿಧಿ
7. ಯಾವ ಜಲಸಂಧಿಯು ಯುರೋಪ್‌ನ್ನು ಏಷ್ಯಾದಿಂದ ಪ್ರತ್ಯೇಕಿಸುತ್ತದೆ?
ಎ) ಅಲೋರ್ ಜಲಸಂಧಿ
ಬಿ) ಬಾಸ್ ಜಲಸಂಧಿ
ಸಿ) ಮಲಕ್ಕಾ ಜಲಸಂಧಿ
ಡಿ) ಬೊಸ್ಪೋರಸ್ ಜಲಸಂಧಿ
ಸರಿಯಾದ ಉತ್ತರ: ಡಿ) ಬೊಸ್ಪೋರಸ್ ಜಲಸಂಧಿ
8. ಈ ಕೆಳಗಿನವುಗಳಲ್ಲಿ ಯಾವುದು ಭಾರತದ ಪಂಚವಾರ್ಷಿಕ ಯೋಜನೆಗಳ ಉದ್ದೇಶವಾಗಿರಲಿಲ್ಲ?
ಎ) ಆರ್ಥಿಕ ಬೆಳವಣಿಗೆಯನ್ನು ಸಾಧಿಸುವುದು
ಬಿ) ವಲಸೆಯನ್ನು ಕಡಿಮೆ ಮಾಡುವುದು
ಸಿ) ಬಡತನವನ್ನು ನಿರ್ಮೂಲನೆ ಮಾಡುವುದು
ಡಿ) ಆಧುನೀಕರಣ
ಸರಿಯಾದ ಉತ್ತರ: ಬಿ) ವಲಸೆಯನ್ನು ಕಡಿಮೆ ಮಾಡುವುದು
9. ಈ ಕೆಳಗಿನವುಗಳಲ್ಲಿ ಯಾವುದು ಮಾನವರಲ್ಲಿ ಸ್ತ್ರೀ ಸಂತಾನೋತ್ಪತ್ತಿ ಅಂಗವಲ್ಲ?
ಎ) ಕೇಸರ
ಬಿ) ಅಂಡಾಶಯ
ಸಿ) ಒವಿಡಕ್ಟರ್
ಡಿ) ಗರ್ಭಕಂಠ
ಸರಿಯಾದ ಉತ್ತರ: ಎ) ಕೇಸರ
10. ನಾಗರಹೊಳೆ, ಬಂಡೀಪುರ, ಮದುಮಲೈ, ಸೈಲೆಂಟ್ ವ್ಯಾಲಿ ಯಾವ ಜೀವಗೋಳದ ಮೀಸಲು ಭಾಗವಾಗಿವೆ?
ಎ) ಪಚಮಾರಿ
ಬಿ) ಶೇಷಾಚಲಂ
ಸಿ) ನೀಲಗಿರಿ
ಡಿ) ಅಗಸ್ತ್ಯಮಲೈ
ಸರಿಯಾದ ಉತ್ತರ: ಸಿ) ನೀಲಗಿರಿ