04 January 2022 Today Top-10 General Knowledge Question Answers in Kannada for All Competitive Exams
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
1. ಹೊಂದಿಸಿ ಬರೆಯಿರಿ
ಪಟ್ಟಿ-1 ಪಟ್ಟಿ-2
ಎ. ಕ್ಯಾಲ್ಸಿಯಂ 1. ನಿರ್ಜಲೀಕರಣ
ಬಿ. ಸೋಡಿಯಂ 2. ರಿಕೆಟ್ಸ್
ಸಿ. ಕಬ್ಬಿಣ 3. ಗಾಯ್ಟರ್
ಡಿ. ಅಯಾಡಿನ್ 4. ಅನಿಮಿಯಾ
ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು
ಆರಿಸಿ
ಎ) ಎ-1. ಬಿ-2, ಸಿ-3, ಡಿ-4
ಬಿ) ಎ-2, ಬಿ-1, ಸಿ-4, ಡಿ-3
ಸಿ) ಎ-4, ಬಿ-3, ಸಿ-2, ಡಿ-1
ಡಿ) ಎ-3, ಬಿ-4, ಸಿ-4, ಡಿ-2
ಸರಿಯಾದ ಉತ್ತರ: ಬಿ) ಎ-2, ಬಿ-1, ಸಿ-4, ಡಿ-3
2. ಈ ಕೆಳಗಿನ ಕಾಯಿಲೆಗಳನ್ನು ಪರಿಗಣಿಸಿ
1. ಕಾಲರಾ
2. ಕ್ಷಯ
3. ಮಲೇರಿಯಾ
4. ಟೈಫಾಯಿಡ್
ಈ ಮೇಲಿನ ಕಾಯಿಲೆಗಳ ಪೈಕಿ ಬ್ಯಾಕ್ಟಿರಿಯಾದಿಂದ
ಬರುವ ಕಾಯಿಲೆ ಯಾವುದು?
ಎ) 1 ಮತ್ತು 3 ಮಾತ್ರ
ಬಿ) 2 ಮತ್ತು 4 ಮಾತ್ರ
ಸಿ) 1, 3 ಮತ್ತು 4 ಮಾತ್ರ
ಡಿ) 1, 2 ಮತ್ತು 4 ಮಾತ್ರ
ಸರಿಯಾದ ಉತ್ತರ: ಡಿ) 1, 2 ಮತ್ತು 4 ಮಾತ್ರ
3. ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸಲು ಯಾರಿಗೆ ಅಧಿಕಾರವಿದೆ?
ಎ) ಸಿಜೆಐ
ಬಿ) ಸಂಸತ್ತು
ಡಿ) ಕಾನೂನು ಆಯೋಗ
ಸಿ) ರಾಷ್ಟ್ರಪತಿ
ಸರಿಯಾದ ಉತ್ತರ: ಬಿ) ಸಂಸತ್ತು
4. ಸೂರ್ಯನ ನಂತರ ಭೂಮಿಗೆ ಹತ್ತಿರದ ಎರಡನೇ ನಕ್ಷತ್ರ ಯಾವುದು?
ಎ) ವೇಗಾ
ಬಿ) ಸಿರಿಯಸ್
ಸಿ) ಪ್ರಾಕ್ಸಿಮಾ ಸೆಂಟಾರಿ
ಡಿ) ಅಲ್ಪಾ ಸೆಂಟಾರಿ
ಸರಿಯಾದ ಉತ್ತರ: ಸಿ) ಪ್ರಾಕ್ಸಿಮಾ ಸೆಂಟಾರಿ
5. ಈ ಕೆಳಗಿನವುಗಳಲ್ಲಿ ಯಾವುದಕ್ಕೆ ಸಂವಿಧಾನ ತಿದ್ದುಪಡಿಯ ಅಗತ್ಯವಿಲ್ಲ?
ಎ) ಒಂದು ರಾಜ್ಯದ ಹೆಸರನ್ನು ಬದಲಾಯಿಸುವುದು
ಬಿ) ಹೊಸ ರಾಜ್ಯದ ರಚನೆ
ಸಿ) ಎ ಮತ್ತು ಬಿ
ಡಿ) ಮೇಲಿನ ಯಾವುದೂ ಅಲ್ಲ
ಸರಿಯಾದ ಉತ್ತರ: ಸಿ) ಎ ಮತ್ತು ಬಿ
6. ನಗಿಸುವ ಅನಿಲದ ರಾಸಾಯನಿಕ ಹೆಸರೇನು?
ಎ) ಸಿಲ್ವರ್ ನೈಟ್ರೇಟ್
ಬಿ) ನೈಟ್ರಸ್ ಆಕ್ಸೈಡ್
ಸಿ) ಸೋಡಿಯಂ ಕಾರ್ಬೋನೇಟ್
ಡಿ) ಕ್ಯಾಲ್ಸಿಯಂ ಸಲ್ಫೇಟ್
ಸರಿಯಾದ ಉತ್ತರ: ಬಿ) ನೈಟ್ರಸ್ ಆಕ್ಸೈಡ್
7. ಹಣಕಾಸು ಸ್ಥಿರತೆ ವರದಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಈ ಅವಧಿಯ ನಡುವೆ ಬಿಡುಗಡೆ ಮಾಡುತ್ತದೆ
ಎ) ಪ್ರತಿ ಮೂರು ತಿಂಗಳಿಗೊಮ್ಮೆ
ಬಿ) ವರ್ಷಕ್ಕೊಮ್ಮೆ
ಸಿ) ವರ್ಷದಲ್ಲಿ ಎರಡು ಬಾರಿ
ಡಿ) ಪ್ರತಿ ತಿಂಗಳಿಗೊಮ್ಮೆ
ಸರಿಯಾದ ಉತ್ತರ: ಸಿ) ವರ್ಷದಲ್ಲಿ ಎರಡು ಬಾರಿ
8. ಯಾರ ಮೇಲಿನ ವಿಜಯದ ನೆನಪಿಗಾಗಿ ಕೃಷ್ಣದೇವರಾಯ ಬಾಲಕೃಷ್ಣದೇವಾಲಯವನ್ನು ನಿರ್ಮಿಸಿದರು?
ಎ) ಓರಿಸ್ಸಾ
ಬಿ) ಕೇರಳ
ಸಿ) ಗೋವಾ
ಡಿ) ಬಿಜಾಪುರ
ಸರಿಯಾದ ಉತ್ತರ: ಎ) ಓರಿಸ್ಸಾ
9. ಈ ಕೆಳಗಿನ ಯಾವ ಸಮಿತಿಯನ್ನು ಅಂದಾಜು ಸಮಿತಿಯ ಅವಳಿ ಸಹೋದರಿ' ಎಂದು ವಿವರಿಸುತ್ತಾರೆ?
ಎ) ಸವಲತ್ತು ಸಮಿತಿ
ಬಿ) ಸಾರ್ವಜನಿಕ ಸಂಸ್ಥೆಗಳ ಸಮಿತಿ
ಸಿ) ವಿಭಾಗೀಯ ಸ್ಥಾಯಿ ಸಮಿತಿ
ಡಿ) ಸಾರ್ವಜನಿಕ ಖಾತೆಗಳ ಸಮಿತಿ
ಸರಿಯಾದ ಉತ್ತರ: ಡಿ) ಸಾರ್ವಜನಿಕ ಖಾತೆಗಳ ಸಮಿತಿ
10. ಭಾರತ ಸಂವಿಧಾನದ ರಕ್ಷಕ ಯಾರು?
ಎ) ಸರ್ವೋಚ್ಚ ನ್ಯಾಯಾಲಯ
ಬಿ) ಪ್ರಧಾನಮಂತ್ರಿ
ಸಿ) ರಾಷ್ಟ್ರಪತಿ
ಡಿ) ಬಿ ಮತ್ತು ಸಿ
ಸರಿಯಾದ ಉತ್ತರ: ಎ) ಸರ್ವೋಚ್ಚ ನ್ಯಾಯಾಲಯ