Child Development and Pedagogy [Educational Psychology] Question Answers in Kannada for TET, CTET and Graduate Primary School Teachers Recruitment [GPSTR] Competitive Exams
Child Development and Pedagogy [Educational Psychology] Question Answers in Kannada for TET, CTET and Graduate Primary School Teachers Recruitment [GPSTR] Competitive Exams
Child Development and Pedagogy [Educational Psychology] Question Answers in Kannada for TET, CTET, and Karnataka Graduate Primary School Teachers Recruitment [GPSTR] Competitive Exams
Educational psychology involves the study of how people learn, including teaching methods, instructional processes, and individual differences in learning. The field of educational psychology incorporates a number of other disciplines, including developmental psychology, behavioral psychology, and cognitive psychology.
Educational Psychology is the study of the Learning and Teaching Process. Educational Psychology includes the Development of Child and also it deals with the Pedagogy of Child learning. Child Development and Pedagogy are one of the major subjects in the field of Teachers Education. Like D.ed, B.ed and also in the recruitment of Teachers.
Child Development and Pedagogy are very useful For Teachers Eligibility Test (TET, CTET), Karnataka Graduate Primary School Teachers Recruitment (GPSTR) and NET, SET/SLET Exams :
ಶಿಶು ಮನೋವಿಜ್ಞಾನ ಮತ್ತು ಬೋಧನಾ ಶಾಸ್ತ್ರ ಪ್ರಶ್ನೋತ್ತರಗಳು : ಮುಂಬರುವ ಟಿಇಟಿ, ಸಿಟಿಇಟಿ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆಗೆ ಉಪಯುಕ್ತವಾದ ಶಿಶು ಮನೋವಿಜ್ಞಾನ ಮತ್ತು ಬೋಧನಾಶಾಸ್ತ್ರ ಪ್ರಶ್ನೋತ್ತರಗಳು
Child Development and Pedagogy [Educational Psychology] Question Answers in Kannada for TET, CTET and Graduate Primary School Teachers Recruitment
1. ಮನೋವಿಜ್ಞಾನದ Psyche ಎಂಬ ಪದವು ಈ ಭಾಷೆಯಿಂದ ಬಂದಿದೆ.
ಎ) ಇಂಗ್ಲೀಷ್
ಬಿ) ಲ್ಯಾಟಿನ್
ಸಿ) ಟರ್ಕಿ
ಡಿ) ಗ್ರೀಕ್
ಸರಿಯಾದ ಉತ್ತರ: ಡಿ) ಗ್ರೀಕ್
2. ಮನೋವಿಜ್ಞಾನದ Psyche ಈ ಪದದ ಅರ್ಥ
ಎ) ಮನುಷ್ಯ
ಬಿ) ಆತ್ಮ
ಸಿ) ದೇಹ
ಡಿ) ತಲೆ
ಸರಿಯಾದ ಉತ್ತರ: ಬಿ) ಆತ್ಮ
3. ಮನೋವಿಜ್ಞಾನವು ಆತ್ಮದ, ವಿಜ್ಞಾನದ ವಿಜ್ಞಾನವಲ್ಲ ಎಂದು ವಿರೋಧಿಸಿದವನು
ಎ) ಕ್ಯಾಂಟ್
ಬಿ) ವ್ಯಾಟ್ಸನ್
ಸಿ) ಟಿಚ್ನರ್
ಡಿ) ಸಿಗ್ಮಾಂಡ್ ಫ್ರಾಯ್ಡ್
ಸರಿಯಾದ ಉತ್ತರ: ಎ) ಕ್ಯಾಂಟ್
4. ಇದು ವ್ಯಕ್ತಿಯಲ್ಲಿನ ಭಾವನಾತ್ಮಕ ಚಟುವಟಿಕೆ ಅಲ್ಲ
ಎ) ಕೋಪ
ಬಿ) ದು:ಖ
ಸಿ) ಹರ್ಷ
ಡಿ) ನೃತ್ಯ
ಸರಿಯಾದ ಉತ್ತರ: ಡಿ) ನೃತ್ಯ
5. ಮನೋವಿಜ್ಞಾನದ ಜ್ಞಾನವನ್ನು ಶಿಕ್ಷಣ ಕ್ಷೇತ್ರಕ್ಕೆ ಅನ್ವಯಿಸಿಕೊಳ್ಳುವ ಶಾಖೆ
ಎ) ಶೈಕ್ಷಣಿಕ ಮನೋವಿಜ್ಞಾನ
ಬಿ) ಸಾಮಾಜಿಕ ಮನೋವಿಜ್ಞಾನ
ಸಿ) ಭಾವನಾತ್ಮಕ ಮನೋವಿಜ್ಞಾನ
ಡಿ) ತುಲನಾತ್ಮಕ ಮನೋವಿಜ್ಞಾನ
ಸರಿಯಾದ ಉತ್ತರ: ಎ) ಶೈಕ್ಷಣಿಕ ಮನೋವಿಜ್ಞಾನ
6. ಮನೋವಿಜ್ಞಾನದ ಅರ್ಥ ಹರಿದು ಬಂದ ದಾರಿಯ ಸರಿಯಾದ ಕ್ರಮ
1) ಆತ್ಮ
2) ಪ್ರಜ್ಞೆ
3) ಮನಸ್ಸು
4) ವರ್ತನೆ
ಎ). 1 2 3 4
ಬಿ). 1 3 2 4
ಸಿ). 4 3 2 1
ಡಿ). 3 2 4 1
ಸರಿಯಾದ ಉತ್ತರ: ಬಿ). 1 3 2 4
7. ಪರಿಸರಕ್ಕೆ ಸಂಬಂಧಿಸಿದಂತೆ, ವ್ಯಕ್ತಿಯ ಚಟುವಟಿಕೆಗಳ ವೈಜ್ಞಾನಿಕೆಗಳ ವೈಜ್ಞಾನಿಕ ಅಭ್ಯಾಸವೇ ಮನೋವಿಜ್ಞಾನ ಎಂದ ಮನೋವಿಜ್ಞಾನಿಯ ಹೆಸರು
ಎ) ಗ್ಯಾರೆಟ್
ಬಿ) ಕ್ರೋ ಮತ್ತು ಕ್ರೋ
ಸಿ) ವುಡ್‌ವರ್ತ
ಡಿ) ಮ್ಯಾಕಡೂಗ್ಮಲ್
ಸರಿಯಾದ ಉತ್ತರ: ಸಿ) ವುಡ್‌ವರ್ತ
8. ನಡತೆ ಮತ್ತು ವರ್ತನೆಗಳ ಸ್ಪಷ್ಟವಾದ ವಿಜ್ಞಾನವೇ ಮನೋವಿಜ್ಞಾನ ಎಂದು ವ್ಯಾಖ್ಯಾನಿಸಿದವರು
ಎ) ಗ್ಯಾರೆಡ್
ಬಿ) ಮಿಲ್ಲರ್
ಸಿ) ಸಮ್ಮನೊರ
ಡಿ) ಮ್ಯಾಕ್‌ಡ್ಯೂಗಲ್
ಸರಿಯಾದ ಉತ್ತರ: ಡಿ) ಮ್ಯಾಕ್‌ಡ್ಯೂಗಲ್
9. ವ್ಯಕ್ತಿ ಸಮಾಜದಲ್ಲಿ ವರ್ತಿಸುವ ರೀತಿ ನೀತಿ ಹಾಗೂ ಜನರ ನಡುವಿನ ಸಮಬಂಧಗಳನ್ನು, ಅಭ್ಯಾಸ ಮಾಡುವ ಶಾಖೆಯೇ
ಎ) ಸಾಮಾನ್ಯ ಮನೋವಿಜ್ಞಾನ
ಬಿ) ಅಸಾಮಾನ್ಯ ಮನೋವಿಜ್ಞಾನ
ಸಿ) ಸಾಮಾಜಿಕ ಮನೋವಿಜ್ಞಾನ
ಡಿ) ವರ್ತನಾ ಮನೋವಿಜ್ಞಾನ
ಸರಿಯಾದ ಉತ್ತರ: ಸಿ) ಸಾಮಾಜಿಕ ಮನೋವಿಜ್ಞಾನ
10. ಹುಟ್ಟಿನಿಂದ ಸಾಯುವರೆಗೆ ವ್ಯಕ್ತಿಯ ಕಲಿಕೆಯ ಅನುಭವಗಳನ್ನು ತಿಳಿಸುವ ಶಾಸ್ತçವೇ ಮನೋಜ್ಞಾನ ಎಂದು ವ್ಯಾಖ್ಯಾನಿಸಿದವರು
ಎ) ವೀರಪ್ಪ
ಬಿ) ಮ್ಯಾಕಡ್ಯೂಗಲ್
ಸಿ) ಕ್ರೋ ಮತ್ತು ಕ್ರೋ
ಡಿ) ಥಾರ್ನಡೈಯಿಕ್
ಸರಿಯಾದ ಉತ್ತರ: ಸಿ) ಕ್ರೋ ಮತ್ತು ಕ್ರೋ
11. ತರಗತಿ ಕೋಣೆಯಲ್ಲಿ ಹಿಂದಿನ ಬೆಂಚಿನ ವಿದ್ಯಾರ್ಥಿಗಳು ಯಾವಾಗಲೂ ಅನವಶ್ಯಕ ಮಾತುಗಾರಿಕೆಯಲ್ಲಿ ತೊಡಗಿದ್ದಾರೆ, ಶಿಕ್ಷಕರು ಕೈಗೊಳ್ಳಬೇಕಾದ ನಿರ್ಣಯ
ಎ) ಅವರನ್ನು ತರಗತಿಯಿಂದ ಹೊರಹಾಕುವುದು
ಬಿ) ಶಿಕ್ಷಕರು ಹಿಂಭಾಗದಲ್ಲಿ ನಿಂತು ಪಾಠ ಮಾಡುವುದು
ಸಿ) ಮುಂದಿನ ಬೆಂಚಿಗೆ ಅವರನ್ನು ಸ್ಥಳಾಂತರಿಸುವುದು
ಡಿ) ದೈಹಿಕ ಶಿಕ್ಷೆ ನೀಡುವುದು
ಸರಿಯಾದ ಉತ್ತರ: ಸಿ) ಮುಂದಿನ ಬೆಂಚಿಗೆ ಅವರನ್ನು ಸ್ಥಳಾಂತರಿಸುವುದು
12. ಪ್ರತಿಯೊಬ್ಬ ಶಿಕ್ಷಕನ ಕರ್ತವ್ಯ
ಎ) ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯ ಮತ್ತು ಮಾನಸಿಕ ಮಟ್ಟ ಅರಿಯುವುದು
ಬಿ) ಭಾಷೆಯ ಮೇಲೆ ಪ್ರಭುತ್ವ ಹೊಂದಿರಬೇಕು
ಸಿ) ಬೋಧನಾ ವಿಷಯದ ಮೇಲೆ ಪ್ರಭುತ್ವವಿರಬೇಕು
ಡಿ) ಮೇಲಿನ ಎಲ್ಲವೂ
ಸರಿಯಾದ ಉತ್ತರ: ಡಿ) ಮೇಲಿನ ಎಲ್ಲವೂ
13. ತರಗತಿಯಲ್ಲಿ ಶಿಸ್ತನ್ನು ಕಾಪಾಡಲು ಶಿಕ್ಷಕರು ಕೈಗೊಳ್ಳಬೇಕಾದ ಕಾರ್ಯ ಇದಾಗಿದೆ
ಸಿ) ವಿದ್ಯಾರ್ಥಿಗಳ ಅಗತ್ಯತೆ ಮತ್ತು ಆಸಕ್ತಿಗಳಿಗೆ ಅನುಗುಣವಾದ ಕಾರ್ಯಕ್ರಮಗಳನ್ನು ಕೈಗೊಳ್ಳುವುದು
ಡಿ) ತರಗತಿಯಿಂದ ಹೊರಹಾಕುವುದು
ಸರಿಯಾದ ಉತ್ತರ: ಸಿ) ವಿದ್ಯಾರ್ಥಿಗಳ ಅಗತ್ಯತೆ ಮತ್ತು ಆಸಕ್ತಿಗಳಿಗೆ ಅನುಗುಣವಾದ ಕಾರ್ಯಕ್ರಮಗಳನ್ನು ಕೈಗೊಳ್ಳುವುದು
14. ಶೈಕ್ಷಣಿಕ ಮನೋವಿಜ್ಞಾನದ ಪಿತಾಮಹ
ಎ) ವ್ಯಾಟ್ಸನ್
ಬಿ) ವುಂಟ್
ಸಿ) ಪಾವ್ಲವ್
ಡಿ) ಥಾರ್ನಡೈಯಿಕ್
ಸರಿಯಾದ ಉತ್ತರ: ಡಿ) ಥಾರ್ನಡೈಯಿಕ್
15. ಮನೋವಿಶ್ಲೇಷಣಾವಾದದ ಪಿತಾಮಹ
ಎ) ಸಿಗ್ಮಂಡಫ್ರಾಯ್ಡ್
ಬಿ) ವ್ಯಾಟ್ಸನ್
ಸಿ) ಪಾವಲೋವ್
ಡಿ) ಥಾರ್ನಡೈಯಿಕ್
ಸರಿಯಾದ ಉತ್ತರ: ಎ) ಸಿಗ್ಮಂಡಫ್ರಾಯ್ಡ್
16. ದೇಹಶಾಸ್ತ್ರ ಮತ್ತು ಮನಶಾಸ್ತ್ರ ಕ್ಕೂ ನಡುವಿನ ಅಂತರವನ್ನು ಸಮೀಪಕ್ಕೆ ತಂದವನು
ಎ) ಇ.ಬಿ. ಟಿಚ್ನರ್
ಬಿ) ವಿಲಿಯಂ ವೂಂಟ್
ಸಿ) ಎಬ್ಬಿಂಗ್‌ಹೌಸ್
ಡಿ) ಬಿನೆಟ್
ಸರಿಯಾದ ಉತ್ತರ: ಬಿ) ವಿಲಿಯಂ ವೂಂಟ್✓
17. ಜೀವಿಯ ಹುಟ್ಟಿನಿಂದ ಸಾವಿನವರೆಗೆ ಉಂಟಾಗುವ ಬೆಳವಣಿಗೆ ಮತ್ತು ವಿಕಾಸವನ್ನು ಅಧ್ಯಯನ ಮಾಡುವ ಶಾಖೆ
ಎ) ಸಾಮಾನ್ಯ ಮನೋವಿಜ್ಞಾನ
ಬಿ) ಶೈಕ್ಷಣಿಕ ಮನೋವಿಜ್ಞಾನ
ಸಿ) ವಿಕಾಸ ಮನೋವಿಜ್ಞಾನ
ಡಿ) ವಿಭೇದಾತ್ಮಕ ಮನೋವಿಜ್ಞಾನ
ಸರಿಯಾದ ಉತ್ತರ: ಡಿ) ವಿಭೇದಾತ್ಮಕ ಮನೋವಿಜ್ಞಾನ
18. ವಾಟ್ಸನರವರು ಹೇಳುವಂತೆ ಮನೋವಿಜ್ಞಾನವು ಈ ಕೆಳಗಿನದರ ಅಧ್ಯಯನವಾಗಿದೆ
ಎ) ಮನಸ್ಸು
ಬಿ) ಆತ್ಮ
ಸಿ) ವರ್ತನೆ
ಡಿ) ಪ್ರಜ್ಞಾವಸ್ಥೆ
ಸರಿಯಾದ ಉತ್ತರ: ಸಿ) ವರ್ತನೆ
19. ಆಂಜನ್ ಆಫ್ ಸೀಸಸ್ ಈ ವಿಷಯಕ್ಕೆ ಸಂಬಂಧಿಸಿದೆ
ಎ) ಮನೋವಿಜ್ಞಾನ
ಬಿ) ಜೀವವಿಕಾಸ
ಸಿ) ಕಲಿಕೆ
ಡಿ) ತತ್ವಶಾಸ್ತ್ರ
ಸರಿಯಾದ ಉತ್ತರ: ಬಿ) ಜೀವವಿಕಾಸ
20. ಮಗು ಆಟ ಆಡುವಾಗ ಅವನ ವರ್ತನೆಯನ್ನು ಅಧ್ಯಯನ ಮಾಡುವುದು
ಎ) ಸ್ವಾಭಾವಿಕ ಅವಲೋಕನ
ಬಿ) ನಿಯಂತ್ರಿತ ಅವಲೋಕನ
ಸಿ) ಅವಲೋಕನ
ಡಿ) ಯಾವುದು ಅಲ್ಲ
ಸರಿಯಾದ ಉತ್ತರ: ಎ) ಸ್ವಾಭಾವಿಕ ಅವಲೋಕನ
21. ಅಂತರಾವಲೋಕನ ಪದ್ಧತಿಯನ್ನು ಬಳಕೆಗೆ ತಂದವರು
ಎ) ಎಡ್ವರ್ಡ ಬ್ರಾಡ್ ಟಿಚ್ನರ್
ಬಿ) ಜೆ.ಬಿ.ವಾಟ್ಸನ್
ಸಿ) ಕೋಹರಲ್
ಡಿ) ಆಲ್‌ಫೋರ್ಡ್
ಸರಿಯಾದ ಉತ್ತರ: ಎ) ಎಡ್ವರ್ಡ ಬ್ರಾಡ್ ಟಿಚ್ನರ್
22. ಎಲ್ಲಾ ಮನೋವಿಜ್ಞಾನ ಅಧ್ಯಯಗಳ ತಳಹದಿ ಎಂದರೆ
ಎ) ಪ್ರಾಯೋಗಿಕ ಪದ್ಧತಿ
ಬಿ) ಅವಲೋಕನ ಪದ್ಧತಿ
ಸಿ) ವ್ಯಕ್ತಿಗತ ಪದ್ಧತಿ
ಡಿ) ಅಂತರಾವಲೋಕನ ಪದ್ಧತಿ
ಸರಿಯಾದ ಉತ್ತರ: ಡಿ) ಅಂತರಾವಲೋಕನ ಪದ್ಧತಿ
23. ನಡವಳಿಕೆ ವಿಜ್ಞಾನ ಎನಿಸಿಕೊಂಡಿರುವುದು
ಎ) ಪಳೆಯುಳಿಕೆ ವಿಜ್ಞಾನ
ಬಿ) ಮನ್ಸಶಾಸ್ತ್ರ
ಸಿ) ರಸಾಯನಶಾಸ್ತ್ರ
ಡಿ) ಜೀವಶಾಸ್ತ್ರ
ಸರಿಯಾದ ಉತ್ತರ: ಬಿ) ಮನ್ಸಶಾಸ್ತ್ರ
24. ವ್ಯಕ್ತಿಯ ಅಧ್ಯಯನ ವಿಧಾನದ ಪಿತಾಮಹ
ಎ) ಇ.ಬಿ.ಟಿಚ್ನರ್
ಬಿ) ವುಂಟ್
ಸಿ) ಡಿ.ಎಫ್.ಡಿ.ಬುಕ್ಸ
ಡಿ) ಸ್ಕಿನ್ನರ್
ಸರಿಯಾದ ಉತ್ತರ: ಎ) ಇ.ಬಿ.ಟಿಚ್ನರ್
25. ಒಬ್ಬ ವಿದ್ಯಾರ್ಥಿ ಸತತವಾಗಿ ತಡವಾಗಿ ಬರುತ್ತಿದ್ದಾನೆ. ಈ ಸಮಸ್ಯೆಯನ್ನು ಹೋಗಲಾಡಿಸಲು ಯಾವ ವಿಧಾನದ ಮುಖಾಂತರ ಪರಿಹಾರ ಮಾಡಬಹುದು
ಎ) ಅವಲೋಕನ ವಿಧಾನ
ಬಿ) ವ್ಯಕ್ತಿಗತ ಅಧ್ಯಯನ
ಸಿ) ಅಂತರಾವಲೋಕನ ವಿಧಾನ
ಡಿ) ಪ್ರಾಯೋಗಿಕ ವಿಧಾನ
ಸರಿಯಾದ ಉತ್ತರ: ಬಿ) ವ್ಯಕ್ತಿಗತ ಅಧ್ಯಯನ
26. ಮನೋವಿಜ್ಞಾನದಲ್ಲಿ ಪ್ರಥಮ ಪ್ರಯೋಗ ಮಾಡಿದವರು
ಎ) ವಿಲ್ಲ ಹೆಲ್ಮ್ ವುಂಟ್
ಬಿ) ಥಾರ್ನಡೈಕ್
ಸಿ) ಸ್ಕಿನ್ನರ
ಡಿ) ವಾಟ್ಸನ್
ಸರಿಯಾದ ಉತ್ತರ: ಎ) ವಿಲ್ಲ ಹೆಲ್ಮ್ ವುಂಟ್
27. ಮನೋವಿಜ್ಞಾನದ ಈ ಕೆಳಗಿನ ಶಾಖೆ ಮಾನಸಿಕ ತೊಂದರೆಗಳ ಕಾರಣಗಳನ್ನು ಪತ್ತೆಹಚ್ಚುವ ಬಗ್ಗೆ ಚರ್ಚಿಸುತ್ತದೆ.
ಎ) ಸಲಹಾ ಮನೋವಿಜ್ಞಾನ
ಬಿ) ಶೈಕ್ಷಣಿಕ ಮನೋವಿಜ್ಞಾನ
ಸಿ) ಸಾಮಾನ್ಯ ಮನೋವಿಜ್ಞಾನ
ಡಿ) ಚಿಕಿತ್ಸಾ ಮನೋವಿಜ್ಞಾನ
ಸರಿಯಾದ ಉತ್ತರ: ಡಿ) ಚಿಕಿತ್ಸಾ ಮನೋವಿಜ್ಞಾನ
28. ಗೆಸ್ಟಾಲಿನ್ ವಿಧಾನ ಇದಾಗಿದೆ
ಎ) ಅಂತರಾವಲೋಕನ
ಬಿ) ವರ್ತನೆಯ ವೀಕ್ಷಣೆ
ಸಿ) ವ್ಯಕ್ತಿಗತ ಅಧ್ಯಯನ
ಡಿ) ಎ ಮತ್ತು ಬಿ
ಸರಿಯಾದ ಉತ್ತರ: ಬಿ) ವರ್ತನೆಯ ವೀಕ್ಷಣೆ
29. ವ್ಯಕ್ತಿಯು ತನ್ನ ಅಂತರ್ಗತ ವರ್ತನೆಗಳನ್ನು ತಾನೇ ಅಧ್ಯಯನ ಮಾಡುವ ವಿಧಾನ ಯಾವುದು ?
ಎ) ಅಂತರಾವಲೋಕನ
ಬಿ) ವರ್ತನೆಯ ವೀಕ್ಷಣೆ
ಸಿ) ಆತ್ಮವಿಧಾನ
ಡಿ) ಅವಲೋಕನ ವಿಧಾನ
ಸರಿಯಾದ ಉತ್ತರ: ಎ) ಅಂತರಾವಲೋಕನ
30. ವಿಲ್ಲ ಹೆಲ್ಮ್ ವುಂಟ್ಸ್ ಎಷ್ಟರಲ್ಲಿ ತನ್ನ ಮನೋವಿಜ್ಞಾನಿಕ ಪ್ರಯೋಗಶಾಲೆಯನ್ನು ಸ್ಥಾಪಿಸಿದನು
ಎ) 1779
ಬಿ) 1879
ಸಿ) 1979
ಡಿ) 1889
ಸರಿಯಾದ ಉತ್ತರ: ಬಿ) 1879
31. ತರಗತಿಯಲ್ಲಿ ವ್ಯಕ್ತಿಯ ಅಧ್ಯಯನ ಎಂಬುದರಲ್ಲಿ ವ್ಯಕ್ತಿಯೆಂದರೆ ಯಾರು?
ಎ) ಶಿಕ್ಷಕ
ಬಿ) ಮುಖ್ಯ ಶಿಕ್ಷಕ
ಸಿ) ವಿದ್ಯಾರ್ಥಿ
ಡಿ) ಮೇಲಿನ ಎಲ್ಲರೂ
ಸರಿಯಾದ ಉತ್ತರ: ಸಿ) ವಿದ್ಯಾರ್ಥಿ
32. ತಾರುಣ್ಯಾವಧಿಯಲ್ಲಿ ಮನೋಧಾರಣೆ ಯಲ್ಲಾಗುವ ಬದಲಾವಣೆಯನ್ನು ಅಧ್ಯಯನ ಮಾಡಲು ಅನುಸರಿಸುವ ವಿಧಾನ
ಎ) ಚಿಕಿತ್ಸಕ ವಿಧಾನ
ಬಿ) ವಿಕಾಸಾತ್ಮಕ ವಿಧಾನ
ಸಿ) ಪರಾಕೃತಿಕ ವಿಧಾನ
ಡಿ) ಪ್ರಾಯೋಗಿಕ ವಿಧಾನ
ಸರಿಯಾದ ಉತ್ತರ: ಸಿ) ಪರಾಕೃತಿಕ ವಿಧಾನ
33. ವ್ಯಕ್ತಿಯೊಬ್ಬ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ ಅದನ್ನು ಸರಿ ಪಡಿಸಲು ಉಪಯೋಗಿಸುವ ಮನೋಚಿಕಿತ್ಸಾ ವಿಧಾನ
ಎ) ಅವಲೋಕನ
ಬಿ) ಅಂತರಾವಲೋಕನ
ಸಿ) ಮನೋವಿಶ್ಲೇಷಣೆ
ಡಿ) ಪ್ರಾಯೋಗಿಕ ವಿಧಾನ
ಸರಿಯಾದ ಉತ್ತರ: ಸಿ) ಮನೋವಿಶ್ಲೇಷಣೆ
34. ಮಾನವನ ಅಗತ್ಯತೆಗಳ ಸೋಪಾನವನ್ನು ಸೂಚಿಸಿದ ವ್ಯಕ್ತಿ
ಎ) ಅಬ್ರಾಹಂ ಮಾಸ್ಲೊ
ಬಿ) ಥಾರ್ನ್ಡೈಯಿಕ್
ಸಿ) ತಸ್ವನ್
ಡಿ) ಪಾವಲೋ
ಸರಿಯಾದ ಉತ್ತರ: ಎ) ಅಬ್ರಾಹಂ ಮಾಸ್ಲೊ
35. ಪ್ರಾಯೋಗಿಕ ಮನೋವಿಜ್ಞಾನದ ವಿಧಾನದ ಪಿತಾಮಹ
ಎ) ವಿಲ್ ಹೆಲ್ಮ್ ವೂಂಟ್
ಬಿ) ಸ್ಕಿನ್ನರ್
ಸಿ) ವಾಟ್ಸನ
ಡಿ) ವುಡವರ್ತ್
ಸರಿಯಾದ ಉತ್ತರ: ಎ) ವಿಲ್ ಹೆಲ್ಮ್ ವೂಂಟ್
36. ಮೊದಲು ಮನೋವಿಜ್ಞಾನದ ಪ್ರಯೋಗಾಲಯವನ್ನು ಇಲ್ಲಿ ಸ್ಥಾಪಿಸಲಾಯಿತು
ಎ) ಪ್ಯಾರಿಸ್
ಬಿ) ಗ್ರೀಕ್
ಸಿ) ಫ್ರಾಂಕ್‌ಪರ್ಟ್
ಡಿ) ಲೀಪಜಿಗ್
ಸರಿಯಾದ ಉತ್ತರ: ಡಿ) ಲೀಪಜಿಗ್
37. ಕೆಳಕಂಡ ಯಾವುದು ವ್ಯಕ್ತಿ ನಿಷ್ಟ ಪ್ರಧಾನವಾದದ್ದಾಗಿದೆ
ಎ) ಸಮೀಕ್ಷೆ
ಬಿ) ಪ್ರಾಯೋಗಿಕ ವಿಧಾನ
ಸಿ) ಪ್ರಯೋಗಗಳು
ಡಿ) ಅಂತರ್ ವೀಕ್ಷಣೆ
ಸರಿಯಾದ ಉತ್ತರ: ಡಿ) ಅಂತರ್ ವೀಕ್ಷಣೆ
38. ರಚನಾವಾದದ ಪಿತಾಮಹ ಯಾರೆಂದರೆ,
ಎ) ಜೆ. ಬಿ. ವ್ಯಾಟ್ಸನ್
ಬಿ) ಸಿಗ್ಮಂಡ್ ಫ್ರಾಯ್ಡ್
ಸಿ) ಟಿಷ್ಮರ್ ಇ. ಬಿ
ಡಿ) ಸ್ಕಿನ್ನರ್
ಸರಿಯಾದ ಉತ್ತರ: ಬಿ) ಸಿಗ್ಮಂಡ್ ಫ್ರಾಯ್ಡ್
39. ನೈದಾನಿಕ ವಿಧಾನ ಎಂದು ಕರೆಯಲ್ಪಡುವ ವಿಧಾನ
ಎ) ವ್ಯಕ್ತಿ ಅಧ್ಯಯನ
ಬಿ) ಅಂತರಾವಲೋಕನ
ಸಿ) ಅವಲೋಕನ
ಡಿ) ನೇರ ಅವಲೋಕನ
ಸರಿಯಾದ ಉತ್ತರ: ಎ) ವ್ಯಕ್ತಿ ಅಧ್ಯಯನ
40. ಶಿಕ್ಷಕರು ಒಬ್ಬ ವಿದ್ಯಾರ್ಥಿಯ ವರ್ತನೆಯನ್ನು ಮೈದಾನದಲ್ಲಿ ಅವನ ಕೂಡಿ ಆಟವಾಡಿ ಅಧ್ಯಾಯಿಸುವುದು ಯಾವ ಅವಲೋಕನ ವಿಧಾನವಾಗಿದೆ.
ಎ) ನೇರ ಅವಲೋಕನ
ಬಿ) ಅಪ್ರತ್ಯಕ್ಷ ಅವಲೋಕನ
ಸಿ) ಪಾಲ್ಗೊಳ್ಳುವ ಅವಲೋಕನ
ಡಿ) ಪಾಲ್ಗೊಳ್ಳದ ಅವಲೋಕನ
ಸರಿಯಾದ ಉತ್ತರ: ಸಿ) ಪಾಲ್ಗೊಳ್ಳುವ ಅವಲೋಕನ
41. ಮಕ್ಕಳು ಪ್ರಾಣಿಗಳು ಮತ್ತು ಪಕ್ಷಿಗಳಿಗೆ ಸಂಬಂಧಪಟ್ಟ ಅಧ್ಯಯನಗಳಲ್ಲಿ ಈ ಕೆಳಕಂಡ ವಿಧಾನಗಳನ್ನು ವ್ಯಾಪಕವಾಗಿ ಬಳಸಲಾಗುವುದು.
ಎ) ಸಹಭಾಗೀ ಅವಲೋಕನ
ಬಿ) ವ್ಯಕ್ತಿನಿಷ್ಠೆ ಅವಲೋಕನ
ಸಿ) ಸ್ವಭಾವಿಕ ಅವಲೋಕನ
ಡಿ) ಮೇಲಿನ ಎಲ್ಲವೂ
ಸರಿಯಾದ ಉತ್ತರ: ಸಿ) ಸ್ವಭಾವಿಕ ಅವಲೋಕನ
42. ತಂದೆ-ತಾಯಿಗಳು ತಮ್ಮ ಮಗುವಿನ ಬಗ್ಗೆ ತೋರಿಸುವ ಕಾಳಜಿ
ಎ) ಆಂತರಿಕ ಅಭಿಪ್ರೇರಣೆ
ಬಿ) ಬಾಹ್ಯ ಅಭಿಪ್ರೇರಣೆ
ಸಿ) ಸಾಧನಾ ಪ್ರೇರಣೆ
ಡಿ) ಸಂಬಂಧಿ ಪ್ರೇರಣೆ
ಸರಿಯಾದ ಉತ್ತರ: ಡಿ) ಸಂಬಂಧಿ ಪ್ರೇರಣೆ
43. ಮಾಸ್ಲೊ ವರ್ಗೀಕರಿಸಿದ ಅಭಿಪ್ರೇರಕಗಳ ಗುಂಪಿನ ಸಂಖ್ಯೆ
ಎ) 4
ಬಿ) 5
ಸಿ) 8
ಡಿ) 2
ಸರಿಯಾದ ಉತ್ತರ: ಬಿ) 5
44. ಮಾನವನ ಅಗತ್ಯತೆಯ ಸೋಪಾನವನ್ನು ಸೂಚಿಸಿದ ವ್ಯಕ್ತಿ
ಎ) ಅಬ್ರಾಹಂ ಮಾಸ್ಲೊ
ಬಿ) ಥಾರನ್‌ಡೈಕ್
ಸಿ) ತಸ್ಟನ್
ಡಿ) ಪಾವ್ಲೋವ
ಸರಿಯಾದ ಉತ್ತರ: ಎ) ಅಬ್ರಾಹಂ ಮಾಸ್ಲೊ
45. ಆತ್ಮ ವಾಸ್ತವೀಕರಣವು
ಎ) ಉನ್ನತ ಶ್ರೇಣಿಯ ಪ್ರೇರಕ
ಬಿ) ಮಧ್ಯಮ ಪ್ರೇರಕ
ಸಿ) ಕೆಳಮಟ್ಟದ ಪ್ರೇರಕ
ಡಿ) ಸಾಧನಾ ಪ್ರೇರಕ
ಸರಿಯಾದ ಉತ್ತರ: ಎ) ಉನ್ನತ ಶ್ರೇಣಿಯ ಪ್ರೇರಕ
46. ಸ್ವಭಾವಿಕವಾಗಿ ಸ್ಫೂರ್ತಿಯ ಸೆಲೆ ಈ ಕೆಳಗಿನವುಗಳಲ್ಲಿ ಯಾವುದು?
ಎ) ಕಲಿಯುವ ಆಸಕ್ತಿ
ಬಿ) ಬಾಹ್ಯ ಅಭಿಪ್ರೇರಣೆ
ಸಿ) ಆಂತರಿಕ ಅಬಿಪ್ರೇರಣೆ
ಡಿ) ಯಾವುದು ಇಲ್ಲ
ಸರಿಯಾದ ಉತ್ತರ: ಸಿ) ಆಂತರಿಕ ಅಬಿಪ್ರೇರಣೆ
47. ವ್ಯಕ್ತಿಯಿಂದ ಆಯ್ಕೆ ಮಾಡಿಕೊಂಡು ಕರೆಯಲ್ಪಡುವ ಅನುಕ್ರಿಯೆಯು
ಎ) ಅಭಿಪ್ರೇರಕಕ್ಕೆ ಕಾರ್ಯಾತ್ಮವಾಗಿ ಸಂಬಂಧಿಸಿರುತ್ತದೆ
ಬಿ) ಅತ್ಯುತ್ತಮ ಬಹುಮಾನವನ್ನು ಒದಗಿಸುತ್ತದೆ
ಸಿ) ಪದೇ ಪದೇ ಅಭ್ಯಸಿಸಲ್ಪಡುತ್ತದೆ
ಡಿ) ನೇರವಾಗಿ ಗುರಿಯೆಡೆಗೆ ಒಯ್ಯುತ್ತದೆ
ಸರಿಯಾದ ಉತ್ತರ: ಎ) ಅಭಿಪ್ರೇರಕಕ್ಕೆ ಕಾರ್ಯಾತ್ಮವಾಗಿ ಸಂಬಂಧಿಸಿರುತ್ತದೆ
48. ಮನೋವಿಜ್ಞಾನ ಪದದ ಉತ್ಪತ್ತಿಯ ಅರ್ಥ
ಎ) ವರ್ತನೆಯ ಅಧ್ಯಯನ
ಬಿ) ಆತ್ಮದ ಅಧ್ಯಯನ
ಸಿ) ಮನಸ್ಸಿನ ಅಧ್ಯಯನ
ಡಿ) ವಿಜ್ಞಾನದ ಅಧ್ಯಯನ
ಸರಿಯಾದ ಉತ್ತರ: ಬಿ) ಆತ್ಮದ ಅಧ್ಯಯನ
49. ವಿದ್ಯಾರ್ಥಿಯು ವಿಜ್ಞಾನ ಶಾಸ್ತçಕ್ಕೆ ಸಂಬAಧಿಸಿದ ಸೈನ್ಸ್ ರಿಪೋರ್ಟ ಪತ್ರಿಕೆಯನ್ನು ಓದುವವನು ಅವನಲ್ಲಿ ವರ್ತನಾ ಮಾರ್ಪಾಡನ್ನು ಸೂಚಿಸುವ ಸೃಷ್ಟೀಕರಣ
ಎ) ವೈಖರಿ
ಬಿ) ಪ್ರಶಂಸೆ
ಸಿ) ನೈಪುಣ್ಯ
ಡಿ) ಅಭಿರುಚಿ
ಸರಿಯಾದ ಉತ್ತರ: ಡಿ) ಅಭಿರುಚಿ
50. ಪರಿಸರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯ ಚಟುವಟಿಕೆಗಳ ವೈಜ್ಞಾನಿಕ ಅಭ್ಯಾಸವೇ ಮನೋವಿಜ್ಞಾನ ಎಂದ ಮನೋವಿಜ್ಞಾನಿ
ಎ) ಗ್ಯಾರೆಟ್
ಬಿ) ಕ್ರೋ ಮತ್ತು ಕ್ರೋ
ಸಿ) ವುಡ್‌ವರ್ತ
ಡಿ) ಮ್ಯಾಕ್‌ಡ್ಯೂಗಲ್
ಸರಿಯಾದ ಉತ್ತರ: ಸಿ) ವುಡ್‌ವರ್ತ
51. ನಡತೆ ಮತ್ತು ವರ್ತನೆಗಳ ಸ್ಪಷ್ಟವಾದ ವಿಜ್ಞಾನವೇ ಮನೋವಿಜ್ಞಾನ ಎಂದು ವ್ಯಾಖ್ಯಾನಿಸಿದವರು
ಎ) ಗ್ಯಾರೆಟ್
ಬಿ) ಮಿಲ್ಲರ್
ಸಿ) ಸ್ನಿಸ್ಕಾರ್
ಡಿ) ಮ್ಯಾಕ್ ಡ್ಯೂಗಲ್
ಸರಿಯಾದ ಉತ್ತರ: ಡಿ) ಮ್ಯಾಕ್ ಡ್ಯೂಗಲ್
52. ಹುಟ್ಟಿನಿಂದ ಚಟ್ಟದವರೆಗೂ ಜೀವಿಗಳಲ್ಲಾಗುವ ಬೌದ್ಧಿಕ, ಭೌತಿಕ ಹಾಗೂ ಗುಣಾತ್ಮಕ ಬದಲಾವಣೆಗಳನ್ನು ಹಾಗೂ ಇವುಗಳ ಮೆಲೆ ಪ್ರಭಾವ ಅಂಶಗಳನ್ನು ಅಧ್ಯಯನ ಮಾಡುವ ಶಾಖೆ
ಎ) ವಿಕಾಸ ಮನೋವಿಜ್ಞಾನ
ಬಿ) ಬೌದ್ಧಿಕ ಮನೋವಿಜ್ಞಾನ
ಸಿ) ಜೀವಿ ಮನೋವಿಜ್ಞಾನ
ಡಿ) ಮನೋವಿಜ್ಞಾನ
ಸರಿಯಾದ ಉತ್ತರ: ಎ) ವಿಕಾಸ ಮನೋವಿಜ್ಞಾನ
53. ಅಮೇರಿಕನ್ ಮನೋವಿಜ್ಞಾನದ ಪಿತಾಮಹ
ಎ) ವಾಟ್ಸನ್
ಬಿ) ಥಾರ್ನಡೈಕ್
ಸಿ) ಇ.ಬಿ. ಟಿಚ್ನರ್
ಡಿ) ಮೇಲಿನ ಎಲ್ಲರೂ
ಸರಿಯಾದ ಉತ್ತರ: ಎ) ವಾಟ್ಸನ್
54. 1890ರಲ್ಲಿ ದಿ. “ಪ್ರಿನ್ಸಪಲ್ ಆಫ್ ಸೈಕಾಲಜಿ” ಎಂಬ ಗ್ರಂಥವನ್ನು ಪ್ರಕಟಿಸಿದವರು
ಎ) ಈ.ಬಿ.ಟಿಚ್ನರ್
ಬಿ) ಥಾರನ್‌ಡೈಕ್
ಸಿ) ಜೆ.ಬಿ.ವ್ಯಾಟ್ಸನ್
ಡಿ) ವೆಬರ್
ಸರಿಯಾದ ಉತ್ತರ: ಸಿ) ಜೆ.ಬಿ.ವ್ಯಾಟ್ಸನ್
55. 1903ರಲ್ಲಿ “ಎಜುಕೇಷನ್ ಸೈಕಾಲಜಿ” ಎಂಬ ಗ್ರಂಥವನ್ನು ರಚಿಸಿದವರು
ಎ) ಥಾರ್ನಡೈಕ್
ಬಿ) ಗಾಲ್ಟನ್
ಸಿ) ವುಂಟ್
ಡಿ) ಪೆಸ್ಟಾಲಜಿ
ಸರಿಯಾದ ಉತ್ತರ: ಸಿ) ವುಂಟ್
56. ವಿಭಿನ್ನತೆಯ ಮನೋವಿಜ್ಞಾನದ ಶಾಖೆಯ ಸ್ಥಾಪಕರು
ಎ) ಥಾರ್ನಡೈಕ್
ಬಿ) ಕ್ರೋ ಮತ್ತು ಕ್ರೋ
ಸಿ) ಫ್ರಾನ್ಸಿಸ್ ಗಾಲ್ಟನ್
ಡಿ) ಜಾನ್ ಹೆನ್ರಿ ಪೆಸ್ಟಾಲಜಿ
ಸರಿಯಾದ ಉತ್ತರ: ಡಿ) ಜಾನ್ ಹೆನ್ರಿ ಪೆಸ್ಟಾಲಜಿ
57. ಆತ್ಮ ಸಾಕ್ಷಾತ್ಕಾರ ಸಿದ್ಧಾಂತವನ್ನು ಅಭಿವೃದ್ಧಿಪಡಿಸಿದವನು
ಎ) ಅಬ್ರಾಹಂ ಮಾಸ್ಲೊ
ಬಿ) ವೂಂಟ್
ಸಿ) ಇ.ಬಿ.ಪಿಚ್ನರ್
ಡಿ) ಮೇಲಿನ ಯಾರೂ ಇಲ್ಲ
ಸರಿಯಾದ ಉತ್ತರ: ಎ) ಅಬ್ರಾಹಂ ಮಾಸ್ಲೊ
58. ಶೈಕ್ಷಣಿಕ ಮನೋವಿಜ್ಞಾನದ ಪಿತಾಮಹ
ಎ) ವ್ಯಾಟ್ಸನ್
ಬಿ) ವೂಂಟ್
ಸಿ) ಪಾವಲ್ಲೋ
ಡಿ) ಥಾರ್ನಡೈಕ್
ಸರಿಯಾದ ಉತ್ತರ: ಡಿ) ಥಾರ್ನಡೈಕ್
59. ಸಿಗ್ಮಂಡ್ ಫ್ರಾಯ್ಡ್ನ ವರ್ತನೆಯ ಮುಖಗಳು
ಎ) ಜಾಗೃತಾವಸ್ಥೆ
ಬಿ) ಅರೆಜಾಗೃತಾವಸ್ಥೆ
ಸಿ) ಅಜಾಗೃತಾವಸ್ಥೆ
ಡಿ) ಮೇಲಿನ ಎಲ್ಲವೂ ಹೌದು
ಸರಿಯಾದ ಉತ್ತರ: ಡಿ) ಮೇಲಿನ ಎಲ್ಲವೂ ಹೌದು
60. ವಾಟ್ಸನ್ ರವರು ಹೇಳುವಂತೆ ಮನೋವಿಜ್ಞಾನವು ಈ ಕೆಳಗಿನದರ ಅಧ್ಯಯನವಾಗಿದೆ
ಎ) ಮನಸ್ಸು
ಬಿ) ಆತ್ಮ
ಸಿ) ವರ್ತನೆ
ಡಿ) ಪ್ರಚ್ಯುವಸ್ಥೆ
ಸರಿಯಾದ ಉತ್ತರ: ಸಿ) ವರ್ತನೆ
61. ಮನೋವಿಜ್ಞಾನವನ್ನು ಹೀಗೂ ಕರೆಯುತ್ತಿದ್ದರೂ
ಎ) ಪ್ರಚ್ಯುವರ್ತನಾಶಾಸ್ತ್ರ
ಬಿ) ಆತ್ಮಶಾಸ್ತ್ರ
ಸಿ) ಮನಸ್ಸಿನಶಾಸ್ತ್ರ
ಡಿ) ಮೇಲಿನ ಎಲ್ಲವೂ
ಸರಿಯಾದ ಉತ್ತರ: ಡಿ) ಮೇಲಿನ ಎಲ್ಲವೂ
62. ಮನಸ್ಸು ಮತ್ತು ದೇಹಗಳ ನಡುವಿನ ಕುರಿತು ವಿವರಿಸಿದ ತತ್ವಜ್ಞಾನಿ
ಎ) ರೇನೆ ಡೆಕಾರ್ಡ್
ಬಿ) ಪ್ಲೇಟೊ
ಸಿ) ವುಡ್ಸನ್
ಡಿ) ವೂಂಟ್
ಸರಿಯಾದ ಉತ್ತರ: ಎ) ರೇನೆ ಡೆಕಾರ್ಡ್
63. ಬೋಧನೆ ಕಲಿಕೆ ಪ್ರಕ್ರಿಯೆ ತಿಳಿಸುವ ಮನ:ಶಾಸ್ತ್ರ ಶಾಖೆ
ಎ) ಕಲಿಕೆಯ ಮನ:ಶಾಸ್ತ್ರ
ಬಿ) ಬೋಧನಾ ಶಾಸ್ತ್ರ
ಸಿ) ಶೈಕ್ಷಣಿಕ ಮನ:ಶಾಸ್ತ್ರ
ಡಿ) ತರಗತಿ ಮನ:ಶಾಸ್ತ್ರ
ಸರಿಯಾದ ಉತ್ತರ: ಸಿ) ಶೈಕ್ಷಣಿಕ ಮನ:ಶಾಸ್ತ್ರ
64. ಪ್ರಾಣಿ ಮನೋವಿಜ್ಞಾನದ ಇನ್ನೊಂದು ಹೆಸರು
ಎ) ತೌಲನಿಕ ಮನೋವಿಜ್ಞಾನ
ಬಿ) ಜೀವ ವಿಜ್ಞಾನ
ಸಿ) ಎ ಮತ್ತು ಬಿ ಎರಡೂ ಸರಿ
ಡಿ) ಎ ಮತ್ತು ಬಿ ಎರಡೂ ತಪ್ಪು
ಸರಿಯಾದ ಉತ್ತರ: ಎ) ತೌಲನಿಕ ಮನೋವಿಜ್ಞಾನ
65. ಗೆಸ್ಟಾಲ್ಟನ ವಿಧಾನ ಇದಾಗಿದೆ.
ಎ) ಅಂತರಾವಲೋಕನ
ಬಿ) ವರ್ತನೆಯ ವೀಕ್ಷಣೆ
ಸಿ) ಎ ಮತ್ತು ಬಿ
ಡಿ) ವ್ಯಕ್ತಿಗತ ಅಧ್ಯಯನ
ಸರಿಯಾದ ಉತ್ತರ: ಬಿ) ವರ್ತನೆಯ ವೀಕ್ಷಣೆ
66. ಎಳೆಯ ಮಕ್ಕಳ ಕಲಿಕೆ ಪ್ರತಿಕ್ರಿಯೆಯಲ್ಲಿ ಪೋಷಕರ ಪಾತ್ರ
ಎ) ಸಕಾರಾತ್ಮಕ
ಬಿ) ಪೂರ್ವನಿಯಾಮಕ
ಸಿ) ಅನುಕಂಪನಾತ್ಮಕ
ಡಿ) ತಟಸ್ಥ
ಸರಿಯಾದ ಉತ್ತರ: ಎ) ಸಕಾರಾತ್ಮಕ
67. ತರಗತಿಯಲ್ಲಿ ಶಿಕ್ಷಕ ಏನಾಗಿರಬೇಕು.
ಎ) ನೇತಾರ (ನಾಯಕ)
ಬಿ) ಸರ್ವಾಧಿಕಾರಿ
ಸಿ) ಜನ್ಮದಾತ
ಡಿ) ಸೌಕರ್ಯ ಒದಗಿಸುವಾತ
ಸರಿಯಾದ ಉತ್ತರ: ಡಿ) ಸೌಕರ್ಯ ಒದಗಿಸುವಾತ
ಜ್ಞಾನವು ಒಂದು ಶಕ್ತಿ ಒಬ್ಬ ವ್ಯಕ್ತಿ, ಶಿಕ್ಷಕರು ಮತ್ತು ಸಹಪಾಟಿಗಳೊಂದಿಗೆ ಪರಸ್ಪರ ಅನುಸಂಧಾನ ನಡೆಸುವ ಅಥವಾ ವಸ್ತುಗಳೊಂದಿಗಿನ ಅನುಭವದಿಂದ ರೂಪಿಸಲ್ಪಡುತ್ತದೆ ಎಂದು ವ್ಯಾಖ್ಯಾನಿಸಿರುವ ಸಿದ್ಧಾಂತ.
ಅ) ವರ್ತನಾವಾದಿ ಸಿದ್ಧಾಂತ.
ಬ) ಒಳನೋಟ ಕಲಿಕಾ ಸಿದ್ಧಾಂತ.
ಕ) ಮನೋವಿಶ್ಲೇಷಣಾ ಸಿದ್ಧಾಂತ.
ಡ) ರಚನಾತ್ಮಕ ಕಲಿಕಾ ಸಿದ್ಧಾಂತ.
ಸರಿಯಾದ ಉತ್ತರ: ಡ) ರಚನಾತ್ಮಕ ಕಲಿಕಾ ಸಿದ್ಧಾಂತ.
69. ಬಹುವಿಧ ನ್ಯೂನತೆ ಹೊಂದಿದ್ದು ಬಹಳ ಪ್ರಯಾಸದಿಂದ ಹಾಗೂ ಛಲದಿಂದ ಶಿಕ್ಷಣವನ್ನು ಪಡೆದು ಸಾಧನೆಗೈದ ಅಮೆರಿಕನ್ ಮಹಿಳೆ
ಎ) ಹೆಲೆನ್ ಕೆಲರ್
ಬಿ) ಮೇಡಂ ಕ್ಯೂರಿ
ಸಿ) ಕೆಥರೀನ್ ಹರ್ಷೆಲ್
ಡಿ) ಮೇಡಂ ಕಾಮಾ
ಸರಿಯಾದ ಉತ್ತರ: ಎ) ಹೆಲೆನ್ ಕೆಲರ್
70. “ನ್ಯೂನತೆಯುಳ್ಳ ಮಕ್ಕಳಿಗೆ ಸಮಾಜದಲ್ಲಿ ಸಮಾನವಾಗಿ ಭಾಗವಹಿಸಲು ಬೆಂಬಲದ ಅಗತ್ಯವಿರುತ್ತದೆ”. ಈ ಹೇಳಿಕೆಯನ್ನು ಸಮರ್ಥಿಸುವ ಅಂಶ.
ಎ) ಹಕ್ಕು
ಬಿ) ರಿಯಾಯಿತಿ
ಸಿ) ಅನುಕಂಪ
ಡಿ) ಕರ್ತವ್ಯ
ಸರಿಯಾದ ಉತ್ತರ: ಎ) ಹಕ್ಕು
71. ಎನ್ ಸಿ ಎಫ್ 2005 ಹೆಚ್ಚು ಒತ್ತು ನೀಡುವುದು ಈ ನೆಲೆಗಟ್ಟಿನ ಬದಲಾವಣೆ ಬಗ್ಗೆ.
ಎ) ಜ್ಞಾನಾತ್ಮಕ ವಾದದಿಂದ ವರ್ತನಾವಾದದತ್ತ
ಬಿ) ವರ್ತನಾವಾದದಿಂದ ಜ್ಞಾನಾತ್ಮಕ ವಾದದತ್ತ
ಸಿ) ವರ್ತನಾವಾದದಿಂದ ರಚನಾ ವಾದದತ್ತ
ಡಿ) ರಚನಾವಾದದಿಂದ ಜ್ಞಾನಾತ್ಮಕ ವಾದದತ್ತ
ಸರಿಯಾದ ಉತ್ತರ: ಸಿ) ವರ್ತನಾವಾದದಿಂದ ರಚನಾ ವಾದದತ್ತ
72. ಆರ್ ಟಿ ಇ. ಅನ್ವಯ ಪ್ರತೀ ಶಿಕ್ಷಕರೂ ವಾರಕ್ಕೆ ಕನಿಷ್ಠ ........... ಗಂಟೆಗಳ ಕೆಲಸ ಪೂರೈಸಬೇಕೆಂದು ನಿಗಧಿಪಡಿಸಿದ ಅವಧಿ
ಎ) 40
ಬಿ) 45
ಸಿ) 48
ಡಿ) 50
ಸರಿಯಾದ ಉತ್ತರ: ಬಿ) 45
73. ಆಯ್ಕೆ ಸಿದ್ಧಾಂತ ಮತ್ತು ವರ್ತನೆ ಮಾರ್ಪಡಿಸುವಿಕೆ ಸಿದ್ದಾಂತಗಳು ...............ಅಡಿಯಲ್ಲಿ ಕಂಡುಬರುತ್ತವೆ.
ಎ) ಜ್ಞಾನಾತ್ಮಕ ಸಿದ್ಧಾಂತ
ಬಿ) ತರಗತಿ ನಿರ್ವಹಣಾ ಸಿದ್ಧಾಂತ
ಸಿ) ಒಳನೋಟ ಕಲಿಕಾ ಸಿದ್ಧಾಂತ
ಡಿ) ಸ್ವಕಲಿಕಾ ಸಿದ್ಧಾಂತ
ಸರಿಯಾದ ಉತ್ತರ: ಬಿ) ತರಗತಿ ನಿರ್ವಹಣಾ ಸಿದ್ಧಾಂತ
74. ಒಳಹೊಕ್ಕು ನೋಡುವ ವಿಧಾನ :
ಎ) ಅಂತರಾವಲೋಕನ
ಬಿ) ವೀಕ್ಷಣೆ
ಸಿ) ವ್ಯಕ್ತಿ ಅಧ್ಯಯನ
ಡಿ) ಪ್ರಾಯೋಗಿಕ ವಿಧಾನ
ಸರಿಯಾದ ಉತ್ತರ: ಎ) ಅಂತರಾವಲೋಕನ
75. ತನ್ನ ಮಗುವು ಶಾಲೆಯಲ್ಲಿ ನೋವಾಗುವುದನ್ನು ಮೊದಲೇ ಭಾವಿಸುತ್ತಾಳೆ ಇಂತಹ ಮನೋವಿಜ್ಞಾನದ ಶಾಖೆ :
ಎ) ಅತೀಂದ್ರಿಯ ಮನೋವಿಜ್ಞಾನ
ಬಿ) ಜ್ಯೋತಿಷ್ಯ ಮನೋವಿಜ್ಞಾನ
ಸಿ) ವಿವೇಚನಾ ಮನೋವಿಜ್ಟಾನ
ಡಿ) ವಾತ್ಸಲ್ಯ ಮನೋವಿಜ್ಞಾನ
ಸರಿಯಾದ ಉತ್ತರ: ಎ) ಅತೀಂದ್ರಿಯ ಮನೋವಿಜ್ಞಾನ
76. ಮಗುವಿನ ವರ್ತನೆ ತಿದ್ದಲು ಶಿಕ್ಷಕರು ಈ ಕೆಳಗಿನ ಯಾವ ಕಾರ್ಯಕ್ರಮ ಅಳವಡಿಸಿಕೊಳ್ಳುವುದು ಸೂಕ್ತ
ಎ) ಶಿಕ್ಷೆ ನೀಡುವುದು
ಬಿ) ದ್ವೇಷಿಸುವುದು
ಸಿ) ಮನವರಿಕೆ ಮಾಡುವುದು
ಡಿ) ಬಹಿಷ್ಕಾರ ಹಾಕುವುದು
ಸರಿಯಾದ ಉತ್ತರ: ಸಿ) ಮನವರಿಕೆ ಮಾಡುವುದು
77. ಈ ಕೆಳಗಿನ ಯಾವುದು ಸರಿಯಾದ ಹೊಂದಾಣಿಕೆಯಾಗಿಲ್ಲ
1) ರಚನಾ ಪಂಥ ಎ) ವಿಲ್ ಹೆಲ್ಮಂವೊಂಟ್
2) ವರ್ತನಾ ಪಂಥ ಬಿ) ವಾಟ್ಸನ್
3) ಜ್ಞಾನಾತ್ಮಕವಾದ ಸಿ) ನೆಸ್ಸರ್
4) ಸಂಬಂಧವಾದ ಡಿ) ಬಿ.ಎಫ್.ಸ್ಕಿನ್ನರ್
ಸರಿಯಾದ ಉತ್ತರ: 4) ಸಂಬಂಧವಾದ ಡಿ) ಬಿ.ಎಫ್.ಸ್ಕಿನ್ನರ್
78. ಮಗುವಿನ ಸರ್ವತೋಮುಖ ಬೆಳವಣಿಗೆಗಾಗಿ ಶಾಲೆಯಲ್ಲಿ
ಎ) ಯೋಗ್ಯ ವಾತಾವರಣ ನಿರ್ಮಿಸಬೇಕು
ಬಿ) ಪಠ್ಯೇತರ ಚಟುವಟಿಕೆಗಳನ್ನು ನೀಡುವುದು
ಸಿ) ಶೈಕ್ಷಣಿಕ ಮಾರ್ಗದರ್ಶನ ನೀಡಬೇಕು
ಡಿ) ಮೇಲಿನ ಎಲ್ಲವೂ
ಸರಿಯಾದ ಉತ್ತರ: ಡಿ) ಮೇಲಿನ ಎಲ್ಲವೂ
79. ಪ್ರಾಥಮಿಕ ಶಾಲಾ ಮಟ್ಟದಲ್ಲಿ ತರಗತಿಯ ಬೋಧನೆಗೆ ನೆರವಾದ ನಿಹಿತಾರ್ಥಗಳಿರದ ಮನೋವಿಜ್ಞಾನದ ಶಾಖೆಯನ್ನು ಗುರುತಿಸಿ
ಎ) ಮಿಲಿಟರಿ ಮನೋವಿಜ್ಞಾನ
ಬಿ) ವಿಕಾಸ ಮನೋವಿಜ್ಞಾನ
ಸಿ) ಅಸಾಮಾನ್ಯ ಮನೋವಿಜ್ಞಾನ
ಡಿ) ಸಾಮಾಜಿಕ ಮನೋವಿಜ್ಞಾನ
ಸರಿಯಾದ ಉತ್ತರ: ಎ) ಮಿಲಿಟರಿ ಮನೋವಿಜ್ಞಾನ
80. ಅಶಿಸ್ತಿನ ಮಕ್ಕಳನ್ನು, ಸಮಸ್ಯಾತ್ಮಕ ಮಕ್ಕಳನ್ನು ಅಧ್ಯಯನ ಮಾಡಲು ಸಹಕಾರಿಯಾದ ವಿಧಾನ
ಎ) ವೀಕ್ಷಣೆ-ಎ.ಬಿ.ವ್ಯಾಟ್ಸನ್
ಬಿ) ಅಂತರಾವಲೋಕನ-ಟಿಚ್ನರ್
ಸಿ) ವ್ಯಕ್ತಿ ಅಧ್ಯಯನ-ಡಿ.ಎಫ್.ಡಿ.ಬುಕ್ಸ್
ಡಿ) ಮನೋವಿಶ್ಲೇಣಾ ವಿಧಾನ-ವಿಲಿಯಂ ಜೇಮ್ಸ್
ಸರಿಯಾದ ಉತ್ತರ: ಡಿ) ಮನೋವಿಶ್ಲೇಣಾ ವಿಧಾನ-ವಿಲಿಯಂ ಜೇಮ್ಸ್
81. ವೀಕ್ಷಣೆಯ ಪ್ರಮುಖವಾದ ದೋಷವೆಂದರೆ :
ಎ) ಉದ್ದೇಶ ಪೂರ್ವಕವಲ್ಲದ್ದು
ಬಿ) ದಾಖಲೆ ಮಾಡದಿರುವುದು
ಸಿ) ಫಲಿತಾಂಶ ಪೂರ್ವಗ್ರಹ ಪೀಡಿತವಾಗಿರುತ್ತದೆ
ಡಿ) ಎಲ್ಲಾ ಸಂದರ್ಭದಲ್ಲಿ ಸಾಧ್ಯವಿಲ್ಲ
ಸರಿಯಾದ ಉತ್ತರ: ಸಿ) ಫಲಿತಾಂಶ ಪೂರ್ವಗ್ರಹ ಪೀಡಿತವಾಗಿರುತ್ತದೆ
82. ಒಂದು ಮಗುವಿನೊಂದಿಗೆ ಆಟವಾಡುತ್ತಾ, ಅಥವಾ ಪ್ರವಾಸ ಮಾಡುತ್ತಾ ಅಧ್ಯಯನ ಮಾಡುವ ವಿಧಾನ
ಎ) ಸಹಭಾಗಿತ್ವ ವೀಕ್ಷಣೆ
ಬಿ) ಪರೋಕ್ಷ ವೀಕ್ಷಣೆ
ಸಿ) ಅಸಹಭಾಗಿತ್ವ ವೀಕ್ಷಣೆ
ಡಿ) ಕೃತಕ ವೀಕ್ಷಣೆ
ಸರಿಯಾದ ಉತ್ತರ: ಎ) ಸಹಭಾಗಿತ್ವ ವೀಕ್ಷಣೆ
83. ವೀಕ್ಷಣೆಯ ಮತ್ತೊಂದು ಹೆಸರು
ಎ) ಅವಲೋಕನ
ಬಿ) ಅಂತರಾವಲೋಕನ
ಸಿ) ನೋಡುವುದು
ಡಿ) ಗಮನಿಸುವುದು
ಸರಿಯಾದ ಉತ್ತರ: ಎ) ಅವಲೋಕನ
84. ಒಳಹೊಕ್ಕು ನೋಡುವ ವಿಧಾನ:
ಎ) ಅಂತರಾವಲೋಕನ
ಬಿ) ವೀಕ್ಷಣೆ
ಸಿ) ವ್ಯಕ್ತಿ ಅಧ್ಯಯನ
ಡಿ) ಪ್ರಾಯೋಗಿಕ ವಿಧಾನ
ಸರಿಯಾದ ಉತ್ತರ: ಎ) ಅಂತರಾವಲೋಕನ
85. ವ್ಯಕ್ತಿ ಅಧ್ಯಯನವನ್ನು ಕೈಗೊಂಡ ಶಿಕ್ಷಕರು ಈ ಕೆಳಕಂಡ ಯಾವ ಮೂಲಗಳಿಂದ ಮಾಹಿತಿ ಸಂಗ್ರಹಿಸುತ್ತಾರೆ
ಎ) ಪೋಷಕರಿಂದ
ಬಿ) ನೆರೆಹೊರೆಯರಿಂದ
ಸಿ) ತರಗತಿಯ ಶಿಕ್ಷಕರಿಂದ
ಡಿ) ಮೇಲಿನ ಎಲ್ಲಾ ಮೂಲಗಳಿಂದ
ಸರಿಯಾದ ಉತ್ತರ: ಡಿ) ಮೇಲಿನ ಎಲ್ಲಾ ಮೂಲಗಳಿಂದ
86. ಒಂದು ಪ್ರಯೋಗ ಸನ್ನಿವೇಶದಲ್ಲಿ ಪ್ರಾಯೋಗಿಕ ಗುಂಪನ್ನು ಯಾವ ಚರಾಂಶಕ್ಕೆ ಉದ್ದೇಶಪೂರ್ವಕವಾಗಿ ಒಡ್ಡುತ್ತಾರೆ
ಎ) ಸ್ವತಂತ್ರ ಚರಾಂಶ
ಬಿ) ಪರತಂತ್ರ ಚರಾಂಶ
ಸಿ) ಅಸಮಗತ ಚರಾಂಶ
ಡಿ) ಮೇಲಿನ ಎಲ್ಲವೂ
ಸರಿಯಾದ ಉತ್ತರ: ಎ) ಸ್ವತಂತ್ರ ಚರಾಂಶ
87. ನಿಗೂಡ ಸತ್ಯ ಹೊರಹಾಕದ ಸತ್ಯಗಳನ್ನು ಅರೆಪ್ರಜ್ಞೆಗೆ ಕೊಂಡೊಯ್ದು ಅಧ್ಯಯನ ಮಾಡುವ ವಿಧಾನ :
ಎ) ವ್ಯಕ್ತಿ ಅಧ್ಯಯನ
ಬಿ)ವೀಕ್ಷಣೆ
ಸಿ) ಅಂತರಾವಲೋಕನ
ಡಿ)ಮನೋವೀಕ್ಷಣಾ ವಿಧಾನ
ಸರಿಯಾದ ಉತ್ತರ: ಡಿ)ಮನೋವೀಕ್ಷಣಾ ವಿಧಾನ
88. 8ನೇ ತರಗತಿಯ ಮಕ್ಕಳ ವಿಜ್ಞಾನ ಕಲಿಕೆಗೆ ಕ್ರೀಡಾ ವಿಧಾನವು ಹೆಚ್ಚು ಪರಿಣಾಮಕಾರಿಯಾಗಿದೆ. ಈ ಹೇಳಿಕೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವುದು ಸರಿಯಾದ ಹೇಳಿಕೆಯಾಗಿದೆ
ಎ) ಕ್ರೀಡಾ ವಿಧಾನವು ಸ್ವತಂತ್ರ ಚರಾಂಶವಾಗಿದೆ
ಬಿ) ವಿಜ್ಞಾನ ಕಲಿಕೆಯ ಪರತಂತ್ರ ಚರಾಂಶವಾಗಿದೆ
ಸಿ) ಮಕ್ಕಳ ಬುದ್ಧಿಶಕ್ತಿ ವಯಸ್ಸು, ಲಿಂಗ ಪೂರ್ವಜ್ಞಾನಗಳು ಅಸಂಗತ ಚರಾಂಶಗಳು
ಡಿ) ಮೇಲಿನ ಎಲ್ಲವೂ
ಸರಿಯಾದ ಉತ್ತರ: ಎ) ಕ್ರೀಡಾ ವಿಧಾನವು ಸ್ವತಂತ್ರ ಚರಾಂಶವಾಗಿದೆ
89. ಮಕ್ಕಳ ಸಮೂಹ ಒಂದರ ಅಭಿರುಚಿ (ಆಸಕ್ತಿ)ಗಳ ವಿನ್ಯಾಸವನ್ನು ಅಧ್ಯಯನ ಮಾಡಲು ಸೂಕ್ತವಾದ ವಿಧಾನ
ಎ) ಪ್ರಯೋಗ ವಿಧಾನ
ಬಿ) ಸರ್ವೇಕ್ಷಣಾ ವಿಧಾನ
ಸಿ) ವ್ಯಕ್ತಿ ಅಧ್ಯಯನ
ಡಿ) ಅವಲೋಕನ ವಿಧಾನ
ಸರಿಯಾದ ಉತ್ತರ: ಡಿ) ಅವಲೋಕನ ವಿಧಾನ
90. ಮನೋವಿಜ್ಞಾನದಲ್ಲಿ ವ್ಯಕ್ತಿಯನ್ನು ಅರಿಯಲು ಈ ಕೆಳಗಿನ ಯಾವ ಅಂಶವನ್ನು ಸೂಕ್ಷ್ಮ ವಾಗಿ ಅವಲೋಕಿಸಬೇಕು
ಎ) ಅನುವಂಶೀಯತೆ
ಬಿ) ಪರಿಸರ
ಸಿ) ವ್ಯಕ್ತಿಯ ವರ್ತನೆ
ಡಿ) ನೆರೆಹೊರೆಯವರು
ಸರಿಯಾದ ಉತ್ತರ: ಸಿ) ವ್ಯಕ್ತಿಯ ವರ್ತನೆ
91. ಮಗುವಿನ ವರ್ತನೆ ತಿದ್ದಲು ಶಿಕ್ಷಕರು ಈ ಕೆಳಗಿನ ಯಾವ ಕಾರ್ಯಕ್ರಮ ಅಳವಡಿಸಿಕೊಳ್ಳುವುದು ಸೂಕ್ತ
ಎ) ಶಿಕ್ಷೆ ನೀಡುವುದು
ಬಿ) ದ್ವೇಷಿಸುವುದು
ಸಿ) ಮನವರಿಕೆ ಮಾಡುವುದು
ಡಿ) ಬಹಿಷ್ಕಾರ ಹಾಕುವುದು
ಸರಿಯಾದ ಉತ್ತರ: ಸಿ) ಮನವರಿಕೆ ಮಾಡುವುದು
92. ಮೊದಲು ಕಲಿತ ವಿಷಯಗಳ ಬಗ್ಗೆ ಪುನರಾವಲೋಕನ ಮಾಡಲು & ಪುನ:ಸ್ಮರಿಸಲು ಕಲಿಕಾರರಿಗೆ ಸಹಾಯ ಮಾಡಬೇಕು ಏಕೆಂದರೆ
ಎ) ಇದು ಕಲಿಕಾರರ ಸ್ಮೃತಿಯನ್ನು ಹೆಚ್ಚಿಸಿ ಕಲಿಕೆಯನ್ನು ವೃದ್ಧಿಸುತ್ತದೆ
ಬಿ) ಹೊಸ ಮಾಹಿತಿಯನ್ನು ಹಳೆಯ ಜ್ಞಾನದೊಂದಿಗೆ ಸಹ ಸಂಬಂಧಿಕರಿಸುವುದುಕಲಿಕೆಯನ್ನು ಹೆಚ್ಚಿಸುತ್ತದೆ
ಸಿ) ಇದು ತರಗತಿಯ ಭೋಧನೆಗೆ ಸೂಕ್ತ ಆರಂಭ ಒದಗಿಸುವುದು
ಡಿ) ಇದು ಹಳೆ ಪಾಠಗಳನ್ನು ಉಚ್ಛರಣೆ ಮಾಡುವ ಪರಿಣಾಮಕಾರಿ ವಿಧಾನವಾಗಿದೆ.
ಸರಿಯಾದ ಉತ್ತರ: ಬಿ) ಹೊಸ ಮಾಹಿತಿಯನ್ನು ಹಳೆಯ ಜ್ಞಾನದೊಂದಿಗೆ ಸಹ ಸಂಬಂಧಿಕರಿಸುವುದುಕಲಿಕೆಯನ್ನು ಹೆಚ್ಚಿಸುತ್ತದೆ
93. ಶಿಕ್ಷಣದ ಅತಿ ಪ್ರಮುಖ ಉದ್ದೇಶವು
ಎ) ಮಗುವಿನ ಸರ್ವಾಂಗೀಣ ವಿಕಾಸ
ಬಿ) ಜೀವನೋಪಾಯಕ್ಕೆ ಬೇಕಾಗುವಷ್ಟುಗಳಿಸುವುದು
ಸಿ) ಮಗುವಿನ ಬೌದ್ಧಿಕ ವಿಕಾಸ
ಡಿ) ಓದುವುದು ಹಾಗೂ ಬರೆಯುವುದನ್ನು ಕಲಿಯುವುದು
ಸರಿಯಾದ ಉತ್ತರ: ಎ) ಮಗುವಿನ ಸರ್ವಾಂಗೀಣ ವಿಕಾಸ
94. ಪ್ರಸ್ತುತ ಮನೋವಿಜ್ಞಾನ ಎಂಬುದರ ಅರ್ಥ
ಎ) ಪ್ರಜ್ಞಾನುಭವ ಅಧ್ಯಯನ
ಬಿ) ಆತ್ಮದ ಅಧ್ಯಯನ
ಸಿ) ವರ್ತನೆಯ ಅಧ್ಯಯನ
ಡಿ) ಮನಸ್ಸಿನ ಅಧ್ಯಯನ
ಸರಿಯಾದ ಉತ್ತರ: ಸಿ) ವರ್ತನೆಯ ಅಧ್ಯಯನ
95. ಪ್ರಜ್ಞಾ ಪ್ರವಾಹವನ್ನು ಅಧ್ಯಯನ ಮಾಡಲು ಸೂಕ್ತವಾದ ವಿಧಾನ
ಎ) ಪ್ರಾಯೋಗಿಕ
ಬಿ) ಅವಲೋಕನ
ಸಿ) ಅಂತರಾವಲೋಕನ
ಡಿ) ವ್ಯಕ್ತಿ ಅಧ್ಯಯನ
ಸರಿಯಾದ ಉತ್ತರ: ಸಿ) ಅಂತರಾವಲೋಕನ
96. ಮಕ್ಕಳ ಮನೋಧೋರಣೆಗಳ ಮೇಲೆ ಅದರ ಲಿಂಗದ ಪ್ರಭಾವ ಕುರಿತು ಅಧ್ಯಯನ ನಡೆಸಬಯಸುವ ಶಿಕ್ಷಕ ಯಾವುದನ್ನು ಅವಲಂಬಿತ ಚಲಕವೆಂದು ಪರಿಗಣಿಸುತ್ತಾನೆ.
ಎ) ಲಿಂಗ
ಬಿ) ವಯಸ್ಸು
ಸಿ) ಮಕ್ಕಳು
ಡಿ) ಮನೋಧೋರಣೆ
ಸರಿಯಾದ ಉತ್ತರ: ಡಿ) ಮನೋಧೋರಣೆ
97.ಇವುಗಳಲ್ಲಿ ಯಾವ ಹೇಳಿಕೆಯು ಗ್ರಹಿಕೆಗಾಗಿ ಬೋಧನೆ ಎಂದ ವಿಚಾರವನ್ನು ಪ್ರದರ್ಶಿಸುವುದಿಲ್ಲ
ಎ) ಸಂಘಟಿತವಲ್ಲದ ಘಟನೆ & ವಿಧಾನಗಳು ನೆನಪಿನಲ್ಲಿಡಲು ವಿದ್ಯಾರ್ಥಿಗಳನ್ನು ಶಕ್ತಗೊಳಿಸುವುದು
ಬಿ) ವಿದ್ಯಾರ್ಥಿಗಳಿಗೆ ಒಂದು ಪರಿಕಲ್ಪನೆಯನ್ನು ಸ್ವಂತ ಪದಗಳಲ್ಲಿ ವಿವರಿಸಲು ತಿಳಿಸುವುದು
ಸಿ) ಕಾನೂನು ಹೇಗೆ ಕಾರ್ಯನಿರ್ವಹಿಸುವುದು ಎಂಬ ದೃಷ್ಟಾಂತಕ್ಕೆ ಉದಾಹರಣೆ ಕೊಡುವುದನ್ನು ವಿದ್ಯಾರ್ಥಿಗಳಿಗೆ ಕಲಿಸುವುದು
ಡಿ) ಸಾಮ್ಯತೆ & ವ್ಯತ್ಯಾಸಗಳನ್ನು ಗುರುತಿಸಿ ಸಮನ್ವಯತೆಗಳನ್ನು ಸೃಷ್ಟಿಸಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು
ಸರಿಯಾದ ಉತ್ತರ: ಎ) ಸಂಘಟಿತವಲ್ಲದ ಘಟನೆ & ವಿಧಾನಗಳು ನೆನಪಿನಲ್ಲಿಡಲು ವಿದ್ಯಾರ್ಥಿಗಳನ್ನು ಶಕ್ತಗೊಳಿಸುವುದು
98. ಶಾಲೆಯ ಉನ್ನತೀಕರಣದಿಂದ ಶಿಕ್ಷಕರಲ್ಲಿ ಯಾವ ಗುಣ ಅಭಿವೃದ್ಧಿಯಾಗುವುದು
ಎ) ಸ್ಮೃತಿ
ಬಿ) ಸ್ಪರ್ಧಾತ್ಮಕತೆ
ಸಿ) ಶಿಸ್ತು ಸ್ವಭಾವ
ಡಿ) ಪ್ರಾಯೋಗಿಕ ಪ್ರವೃತ್ತಿ
ಸರಿಯಾದ ಉತ್ತರ: ಬಿ) ಸ್ಪರ್ಧಾತ್ಮಕತೆ
99. ಆರಂಭದಲ್ಲಿ ಮನೋವಿಜ್ಞಾನದ ಗುರಿಯನ್ನು ಯಾವ ಅಧ್ಯಯನವೆಂದು ಪರಿಗಣಿಸಲಾಗಿತ್ತು
ಎ) ಆತ್ಮವಿಚಾರ
ಬಿ) ಮನಸ್ಸು
ಸಿ) ವರ್ತನೆ
ಡಿ) ಪ್ರಜ್ಞೆ
ಸರಿಯಾದ ಉತ್ತರ: ಎ) ಆತ್ಮವಿಚಾರ
100.ಜೆ.ಬಿ ವ್ಯಾಟ್ಸನ್ ಒಬ್ಬ ಸುಪ್ರಸಿದ್ಧ .............. ಮನೋವಿಜ್ಞಾನಿ
ಎ) ಮಾನವತಾವಾದಿ
ಬಿ) ವರ್ತನಾವಾದಿ
ಸಿ) ಮನೋವಿಶ್ಲೇಷಣಾವಾದಿ
ಡಿ) ಸಂಜ್ಞಾನಾತ್ಮಕವಾದಿ
ಸರಿಯಾದ ಉತ್ತರ: ಬಿ) ವರ್ತನಾವಾದಿ
101. ಈ ಮನೋವಿಜ್ಞಾನ ಶಾಖೆ ಮಾನವನ ವರ್ತನೆಯ ಮೂಲಭೂತ ನಿಯಮಗಳನ್ನು ಕಂಡುಹಿಡಿಯುವ ಉದ್ದೇಶವನ್ನು ಹೊಂದಿದೆ.
ಎ) ವಿಕಾಸ ಮನೋವಿಜ್ಞಾನ
ಬಿ) ಸಾಮಾನ್ಯ ಮನೋವಿಜ್ಞಾನ
ಸಿ) ಸಾಮಾಜಿಕ ಮನೋವಿಜ್ಞಾನ
ಡಿ) ಅಪಸಾಮಾನ್ಯ ಮನೋವಿಜ್ಞಾನ
ಸರಿಯಾದ ಉತ್ತರ: ಬಿ) ಸಾಮಾನ್ಯ ಮನೋವಿಜ್ಞಾನ
102. ನೀವು ಆಯ್ಕೆ ಮಾಡಿಕೊಂಡ ಒಂದು ಕ್ಷೇತ್ರದಲ್ಲಿನ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಓದುವ ಆಸಕ್ತಿಗಳನ್ನು ಅಧ್ಯಯನ ಮಾಡಲು ನೀವು ಯಾವ ವಿಧಾನವನ್ನು ಆಯ್ಕೆ ಮಾಡಿಕೊಳ್ಳುವಿರಿ
ಎ) ಸಮೀಕ್ಷೆ
ಬಿ) ಅವಲೋಕನ
ಸಿ) ಪ್ರಾಯೋಗಿಕ
ಡಿ) ವಿಕಾಸಾತ್ಮಕ
ಸರಿಯಾದ ಉತ್ತರ: ಎ) ಸಮೀಕ್ಷೆ
103.ಮಾನಸಿಕ ಗಹನವಾದ ಅಭಿಪ್ರೇರಣಾತ್ಮಕ ಹಕ್ಕುಗಳ ಅಧ್ಯಯನಕ್ಕೆ ಮಹತ್ವ ನೀಡುವ ಮನೋವಿಜ್ಞಾನ ಪಂಥಕ್ಕೆ ........... ಎನ್ನುವರು
ಎ) ಮಾನವತಾವಾದಿ
ಬಿ) ವರ್ತನಾವಾದಿ
ಸಿ) ಗೆಸ್ಟಾಲ್ಡ್
ಡಿ) ಮನೋವಿಶ್ಲೇಷಣಾ
ಸರಿಯಾದ ಉತ್ತರ: ಸಿ) ಗೆಸ್ಟಾಲ್ಡ್
104. ಮನೋವಿಜ್ಞಾನವನ್ನು ಪ್ರಜ್ಞೆಯ ವಿಜ್ಞಾನ ಎಂದು ಪರಿಭಾವಿಸಿದ ಮನೋವಿಜ್ಞಾನಿ ...........
ಎ) ವಿಲ್ ಹೆಲ್ಮವುಂಟ
ಬಿ) ಉಲ್ಫಗ್ಯಾಂಗ್ ಕೋಹ್ಲರ್
ಸಿ) ಜೆ.ಬಿ.ವ್ಯಾಟ್ಸನ್
ಡಿ) ಸ್ಕಿನ್ನರ್
ಸರಿಯಾದ ಉತ್ತರ: ಎ) ವಿಲ್ ಹೆಲ್ಮವುಂಟ್
105.ವರ್ತನಾವಾದಿ ಮನೋವಿಜ್ಞಾನಿಗಳ ಗುಂಪಿಗೆ ಸೇರಿದ ಮನೋವಿಜ್ಞಾನಿ
ಎ) ಕೊಹ್ಲರ್
ಬಿ) ಗುತ್ತಿ
ಸಿ) ಥಾರ್ನಡೈಕ್
ಡಿ) ಸ್ಕಿನ್ನರ
ಸರಿಯಾದ ಉತ್ತರ: ಸಿ) ಥಾರ್ನಡೈಕ್
106.ಪ್ರಯೋಗ ವಿಧಾನದಲ್ಲಿ ಪ್ರಯೋಗ ಕರ್ತನಿಂದ ಬದಲಾಯಿಸಲ್ಪಡುವ ಚಲಕ ಪರಿಣಾಮವನ್ನು ಕರೆಯುತ್ತದೆ
ಎ) ಪರತಂತ್ರ
ಬಿ) ಸ್ವತಂತ್ರ ಚಲಕ
ಸಿ) ನಿಯಂತ್ರಿತ ಚಲಕ
ಡಿ) ಮಧ್ಯವರ್ತಿ ಚಲಕ
ಸರಿಯಾದ ಉತ್ತರ: ಬಿ) ಸ್ವತಂತ್ರ ಚಲಕ
107.ಪ್ರಜ್ಞಾ ಪ್ರವಾಹವನ್ನು ಅಧ್ಯಯನ ಮಾಡಲು ಸೂಕ್ತವಾದ ವಿಧಾನ
ಎ) ಅಂತರಾವಲೋಕನ
ಬಿ) ವ್ಯಕ್ತಿ ಅಧ್ಯಯನ
ಸಿ) ಅವಲೋಕನ
ಡಿ) ಪ್ರಾಯೋಗಿಕ
ಸರಿಯಾದ ಉತ್ತರ: ಎ) ಅಂತರಾವಲೋಕನ
108.ನೇರವಾಗಿ ಅವಲೋಕಿಸಲು ಸಾದ್ಯವಲ್ಲದ ವರ್ತನೆಯನ್ನು ಗುರುತಿಸುವುದು
ಎ) ಪದ್ಯ ಒಂದನ್ನು ಪಠಣ ಮಾಡುವುದು
ಬಿ) ಯಂತ್ರ ಒಂದನ್ನು ಚಾಲನೆ ಮಾಡುವುದು
ಸಿ) ಚಿತ್ರ ಒಂದನ್ನು ಗುರುತಿಸುವುದು
ಡಿ) ದೃಶ್ಯ ಒಂದನ್ನು ಪಠಣ ಮಾಡುವುದು
ಸರಿಯಾದ ಉತ್ತರ: ಸಿ) ಚಿತ್ರ ಒಂದನ್ನು ಗುರುತಿಸುವುದು✓
109. ಮಕ್ಕಳ ಸಮೂಹ ಒಂದರ ಅಭಿರುಚಿಗಳ ವಿನ್ಯಾಸವನ್ನು ಅಧ್ಯಯನ ಮಾಡಲು ಸೂಕ್ತವಾದ ವಿಧಾನ
ಎ) ಸರ್ವೇಕ್ಷಣ ವಿಧಾನ
ಬಿ) ವ್ಯಕ್ತಿ ಅಧ್ಯಯನ ವಿಧಾನ
ಸಿ) ಪ್ರಯೋಗ ವಿಧಾನ
ಡಿ) ಅವಲೋಕನ ವಿಧಾನ
ಸರಿಯಾದ ಉತ್ತರ: ಸಿ) ಪ್ರಯೋಗ ವಿಧಾನ
110.ಈ ಮನೋವಿಜ್ಞಾನಿ ಮನೋವಿಶ್ಲೇಷಣಾ ಪಂಥದ ಜನಕ ಎಂದು ತಿಳಿಯಲ್ಪಟ್ಟಿದ್ದಾನೆ
ಎ) ಫ್ರಾಯ್ಡ್
ಬಿ) ಅಥ್ಲರ್
ಸಿ) ರೋಜರ್ಸ್
ಡಿ) ಮಾಸ್ಲೋ
ಸರಿಯಾದ ಉತ್ತರ: ಎ) ಫ್ರಾಯ್ಡ್
111. ಭಾರತೀಯ ಸಮಾಜದ ಬಹುಭಾಷಾ ಗುಣವನ್ನು ಏನೆಂದು ಗ್ರಹಿಸಬೇಕು ?
ಎ) ಕಲಿಕಾಕರಿಗೆ ಶಾಲಾ ಜೀವನವನ್ನು ಸಂಕೀರ್ಣಗೊಳಿಸುವ ಒಂದುಕಾರಕ
ಬಿ) ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಒಂದು ಅಡೆತಡೆ
ಸಿ) ಶಾಲಾ ಜೀವನವನ್ನು ಸಮೃದ್ಧಗೊಳಿಸುವ ಸಂಪನ್ಮೂಲ
ಡಿ) ವಿದ್ಯಾರ್ಥಿಗಳನ್ನು ಕಲಿಯುವಂತೆ ಪ್ರೇರೆಪಿಸಲು ಶಿಕ್ಷಕರ ಸಾಮರ್ಥ್ಯಕ್ಕೆ ಒಂದು ಸವಾಲು
ಸರಿಯಾದ ಉತ್ತರ: ಸಿ) ಶಾಲಾ ಜೀವನವನ್ನು ಸಮೃದ್ಧಗೊಳಿಸುವ ಸಂಪನ್ಮೂಲ
112. ಕೇಂದ್ರ ಸರ್ಕಾರ ಆಯೋಜಿತ ಸಾಮರ್ಥ್ಯ ಮಕ್ಕಳಿಗೆ ಶೈಕ್ಷಣಿಕ ಅವಕಾಶಗಳನ್ನು ನೀಡುವ ಸಮನ್ವಯ ಶಿಕ್ಷಣ
ಎ) ವಿಶೇಷ ಶಾಲೆಗಳಲ್ಲಿ
ಬಿ) ಮುಕ್ತ ಶಾಲೆಗಳಲ್ಲಿ
ಸಿ) ಔಪಚಾರಿಕ ಶಾಲೆಗಳಲ್ಲಿ
ಡಿ) ಕುರುಡುತನ ಪರಿಹಾರ ಸಂಘಟನಾ ಶಾಲೆ
ಸರಿಯಾದ ಉತ್ತರ: ಸಿ) ಔಪಚಾರಿಕ ಶಾಲೆಗಳಲ್ಲಿ
113.ಸಮನ್ವಯ ಶಿಕ್ಷಣದಲ್ಲಿ ಶಿಕ್ಷಕರ ಯಾವ ಗುಣಲಕ್ಷಣ ಕನಿಷ್ಟ ಮಹತ್ವದ್ದಾಗಿದೆ
ಎ) ವಿದ್ಯಾರ್ಥಿ ಸಮರ್ಥತೆಗಳ ಕುರಿತು ಜ್ಞಾನ
ಬಿ) ಶಿಕ್ಷಕರ ಸಮಾಜೊ ಆರ್ಥಿಕ ಸ್ಥಿತಿಗತಿ
ಸಿ) ಮಕ್ಕಳಿಗಾಗಿ ಇರುವ ಸಂವೇದನಾಶೀಲತೆ
ಡಿ) ವಿದ್ಯಾರ್ಥಿಗಳಿಗಾಗಿ ಸಹನೆ & ವಾತ್ಸಲ್ಯ
ಸರಿಯಾದ ಉತ್ತರ: ಬಿ) ಶಿಕ್ಷಕರ ಸಮಾಜೊ ಆರ್ಥಿಕ ಸ್ಥಿತಿಗತಿ
114. ಸಮನ್ವಯ ಶಿಕ್ಷಣದಲ್ಲಿ ಕನಿಷ್ಟ ಮಹತ್ವವನ್ನು ಹೊಂದಿರುವುದು
ಎ) ತರಬೇತಿಯನ್ನು ಪೂರ್ಣಗೊಳಿಸಲು ಶಿಕ್ಷಕರಿಂದ ಹೆಚ್ಚು ಪ್ರಯತ್ನ
ಬಿ) ಸ್ಪರ್ಧೆ & ಶ್ರೇಣಿಗಳ ಬಗ್ಗೆ ಕಡಿಮೆ ಒತ್ತಡ
ಸಿ) ವಿದ್ಯಾರ್ಥಿಗಳಿಗೆ ಹೆಚ್ಚಿನ ಆಯ್ಕೆಗಳು
ಡಿ) ಹೆಚ್ಚು ಸಂಹನಕಾರ & ಸಹಯೋಗಾತ್ಮಕ ಚಟುವಟಿಕೆ
ಸರಿಯಾದ ಉತ್ತರ: ಬಿ) ಸ್ಪರ್ಧೆ & ಶ್ರೇಣಿಗಳ ಬಗ್ಗೆ ಕಡಿಮೆ ಒತ್ತಡ
115. ಸಮನ್ವಯ ಶಿಕ್ಷಣವು
ಎ) ತರಗತಿಯಲ್ಲಿ ವೈವಿಧ್ಯತೆಯನ್ನು ಸಂಭ್ರಮಿಸುತ್ತದೆ
ಬಿ) ಕಠಿಣ ದಾಖಲಾತಿ ವಿಧಾನವನ್ನು ಪ್ರೋತ್ಸಾಹಿಸುತ್ತದೆ
ಸಿ) ವಂಚಿತ ಗುಂಪುಗಳಿಗೆ ಶಿಕ್ಷಕರನ್ನು ಸೇರಿಸುವುದು
ಡಿ) ಘಟನೆಗಳ ಉಪದೇಶ ನೀಡುವುದು
ಸರಿಯಾದ ಉತ್ತರ: ಎ) ತರಗತಿಯಲ್ಲಿ ವೈವಿಧ್ಯತೆಯನ್ನು ಸಂಭ್ರಮಿಸುತ್ತದೆ
116. ಒಂದು ಮಗುವು ಅನುತ್ತೀರ್ಣವಾಗುವುದು ಎಂದರೆ
ಎ) ಮೂಲ ವ್ಯವಸ್ಥೆಯೇ ವಿಫಲವಾಗಿದೆ
ಬಿ) ಮಗುವು ಉತ್ತರಗಳನ್ನು ಸರಿಯಾಗಿ ಬಾಯಿಪಾಠ ಮಾಡಿಲ್ಲ
ಸಿ) ಮಗುವು ಖಾಸಗಿ ಪಾಠಗಳನ್ನು ತೆಗೆದುಕೊಳ್ಳ ಬಹುದಾಗಿತ್ತು
ಡಿ) ಮಗುವು ಅಧ್ಯಯನಕ್ಕೆ ಸೂಕ್ತವಲ್ಲ
ಸರಿಯಾದ ಉತ್ತರ: ಎ) ಮೂಲ ವ್ಯವಸ್ಥೆಯೇ ವಿಫಲವಾಗಿದೆ
117. ಅಸಮರ್ಥ ಮಗುವು ಮೊದಲ ಬಾರಿಗೆ ಶಾಲೆಗೆ ಬಂದಾಗ ಶಿಕ್ಷಕರು ಏನು ಮಾಡಬೇಕು
ಎ) ಇತರ ವಿದ್ಯಾರ್ಥಿಗಳಿಂದ ಆತನನ್ನು ಪ್ರತ್ಯೇಕಿಸುವುದು
ಬಿ) ಪ್ರವೇಶ ಪರೀಕ್ಷೆಯನ್ನು ನಡೆಸಬೇಕು
ಸಿ) ಸಹಕಾರ ಯೋಜನೆ ರೂಪಿಸಲು ಪಾಲಕರಲ್ಲಿ ಚರ್ಚಿಸಬೇಕು
ಡಿ) ಮಗುವಿನ ಸಮರ್ಥತೆಗೆ ಸರಿಹೊಂದುವಂತೆ ಸೂಕ್ತ ವಿಶೇಷ ಶಾಲೆಯನ್ನು ಸೂಚಿಸಬೇಕು
ಸರಿಯಾದ ಉತ್ತರ: ಸಿ) ಸಹಕಾರ ಯೋಜನೆ ರೂಪಿಸಲು ಪಾಲಕರಲ್ಲಿ ಚರ್ಚಿಸಬೇಕು
118.ಸಮನ್ವಯ ಶಿಕ್ಷಣವು ಯಾವ ರೀತಿಯ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದೆ
ಎ) ದೈಹಿಕ, ಬೌದ್ಧಿಕ, ಸಾಮಾಜಿಕ, ಭಾಷಿಕ ಅಥವಾ ಇತರೆ ವಿಭಿನ್ನ ಸಾಮರ್ಥ್ಯದ ನಿಬಂಧನೆಗಳನ್ನು ಪರಿಗಣಿಸದೇ ಎಲ್ಲ ಮಕ್ಕಳನ್ನು ಒಳಗೊಂಡಿದೆ
ಬಿ) ಅಸಮರ್ಥ ಮಕ್ಕಳನ್ನು ಒಳಗೊಂಡ ಶಿಕ್ಷಣ
ಸಿ) ಕೇವಲ ಪ್ರಾಮುಖ್ಯತೆಯನ್ನು ಹೆಚ್ಚಿಸುವುದು ಹಾಗೂ ಅಗತ್ಯತೆಯ ಪ್ರಾಮುಖ್ಯತೆಯನ್ನು ಹೆಚ್ಚಿಸುವುದು
ಡಿ) ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ವಿಶೇಷ ಶಾಲೆಗಳ ಮೂಲಕ ನೀಡುವ ಶಿಕ್ಷಣವನ್ನು ಪ್ರೋತ್ಸಾಹಿಸಬೇಕು
ಸರಿಯಾದ ಉತ್ತರ: ಎ) ದೈಹಿಕ, ಬೌದ್ಧಿಕ, ಸಾಮಾಜಿಕ, ಭಾಷಿಕ ಅಥವಾ ಇತರೆ ವಿಭಿನ್ನ ಸಾಮರ್ಥ್ಯದ ನಿಬಂಧನೆಗಳನ್ನು ಪರಿಗಣಿಸದೇ ಎಲ್ಲ ಮಕ್ಕಳನ್ನು ಒಳಗೊಂಡಿದೆ
119. ಓರ್ವ ಶಿಕ್ಷಕರು ದೃಷ್ಟಿ ವಿಕಲಚೇತನ ಮಗುವನ್ನು ಕುರಿತು ಚಟುವಟಿಕೆಗಳಲ್ಲಿ ತೊಡಗಿಸುವ ಉದ್ದೇಶ ಎನು
ಎ) ಸಮನ್ವಯ ಶಿಕ್ಷಣದ ಭಾವನೆಗೆ ತಕ್ಕಂತೆ ಕಾರ್ಯ ನಿರ್ವಹಿಸುವುದು
ಬಿ) ತರಗತಿಯ ಕಲಿಕೆಗೆ ಶೇಕಡಾ ಒಡ್ಡುವುದು
ಸಿ) ದೃಷ್ಟಿ ವಿಕಲಚೇತನ ಮಗುವಿನ ಒತ್ತಡ ಹೆಚ್ಚಿಸುವುದು
ಡಿ) ಎಲ್ಲಾ ಮಕ್ಕಳು ದೃಷ್ಟಿ ವಿಕಲಚೇತನ ಮಕ್ಕಳ ಬಗ್ಗೆ ಸಹಾನೂಬೂತಿ ಹೊಂದಲು ಸಹಾಯ ಮಾಡುವುದು
ಸರಿಯಾದ ಉತ್ತರ: ಎ) ಸಮನ್ವಯ ಶಿಕ್ಷಣದ ಭಾವನೆಗೆ ತಕ್ಕಂತೆ ಕಾರ್ಯ ನಿರ್ವಹಿಸುವುದು
120. ವಿಶೇಷವಾಗಿ ಪ್ರಾಥಮಿಕ ಹಂತದಲ್ಲಿ ವಿದ್ಯಾರ್ಥಿಗಳ ಕಲಿಕಾ ತೊಂದರೆಗಳನ್ನು ಪರಿಹರಿಸಲು ಉತ್ತಮ ವಿಧಾನ
ಎ) ಕಥೆ ಹೇಳುವ ವಿಧಾನ
ಬಿ) ಅಸಮರ್ಥತೆಗೆ ಸಮಂಜಸವಾಗಿರುವ ವಿಭಿನ್ನ ಬೋಧನಾ ವಿಧಾನಗಳ ಬಳಕೆ
ಸಿ) ವೆಚ್ಚದಾಯಕ ಹಾಗೂ ಆಕರ್ಷಕ ಪೂರಕ ಸಾಮಗ್ರಿ ಒದಗಿಸುವಿಕೆ
ಡಿ) ಸರಳ ಹಾಗೂ ಆಸಕ್ತಿದಾಯಕ ಪಠ್ಯಪುಸ್ತಕಗಳನ್ನು ಒದಗಿಸುವಿಕೆ
ಸರಿಯಾದ ಉತ್ತರ: ಬಿ) ಅಸಮರ್ಥತೆಗೆ ಸಮಂಜಸವಾಗಿರುವ ವಿಭಿನ್ನ ಬೋಧನಾ ವಿಧಾನಗಳ ಬಳಕೆ
121.ಶಾಲೆಯಲ್ಲಿ ಕಲಿಕಾಕಾರನಾಗಿ ಒಂದು ಮಗುವಿನ ನಿರುಪಯೋಗಿ ಸ್ಥಿತಿಯನ್ನು ಅಳೆಯಲು ಪಾಲಕರ ಸಾಮಾಜಿಕ-ಆರ್ಥಿಕ ಸ್ಥಿತಿ ಅಥವಾ ಸಾಮಾಜಿಕ ವರ್ಗವನ್ನು ತಿಳಿಯವುದು ಒಂದು ಮಾರ್ಗವಾಗಿದೆ. ಇದಕ್ಕೆ ಸಂಬಂಧಿಸದಿರುವುದು
ಎ) ಆದಾಯ
ಬಿ) ಉದ್ಯೋಗ
ಸಿ) ಶಿಕ್ಷಣ
ಡಿ) ಜನಾಂಗ
ಸರಿಯಾದ ಉತ್ತರ: ಸಿ) ಶಿಕ್ಷಣ
122. ಹೊಂದಾಣಿಕೆ ಹಾಗೂ ಧನಾತ್ಮಕ ವರ್ತನೆಗಾಗಿ ವಿದ್ಯಾರ್ಥಿಗೆ ಅಗತ್ಯವಾದ ಜೀವನ ಕೌಶಲ್ಯ ಯಾವುದು ?
ಎ) ಪರಿಣಾಮಕಾರಿ ಅಂತರವೈಯಕ್ತಿಕ ಸಂವಹನ
ಬಿ) ನಿರ್ಣಯ ತೆಗೆದುಕೊಳ್ಳುವ ಸಾಮರ್ಥ್ಯ
ಸಿ) ಭಾವನೆ ಮತ್ತು ಒತ್ತಡಗಳೊಂದಿಗೆ ಹೊಂದಿಕೊಳ್ಳುವುದು
ಡಿ) ಈ ಮೇಲಿನ ಎಲ್ಲವೂ
ಸರಿಯಾದ ಉತ್ತರ: ಡಿ) ಈ ಮೇಲಿನ ಎಲ್ಲವೂ
123. ಒಂದು ವೇಳೆ ವಿದ್ಯಾರ್ಥಿಯೊಬ್ಬ ನಿಮಗೆ ಗೊತ್ತಿರದ ಪ್ರಶ್ನೆಯನ್ನು ಕೇಳಿದರೆ ಏನು ಮಾಡುವಿರಿ?
ಎ) ಅಂತಹ ವಿದ್ಯಾರ್ಥಿಗೆ ಅವನ ಪ್ರಶ್ನೆಯು ಅರ್ಥರಹಿತ ಎಂದು ಹೇಳುವುದು
ಬಿ) ಅಂತಹ ವಿದ್ಯಾರ್ಥಿ / ಪ್ರಶ್ನೆಯನ್ನು ಕಡೆಗಣಿಸಲು ಪ್ರಯುತ್ನಿಸುವುದು
ಸಿ) ಆ ಪ್ರಶ್ನೆಯ ಉತ್ತರವನ್ನು ಹುಡುಕಿ ನಂತರದ ದಿನ ವಿದ್ಯಾರ್ಥಿಗೆ ತಿಳಿಸುವುದು
ಡಿ) ಅನಗತ್ಯ ಪ್ರಶ್ನೆಗಳನ್ನು ಕೇಳಿದ ವಿದ್ಯಾರ್ಥಿಗೆ ಗದರಿಸುವುದು.
ಸರಿಯಾದ ಉತ್ತರ: ಸಿ) ಆ ಪ್ರಶ್ನೆಯ ಉತ್ತರವನ್ನು ಹುಡುಕಿ ನಂತರದ ದಿನ ವಿದ್ಯಾರ್ಥಿಗೆ ತಿಳಿಸುವುದು
124. ಓರ್ವ ಪ್ರತಿಫಲನಾತ್ಮಕ ಶಿಕ್ಷಕರು ತರಗತಿಯ ಸನ್ನಿವೇಶಗಳನ್ನು ಸೃಷ್ಟಿಸಲು ಕಾರಣ .......................
ಎ) ಉಪನ್ಯಾಸ ಕೇಳುವಂತೆ ಮಾಡಲು
ಬಿ) ಶಿಕ್ಷಕರ ಉಪನ್ಯಾಸದಿಂದ ಟಿಪ್ಪಣೆ ಮಾಡಿಕೊಳ್ಳುವಂತೆ ಮಾಡಲು
ಸಿ) ತರಗತಿಯ ಶಿಸ್ತನ್ನು ನಿರ್ವಹಿಸುವುದು
ಡಿ) ವಿದ್ಯಾರ್ಥಿ ಮತ್ತು ಶಿಕ್ಷಕರ ಪರಸ್ಪರಾನುವರ್ತನೆಯನ್ನು ಉತ್ತೇಜಿಸುವುದು.
ಸರಿಯಾದ ಉತ್ತರ: ಡಿ) ವಿದ್ಯಾರ್ಥಿ ಮತ್ತು ಶಿಕ್ಷಕರ ಪರಸ್ಪರಾನುವರ್ತನೆಯನ್ನು ಉತ್ತೇಜಿಸುವುದು
125. ಶಿಕ್ಷಣಕ್ಕೆ ಇರಬೇಕಾದ ಗುರಿಯು................
ಎ) ವಿದ್ಯಾರ್ಥಿಗಳ ಔದ್ಯೋಗಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು.
ಬಿ) ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಅಭಿವೃದ್ಧಿಪಡಿಸುವುದು
ಸಿ) ಪರೀಕ್ಷೆಗಾಗಿ ವಿದ್ಯಾರ್ಥಿಗಳನ್ನು ಸನ್ನದ್ಧಗೊಳಿಸುವುದು
ಡಿ) ವಿದ್ಯಾರ್ಥಿಗಳನ್ನು ವಾಸ್ತವಿಕ ಬದುಕಿಗಾಗಿ ಸನ್ನದ್ಧಗೊಳಿಸುವುದು.
ಸರಿಯಾದ ಉತ್ತರ: ಡಿ) ವಿದ್ಯಾರ್ಥಿಗಳನ್ನು ವಾಸ್ತವಿಕ ಬದುಕಿಗಾಗಿ ಸನ್ನದ್ಧಗೊಳಿಸುವುದು.
126. ಓರ್ವ ವಿದ್ಯಾರ್ಥಿಗೆ ಮಾರ್ಗದರ್ಶನ ಮಾಡಲು ಶಿಕ್ಷಕರು ವಿದ್ಯಾರ್ಥಿಯ ಬಗ್ಗೆ ಅಗತ್ಯವಾಗಿ ತಿಳಿದಿರಬೇಕಾದುದು
ಎ) ವಿದ್ಯಾರ್ಥಿಯ ಕಲಿಕಾ ತೊಂದರೆ
ಬಿ) ವಿದ್ಯಾರ್ಥಿಯ ಕಲಿಕಾ ವ್ಯಕ್ತಿತ್ವ
ಸಿ) ವಿದ್ಯಾರ್ಥಿಯ ಮನೆಯ ಪರಿಸರ
ಡಿ) ಈ ಮೇಲಿನ ಎಲ್ಲವೂ
ಸರಿಯಾದ ಉತ್ತರ: ಡಿ) ಈ ಮೇಲಿನ ಎಲ್ಲವೂ
127.ಇವುಗಳಲ್ಲಿ ಶೈಕ್ಷಣಿಕ ಮನೋವಿಜ್ಞಾನದ ಸ್ವಭಾವ ಯಾವುದು ?
ಎ) ಕಲೆ
ಬಿ) ವಿಜ್ಞಾನ
ಸಿ) ಧನಾತ್ಮಕ ವಿಜ್ಞಾನ
ಡಿ) ಯಾವುದು ಅಲ್ಲ
ಸರಿಯಾದ ಉತ್ತರ: ಸಿ) ಧನಾತ್ಮಕ ವಿಜ್ಞಾನ
128.ಭೋಧನೆಯ ಪರಿಣಾಮಕಾರತೆ ಹೆಚ್ಚಬೇಕೆಂದರೆ ..........
ಎ) ತರಗತಿಯಲ್ಲಿ ನೇರ ಬೋಧನೆ ಬಳಸಬೇಕು
ಬಿ) ತರಗತಿಯಲ್ಲಿ ಶಿಕ್ಷಕರಿಂದ ನಿರ್ದೇಶಿತ ವಿಧಾನಗಳನ್ನು ಬಳಸುವುದು
ಸಿ) ನೇರ ಬೋಧನೆ ಮತ್ತು ಶಿಕ್ಷಕರಿಂದ ನಿರ್ದೇಶಿತ ವಿಧಾನಗಳೆರಡನ್ನು ಬಳಸವುದು.
ಡಿ) ಶಿಸ್ತು ಕೇಂದ್ರಿತ ಬೋಧನೆ ಹಾಗೂ ಪರಸ್ಪರಾನುವರ್ತಿತ ವಿಧಾನಗಳನ್ನು ಬಳಸುವುದು
ಸರಿಯಾದ ಉತ್ತರ: ಡಿ) ಶಿಸ್ತು ಕೇಂದ್ರಿತ ಬೋಧನೆ ಹಾಗೂ ಪರಸ್ಪರಾನುವರ್ತಿತ ವಿಧಾನಗಳನ್ನು ಬಳಸುವುದು
129. ಓರ್ವ ಉತ್ತಮ ತರಗತಿ ಶಿಕ್ಷಕರು ..............
ಎ) ಕಲಿಕಾಕಾರರ ಸಹಜ ಆಸಕ್ತಿಯನ್ನು ಪೋಷಿಸುವರು
ಬಿ) ಕಲಿಕಾರರ ಚರ್ಚೆಯನ್ನು ಪ್ರೋತ್ಸಾಹಿಸುವುದು
ಸಿ) ವಾಸ್ತವಿಕ ಜಗತ್ತಿನ ಚಟುವಟಿಕೆಗಳಲ್ಲಿ ಕಲಿಕಾರರನ್ನು ತೊಡಹಿಸುವರು
ಡಿ) ಈ ಮೇಲಿನ ಎಲ್ಲವೂ
ಸರಿಯಾದ ಉತ್ತರ: ಡಿ) ಈ ಮೇಲಿನ ಎಲ್ಲವೂ
130. ನೀವು ಕೇಳಿರುವ ಪ್ರಶ್ನೆಗೆ ವಿದ್ಯಾರ್ಥಿಯೊಬ್ಬ ತಪ್ಪು ಉತ್ತರ ಕೊಟ್ಟರೆ ಏನು ಮಾಡುವಿರಿ ?
ಎ) ಇನ್ನೊಂದು ಪ್ರಶ್ನೆಯನ್ನು ಕೇಳುವ ಮೂಲಕ ಅಭ್ಯರ್ಥಿಯು ತನ್ನ ತಪ್ಪನ್ನು ಅರಿಯುವಂತೆ ಮಾಡುವುದು
ಬಿ) ಅಭ್ಯರ್ಥಿಯ ಉತ್ತರವು ಏಕೆ ತಪ್ಪು ಎಂದು ಅಭ್ಯರ್ಥಿಗೆ ತಿಳಿಸುವುದು
ಸಿ) ಇನ್ನೋರ್ವ ವಿದ್ಯಾರ್ಥಿಗೆ ಉತ್ತರಿಸಲು ಹೇಳುವುದು
ಡಿ) ಸರಿ ಉತ್ತರವನ್ನು ಹೇಳುವುದು
ಸರಿಯಾದ ಉತ್ತರ: ಸಿ) ಇನ್ನೋರ್ವ ವಿದ್ಯಾರ್ಥಿಗೆ ಉತ್ತರಿಸಲು ಹೇಳುವುದು
131. ಬೋಧನೆಯ ವ್ಯಾಖ್ಯಾನವು .....................
ಎ) ಕಲಿಕೆಗೆ ಸಹಕರಿಸುವುದು
ಬಿ) ಶಿಕ್ಷಕರಿಂದ ಜ್ಞಾನದ ವರ್ಗಾವಣೆ ಮತ್ತು ವಿದ್ಯಾರ್ಥಿಗಳಿಂದ ಅಧ್ಯಯನ
ಸಿ) ಪಠ್ಯಪುಸ್ತಕಗಳನ್ನು ಓದುವುದು
ಡಿ) ಶಿಕ್ಷಕರಿಂದ ಜ್ಞಾನದ ವರ್ಗಾವಣೆ
ಸರಿಯಾದ ಉತ್ತರ: ಎ) ಕಲಿಕೆಗೆ ಸಹಕರಿಸುವುದು
132. ಬೋಧನಾ ಮಟ್ಟವು ಯಾವುದಾಗಿರಬೇಕು ?
ಎ) ಪ್ರತಿಫಲನಾತ್ಮಕ
ಬಿ) ಪರಸ್ಪರಾನುವರ್ತಿತ
ಸಿ) ಪ್ರಕ್ಷೇಪಣಾತ್ಮಕ
ಡಿ) ಸಂವೇಗನಾತ್ಮಕ
ಸರಿಯಾದ ಉತ್ತರ: ಬಿ) ಪರಸ್ಪರಾನುವರ್ತಿತ
133. ಶಿಕ್ಷಣದ ಎರಡು ಪ್ರಮುಖ ಉದ್ದೇಶಗಳು
ಎ) ವಿದ್ಯಾರ್ಥಿಗಳಲ್ಲಿ ವಿಷಯ ಜ್ಞಾನ ಮೂಡಿಸುವುದುರ ಮೂಲಕ ವಿದ್ಯಾರ್ಥಿಗಳ ಮಾನಸಿಕ ವಿಕಾಸ ಉಂಟುಮಾಡುವುದು
ಬಿ) ವಿಷಯ ಜ್ಞಾನ ನೀಡುವುದು ಮತ್ತು ಪರೀಕ್ಷೆಗೆ ಸನ್ನದ್ಧಗೊಳಿಸುವುದು
ಸಿ) ವಿಷಯದ ಜ್ಞಾನ ನೀಡುವುದು ಮತ್ತು ವೃತ್ತಿಪರ ಕೌಶಲ್ಯಗಳನ್ನು ಬೆಳೆಸುವುದು
ಡಿ) ವಿಷಯದ ಜ್ಞಾನ ನೀಡುವುದು ಮತ್ತು ವೃತ್ತಿಪರ ಕೌಶಲ್ಯಗಳನ್ನು ಬೆಳೆಸುವುದು
ಸರಿಯಾದ ಉತ್ತರ: ಎ) ವಿದ್ಯಾರ್ಥಿಗಳಲ್ಲಿ ವಿಷಯ ಜ್ಞಾನ ಮೂಡಿಸುವುದುರ ಮೂಲಕ ವಿದ್ಯಾರ್ಥಿಗಳ ಮಾನಸಿಕ ವಿಕಾಸ ಉಂಟುಮಾಡುವುದು
134. ಓರ್ವ ಉತ್ತಮ ಶಿಕ್ಷಕರು ...........
ಎ) ಕಲಿಕಾಕಾರರಲ್ಲಿ ಅಪೇಕ್ಷಿತ ವರ್ತನಾ ಬದಲಾವಣೆಯನ್ನು ಉಂಟು ಮಾಡುವರು
ಬಿ) ಜ್ಞಾನವನ್ನು ಶಾಬ್ದಿಕವಾಗಿ ವರ್ಗಾವಣೆ ಮಡುವರು
ಸಿ) ಮಾಹಿತಿಯನ್ನು ವಿವರಿಸುವುದು
ಡಿ) ಪಠ್ಯವನ್ನು ವರ್ಗಾವಣೆ ಮಾಡುವುದು
ಸರಿಯಾದ ಉತ್ತರ: ಎ) ಕಲಿಕಾಕಾರರಲ್ಲಿ ಅಪೇಕ್ಷಿತ ವರ್ತನಾ ಬದಲಾವಣೆಯನ್ನು ಉಂಟು ಮಾಡುವರು
135. ಪ್ರಾಥಮಿಕ ಹಂತದಲ್ಲಿ ಬೋಧನೆಯ ............. ಆಗಿರಬೇಕು
ಸಿ) ವಿದ್ಯಾರ್ಥಿಗಳಿಗೆ ಪ್ರತಿಕ್ರಿಯೆಗಳಿಗೆ ಅವಕಾಶ ಕಲ್ಪಿಸಲು
ಡಿ) ಮೇಲಿನ ಎಲ್ಲವೂ
ಸರಿಯಾದ ಉತ್ತರ: ಡಿ) ಮೇಲಿನ ಎಲ್ಲವೂ
138. ಶಿಕ್ಷಣದ ಎರಡು ಪ್ರಮುಖ ಉದ್ದೇಶಗಳು
ಎ) ವಿದ್ಯಾರ್ಥಿಗಳಲ್ಲಿ ವಿಷಯ ಜ್ಞಾನ ಮೂಡುವುದರ ಮೂಲಕ ವಿದ್ಯಾರ್ಥಿಗಳ ಮಾನಸಿಕ ವಿಕಾಸ ಉಂಟು ಮಾಡುವುದು
ಬಿ) ವಿಷಯ ಜ್ಞಾನ ನೀಡುವುದು ಮತ್ತು ಪರೀಕ್ಷೆಗೆ ಸನ್ನದ್ಧಗೊಳಿಸುವುದು
ಸಿ) ವಿಷಯ ಜ್ಞಾನ ನೀಡುವುದು ಮತ್ತು ಸ್ಮರಣೆಯಲ್ಲಿ ಸಹಕರಿಸುವುದು
ಡಿ) ವಿಷಯ ಜ್ಞಾನ ನೀಡುವುದು ಮತ್ತು ವೃತ್ತಿಪರ ಕೌಶಲ್ಯಗಳನ್ನು ಬೆಳೆಸುವುದು
ಸರಿಯಾದ ಉತ್ತರ: ಎ) ವಿದ್ಯಾರ್ಥಿಗಳಲ್ಲಿ ವಿಷಯ ಜ್ಞಾನ ಮೂಡುವುದರ ಮೂಲಕ ವಿದ್ಯಾರ್ಥಿಗಳ ಮಾನಸಿಕ ವಿಕಾಸ ಉಂಟು ಮಾಡುವುದು
139. ಭಾರತೀಯ ಸಮಾಜದ ಬಹುಭಾಷಾ ಗುಣವನ್ನು ಏನೆಂದು ಗ್ರಹಿಸಬೇಕು ?
ಎ) ಬೋಧನಾ ಕಲಿಕಾ ಪ್ರಕ್ರಿಯೆಯಲ್ಲಿ ಒಂದು ಆಡತಡೆ
ಬಿ) ಶಾಲಾ ಜೀವನವನ್ನು ಸಮೃದ್ಧಿಗೊಳಿಸುವ ಸಂಪನ್ಮೂಲ
ಸಿ) ವಿದ್ಯಾರ್ಥಿಗಳನ್ನು ಕಲಿಯುವಂತೆ ಪ್ರೇರೆಪಿಸಲು ಶಿಕ್ಷಕರ ಸಾಮಥ್ಯಕ್ಕೆ ಒಂದು ಸವಾಲು
ಡಿ) ಕಲಿಕಾಕಾರರಿಗೆ ಶಾಲಾ ಜೀವನವನ್ನು ಸಂಕೀರ್ಣ ಗೊಳಿಸುವ ಒಂದು ಕಾರಕ
ಸರಿಯಾದ ಉತ್ತರ: ಬಿ) ಶಾಲಾ ಜೀವನವನ್ನು ಸಮೃದ್ಧಿಗೊಳಿಸುವ ಸಂಪನ್ಮೂಲ
140. ವಿದ್ಯಾರ್ಥಿಗಳ ಕಲಿಕೆಯಲ್ಲಿರುವ ನ್ಯೂನ್ಯತೆಗಳ ನೈದಾನಿಕ ಪರೀಕ್ಷೆಯು ಯಾವುದನ್ನು ಹಿಂಬಾಲಿಸಬೇಕು ?
ಎ) ಸೂಕ್ತ ಪರಿಹಾರ ಕ್ರಮಗಳು
ಬಿ) ಸಮಗ್ರ ರೂಢಿ ಮತ್ತು ಅಭ್ಯಾಸ
ಸಿ) ಎಲ್ಲಾ ಪಾಠಗಳ ವ್ಯವಸ್ಥಿತ ಪುನರಾವಲೋಕನ
ಡಿ) ಕಲಿಕೆಯದೇ ಇರುವುದೂ ಕಲಿಕೆಯ ಒಂದು ಭಾಗ
ಸರಿಯಾದ ಉತ್ತರ: ಎ) ಸೂಕ್ತ ಪರಿಹಾರ ಕ್ರಮಗಳು
141. ಓರ್ವ ಶಿಕ್ಷಕರು ತನ್ನ ಎಲ್ಲಾ ಪ್ರತಿಭಾವಂತ ವಿದ್ಯಾರ್ಥಿಗಳು ಅವರ ಸಾಮರ್ಥ್ಯಕ್ಕೆ ಅನುಸಾರವಾಗಿ ಸಾಧಿಸಬೇಕೆಂದು ಬಯಸುವರು. ಹಾಗಾದರೆ ಶಿಕ್ಷಕರು ತಮ್ಮ ಉದ್ದೇಶ ಸಾಧನೆಗಾಗಿ ಯಾವ ಕಾರ್ಯವನ್ನು ಮಾಡಬಾರದು ?
ಎ) ಅವರಿಗೆ ಶೈಕ್ಷಣಿಕ ಚಟುವಟಿಕೆಗಳನ್ನು ಆಸ್ವಾದಿಸಲು ಕಲಿಸುವುದು
ಬಿ) ಅವರಿಗೆ ಒತ್ತಡ ನಿರ್ವಹಿಸಲು ಕಲಿಸುವುದು
ಸಿ) ವಿಶೇಷ ಅವಧಾನಕ್ಕಾಗಿ ಸಮವಯಸ್ಕರಿಂದ ಅವರನ್ನು ಪ್ರತ್ಯೇಕಿಸುವುದು
ಡಿ) ಅವರ ಸೃಜನಾತ್ಮಕತೆ ಹೆಚ್ಚಿಸಲು ಸವಾಲು ಒಡ್ಡುವುದು
ಸರಿಯಾದ ಉತ್ತರ: ಸಿ) ವಿಶೇಷ ಅವಧಾನಕ್ಕಾಗಿ ಸಮವಯಸ್ಕರಿಂದ ಅವರನ್ನು ಪ್ರತ್ಯೇಕಿಸುವುದು
142. ಇವುಗಳಲ್ಲಿ ಯಾವುದು ಆಂತರಿಕ ಅಭಿಪ್ರೇರಣೆಯನ್ನು ಹೊಂದಿರುವ ಮಕ್ಕಳ ಗುಣಲಕ್ಷಣವಲ್ಲ ?
ಎ) ಅವರು ಯಾವಾಗಲೂ ಯಶಸ್ವಿ ವ್ಯಕ್ತಿಗಳಾಗಿರುತ್ತಾರೆ
ಬಿ) ಅವರು ತಾವು ಮಾಡುವ ಕಾರ್ಯಗಳನ್ನು ಅಸ್ವಾದಿಸುತ್ತಾರೆ
ಸಿ) ಕಾರ್ಯಗಳಲ್ಲಿ ತೊಡಗಿರುವಾಗ ಅವರು ಹೆಚ್ಚು ಶಕ್ತಿಯನ್ನು ಪ್ರದರ್ಶಿಸುತ್ತಾರೆ
ಡಿ) ಅವರು ಸವಾಲುಗಳನ್ನು ಇಷ್ಟ ಪಡುತ್ತಾರೆ.
ಸರಿಯಾದ ಉತ್ತರ: ಎ) ಅವರು ಯಾವಾಗಲೂ ಯಶಸ್ವಿ ವ್ಯಕ್ತಿಗಳಾಗಿರುತ್ತಾರೆ
143. ಇವುಗಳಲ್ಲಿ ಯಾವುದು ಕಲಿಕಾ ಪ್ರಕ್ರಿಯೆಯ ಮೂಲವಸ್ತುವಲ್ಲ
ಎ) ಕಲಿಕಾಕಾರ
ಬಿ) ಆಂತರಿಕ ಸ್ಥಿತಿಗಳು
ಸಿ) ಪ್ರಚೋದನೆ
ಡಿ) ಶಿಕ್ಷಕ
ಸರಿಯಾದ ಉತ್ತರ: ಡಿ) ಶಿಕ್ಷಕ
144. ಪ್ರಾಯೋಗಿಕ ಕಾರ್ಯಗಳಲ್ಲಿ ವಿದ್ಯಾರ್ಥಿಗಳ ಕಾರ್ಯಕ್ಷಮತೆಯನ್ನು ಅಳೆಯುವ ಸೂಕ್ತ ವಿಧಾನ
ಎ) ಸಂದರ್ಶನ
ಬಿ) ವೀಕ್ಷಣೆ
ಸಿ) ಪ್ರಶ್ನಾವಳಿ
ಡಿ) ಲಿಖಿತ ಪರೀಕ್ಷೆ
ಸರಿಯಾದ ಉತ್ತರ: ಬಿ) ವೀಕ್ಷಣೆ
145. ತರಗತಿಯಲ್ಲಿ ಪರಿಣಾಮಕಾರಿ ಉಪನ್ಯಾಸವನ್ನು ಕೊಡುವಾಗ, ಶಿಕ್ಷಕರು,
ಎ) ಕಣ್ಣುಗಳಲ್ಲಿ ಸಂಪರ್ಕ ಸೃಷ್ಠಿಸುವರು
ಬಿ) ಅರ್ಥಪೂರ್ಣ ಹಾವಭಾವಗಳನ್ನು ಬಳಸುವರು
ಸಿ) ಉಪನ್ಯಾಸ ವೇದಿಕೆಯಲ್ಲಿ ಸ್ಥಿರವಾಗಿ ನಿಲ್ಲುವರು
ಡಿ) ಧ್ವನಿ ಹಾಗೂ ಸ್ವರಮಾಧುರ್ಯದಲ್ಲಿ ಏರಿಳಿತ ಉಂಟು ಮಾಡುವರು
ಸರಿಯಾದ ಉತ್ತರ: ಬಿ) ಅರ್ಥಪೂರ್ಣ ಹಾವಭಾವಗಳನ್ನು ಬಳಸುವರು
146. ಪರಿವಿಡಿ ಅಥವಾ ಶಬ್ದಕೋಶಗಳಲ್ಲಿ ಪದಗಳನ್ನು ಹುಡುಕಲು ಅಥವಾ ಪರಾಮರ್ಶಿಸಲು ಬಳಸುವ ಅಧ್ಯಯನ ತಂತ್ರವನ್ನು ........... ಎಂದು ಕರೆಯುವರು
ಎ) ಸಾಂಕೇತಿಕ ಓದುವಿಕೆ
ಬಿ) ಅವಲೋಕನ
ಸಿ) ಪುನ: ಓದುವಿಕೆ
ಡಿ) ಮೇಲೋದು
ಸರಿಯಾದ ಉತ್ತರ: ಎ) ಸಾಂಕೇತಿಕ ಓದುವಿಕೆ
147. ತರಗತಿಯಲ್ಲಿ ಪಾಠವೊಂದನ್ನು ಪರಿಚಯಿಸಲು ಶಿಕ್ಷಕರು ಮೊದಲು ಮಾಡಬೇಕಾದ ಚಟುವಟಿಕೆ ಯಾವುದು ?
ಎ) ತಾರ್ಕಿಕವಾಗಿ ವಿವರಿಸುವುದು
ಬಿ) ಉದ್ಧೇಶಗಳನ್ನು ತಿಳಿಸುವುದು
ಸಿ) ಮೌಖಿಕವಾಗಿ ಅಧ್ಯಾಯ ಹೇಳುವುದು
ಡಿ) ಕಪ್ಪು ಹಲಗೆಯ ಮೇಲೆ ಅಧ್ಯಾಯದ ಹೆಸರು ಬರೆಯುವುದು
ಸರಿಯಾದ ಉತ್ತರ: ಬಿ) ಉದ್ಧೇಶಗಳನ್ನು ತಿಳಿಸುವುದು
148. ಓರ್ವ ಉತ್ತಮ ತರಗತಿ ಶಿಕ್ಷಕರು ........
ಎ) ಕಲಿಕಾಕಾರರ ಸಹಜ ಆಸಕ್ತಿಯನ್ನು ಪೋಷಿಸುವರು
ಬಿ) ಕಲಿಕಾಕಾರರ ಚರ್ಚೆಯನ್ನು ಪ್ರೋತ್ಸಾಹಿಸುವರು
ಸಿ) ವಾಸ್ತವಿಕ ಜಗತ್ತಿನ ಚಟುವಟಿಕೆಗಳಲ್ಲಿ ಕಲಿಕಾಕಾರರನ್ನು ತೊಡಗಿಸುವರು
ಡಿ) ಈ ಮೇಲಿನ ಎಲ್ಲವೂ
ಸರಿಯಾದ ಉತ್ತರ: ಡಿ) ಈ ಮೇಲಿನ ಎಲ್ಲವೂ
149. ಬೋಧನಾ ಮಟ್ಟವು ಯಾವುದಾಗಿರಬೇಕು ?
ಎ) ಪ್ರತಿಫಲನಾತ್ಮಕ
ಬಿ) ಪರಸ್ಪರಾನುವರ್ತಿತ
ಸಿ) ಪ್ರಕ್ಷೇಪಣಾತ್ಮಕ
ಡಿ) ಸಂವೇದನಾತ್ಮಕ
ಸರಿಯಾದ ಉತ್ತರ: ಬಿ) ಪರಸ್ಪರಾನುವರ್ತಿತ
150. ಶಿಕ್ಷಕರು ರೂಢಿ ಮಾಡಿಕೊಳ್ಳಬೇಕಾದ ಬೋಧನಾ ಪದ್ಧತಿಯು.......
ಎ) ಉಪನ್ಯಾಸ ವಿಧಾನ
ಬಿ) ಪರಸ್ಪರಾನುವರ್ತಿತ ವಿಧಾನ
ಸಿ) ವಿವರಣಾ ವಿಧಾನ
ಡಿ) ಈ ಮೇಲಿನ ಯಾವುದು ಅಲ್ಲ
ಸರಿಯಾದ ಉತ್ತರ: ಬಿ) ಪರಸ್ಪರಾನುವರ್ತಿತ ವಿಧಾನ
151. ವಿದ್ಯಾರ್ಥಿಗಳಿಗೆ ಸಲಹೆ ಮತ್ತು ಮಾರ್ಗದರ್ಶನ ಕೊಡುವುದರಿಂದ ಆಗುವ ಪ್ರಮುಖ ಉಪಯೋಗ.........
ಎ) ಜ್ಞಾನದ ವೃದ್ಧಿ
ಬಿ) ತಮ್ಮ ಕೌಶಲ್ಯಗಳ ಅಭಿವೃದ್ಧಿ
ಸಿ) ತಮ್ಮಲ್ಲಿರುವ ಆತ್ಮವಿಶ್ವಾಸವನ್ನು ವೃದ್ಧಿಸುವುದು
ಡಿ) ಶಾಬ್ದಿಕವಾಗಿ ವಿದ್ಯಾರ್ಥಿಗಳನ್ನು ಯಶಸ್ವಿಗೊಳಿಸುವುದು
ಸರಿಯಾದ ಉತ್ತರ: ಸಿ) ತಮ್ಮಲ್ಲಿರುವ ಆತ್ಮವಿಶ್ವಾಸವನ್ನು ವೃದ್ಧಿಸುವುದು
152. ಬಹುವರ್ಗ ಬೋಧನೆ ಎಂದರೆ.........
ಎ) ಓರ್ವ ವಿದ್ಯಾರ್ಥಿಯು ಒಂದಕ್ಕಿಂತ ಹೆಚ್ಚು ತರಗತಿಗಳನ್ನು ಏಕಕಾಲದಲ್ಲಿ ಬೋಧಿಸುವುದು
ಬಿ) ಒಂದಕ್ಕಿಂತ ಹೆಚ್ಚು ತರಗತಿಗಳ ವಿದ್ಯಾರ್ಥಿಗಳಿಗೆ ಶಿಕ್ಷಕರು ಏಕಕಾಲದಲ್ಲಿ ಬೋಧಿಸುವುದು
ಸಿ) ತರಗತಿವಾರು ಪಾಠ ಮಾಡುವುದಲ್ಲ
ಡಿ) ಈ ಮೇಲಿನ ಎಲ್ಲವೂ
ಸರಿಯಾದ ಉತ್ತರ: ಬಿ) ಒಂದಕ್ಕಿಂತ ಹೆಚ್ಚು ತರಗತಿಗಳ ವಿದ್ಯಾರ್ಥಿಗಳಿಗೆ ಶಿಕ್ಷಕರು ಏಕಕಾಲದಲ್ಲಿ ಬೋಧಿಸುವುದು
153. ಶಿಕ್ಷಕರ ಪಾತ್ರವು ................
ಎ) ಜ್ಞಾನದ ವರ್ಗಾವಣೆ
ಬಿ) ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ತರುವುದು
ಸಿ) ಕಲಿಕಾಕಾರ ಕೇಂದ್ರಿತ, ಚಟುವಟಿಕೆ ಆಧಾರಿತ ಮತ್ತು ಅಂತರ ಕ್ರಿಯಾತ್ಮಕ ಕಲಿಕೆಯನ್ನು ಸೃಷ್ಟಿಸುವುದು
ಡಿ) ಈ ಮೇಲಿನ ಎಲ್ಲವೂ
ಸರಿಯಾದ ಉತ್ತರ: ಡಿ) ಈ ಮೇಲಿನ ಎಲ್ಲವೂ
154. ಬೋಧನೆ ಮಾಡುವಾಗ ಶಿಕ್ಷಕರು ಮಾಡಬೇಕಾದುದು
ಎ) ಜ್ಞಾನದ ಶಾಬ್ದಿಕ ವರ್ಗಾವಣೆ
ಬಿ) ವೈಚಾರಿಕತೆಯನ್ನು ಪ್ರೋತ್ಸಾಹಿಸುವುದು
ಸಿ) ತರಗತಿಯಲ್ಲಿ ಪಠ್ಯಪುಸ್ತಕದ ಮೂಲಕ ಬೋಧಿಸುವುದು
ಡಿ) ಈ ಮೇಲಿನ ಯಾವುದೂ ಅಲ್ಲ
ಸರಿಯಾದ ಉತ್ತರ: ಬಿ) ವೈಚಾರಿಕತೆಯನ್ನು ಪ್ರೋತ್ಸಾಹಿಸುವುದು
155. ನೀವು ಪ್ರತಿಭಾವಂತ ವಿದ್ಯಾರ್ಥಿಗೆ ಸಹಾಯ ಮಾಡಲು ಮಾಡಬೇಕಾದುದು
ಎ) ಹೆಚ್ಚು ಗಮನ ಕೊಡುವುದು
ಬಿ) ಹೆಚ್ಚು ಪುಸ್ತಕ ಕೊಡುವುದು
ಸಿ) ಅವರೊಂದಿಗೆ ಹೆಚ್ಚು ಸಮಯ ಕಳೆಯುವುದು
ಡಿ) ಅವರಿಗೆ ಉತ್ಕೃಷ್ಟ ಕಲಿಕಾ ಅನುಭವಗಳನ್ನು ಕೊಡುವುದು
ಸರಿಯಾದ ಉತ್ತರ: ಡಿ) ಅವರಿಗೆ ಉತ್ಕೃಷ್ಟ ಕಲಿಕಾ ಅನುಭವಗಳನ್ನು ಕೊಡುವುದು
156. ತರಗತಿಯಲ್ಲಿ ಹಿಂದಿನ ಬೆಂಚುಗಳಲ್ಲಿ ಕುಳಿತಿರುವ ವಿದ್ಯಾರ್ಥಿಗಳು ತಮ್ಮತಮ್ಮಲ್ಲಿ ಮಾತನಾಡುತ್ತಿದ್ದರೆ, ಶಿಕ್ಷಕರಾಗಿ ನೀವೇನು ಮಾಡುವಿರಿ ?
ಎ) ಅವರನ್ನು ಕಡೆಗಣಿಸುವುದು
ಬಿ) ವಿದ್ಯಾರ್ಥಿಗಳಿಗೆ ಸುಮ್ಮನಿರಿ ಅಥವಾ ತರಗತಿಯಿಂದ ಹೊರನಡೆಯಿರಿ ಎಂದು ಸೂಚಿಸುವುದು
ಸಿ) ಅಂತಹ ವಿದ್ಯಾರ್ಥಿಗಳನ್ನು ತರಗತಿಯಿಂದ ಹೊರಹಾಕುವುದು
ಡಿ) ಅಂತಹ ವಿದ್ಯಾರ್ಥಿಗಳಿಗೆ ಅವಧಾನ ಕೇಂದ್ರಿಕರಿಸದೇ ಇರಲು ಕಾರಣವೇನೆಂದು ಕೇಳುವುದು
ಸರಿಯಾದ ಉತ್ತರ: ಡಿ) ಅಂತಹ ವಿದ್ಯಾರ್ಥಿಗಳಿಗೆ ಅವಧಾನ ಕೇಂದ್ರಿಕರಿಸದೇ ಇರಲು ಕಾರಣವೇನೆಂದು ಕೇಳುವುದು
157. ಭಾರತದಲ್ಲಿ ಶಿಕ್ಷಣ ಪದ್ಧತಿಯು
ಎ) ವಿದ್ಯಾರ್ಥಿಗಳನ್ನು ಜೀವನಕ್ಕಾಗಿ ಸಿದ್ಧಗೊಳಿಸುತ್ತದೆ.
ಬಿ) ವಿದ್ಯಾರ್ಥಿಗಳನ್ನು ಉದ್ಯೋಗಕ್ಕಾಗಿ ಸಿದ್ಧಗೊಳಿಸುತ್ತಿದೆ
ಸಿ) ವಿದ್ಯಾರ್ಥಿಗಳನ್ನು ಔದ್ಯೋಗಿಕ ಕೋರ್ಸಗಳಿಗಾಗಿ ಸಿದ್ಧಗೊಳಿಸುತ್ತಿದೆ
ಡಿ) ವಿದ್ಯಾರ್ಥಿಗಳನ್ನು ಪರೀಕ್ಷೆಗಾಗಿ ಸಿದ್ಧಗೊಳಿಸುತ್ತಿದೆ
ಸರಿಯಾದ ಉತ್ತರ: ಎ) ವಿದ್ಯಾರ್ಥಿಗಳನ್ನು ಜೀವನಕ್ಕಾಗಿ ಸಿದ್ಧಗೊಳಿಸುತ್ತದೆ.
158. ತರಗತಿಯಲ್ಲಿ ಚೂಟಿ ವಿದ್ಯಾರ್ಥಿಯೊಬ್ಬ ಇತರ ವಿದ್ಯಾರ್ಥಿಗಳಿಗೆ ತೊಂದರೆ ಕೊಡುತ್ತಿದ್ದಾನೆ. ಶಿಕ್ಷಕರು ಯಾವ ವಿಧಾನವನ್ನು ಬಳಸಬೇಕು ?
ಎ) ಸರ್ವೇಕ್ಷಣ ವಿಧಾನ
ಬಿ) ವ್ಯಕ್ತಿ ಅಧ್ಯಯನ ವಿಧಾನ
ಸಿ) ಪ್ರಾಯೋಗಿಕ ವಿಧಾನ
ಡಿ) ಅವಲೋಕನ ವಿಧಾನ
ಸರಿಯಾದ ಉತ್ತರ: ಬಿ) ವ್ಯಕ್ತಿ ಅಧ್ಯಯನ ವಿಧಾನ
159. ಮೌಖಿಕ ಸಲಹೆಯ ಕಡಿಮೆ ಪರಿಣಾಮಕಾರಿಯಾಗುವ ಸನ್ನಿವೇಶ...................
ಎ) ಪರಿಕಲ್ಪನೆಗಳ ಬೋಧನೆಯಲ್ಲಿ
ಬಿ) ಕೌಶಲ್ಯಗಳ ಬೋಧನೆಯಲ್ಲಿ
ಸಿ) ಘಟನೆಗಳ ಬೋಧನೆಯಲ್ಲಿ
ಡಿ) ಯಾವುದೂ ಅಲ್ಲ
ಸರಿಯಾದ ಉತ್ತರ: ಬಿ) ಕೌಶಲ್ಯಗಳ ಬೋಧನೆಯಲ್ಲಿ
160. ಇತರರಿಗೆ ಸಹಾಯ ಮಾಡುವುದರಿಂದ ಸಂತೋಷ ಪಡೆಯುವುದು
ಎ) ಭಾವನಾತ್ಮಕ ಪರಿಕ್ವತೆ
ಬಿ) ಉದಾತ್ತೀಕರಣ
ಸಿ) ಒಂದು ವಿಧದ ಸೌಖ್ಯ
ಡಿ) ವಿಧದ ಸಹಾನುಭೂತಿ
ಸರಿಯಾದ ಉತ್ತರ: ಎ) ಭಾವನಾತ್ಮಕ ಪರಿಕ್ವತೆ
161. 14 ವರ್ಷದ ಒಳಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದಲ್ಲಿ ಸಮಾನತೆ ಮತ್ತು ಸಮಾನ ಅವಕಾಶಗಳು ಈ ಪರಿಕಲ್ಪನೆಯನ್ನು 2002ರಲ್ಲಿ ಸಂಸತ್ತಿನಲ್ಲಿ ......... ಸಾಂವಿಧಾನಿಕ ತಿದ್ದುಪಡಿಯ ಮೂಲಕ ಅಂಗೀಕರಿಸಲಾಯಿತು.
ಎ) 86 ನೇ
ಬಿ) 45ನೇ
ಸಿ) 93ನೇ
ಡಿ) 38ನೇ
ಸರಿಯಾದ ಉತ್ತರ: ಬಿ) 45ನೇ
162. ಸ್ವ ಅನುಭವಗಳ ಸಹಸಂಬಂಧದಿಂದ ಸಾಮಾನ್ಯ ಗುಣಲಕ್ಷಣಗಳನ್ನು ಗುರುತಿಸುವ ವಿಧಾನ
ಎ) ನಿಗಮನ ಪದ್ಧತಿ
ಬಿ) ಅನುಗಮನ ಪದ್ಧತಿ
ಸಿ) ಅನ್ವೇಷಣಾ ಪದ್ಧತಿ
ಡಿ) ಯೋಜನಾ ಪದ್ಧತಿ
ಸರಿಯಾದ ಉತ್ತರ: ಸಿ) ಅನ್ವೇಷಣಾ ಪದ್ಧತಿ
163. ಮನೆಗೆಲಸವು ಹೊರೆಯಾಗಬಾರದೆಂದರೆ, ಶಿಕ್ಷಕರು
ಎ) ಪ್ರೀತಿ ವಾತ್ಸಲ್ಯ ಹೊಂದಿರಬೇಕು
ಬಿ) ಕಾರ್ಯ ಹಂಚಿಕೆಯಲ್ಲಿ ನಮ್ಮವಾಗಿರಬೇಕು
ಸಿ) ಕಾರ್ಯ ಹಂಚಿಕೆಯಲ್ಲಿ ನವೀನತೆ ಹೊಂದಿರಬೇಕು
ಡಿ) ಅಪಸಾಮಾನ್ಯ ಪ್ರತಿಭೆ ಹೊಂದಿರಬೇಕು
ಸರಿಯಾದ ಉತ್ತರ: ಸಿ) ಕಾರ್ಯ ಹಂಚಿಕೆಯಲ್ಲಿ ನವೀನತೆ ಹೊಂದಿರಬೇಕು
164. ಮಗುವಿನ ವಿಕಾಸವು ಪ್ರಾಥಮಿಕವಾಗಿ ಏನನ್ನು ಅವಲಂಬಿಸಿರುತ್ತದೆ
ಎ) ಪಾಲಕರು
ಬಿ) ಪರಿಸರ
ಸಿ) ಶಾಲಾ ವಾತಾವರಣ
ಡಿ) ಸಮಾಜ
ಸರಿಯಾದ ಉತ್ತರ: ಎ) ಪಾಲಕರು
165. ಭಾರತದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಲು ಅತ್ಯಂತ ಪ್ರಮುಖ ಅಂಶ
ಎ) ಶಿಕ್ಷಕರಿಗೆ ತರಬೇತಿ ಮತ್ತು ಸಂಶೋಧನೆಯಿAದ ಅವರ ಔದ್ಯೋಗಿಕ ಸಾಮರ್ಥ್ಯವನ್ನು ಉನ್ನತೀಕರಿಸುವುದು
ಬಿ) ಉನ್ನತ ಚಿಂತನಾ ಕೌಶಲ್ಯಗಳನ್ನು ಮಾತ್ರ ಕೇಂದ್ರಿಕರಿಸಿ ಮೌಲ್ಯಮಾಪನ ಮಾಡುವುದು
ಸಿ) ಭಾರತ ದೇಶಾದಾದ್ಯಂತ ಒಂದೇ ರೀತಿಯ ಪಠ್ಯಕ್ರಮವನ್ನು ಅಳವಡಿಸುವುದು
ಡಿ) ಬಾಹ್ಯ ಪರೀಕ್ಷೆಯ ಆವೃತ್ತಿಯನ್ನು ವರ್ಷಕ್ಕೆ ಎರಡು ಸಲ ಎಂದು ಹೆಚ್ಚಿಸುವುದು
ಸರಿಯಾದ ಉತ್ತರ: ಎ) ಶಿಕ್ಷಕರಿಗೆ ತರಬೇತಿ ಮತ್ತು ಸಂಶೋಧನೆಯಿAದ ಅವರ ಔದ್ಯೋಗಿಕ ಸಾಮರ್ಥ್ಯವನ್ನು ಉನ್ನತೀಕರಿಸುವುದು
ಕೋಚಿನ್ ಶಿಪ್ಯಾರ್ಡ್ ಅಧಿಸೂಚನೆ 2024: 71 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಕೋಚಿನ್ ಶಿಪ್ಯಾರ್ಡ್ ಲಿಮಿಟೆಡ್ (CSL), ಕೇರಳದ ಕೋಚಿನ್ ಶಿಪ್ಯಾರ್ಡ್ ಲಿಮಿಟೆಡ್ ಕಂಪನಿಯು 2024ನೇ ಸಾಲಿನಲ್ಲಿ ತನ್ನ ಕಾರ್ಯಗಾರದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಲು ಸ್ಕಾಫೋಲ್ಡರ್ ಮತ್ತು ಸೆಮಿ-ಸ್ಕಿಲ್ಲ್ಡ್ ರಿಗರ್ ಹುದ್ದೆಗಳ ನೇಮಕಾತಿಯನ್ನು ಪ್ರಕಟಿಸಿದೆ. ನವೆಂಬರ್ 11, 2024 ರಂದು ಬಿಡುಗಡೆಯಾದ CSL ಅಧಿಸೂಚನೆಯ ಮೂಲಕ ಒಟ್ಟು 71 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ. ಕೋಚಿನ್ ಶಿಪ್ಯಾರ್ಡ್ ಅಧಿಸೂಚನೆ 2024 ಈ ಹುದ್ದೆಗಳಿಗಾಗಿ ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು CSL ತನ್ನ ಅಧಿಕೃತ ವೆಬ್ಸೈಟ್ನಲ್ಲಿ ಅವಕಾಶ ಕಲ್ಪಿಸಿದೆ. ಅಭ್ಯರ್ಥಿಗಳು ಪೂರ್ಣ ಪರಿಶೀಲಿಸಿದ ನಂತರವೇ ಅರ್ಜಿ ಸಲ್ಲಿಸಬೇಕು. CSL ಉದ್ಯೋಗಗಳ ಕುರಿತ ಮಾಹಿತಿಯನ್ನು ಕೆಳಗಿನಂತೆ ವಿವರಿಸಲಾಗಿದೆ: ಹುದ್ದೆಗಳ ವಿವರಗಳು (71 ಹುದ್ದೆಗಳು) ಹುದ್ದೆ ಕೋಟ ಹುದ್ದೆಗಳ ಸಂಖ್ಯೆ ಸ್ಕಾಫೋಲ್ಡರ್ ಸಾಮಾನ್ಯ - 09, EWS - 02, OBC - 09, SC - 01 21 ಸೆಮಿ-ಸ್ಕಿಲ್ಲ್ಡ್ ರಿಗರ್ ಸಾಮಾನ್ಯ - 24, EWS - 05, OBC - 15, SC - 05, ST - 01 50 ಶೈಕ್ಷಣಿಕ ಅರ್ಹತೆಗಳು ಸ್ಕಾಫೋಲ್ಡರ್: ಕನಿಷ್ಠ 10ನೇ ತರಗತಿ ಪಾಸ್ ಮತ್ತು ಸಂಬಂಧಿಸಿದ ಕಾರ್ಯದಲ್ಲಿ 3 ವರ್ಷಗಳ ಅನುಭವ ಹೊಂದಿರಬೇಕು. ಸೆಮಿ-ಸ್ಕಿಲ್ಲ್ಡ್ ರಿಗರ್: ಕನಿಷ್ಠ 4ನ
ದೀಪಾವಳಿ ಹಬ್ಬದ ಸಮಯದಲ್ಲಿ ಯಾವ ದಿನ ಎಷ್ಟು ದೀಪ ಬೆಳಗಿಸಬೇಕು ನಿಮಗೆ ಗೊತ್ತೇ? ಇಲ್ಲಿದೆ ಸಂಪೂರ್ಣ ಮಾಹಿತಿ ದೀಪಾವಳಿ ಹಬ್ಬವು ಹಿಂದೂಧರ್ಮದ ಅತ್ಯಂತ ಪ್ರಮುಖ ಹಾಗೂ ಬಹು ಪ್ರತಿಷ್ಠಿತ ಹಬ್ಬವಾಗಿದೆ. ಈ ಹಬ್ಬದಲ್ಲಿ ಕತ್ತಲೆಯನ್ನು ಓಡಿಸಿ ಬೆಳಕನ್ನು ತರುವ ಮೂಲಕ ಒಳಿತಿನ ಮೇಲೆ ಕೆಟ್ಟದಿನ ಜಯವನ್ನು ಸಂಭ್ರಮಿಸುತ್ತಾರೆ. ಮನೆಯು ದೊಡ್ಡ ಹಬ್ಬದ ನೆಪದಲ್ಲಿ, ದೀಪ ಮತ್ತು ಹೂವಿನ ಅಲಂಕಾರದಿಂದ ಸಡಗರಗತವಾಗಿರುತ್ತದೆ. ದೀಪಾವಳಿ ಆಧ್ಯಾತ್ಮಿಕತೆಯನ್ನೂ, ಸಂತೋಷದ ಸಂಕೇತವನ್ನೂ ಸಾರುತ್ತಿದ್ದು, ದೀಪ ಹಚ್ಚುವ ಪ್ರತಿ ದಿನದಂಥಾ ಸಂಪ್ರದಾಯವು ತನ್ನದೇ ಆದ ಮಹತ್ವವನ್ನು ಹೊಂದಿದೆ. ಧನ್ತೇರಸ್, ನರಕ ಚತುರ್ದಶಿ ಮತ್ತು ದೀಪಾವಳಿಯ ಮುಖ್ಯ ದಿನದಂದು ನಿರ್ದಿಷ್ಟ ಸಂಖ್ಯೆಯ ದೀಪಗಳನ್ನು ಹಚ್ಚುವುದು ಪ್ರತಿ ಹಬ್ಬದ ಧಾರ್ಮಿಕ, ಆತ್ಮೀಯತೆ ಹಾಗೂ ಅದೃಷ್ಟದ ಸಂಕೇತವಾಗಿದೆ. ಈ ಲೇಖನದಲ್ಲಿ, ದೀಪಾವಳಿ ಸಂಭ್ರಮದ ಈ ಮೂರು ಮುಖ್ಯ ದಿನಗಳಲ್ಲಿ ಎಷ್ಟು ದೀಪಗಳನ್ನು ಹಚ್ಚಬೇಕು ಮತ್ತು ಅವುಗಳ ಹಿಂದಿರುವ ಅರ್ಥವನ್ನು ವಿವರಿಸುತ್ತೇವೆ. ಧನ್ತೇರಸ್: ಸಮೃದ್ಧಿಯ ಶುಭಾರಂಭ ದಿನಾಂಕ: ಅಕ್ಟೋಬರ್ 29 ಧನ್ತೇರಸ್ ದೀಪಾವಳಿಯ ಮೊದಲ ದಿನವಾಗಿದ್ದು, ಇದು ಸಮೃದ್ಧಿಯ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಧಾರ್ಮಿಕ ಆಚರಣೆಗಳ ಪ್ರಕಾರ, ಧನ್ತೇರಸಿನಂದು ಮನೆಗಳಲ್ಲಿ 13 ದೀಪಗಳನ್ನು ಹಚ್ಚುವುದು ಮಂಗಳಕರವೆಂದು ನಂಬಲಾಗಿದೆ. ಈ ದೀಪಗಳನ್ನು ಮನೆ, ಅಂಗಡಿ ಮತ್ತು ಆಫೀಸ್ಗಳ ಪ್ರಮುಖ ಸ್ಥಳಗಳಲ್
ಭಾರತೀಯ ಕ್ರೀಡಾ ಪ್ರಾಧಿಕಾರ (SAI) ನೇಮಕಾತಿ 2024:ಯುವ ವೃತ್ತಿಪರ ಹುದ್ದೆಗಳಿಗಾಗಿ ಆನ್ಲೈನ್ ಅರ್ಜಿ ಆಹ್ವಾನ ಭಾರತೀಯ ಕ್ರೀಡಾ ಪ್ರಾಧಿಕಾರ (Sports Authority of India SAI) ದೇಶಾದ್ಯಾಂತ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬಹುದಾದ ಯುವ ಪ್ರೊಫೆಶನಲ್ಗಳ ನೇಮಕಾತಿಗೆ 50 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳು 4 ವರ್ಷಗಳ ಕಾಲೋಚಿತ ಆಧಾರದ ಮೇಲೆ ಇರುತ್ತವೆ. ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ತಮ್ಮ ಕೌಶಲ್ಯ ಮತ್ತು ಪರಿಣತಿಯನ್ನು ತೋರಿಸಲು ಈಗ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ನವೆಂಬರ್ 8, 2024 ರಿಂದ ನವೆಂಬರ್ 30, 2024ರ ವರೆಗೆ ಆನ್ಲೈನ್ ಮೂಲಕ ಸಲ್ಲಿಸಬಹುದು. ಹುದ್ದೆಯ ಮಾಹಿತಿ : ವಿವರ ವಿವರಣೆ ಹುದ್ದೆಯ ಹೆಸರು ಯುವ ವೃತ್ತಿಪರ (Young Professional) ಹುದ್ದೆಗಳ ಸಂಖ್ಯೆ 50 ಕಾಂಟ್ರಾಕ್ಟ್ ಅವಧಿ ಗರಿಷ್ಠ 4 ವರ್ಷಗಳು ಮಾಸಿಕ ಸಂಬಳ ರೂ. 50,000 – 70,000 ಅರ್ಜಿ ಸಲ್ಲಿಕೆ ವಿಧಾನ ಆನ್ಲೈನ್ ಮಾತ್ರ ಅರ್ಜಿಯ ಪ್ರಾರಂಭ ದಿನಾಂಕ 08 ನವೆಂಬರ್ 2024 ಅರ್ಜಿಯ ಕೊನೆ ದಿನಾಂಕ 30 ನವೆಂಬರ್ 2024 (ಸಂಜೆ 5 ಗಂಟೆಯವರೆಗೆ) ಅರ್ಜಿಯ ಪೋರ್ಟಲ್ ಭಾರತೀಯ ಕ್ರೀಡಾ ಪ್ರಾಧಿಕಾರದ ವೆಬ್‌ಸೈಟ್ (sportsauthorityofindia.nic.in) ಹುದ್ದೆಗಳ ವಿವರ ಮತ್ತು ಅರ್ಹತೆ: ಹುದ್ದೆಯ ಹೆಸರು: ಯುವ ವೃತ್ತಿಪರ ಹುದ್ದೆಗಳ ಸಂಖ್ಯೆ: 50 ವಿದ್ಯಾರ್ಹತೆ: ಅಭ್ಯರ್ಥಿಗಳು
Child Development and Pedagogy [Educational Psychology] Question Answers in Kannada for TET, CTET and Graduate Primary School Teachers Recruitment [GPSTR] Competitive Exams Child Development and Pedagogy [Educational Psychology] Question Answers in Kannada for TET, CTET, and Karnataka Graduate Primary School Teachers Recruitment [GPSTR] Competitive Exams Educational psychology involves the study of how people learn, including teaching methods, instructional processes, and individual differences in learning . The field of educational psychology incorporates a number of other disciplines, including developmental psychology, behavioral psychology, and cognitive psychology. Educational Psychology is the study of the Learning and Teaching Process. Educational Psychology includes the Development of Child and also it deals with the Pedagogy of Child learning. Child Development and Pedagogy are one of the major subjects in the field of Teachers Education. Like D.ed, B.ed and also in the
SSLC Social Science 2022 All Chapterwise Quiz in Kannada For All Competitive Exams 🌺 Edutube Kannada SSLC Social Science 2022 Chapterwise Quiz 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಹತ್ತನೇ ತರಗತಿಯ ಸಮಾಜ ವಿಜ್ಞಾನ quiz www.quiz.edutubekannada.com ನಲ್ಲಿ ನಡೆಸಲಾಗುತ್ತದೆ. ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: Edutube Kannada 🔥🔥🙏🔥🔥🙏🔥🔥
SSLC Social Science Bharatakke Europeannara Agamana Quiz in Kannada For All Competitive Exams 🌺 Edutube Kannada SSLC Social Science 2024 Chapterwise Quiz 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಹತ್ತನೇ ತರಗತಿಯ ಸಮಾಜ ವಿಜ್ಞಾನ quiz www.quiz.edutubekannada.com ನಲ್ಲಿ ನಡೆಸಲಾಗುತ್ತದೆ. ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: Edutube Kannada 🔥🔥🙏🔥🔥🙏🔥🔥
Top General Knowledge One-liner Question Answers in Kannada for All Competitive Exams-13 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್ ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher&
16 ಫೆಬ್ರವರಿ 2022 ಪ್ರತಿದಿನದ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆಗಳು 🌺 16 ಫೆಬ್ರವರಿ 2022 ಪ್ರತಿದಿನದ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆಗಳು 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2021 Series Mock Test Quiz in Kannada www.kpscnotesmcqs.in ನಲ್ಲಿ ನಡೆಸಲಾಗುತ್ತದೆ. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2021, Best Mock Test Series for Success in PSI PC 2021, September October 2021 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs
ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು ಕರ್ನಾಟಕದ 180 ಕ್ಕೂ ಅಧಿಕ ವಚನಕಾರರು ಮತ್ತು ಅವರ ಅಂಕಿತನಾಮಗಳು , ಕರ್ನಾಟಕದ ಪ್ರಮುಖ ವಚನಕಾರರ ಸಂಪೂರ್ಣ ಮಾಹಿತಿ ಇಲ್ಲಿದೆ. ಸ್ನೇಹಿತರೇಈ ಮಾಹಿತಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಕರ್ನಾಟಕದ ಎಲ್ಲ ಶಾಲಾ ವಿದ್ಯಾರ್ಥಿಗಳಿಗೂ ಈ ಮಾಹಿತಿ ಉಪಯುಕ್ತವಾಗಿದೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೂ ಶೇರ್ ಮಾಡಿ.. ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು: ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು 1 ಬಸವಣ್ಣ ಕೂಡಲ ಸಂಗಮದೇವ 2 ಅಲ್ಲಮ ಪ್ರಭು ಗುಹೇಶ್ವರ 3 ಚನ್ನಬಸವಣ್ಣ ಚನ್ನಕೂಡಲ ಸಂಗಮದೇವ 4 ಸಿದ್ದರಾಮ ಕಪಿಲಸಿದ್ದಮಲ್ಲಿಕಾರ್ಜುನ 5 ಅಜಗಣ್ಣ ಮಹಾಘನ ಸೋಮೇಶ್ವರ 6 ಅಂಬಿಗರ ಚೌಡಯ್ಯ ಅಂಬಿಗರ ಚೌಡಯ್ಯ 7 ಅಮುಗಿ ದೇವಯ್ಯ ಸಿದ್ದಸೋಮೇಶ್ವರ 8 ಆದಯ್ಯ ಸೌರಾಷ್ಟ್ರ ಸೋಮೇಶ್ವರ 9 ಅರಿವಿನ ಮಾರಿತಂದೆ ಸದಾಶಿವಮೂರ್ತಿ 10 ಅಂಗಸೋಂಕಿನ ಲಿಂಗತಂದೆ ಭೋಗಬಂಕೇಶ್ವರಲಿಂಗ 11 ಅಗ್ಘಾವಣಿ ಹಂಪಯ್ಯ ಹಂಪೆಯ ವಿರುಪಾ 12 ಅಗ್ಘಾವಣಿ ಹೊನ್
100 Question Answers General Knowledge Quiz in Kannada For All Competitive Exams 🌺 Edutube Kannada SSLC Social Science 2022 Chapterwise Quiz 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಕ್ವಿಜ್ www.kpscnotesmcqs.in ನಲ್ಲಿ ನಡೆಸಲಾಗುತ್ತದೆ. ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: Edutube Kannada 🔥🔥🙏🔥🔥🙏🔥🔥
KPSC NOTES MCQS is Karnataka's No.01 Most Trust worthy Website which Gives Descriptive type Multiple Choice Question Answers (MCQ's) and Best Kannada Notes For All KPSC Conducted Exams Like KPSC KAS, FDA, SDA, PSI, PDO, PC, Group-C, Teachers Recruitment and Teachers Eligibility Test (TET). KPSC Notes MCQs doesn’t own these Study Materials, E-Books, School Notes, Competitive Exams PDF Notes, Current Affairs, Question Papers, Model Test Papers with Answers, and all PDF Materials are provided from various available sources, which are already available on the Internet and also, we do not own any Trademarks or Copyrights of any Institute/Organization. As we never own them or scan them, we are just Mediators/facilitators, so we are not intentionally violating any laws framed by the Organization/Government. all PDFs are provided here for Education purposes only. Please utilize these PDFs in that manner and don’t sell them for others and don’t make these files Commercial. If you still, feel that something should not be on our website, or if anyway you feel that our content violates any Copyright or Privacy Policy laws, or If you have any issues, please contact us through email: Karnatakanotes@gmail.com we will certainly try and provide the best solution for the issues. Thank you.
Very very helpful
ReplyDelete