16 December 2021 Today Top-10 General Knowledge Question Answers in Kannada for All Competitive Exams
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
1. ಕೇಂದ್ರ ಹಾಗೂ ರಾಜ್ಯಗಳ ನಡುವೆ ಉಂಟಾಗುವ ವಿವಾದಗಳನ್ನು ಬಗೆಹರಿಸುವ ಸುಪ್ರಿಂ ಕೋರ್ಟ್‌ನ ಅಧಿಕಾರ ಈ ವ್ಯಾಪ್ತಿಗೆ ಸಂಬಂಧಿಸಿದ್ದು
ಎ) ಸಲಹಾ ಅಧಿಕಾರ ವ್ಯಾಪ್ತಿ
ಬಿ) ಮೂಲ ಅಧಿಕಾರ ವ್ಯಾಪ್ತಿ
ಸಿ) ಅಫೀಲು ಅಧಿಕಾರ ವ್ಯಾಪ್ತಿ
ಡಿ) ಸಂವಿಧಾನಿಕ ಅಧಿಕಾರ ವ್ಯಾಪ್ತಿ
ಸರಿಯಾದ ಉತ್ತರ: ಬಿ) ಮೂಲ ಅಧಿಕಾರ ವ್ಯಾಪ್ತಿ
2. ಪ್ರತಿ ಎರಡು ವರ್ಷಗಳಿಗೊಮ್ಮೆ ನಿವೃತ್ತರಾಗುವ ರಾಜ್ಯಸಭಾ ಸದಸ್ಯರ ಸಂಖ್ಯೆ ಎಷ್ಟು ?
ಎ) 1/4 ಭಾಗ
ಬಿ) 1/2 ಭಾಗ
ಸಿ) 1/3 ಭಾಗ
ಡಿ) 1/6 ಭಾಗ
ಸರಿಯಾದ ಉತ್ತರ: ಸಿ) 1/3 ಭಾಗ
3. ದೆಹಲಿಗೆ ರಾಜ್ಯದ ಸ್ಥಾನಮಾನವನ್ನು ನೀಡಲಾದ ವರ್ಷ ಯಾವುದು ?
ಎ) 1993
ಬಿ) 1994
ಸಿ) 1995
ಡಿ) 1996
ಸರಿಯಾದ ಉತ್ತರ: ಎ) 1993
4. ಸಂವಿಧಾನದ ಯಾವ ಅನುಚ್ಛೇಧವು ಅಂತಾರಾಷ್ಟ್ರೀಯ ಕೌಲುಗಳು, ಒಪ್ಪಂದಗಳು ಮತ್ತು ಒಡಂಬಡಿಕೆಗಳನ್ನು ಮಾಡುವ ಅಧಿಕಾರ ಸಂಸತ್ತಿಗಿರುವುದನ್ನು ಪ್ರತಿಬಿಂಬಿಸುತ್ತದೆ.
ಎ) ಅನುಚ್ಛೇಧ 372 (1)
ಬಿ) ಅನುಚ್ಛೇಧ 114 (1)
ಸಿ) ಅನುಚ್ಛೇದ 286 (1)
ಡಿ) ಅನುಚ್ಛೇಧ 253
ಸರಿಯಾದ ಉತ್ತರ: ಡಿ) ಅನುಚ್ಛೇಧ 253
5. ಸಂಸತ್ ಸದಸ್ಯರ ಅನರ್ಹತೆಯ ವ್ಯಾಜ್ಯವು ಇವರ ಮುಂದೆ ಮಂಡಿಸಲಾಗುತ್ತದೆ ?
ಎ) ಚುನಾವಣಾ ಆಯೋಗ
ಬಿ) ಭಾರತದ ಸರ್ವೋಚ್ಛ ನ್ಯಾಯಾಲಯ
ಸಿ) ಲೋಕಸಭಾ ಸ್ಪೀಕರ್
ಡಿ) ರಾಷ್ಟ್ರಪತಿ
ಸರಿಯಾದ ಉತ್ತರ: ಸಿ) ಲೋಕಸಭಾ ಸ್ಪೀಕರ್
6. ಕಾಲ್ಚೆಂಡು ಆಕಾರದಲ್ಲಿರುವ ಪ್ರಖ್ಯಾತ ಇಂಗಾಲದ ಅತೀ ಸೂಕ್ಷ ನ್ಯಾನೋ ಕಣ ಯಾವುದು ?
ಎ) ವಜ್ರ
ಬಿ) ಗ್ರಾಫೈಟ್
ಸಿ) ಪುಲರೀನ್
ಡಿ) ಇಂಗಾಲ ನ್ಯಾನೋ ಟ್ಯೂಬ್‌ಗಳು
ಸರಿಯಾದ ಉತ್ತರ: ಸಿ) ಪುಲರೀನ್
7. ಕೆಳಗಿನ ಯಾವುದು ಗಾಜನ್ನು ಕತ್ತರಿಸಲು ಬಳಸಲಾಗುತ್ತದೆ?
ಎ) ಸಿಲಿಕಾನ್ ಡೈಆಕ್ಸೆಡ್
ಬಿ) ಸಿಲಿಕಾನ್
ಸಿ) ಸಿಲಿಕಾನ್ ಹೈಡ್ರಾಕ್ಸೆಡ್
ಡಿ) ಸಿಲಿಕಾನ್ ಕಾರ್ಬೈಡ್
ಸರಿಯಾದ ಉತ್ತರ: ಡಿ) ಸಿಲಿಕಾನ್ ಕಾರ್ಬೈಡ್
8. ಬೆಸುಗೆಗಾರರು ಕನ್ನಡಕ ಅಥವಾ ಮುಖವಾಡವನ್ನೇಕೆ ಧರಿಸುತ್ತಾರೆ ?
ಎ) ಕಣ್ಣುಗಳನ್ನು ಅತಿನೇರಳೆ ಕಿರಣಗಳಿಂದ ರಕ್ಷಿಸಲು
ಬಿ) ಕಣ್ಣುಗಳನ್ನು ಅವಗೆಂಪು ಕಿರಣಗಳಿಂದ ರಕ್ಷಿಸಲು
ಸಿ) ಕಣ್ಣುಗಳನ್ನು ಸೂಕ್ಷ್ಮ ತರಂಗದಿಂದ ರಕ್ಷಿಸಲು
ಡಿ) ಕಣ್ಣುಗಳನ್ನು ಗಾಮಾ ಕಿರಣಗಳಿಂದ ರಕ್ಷಿಸಲು
ಸರಿಯಾದ ಉತ್ತರ: ಎ) ಕಣ್ಣುಗಳನ್ನು ಅತಿನೇರಳೆ ಕಿರಣಗಳಿಂದ ರಕ್ಷಿಸಲು
9. ಸ್ನಾಯುಗಳ ಆಯಾಸವು ಈ ಕೆಳಗಿನ ಯಾವುದರ ಶೇಖರಣೆಯಿಂದ ಉಂಟಾಗುತ್ತದೆ ?
ಎ) ಪೈಗುವಿಕ್ ಆಮ್ಲ
ಬಿ) ಆಸಿಟಿಕ್ ಆಮ್ಲ
ಸಿ) ಲ್ಯಾಕ್ಟಿಕ್ ಆಮ್ಲ
ಡಿ) ಯೂರಿಕ್ ಆಮ್ಲ
ಸರಿಯಾದ ಉತ್ತರ: ಸಿ) ಲ್ಯಾಕ್ಟಿಕ್ ಆಮ್ಲ
10. ಸಸ್ಯಗಳಿಗೆ ಆಹಾರವು ಈ ಮೂಲಕ ಸರಬರಾಜಾಗುತ್ತದೆ
ಎ) ಕಾರ್ಟೆಕ್
ಬಿ) ಎಪಿಡರ್ಮಿಸ್
ಸಿ) ಕ್ಸೈಲಮ್
ಡಿ) ಫ್ಲೋಯಂ
ಸರಿಯಾದ ಉತ್ತರ: ಡಿ) ಫ್ಲೋಯಂ