14 December 2021 Today Top-10 General Knowledge Question Answers in Kannada for All Competitive Exams
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
1. ಶಾಸನಬದ್ಧ ಲಿಕ್ವಿಡಿನ್ ಅನುಪಾತವನ್ನು ನಿರ್ಧರಿಸುವವರು ಯಾರು ?
ಎ) ಕೇಂದ್ರ ಸರ್ಕಾರ
ಬಿ) ಎಸ್.ಬಿ.ಆಯ್.
ಸಿ) ಆರ್.ಬಿ.ಆಯ್
ಡಿ) ನೀತಿ ಆಯೋಗ
ಸರಿಯಾದ ಉತ್ತರ: ಸಿ) ಆರ್.ಬಿ.ಆಯ್
2. ಹಣದುಬ್ಬರವನ್ನು ನಿಯಂತ್ರಿಸಲು ಕೇಂದ್ರ ಬ್ಯಾಂಕ್ ಏನು ಮಾಡಬೇಕು ? 2
ಎ) ರೆಪೋ ದರದಲ್ಲಿ ಹೆಚ್ಚಳ
ಬಿ) ರೆಪೋ ದರದಲ್ಲಿ ಕಡಿತ
ಸಿ) ಬ್ಯಾಂಕ್ ಬಡ್ಡಿದರದಲ್ಲಿ ಕಡಿತ
ಡಿ) ಮೇಲಿನ ಯಾವುದೂ ಅಲ್ಲ
ಸರಿಯಾದ ಉತ್ತರ: ಎ) ರೆಪೋ ದರದಲ್ಲಿ ಹೆಚ್ಚಳ
3. ಭಾರತೀಯ ವಿದೇಶಿ ವ್ಯಾಪಾರ ಸಂಸ್ಥೆ (IIFT) ಎಲ್ಲಿದೆ ? 3
ಎ) ಮುಂಬೈ
ಬಿ) ದೆಹಲಿ
ಸಿ) ಹೈದ್ರಾಬಾದ್
ಡಿ) ಅಹಮದಾಬಾದ್
ಸರಿಯಾದ ಉತ್ತರ: ಬಿ) ದೆಹಲಿ
4. ಆಗಾಗ ಸುದ್ದಿಯಾಗುವ ಆ್ಯಂಬರ್ ಬಾಕ್ಸ್, ಬ್ಲೂ ಬಾಕ್ಸ್, ಗ್ರೀನ್ ಬಾಕ್ಸ್ ಗಳು ಯಾವುದಕ್ಕೆ ಸಂಬಂಧಿಸಿವೆ? 4
ಎ) WTO ವ್ಯವಹಾರಗಳು
ಬಿ) SAARC ವ್ಯವಹಾರಗಳು
ಸಿ) UNFCCC ವ್ಯವಹಾರಗಳು
ಡಿ) FTA ಮೇಲೆ ಭಾರತ- EUಗಳ ಸಂದಾನಗಳು
ಸರಿಯಾದ ಉತ್ತರ: ಎ) WTO ವ್ಯವಹಾರಗಳು
5. ಅರ್ಥ ವಿಜ್ಞಾನಕ್ಕೆ ಮೊದಲು ನೊಬೆಲ್ ಬಹುಮಾನವನ್ನು ನೀಡಲಾದ ವರ್ಷ?
ಎ) 1951
ಬಿ) 1963
ಸಿ) 1967
ಡಿ) 1969
ಸರಿಯಾದ ಉತ್ತರ: ಡಿ) 1969
6. ಪಿತೋರಾ ಚಿತ್ರಕಲೆ ಯಾವ ರಾಜ್ಯದ ಜಾನಪದ ಚಿತ್ರಕಲೆ ? 5
ಎ) ಪಶ್ಚಿಮ ಬಂಗಾಳ
ಬಿ) ಬಿಹಾರ
ಸಿ) ಗುಜರಾತ
ಡಿ) ಮಹಾರಾಷ್ಟ್ರ
ಸರಿಯಾದ ಉತ್ತರ: ಸಿ) ಗುಜರಾತ
7. ಭಾರತದ ಚಲನಚಿತ್ರ ಹಾಗೂ ದೂರದರ್ಶನ ಸಂಸ್ಥೆ ಇರುವುದು- 6
ಎ) ಪೂನಾ
ಬಿ) ರಾಜಕೋಟ
ಸಿ) ಪಿಂಪ್ರಿ
ಡಿ) ಪೆರಂಬೂರು
ಸರಿಯಾದ ಉತ್ತರ: ಎ) ಪೂನಾ
8. ಹಟ್ಟಿ ಚಿನ್ನದ ಗಣಿ ಎಲ್ಲಿದೆ ?
ಎ) ಬೀದರ
ಬಿ) ಗದಗ
ಸಿ) ರಾಯಚೂರು
ಡಿ) ಕೋಲಾರ
ಸರಿಯಾದ ಉತ್ತರ: ಸಿ) ರಾಯಚೂರು
9. ಪ್ರಖ್ಯಾತ ಶಾಸ್ತ್ರೀಯ ಸಂಗೀತಗಾರರಾದ ಅಮ್ಮದ್ ಅಲಿ ಖಾನ ನುಡಿಸುವ ವಾದ್ಯ ಯಾವುದು ? 8
ಎ) ಶಹನಾಯಿ
ಬಿ) ಕೊಳಲು
ಸಿ) ಸರೋದ
ಡಿ) ತಬಲಾ
ಸರಿಯಾದ ಉತ್ತರ: ಸಿ) ಸರೋದ
10. 1992 ರಲ್ಲಿ ಕರ್ನಾಟಕ ರತ್ನ ಪುರಸ್ಕೃತರಾದ ಮೊದಲ ವ್ಯಕ್ತಿ
ಎ) ಪಂ. ಭೀಮಸೇನ ಜೋಶಿ
ಬ) ವೀರೇಂದ್ರ ಹೆಗ್ಗಡೆ
ಸಿ) ಡಾ. ದೇವಿ ಶೆಟ್ಟಿ
ಡಿ) ಕುವೆಂಪು
ಸರಿಯಾದ ಉತ್ತರ: ಡಿ) ಕುವೆಂಪು