12 December 2021 Today Top-10 General Knowledge Question Answers in Kannada for All Competitive Exams
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
1. ಬೌದ್ಧರ ಪವಿತ್ರ ಗ್ರಂಥಗಳಾದ ತ್ರಿಪಿಟಕಗಳನ್ನು ಯಾವ ಭಾಷೆಯಲ್ಲಿ ರಚಿಸಲಾಗಿದೆ ?
ಎ) ಪಾಳಿ
ಬಿ) ಪ್ರಾಕೃತ
ಸಿ) ಅರೆಬಿಕ್
ಡಿ) ಸಂಸ್ಕೃತ
ಸರಿಯಾದ ಉತ್ತರ: ಎ) ಪಾಳಿ
2. 'ವಿಷ್ಣು ಪುರಾಣ'ವು ಈ ಕೆಳಗಿನ ಯಾವ ಸಾಮ್ರಾಜ್ಯದ ಬಗ್ಗೆ ತಿಳಿಸುತ್ತದೆ ?
ಎ) ಗುಪ್ತರು
ಬಿ) ಮೌರ್ಯರು
ಸಿ) ಶಾತವಾಹನರು
ಡಿ) ವರ್ಧನರು
ಸರಿಯಾದ ಉತ್ತರ: ಬಿ) ಮೌರ್ಯರು
3. ಭಾರತದ ಮೇಲೆ ದಾಳಿ ಮಾಡಿದ ಮೊದಲ ವಿದೇಶಿಗರು ಯಾರು ?
ಎ) ಅರಬ್ಬರು
ಬಿ) ಗ್ರೀಕರು
ಸಿ) ಪರ್ಶಿಯನ್ನರು
ಡಿ) ಕುಶಾನರು
ಸರಿಯಾದ ಉತ್ತರ: ಸಿ) ಪರ್ಶಿಯನ್ನರು
4. ಚೀನಿಯರಿಗಾಗಿ ಮೃಗಶಿಕವನದಲ್ಲಿ ಒಂದು ಬೌದ್ಧ ಸಂಘ ರಾಮವನ್ನು ನಿರ್ಮಿಸಿದ ಗುಪ್ತರ ದೊರೆ ಯಾರು ?
ಎ) ಸಮುದ್ರಗುಪ್ತ
ಬಿ) ಚಂದ್ರಗುಪ್ತ-II
ಸಿ) ಶ್ರೀಗುಪ್ತ
ಡಿ) ಕುಮಾರಗುಪ್ತ
ಸರಿಯಾದ ಉತ್ತರ: ಸಿ) ಶ್ರೀಗುಪ್ತ
5. ಕಿತಾಬ್-ಉರ್-ರಹಲಾ ಎಂಬ ಕೃತಿಯನ್ನು ರಚಿಸಿದವರು ಯಾರು ?
ಎ) ಅಮೀರಖುಸ್ತು
ಬಿ) ಬರೌನಿ
ಸಿ) ಅಬುಲ್ ಫಜಲ್
ಡಿ) ಇಬನ್ ಬತೂತಾ
ಸರಿಯಾದ ಉತ್ತರ: ಡಿ) ಇಬನ್ ಬತೂತಾ
6. ಎವಾಪೊರೈಟ್ಸ್ (Evaporites) ಎಂದರೆ ?
ಎ) ಒಂದು ಶಿಲೆ
ಬಿ) ಒಂದು ಉಲ್ಕಾಶಿಲೆ
ಸಿ) ಒಂದು ಉಪ್ಪು ನೀರಿನ ಫ್ಯಾನ್
ಡಿ) ಒಂದು ಬಾಷ್ಪಮಾಪಕ
ಸರಿಯಾದ ಉತ್ತರ: ಎ) ಒಂದು ಶಿಲೆ
7. ವ್ಯಾಲೆಸ್ ಲೈನ್ ಈ ಕೆಳಗಿನ ಯಾವ ಪರಿಸರ ವಲಯವನ್ನು ಬೇರ್ಪಡಿಸುತ್ತದೆ ?
ಎ) ಏಷ್ಯಾ & ಆಫ್ರಿಕಾ
ಬಿ) ಏಷ್ಯಾ & ಯೂರೋಪ್
ಸಿ) ಏಷ್ಯಾ & ಆಸ್ಟ್ರೇಲಿಯಾ
ಡಿ) ಆಸ್ಟ್ರೇಲಿಯಾ & ನ್ಯೂಜಿಲೆಂಡ್
ಸರಿಯಾದ ಉತ್ತರ: ಸಿ) ಏಷ್ಯಾ & ಆಸ್ಟ್ರೇಲಿಯಾ
8. ಈ ಕೆಳಗಿನ ಯಾವ ಮಠವು ಶಂಕರಾಚಾರ್ಯರಿಂದ ಸ್ಕಾಪಿಸಲ್ಪಟ್ಟಲ್ಲ?
A. ವಿಕ್ಟೋರಿಯಾ ಸರೋವರವನ್ನು ಈ ಕೆಳಗಿನ ಯಾವ ದೇಶ ಸುತ್ತುವರೆದಿಲ್ಲ ?
ಎ) ಉಗಾಂಡಾ
ಬಿ) ರ್ವಾಂಡಾ (ರವಾಂಡಾ)
ಸಿ) ಕಿನ್ಯಾ
ಸಿ) ತಾಂಜೇನಿಯಾ
ಸರಿಯಾದ ಉತ್ತರ: ಬಿ) ರ್ವಾಂಡಾ (ರವಾಂಡಾ)
9. ಮಿಥೇನ್ ಅನಿಲವು ಯಾವ ಗ್ರಹದ ನೀಲಿಬಣ್ಣಕ್ಕೆ ಕಾರಣವಾಗಿದೆ?
ಎ) ಶುಕ್ರ
ಬಿ) ಶನಿ
ಸಿ) ಯುರೇನಸ್
ಡಿ) ನೆಪ್ಚೂನ್
ಸರಿಯಾದ ಉತ್ತರ: ಡಿ) ನೆಪ್ಚೂನ್
10. ಕಾಳಮ್ಮವಾಡಿ ಜಲಾಶಯ ಯಾವ ನದಿಗೆ ಕಟ್ಟಲಾಗಿದೆ ?
ಎ) ಪಂಚಗಂಗಾ
ಬಿ) ಮಹದಾಯಿ
ಸಿ) ದೂದ್ ಗಂಗಾ
ಡಿ) ಗೋದಾವರಿ
ಸರಿಯಾದ ಉತ್ತರ: ಸಿ) ದೂದ್ ಗಂಗಾ