10 December 2021 Today Top-10 General Knowledge Question Answers in Kannada for All Competitive Exams
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಪೊಲೀಸ್ ಕಾನ್ಸ್ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
1. ಕೆಳಗಿನ ಯಾವ ವ್ಯಕ್ತಿಯನ್ನು ಉತ್ತರ ಭಾರತದ ಕಂದಾಯ ವ್ಯವಸ್ಥೆಯ ಜನಕ' ಎನ್ನುವರು?
ಎ) ಹೋಲ್ಡ್ ಮೆಕೆಂಜಿ
ಬಿ) ಮಾರ್ಟಿನ್ ಬರ್ಡ್ಸ್
ಸಿ) ಬರ್ಕ್ನ್ ಹೆಡ್
ಡಿ) ಅಲೆಕ್ಸಾಂಡರ್ ರಿಡ್
ಸರಿಯಾದ ಉತ್ತರ: ಬಿ) ಮಾರ್ಟಿನ್ ಬರ್ಡ್ಸ್
2. ಸಾಂವಿಧಾನಿಕ ತತ್ವವಾದ 'ಮೂಲ ಸಂರಚನೆ' (Basic Structure) ಯಾರ ಕೊಡುಗೆ ?
ಎ) ಕಾರ್ಯಾಂಗ
ಬಿ) ಸಂವಿಧಾನ ರಚನಾ ಸಭೆ
ಸಿ) ಸಂಸತ್ತು
ಡಿ) ನ್ಯಾಯಾಂಗ
ಸರಿಯಾದ ಉತ್ತರ: ಡಿ) ನ್ಯಾಯಾಂಗ
3. ಕೆಳಗಿನ ಮೂಲಭೂತ ಹಕ್ಕುಗಳಲ್ಲಿ ಯಾವುದು ಅಸ್ಪೃಶ್ಯತೆಯ ವಿರುದ್ಧ ರಕ್ಷಣೆಯನ್ನು ಒಳಗೊಂಡಿದೆ ?
ಎ) ಶೋಷಣೆಯ ವಿರುದ್ಧ ಹಕ್ಕು
ಬಿ) ಸ್ವಾತಂತ್ರ್ಯದ ಹಕ್ಕು
ಸಿ) ಸಾಂವಿಧಾನಿಕ ಪರಿಹಾರಗಳ ಹಕ್ಕು
ಡಿ) ಸಮಾನತೆಯ ಹಕ್ಕು
ಸರಿಯಾದ ಉತ್ತರ: ಡಿ) ಸಮಾನತೆಯ ಹಕ್ಕು
4. ಗರಜಟ್ ಬೆಟ್ಟಗಳು ಯಾವ ರಾಜ್ಯದಲ್ಲಿ ಕಂಡುಬರುತ್ತವೆ ?
ಎ) ಛತ್ತಿಸ್ಗಡ್
ಬಿ) ಒಡಿಶಾ
ಸಿ) ಮೇಘಾಲಯ
ಡಿ) ಮಧ್ಯ ಪ್ರದೇಶ
ಸರಿಯಾದ ಉತ್ತರ: ಬಿ) ಒಡಿಶಾ
5. ಭಾರತದಲ್ಲಿ ಈ ಕೆಳಗಿನ ಯಾವ ಮಣ್ಣು ಅತಿ ಹೆಚ್ಚು ಕಂಡುಬರುತ್ತದೆ ?
ಎ) ಕಪ್ಪುಮಣ್ಣು
ಬಿ) ಕೆಂಪು ಮಣ್ಣು
ಸಿ) ಲ್ಯಾಟಕಿಟ್ ಮಣ್ಣು
ಡಿ) ಮೆಕ್ಕಲು ಮಣ್ಣು
ಸರಿಯಾದ ಉತ್ತರ: ಡಿ) ಮೆಕ್ಕಲು ಮಣ್ಣು
6. ಆಲಿಯಾಬೆಟ್ ಇದು ಯಾವ ನದಿಯಲ್ಲಿ ಕಂಡುಬರುವ ಅತಿ ದೊಡ್ಡ ದ್ವೀಪ ?
ಎ) ನರ್ಮದಾ ನದಿ
ಬಿ) ತಪತಿ ನದಿ
ಸಿ) ಗೋದಾವರಿ ನದಿ
ಡಿ) ಕೃಷ್ಣಾ ನದಿ
ಸರಿಯಾದ ಉತ್ತರ: ಎ) ನರ್ಮದಾ ನದಿ
7. ರೈಲ್ವೆ ಸ್ಟ್ರಿಂಗ್ ಕಾರ್ಖಾನೆ ಯಾವ ನಗರದಲ್ಲಿದೆ ?
ಎ) ಕಪರ್ತಾಲ್
ಬಿ) ಪೆರಂಬೂರ
ಸಿ) ಗ್ವಾಲಿಯರ್
ಡಿ) ಚಿತ್ತರಂಜನ್
ಸರಿಯಾದ ಉತ್ತರ: ಸಿ) ಗ್ವಾಲಿಯರ್
8. ಜಯಕವಾಡಿ (ಪೈಥಾನ್) ಜಲವಿದ್ಯುತ್ ಯೋಜನೆ ಯಾವ ದೇಶದ ಸಹಾಯದಿಂದ ಪೂರ್ಣಗೊಂಡಿದೆ ?
ಎ) ಜಪಾನ್
ಬಿ) ಜರ್ಮನಿ
ಸಿ) ರಷ್ಯಾ
ಡಿ) ಫ್ರಾನ್ಸ್
ಸರಿಯಾದ ಉತ್ತರ: ಎ) ಜಪಾನ್
9. ಭಾರತದಲ್ಲಿ ಹಲವು ಕೈಗಾರಿಕೆಗಳು ರೋಗಗ್ರಸ್ತವಾಗಲು ಮುಖ್ಯ ಕಾರಣವೇನು ?
ಎ) ಕಾರ್ಮಿಕರ ಸಮಸ್ಯೆ
ಬಿ) ಅಸಮರ್ಪಕ ಆಡಳಿತ
ಸಿ) ಸಾರಿಗೆ ವ್ಯವಸ್ಥೆಯ ಸಮಸ್ಯೆ
ಡಿ) ಕಚ್ಚಾವಸ್ತುಗಳ ಕೊರತೆ
ಸರಿಯಾದ ಉತ್ತರ:ಬಿ) ಅಸಮರ್ಪಕ ಆಡಳಿತ
10. ಇವುಗಳಲ್ಲಿ ಎರಡನೇ ವಲಯ ಯಾವುದು ?
ಎ) ದೂರಸಂಪರ್ಕ
ಬಿ) ವಿದ್ಯುತ್
ಸಿ) ವ್ಯಾಪಾರ
ಡಿ) ಸರಕು ಸಾಗಣೆ
ಸರಿಯಾದ ಉತ್ತರ: ಬಿ) ವಿದ್ಯುತ್