Here is a list of the major awards for the upcoming Competitive Examination - UPSC IAS, KPSC's KAS, FDA SDA, Group-C recruitment and PDO, PSI, Police Constable, and Graduate Primary School Teachers' Examination of 2021.
The list of major awards and their winners in the year 2021 will be very useful for all upcoming competitive exams. There are compulsory awards questions in all the competitive exam recruitment, especially FDA / SAD / PSI // PDO / PC, so keep this in mind ... !!
ನೊಬೆಲ್ ಪ್ರಶಸ್ತಿ :
- ಸ್ಥಾಪನೆ : 1900 ಜೂನ್ 29
- ಕೇಂದ್ರ ಕಚೇರಿ:- ಸ್ವೀಡನ್ ನ ಸ್ಟಾಕ್ ಹೋಂ
- ಪ್ರಶಸ್ತಿ ನೀಡುವ ದೇಶ :- ಸ್ವೀಡನ್
- ಮೊದಲ ಬಾರಿಗೆ ಪ್ರಶಸ್ತಿ ನೀಡಿದ ವರ್ಷ:- 1901 ಡಿಸೆಂಬರ್ 10
- (ಪ್ರತಿವರ್ಷ ಡಿಸೆಂಬರ್ 10 ನ್ನು ನೊಬೆಲ್ ದಿನ ಎಂದು ಆಚರಿಸುವರು)
- ಸ್ವೀಡನ್ ದೇಶದ ಪ್ರಖ್ಯಾತ ವಿಜ್ಞಾನಿ ಅಲ್ಫ್ರೆಡ್ ನೋಬೆಲ್ ಇವರ ಸ್ಮರಣಾರ್ಥವಾಗಿ ಈ ಪ್ರಶಸ್ತಿಯನ್ನು ಮೊದಲು 05 ವಿಭಾಗಗಳಲ್ಲಿ ನೀಡುತ್ತಿದ್ದರು ತದನಂತರ 1969 ರಿಂದ ಅರ್ಥಶಾಸ್ತ್ರ ವಿಭಾಗಕ್ಕೆ ನೀಡುತ್ತಾ ಬಂದಿದ್ದಾರೆ.
ನೊಬೆಲ್ ಪ್ರಶಸ್ತಿಯನ್ನು ಒಟ್ಟು 06 ವಿಭಾಗಗಳಿಗೆ ನೀಡುತ್ತಾರೆ.
1) ರಸಾಯನಶಾಸ್ತ್ರ
4) ಶಾಂತಿ
2) ಭೌತಶಾಸ್ತ್ರ
5) ಸಾಹಿತ್ಯ
3) ವೈದ್ಯಕೀಯ
6) ಅರ್ಥಶಾಸ್ತ್ರ
> ನೋಬೆಲ್ ಪ್ರಶಸ್ತಿಯನ್ನು ಪಡೆದ ಮೊದಲಿಗರು:- ವಿಲಿಯಂ ರಾಂಟ್ಜನ್(1901-ಭೌತಶಾಸ್ತ್ರ ವಿಭಾಗದಲ್ಲಿ,ಎಕ್ಸ್-ರೇ ಸಂಶೋಧಿಸಿದಕ್ಕಾಗಿ)
> ನೋಬೆಲ್ ಪ್ರಶಸ್ತಿ ಪಡೆದ ಮೊದಲ ಮಹಿಳೆ:- ಮೇಡಂ ಕ್ಯೂರಿ (1903-ಭೌತಶಾಸ್ತ್ರ ವಿಭಾಗಕ್ಕೆ)
> ನೋಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ:- ರವೀಂದ್ರನಾಥ ಟ್ಯಾಗೋರ್ (1913-ಸಾಹಿತ್ಯ ವಿಭಾಗಕ್ಕೆ ಗೀತಾಂಜಲಿ ಕೃತಿಗೆ)
> ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ:- ಸಿ. ವಿ ರಾಮನ್ (1930).
> ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಮಹಿಳೆ:- ಮದರ್ ತೆರೇಸಾ (1979-ಶಾಂತಿ ವಿಭಾಗ)
> ನೋಬೆಲ್ ಪ್ರಶಸ್ತಿ ಪಡೆದ ಅತ್ಯಂತ ಹಿರಿಯ ವ್ಯಕ್ತಿ:- ಅರ್ಥರ್ ಅನ್ (2018 ರಲ್ಲಿ ಭೌತಶಾಸ್ತ್ರ ವಿಭಾಗ, ಅಮೆರಿಕ ದೇಶದವರು)
> ನೊಬೆಲ್ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ವ್ಯಕ್ತಿ:- ಮಲಾಲಾ ಯೂಸುಫ್ ಜಾಯ್ (2014 ಶಾಂತಿ ವಿಭಾಗ,17 ನೇ ವಯಸ್ಸಿಗೆ, ಪಾಕಿಸ್ತಾನ)
ನೆನಪಿರಲಿ:-
> ಶಾಂತಿ ವಿಭಾಗಕ್ಕೆ ನಾರ್ವೆ ದೇಶದವರು ಪ್ರಶಸ್ತಿಯನ್ನು ಪ್ರದಾನ ಮಾಡಿದರೆ, ಇನ್ನುಳಿದ 5 ವಿಭಾಗಕ್ಕೆ ಸ್ವೀಡನ್ ದೇಶದವರು ಪ್ರಶಸ್ತಿಯನ್ನು ಪ್ರದಾನ ಮಾಡುವರು.
ನೊಬೆಲ್ ಪ್ರಶಸ್ತಿ ಪಡೆದ ಭಾರತೀಯರು
1. ರವೀಂದ್ರನಾಥ ಟ್ಯಾಗೋರ್ -1913-ಸಾಹಿತ್ಯ ವಿಭಾಗ-ಗೀತಾಂಜಲಿ ಕೃತಿಗೆ
2. ಸಿ.ವಿ. ರಾಮನ್ -1930-ಭೌತಶಾಸ್ತ್ರ ವಿಭಾಗ-ಬೆಳಕಿನ ಚದುರುವಿಕೆ
3. ಹರಗೋವಿಂದ ಕುರಾನ್ -1968-ವೈದ್ಯಕೀಯ ವಿಭಾಗ-ವಂಶವಾಹಿನಿಗಳ ಬಗ್ಗೆ ಸಂಶೋಧನೆ
4. ಮದರ್ ತೆರೇಸಾ -1979-ಶಾಂತಿ ವಿಭಾಗ-ಚಾರಿಟಿ ಆಫ್ ಮಿಷನರಿ
5. ಸುಬ್ರಹ್ಮಣ್ಯಂ ಚಂದ್ರಶೇಖರ್ -1983-ಭೌತಶಾಸ್ತ್ರ ವಿಭಾಗ-ಶ್ವೇತ ಕುಬ್ದದ ಬಗ್ಗೆ ಸಂಶೋಧನೆ
6. ಅಮರ್ತ್ಯ ಸೇನ್ -1998-ಅರ್ಥಶಾಸ್ತ್ರ ವಿಭಾಗ-ಕಲ್ಯಾಣ ಶಾಸ್ತ್ರ
7. ವಿ. ಎಸ್. ನೈಪಾಲ್ -2001-ಸಾಹಿತ್ಯ ವಿಭಾಗಕ್ಕೆ- ಹಾಫ್ ಎ ಲೈಫ್ ಕೃತಿಗೆ
8. ವೆಂಕಟರಮಣ ರಾಮಕೃಷ್ಣ -2009-ರಸಾಯನ ಶಾಸ್ತ್ರ ವಿಭಾಗ-ರೈಬೋಸೋಮ್ ಗಳ ರಚನೆ
9. ಕೈಲಾಶ್ ಸತ್ಯಾರ್ಥಿ -2014-ಶಾಂತಿ ವಿಭಾಗ-ಮಕ್ಕಳ ಶಿಕ್ಷಣ ಹಕ್ಕಿನ ಹೋರಾಟಕ್ಕಾಗಿ
10.ಅಭಿಜಿತ್ ಬ್ಯಾನರ್ಜಿ -2019-ಅರ್ಥಶಾಸ್ತ್ರ ವಿಭಾಗ-ಬಡತನ ನಿವಾರಣೆ ಬಗ್ಗೆ ಸಂಶೋಧನೆ
-: 2021 ನೇ ಸಾಲಿನ ನೊಬೆಲ್ ಪ್ರಶಸ್ತಿ ಪುರಸ್ಕೃತರು :-
ಭೌತಶಾಸ್ತ್ರ ವಿಭಾಗ:-
ಕ್ಷೇತ್ರ:-ಜಾಗತಿಕ ತಾಪಮಾನ ಅಳೆಯಬಲ್ಲ ಸಂಶೋಧನೆ
1. ಶಿಯುಕುರೊ ಮನಾಬೆ(ಜಪಾನ್)
2. ಜಾರ್ಜಿಯೋ ಪ್ಯಾರಿಸಿ (ಇಟಲಿ)
3. ಕ್ಲವ್ಸ್ ಹ್ಯಾಸೆಲ್ಮನ್ (ಜರ್ಮನಿ)
ಅರ್ಥಶಾಸ್ತ್ರ ವಿಭಾಗ:-
1. ಡೆಬಿಟ್ ಕಾರ್ಡ್ (ಅಮೆರಿಕ)
2. ಗೈಡೋ ಡಬ್ಲ್ಯೂ ಇಂಬೆನ್ಸ್ (ಅಮೆರಿಕ)
3. ಜೋಶುವಾ ಡಿ ಅಂಗ್ರೀಸ್ಟ್ (ಅಮೆರಿಕ)
ರಸಾಯನಶಾಸ್ತ್ರ ವಿಭಾಗ:-
ಕ್ಷೇತ್ರ-ಅಸಿಮೆಟ್ರಿಕ್ ಆರ್ಗನೋ ಕ್ಯಾಟಲಿಸಿಸ್ ಅಭಿವೃದ್ಧಿ
1. ಡೇವಿಡ್ ಮ್ಯಾಕ್ಮಿಲನ್ (ಸ್ಕಾಟ್ಲೆಂಡ್)
2. ಬೆಂಜಮಿನ ಲಿಸ್ಟ್ (ಜರ್ಮನಿ)
ವೈದ್ಯಕೀಯ ವಿಭಾಗ:-
• ಚರ್ಮದಲ್ಲಿನ ಸ್ಪರ್ಶ ಮತ್ತು ಗ್ರಹಿಕೆಯ ವ್ಯವಸ್ಥೆಯ ಕುರಿತು ಸಂಶೋಧನೆ
1. ಆರ್ಡೆಮ್ ಪಟಪುಟಿಯನ್ (ಅಮೆರಿಕ)
2. ಡೇವಿಡ್ ಜೂಲಿಯಸ್ (ಅಮೆರಿಕ)
ಶಾಂತಿ ವಿಭಾಗ:-
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಧೈರ್ಯದಿಂದ ಹೋರಾಟ ನಡೆಸಿ ರಕ್ಷಿಸಿದ್ದಕ್ಕಾಗಿ
1. ಡಿಮಿಟ್ರಿ ಮುರಾಟೋವ್ (ರಷ್ಯಾ)
2. ಮರಿಯ ರೆಸ್ಸಾ (ಫಿಲಿಫೈನ್ಸ್)
ಸಾಹಿತ್ಯ ವಿಭಾಗ:-
ರಾಜಿ ಇಲ್ಲದ ನಿಲುವುಗಳನ್ನು ಸಾರುವ ಕೃತಿ
1. ಅಬ್ದುಲ್ ರಜಾಕ್ ಗುರ್ನಾ (ತಾಂಜೇನಿಯ)
No comments:
Post a Comment