Top-100 General Knowledge (GK) Question Answers in Kannada for All Competitive Exams-01
ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge (GK) Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.
ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!
1. ಕೆಳಗಿನ 1 ಮತ್ತು 2 ಪಟ್ಟಿಗಳನ್ನು ಹೋಲಿಸಿ ಸರಿ ಹೊಂದಾಣಿಕೆ ಸಂಕೇತವನ್ನು ಕೆಳಗೆ ಕೊಟ್ಟಿರುವ ಸಂಕೇತಳಿಂದ ಆಯ್ಕೆ ಮಾಡಿ
ಪಟ್ಟಿ –1 ಪಟ್ಟಿ-2
ಎ) ಮುದ್ರಾರಾಕ್ಷಸ 1. ಹರ್ಷವರ್ಧನ
ಬಿ) ಸೂರ್ಯ ಸಿದ್ಧಾಂತ 2. ವಸುಮಿತ್ರ
ಸಿ) ನಾಗಾನಂದ 3. ಆರ್ಯಭಟ
ಡಿ) ಬುದ್ಧಚರಿತ 4. ಅಶ್ವಘೋಷ
5. ವಿಶಾಖದತ್ತ
ಸಂಕೇತಗಳು
ಎ ಬಿ ಸಿ ಡಿ
ಎ) 5 3 1 4
ಬಿ) 5 1 2 3
ಸಿ) 1 3 4 5
ಡಿ) 1 2 4 3
ಸರಿಯಾದ ಉತ್ತರ: ಎ) 5 3 1 4
2. ಚಹಾಲ್ಗಾನಿಯನ್ನು ನಾಶಮಾಡಿದ ದೆಹಲಿಯ ಸುಲ್ತಾನ
ಎ) ಇಲ್ತಮಷ್
ಬಿ) ಅಲ್ಲಾವುದ್ದೀನ್ ಖಿಲ್ಪಿ
ಸಿ) ಕುತುಬೀನ್ ಐಬಕ್
ಡಿ) ಬಲ್ಬನ್
ಸರಿಯಾದ ಉತ್ತರ: ಡಿ) ಬಲ್ಬನ್
3. ಪಂಚಪ್ರಧಾನರೆಂಬ ಮಂತ್ರಿ ಮಂಡಲ ಇವರ ಆಳ್ವಿಕೆಯಲ್ಲಿತ್ತು
ಎ) ದ್ವಾರ ಸಮುದ್ರ ಹೊಯ್ಸಳರು
ಬಿ) ಮಾನ್ಯಟದ ರಾಷ್ಟ್ರಕೂಟರು
ಸಿ) ವಿಜಯನಗರದ ರಾಯರು
ಡಿ) ಮೈಸೂರಿನ ಒಡೆಯರು
ಸರಿಯಾದ ಉತ್ತರ : ಎ) ದ್ವಾರ ಸಮುದ್ರ ಹೊಯ್ಸಳರು
4. ನಿಶ್ಚಿತ ಹೇಳಿಕೆ ಎ ಅನ್ನು ಕಾರಣ ಆರ್ ವಿವರಿಸಬೇಕಾಗಿದೆ. ಈ ಬಗ್ಗೆ ಕೆಳಕಂಡ ಯಾವ ವಿವರಣೆಗಳು ಸರಿಯಾಗಿದೆ
ನಿಶ್ಚಿತ ಹೇಳಿಕೆ (ಎ) : ಹರಪ್ಪ ಲಿಪಿಯನ್ನು ಇದುವರೆಗೂ
ಯಶಸ್ವಿಯಾಗಿ ಬಿಡಿಸಲಾಗಿಲ್ಲ
ಕಾರಣ (ಆರ್) : ಅವರು ಬಲದಿಂದ ಎಡಕ್ಕೆ ಬರೆಯುತ್ತಿದ್ದರು.
ಎ) ಎ & ಆರ್ ಎರಡೂ ಪ್ರತ್ಯೇಕವಾಗಿ ಸರಿ & ಎ ಗೆ ಆರ್ ಸರಿಯಾದ ವಿವರಣೆ
ಬಿ) ಎ & ಆರ್ ಎರಡೂ ಪ್ರತ್ಯೇಕವಾಗಿ ಸರಿ & ಎ ಗೆ ಆರ್ ಸರಿಯಾದ ವಿವರಣೆಯಲ್ಲ
ಸಿ) ಎ ಸರಿ ಆದರೆ ಆರ್ ತಪ್ಪಾಗಿದೆ
ಡಿ) ಎ & ಆರ್ ಎರಡೂ ತಪ್ಪು
ಸರಿಯಾದ ಉತ್ತರ : ಬಿ) ಎ & ಆರ್ ಎರಡೂ ಪ್ರತ್ಯೇಕವಾಗಿ ಸರಿ & ಎ ಗೆ ಆರ್ ಸರಿಯಾದ ವಿವರಣೆಯಲ್ಲ
5. ನಿಶ್ಚಿತ ಹೇಳಿಕೆ ಎ ಅನ್ನು ಕಾರಣ ಆರ್ ವಿವರಿಸಬೇಕಾಗಿದೆ. ಈ ಬಗ್ಗೆ ಕೆಳಕಂಡ ಯಾವ ವಿವರಣೆಗಳು ಸರಿಯಾಗಿದೆ
ನಿಶ್ಚಿತ ಹೇಳಿಕೆ (ಎ) : ವಿಜಯನಗರ ಎಂದರೆ ವಿಜಯದ ನಗರ ಎಂದು ಪದದ ಅರ್ಥ
ಕಾರಣ (ಆರ್) : ಈ ಕಾಲವು ನಗರದ ಪುನರುಜ್ಜೀವನ ಮತ್ತು ಅಭಿವೃದ್ಧಿಯ ಕಾಲವಾಗಿತ್ತು.
ಎ) ಎ & ಆರ್ ಎರಡೂ ಪ್ರತ್ಯೇಕವಾಗಿ ಸರಿ & ಎ ಗೆ ಆರ್ ಸರಿಯಾದ ವಿವರಣೆ
ಬಿ) ಎ & ಆರ್ ಎರಡೂ ಪ್ರತ್ಯೇಕವಾಗಿ ಸರಿ & ಎ ಗೆ ಆರ್ ಸರಿಯಾದ ವಿವರಣೆಯಲ್ಲ
ಸಿ) ಎ ಸರಿ ಆದರೆ ಆರ್ ತಪ್ಪಾಗಿದೆ
ಡಿ) ಎ & ಆರ್ ಎರಡೂ ತಪ್ಪು
ಸರಿಯಾದ ಉತ್ತರ : ಬಿ) ಎ & ಆರ್ ಎರಡೂ ಪ್ರತ್ಯೇಕವಾಗಿ ಸರಿ & ಎ ಗೆ ಆರ್ ಸರಿಯಾದ ವಿವರಣೆಯಲ್ಲ
6. ಅಶೋಕನು ವರ್ಜಿಸಿದ 13 ನೇ ಬೃಹತ್ ಶಿಲಾಶಾಸನ ಎಲ್ಲಿದೆ ?
ಎ) ರೌಲಿ
ಬಿ) ಜಾಗಡ್
ಸಿ) ಗಿರಾರ್
ಡಿ) ಸನ್ನತಿ
ಈ ಕೆಳಗಿನವುಗಳಿಂದ ಸರಿಯಾದ ಸಂಕೇತಗಳನ್ನು ಆಯ್ಕೆ ಮಾಡಿ
ಎ) 1 & 2
ಬಿ) 1, 2 & 3
ಸಿ) 1, 2 & 4
ಡಿ) 3 & 4
ಸರಿಯಾದ ಉತ್ತರ: ಬಿ) 1, 2 & 3
7. ಅಂತರಾಷ್ಟ್ರೀಯ ದಿನ ರೇಖೆ – 180° ರೇಖಾಂಶ ಇದು
ಎ) ಇಂಗ್ಲೆಂಡ್‌ನ ಗ್ರೀನ್‌ವಿಚ್ ಪ್ರದೇಶದ ಮೇಲೆ ಹಾದು ಹೋಗುತ್ತದೆ.
ಬಿ) ಯು.ಪಿ. (ಅಲಹಬಾದ್) ಮೇಲೆ ಹಾದು ಹೋಗುತ್ತದೆ.
ಸಿ) ಬೇರಿಂಗ್ ಸಮುದ್ರದ ಮೇಲೆ ಹಾದುಹೋಗುತ್ತದೆ
ಡಿ) ಅಮೇರಿಕಾದ ಮೇಲೆ ಹಾದು ಹೋಗುತ್ತದೆ.
ಸರಿಯಾದ ಉತ್ತರ: ಸಿ) ಬೇರಿಂಗ್ ಸಮುದ್ರದ ಮೇಲೆ ಹಾದುಹೋಗುತ್ತದೆ
8. ಭೂಮಿಯ ಆಳ 100 ಮೀಟರ್ ಹೆಚ್ಚಾದಂತೆ ಎಷ್ಟು ಉಷ್ಣತೆ ಹೆಚ್ಚಾಗುತ್ತದೆ
ಎ) 1 ಡಿಗ್ರಿ
ಬಿ) 2 ಡಿಗ್ರಿ
ಸಿ) 3 ಡಿಗ್ರಿ
ಡಿ) 4 ಡಿಗ್ರಿ,
ಸರಿಯಾದ ಉತ್ತರ : ಎ) 1 ಡಿಗ್ರಿ
9. ಎಲೆಕ್ಟ್ರಿಕ್ ಬಲ್ಬ ನ ಫಿಲಮೆಂಟ್ ತಯಾರಾಗಿರುವುದು
ಎ. ತಾಮ್ರ
ಬಿ. ಪಾದರಸ
ಸಿ. ಸೀಸ
ಡಿ. ಟಂಗ್ ಸ್ಟನ್
ಸರಿಯಾದ ಉತ್ತರ : ಡಿ. ಟಂಗ್ ಸ್ಟನ್
10. ಅಂತರಾಷ್ಟ್ರೀಯ ಖಗೋಳ ಶಾಸ್ತ್ರೀಯ ಸಂಘವು ಗ್ರಹಗಳನ್ನು ಕುರಿತಂತೆ ನೀಡಿರುವ ಇತ್ತೀಚಿನ ವ್ಯಾಖ್ಯಾನದ ಪ್ರಕಾರ, ಈ ಕೆಳಗಿನ ಗ್ರಹ ಎನಿಸಿಕೊಳ್ಳುತ್ತದೆ?
ಎ. ಶುಕ್ರ
ಬಿ. ಪ್ಲೋಟೊ
ಸಿ. ನೆಪ್ಚೂನ್
ಡಿ. ಯುರೇನಸ್
ಸರಿಯಾದ ಉತ್ತರ : ಬಿ. ಪ್ಲೋಟೊ
11. ಯು.ಎಚ್.ಎಫ್. ಪಟ್ಟಿಯ ಆವರ್ತಂಕ ವ್ಯಾಪ್ತಿ ಎಷ್ಟು?
ಎ. 3 ರಿಂದ 30 ಮೆಗಾ ಹರ್ಟ್ಸ್
ಬಿ. 30 ರಿಂದ 300 ಮೆಗಾ ಹರ್ಟ್ಸ್
ಸಿ. 300 ರಿಂದ 3000 ಮೆಗಾ ಹರ್ಟ್ಸ್
ಡಿ. 3000 ರಿಂದ 30000ಮೆಗಾ ಹರ್ಟ್ಸ್
ಸರಿಯಾದ ಉತ್ತರ : ಸಿ. 300 ರಿಂದ 3000 ಮೆಗಾ ಹರ್ಟ್ಸ್
12. ಡೀಸೆಲ್ ಇಂಜಿನ್ ಗಳಲ್ಲಿ ಈ ಕೆಳಗಿನವುಗಳು ಬಳಕೆಯಾಗುತ್ತವೆ
ಎ. ಸಿಲಿಂಡರ್, ಸ್ಪಾರ್ಕ್ ಪ್ಲಗ್ ಮತ್ತು ಪಿಸ್ಟನ್
ಬಿ. ಸಿಲಿಂಡರ್ ಮತ್ತು ಸ್ಪಾರ್ಕ್ ಪ್ಲಗ್
ಸಿ. ಸ್ಪಾರ್ಕ್ ಪ್ಲಗ್ ಮತ್ತು ಪಿಸ್ಟನ್
ಡಿ. ಸಿಲಿಂಡರ್ ಮತ್ತು ಪಿಸ್ಟನ್
ಸರಿಯಾದ ಉತ್ತರ: ಡಿ. ಸಿಲಿಂಡರ್ ಮತ್ತು ಪಿಸ್ಟನ್
13. ಕುಡಿಯುವ ನೀರಿನಲ್ಲಿ ಅಂಟು ಜಾಡ್ಯ ನಿವಾರಕವಾಗಿ ಬಳಸುವ అనిల
ಎ. ಜಲಜನಕ
ಬಿ. ಆಮ್ಲಜನಕ
ಸಿ. ಕ್ಲೋರಿನ್
ಡಿ. ಫ್ಲೋರಿನ್
ಸರಿಯಾದ ಉತ್ತರ : ಸಿ. ಕ್ಲೋರಿನ್
14. ಫೋಟೋ ಫಿಲ್ಮ್ ನಲ್ಲಿ ಇರುವ ಖನಿಜ ಇದಾಗಿದೆ.
ಎ. ಪಾದರಸ
ಬಿ. ಪ್ಲಾಟಿನಂ
ಸಿ. ಮೆಗ್ನಿಶಿಯಂ
ಡಿ. ಬೆಳ್ಳಿ
ಸರಿಯಾದ ಉತ್ತರ : ಡಿ. ಬೆಳ್ಳಿ
15. ಈ ಕೆಳಗಿನ ಯಾವುದರಲ್ಲಿ ಲೈಸೊಸೈಮ್ ಎಂಬ ರಾಸಾಯನಿಕ ತಡೆ ಇದೆ?
1. ಕಂಬನಿ
2.ಮೂಗಿನಲ್ಲಿ ಸ್ರಾವ
3. ಲಾಲಾರಸ
4. ಮಾನವ ಹಾಲು
ಎ. 1 ಮಾತ್ರ
ಬಿ. 12 ಮತ್ತು 3
ಸಿ. 1, 2, 3 ಮತ್ತು 4
ಡಿ. 1,3 ಮತ್ತು 4
ಸರಿಯಾದ ಉತ್ತರ : ಸಿ. 1,2,3 ಮತ್ತು 4
16. ಸಸ್ಯಕೋಶಗಳಲ್ಲಿ ಈ ಕೆಳಗಿನ ಯಾವುದು ಆಹಾರ ತಯಾರಿಕೆ ಮತ್ತು ಸಂಯೋಜನೆಯ ಜಾಗವಾಗಿದೆ?
ಎ. ರೈಬೋಸೋಮ್ಸ್
ಬಿ. ಮೈಟೋಕಾಂಡ್ರಿಯಾ
ಸಿ. ಇ ಆರ್
ಡಿ. ಕ್ಲೋರೋಪ್ಲಾಸ್ಟ್
ಸರಿಯಾದ ಉತ್ತರ : ಡಿ. ಕ್ಲೋರೋಪ್ಲಾಸ್ಟ್
17. ಪ್ರಾಚೀನ ಭಾರತದ ಯಾವ ಅರಸರ ಗ್ರೀಕರಿಗೆ ಅಮಿತ್ರೋಖೇಟ್ಸ್ ಎಂಬ ಹೆಸರಿನಿಂದ ಪರಿಚಿತನಾಗಿದ್ದ ?
ಎ) ಅಶೋಕ
ಬಿ) ಬಿಂದುಸಾರ
ಸಿ) ಅಜಾತ ಶತ್ರು
ಡಿ) ಚಂದ್ರಗುಪ್ತ ಮೌರ್ಯ
ಸರಿಯಾದ ಉತ್ತರ: ಬಿ) ಬಿಂದುಸಾರ
18. ಈ ಕೆಳಗೆ ಕೊಟ್ಟಿರುವ ಕ್ರಿ.ಪೂ 6 ನೇ ಶತಮಾನದ ಮಹಾಜನಪದಗಳು & ಅವುಗಳ ರಾಜಧಾನಿಗಳಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿಲ್ಲ ? ?
ಎ) ಕಾಶಿ- ವಾರಣಾಸಿ
ಬಿ) ಮಗಧ-ರಾಜಗೃಹ
ಸಿ) ಅಂಗ-ಚಂಪ
ಡಿ) ಅವಂತಿ - ವೈಶಾಲಿ
ಸರಿಯಾದ ಉತ್ತರ : ಡಿ) ಅವಂತಿ - ವೈಶಾಲಿ
19. ಈ ಕೆಳಗಿನ ಯಾವ ಸ್ಥಳವು ನವಶಿಲಾಯುಗ ಮತ್ತು ಮಧ್ಯಶಿಲಾಯುಗದ ವರ್ಣಚಿತ್ರಗಳಿಗೆ ಸಂಬಂಧಿಸಿದೆ ?
ಎ) ಮಸ್ಕಿ
ಬಿ) ಬ್ರಹ್ಮಗಿರಿ
ಸಿ) ಭೀಮ್ ಬೆಟ್ಟ
ಡಿ) ಟಿ ನರಸೀಪುರ
ಸರಿಯಾದ ಉತ್ತರ : ಸಿ) ಭೀಮ್ ಬೆಟ್ಟ
20. "The Grand Old Man of India” ಎಂದು ಕರೆಯಲ್ಪಡುವತ್ತಿದ್ದವರು
ಎ) ಲಾಲಾ ಲಜಪತ್ ರಾಯ್
ಬಿ) ಬಾಲ ಗಂಗಾಧರ ತಿಲಕ್
ಸಿ) ಸುರೇಂದ್ರ ನಾಥ್ ಬ್ಯಾನರ್ಜಿ
ಡಿ) ದಾದಾಭಾಯ್ ನವರೋಜಿ
ಸರಿಯಾದ ಉತ್ತರ : ಡಿ) ದಾದಾಭಾಯ್ ನವರೋಜಿ
21. ದಕ್ಷಿಣ ಆಫ್ರಿಕಾದಲ್ಲಿದ್ದ ಗಾಂಧೀಜಿಯವರ ಆಶ್ರಮದ ಹೆಸರು ?
ಎ) The phoenix Settlement
ಬಿ) Sarvodaya Enclave
ಸಿ) Young India
ಡಿ) Undo the Last
ಸರಿಯಾದ ಉತ್ತರ : ಎ) The phoenix Settlement
22. ಕೆಳಗಿನ ವಿವರಣೆಯನ್ನು ಓದಿ
ಎ) ಅಶೋಕನ ಬಹುತೇಕ ಶಾಸನಗಳು ಪ್ರಾಕೃತ ಭಾಷೆಯಲ್ಲಿದ್ದವು ಆದರೆ ಉಪಖಂಡದ ವಾಯುವ್ಯ ಭಾಗದಲ್ಲಿರುವ ಶಾಸನಗಳು ಅರಮೇಯಕ್ ಮತ್ತು ಗ್ರೀಕ್ ಭಾಷೆಯಲ್ಲಿದ್ದವು
ಬಿ) ಬಹುತೇಕ ಪ್ರಾಕೃತ ಶಾಸನಗಳನ್ನು ಬ್ರಾಹ್ಮೀ ಲಿಪಿಯನ್ನು ಬರೆಯಲಾಗಿದೆ.
ಸಿ) ಆದರೆ ವಾಯುವ್ಯ ಭಾಗದಲ್ಲಿರುವ ಕೆಲವನ್ನು ಖರೋಷ್ಠಿ ಲಿಪಿಯನ್ನು ಬರೆಯಲಾಗಿದೆ.
ಈ ಕೆಳಗಿನ ಸಂಕೇತಗಳಿಂದ ಸರಿ ಉತ್ತರವನ್ನು ಆಯ್ಕೆ ಮಾಡಿ.
1) ಎ ಮತ್ತು ಬಿ ಸರಿ ಇದೆ
2) ಎ ಮಾತ್ರ ಸರಿ ಇದೆ.
3) ಬಿ ಮತ್ತು ಸಿ ಸರಿ ಇವೆ
4) ಎ, ಬಿ ಮತ್ತು ಸಿ ಸರಿ ಇವೆ
ಸರಿಯಾದ ಉತ್ತರ: 4) ಎ, ಬಿ ಮತ್ತು ಸಿ ಸರಿ ಇವೆ
23. ಭಾರತದ ಮೊದಲ ಅಂತರಾಷ್ಟ್ರೀಯ ಸ್ಪಾಕ್ ವಿನಿಮಯ ಕೇಂದ್ರವಾದ ಭಾರತೀಯ ಅಂತರಾಷ್ಟ್ರೀಯ ವಿನಿಮಯ ಕೇಂದ್ರವು ಯಾವ ನಗರದಲ್ಲಿ ಸ್ಥಾಪಿತವಾಯಿತು
ಎ) ಲಕ್ನೋ
ಬಿ) ಗಾಂಧಿನಗರ
ಸಿ) ಬೆಂಗಳೂರು
ಡಿ) ಮುಂಬಯಿ
ಸರಿಯಾದ ಉತ್ತರ : ಬಿ) ಗಾಂಧಿನಗರ
24. ಸ್ವತಂತ್ರ ಭಾರತದ ಮೊದಲ ಕೇಂದ್ರ ಆಯುಷ್ಯವನ್ನು ಮಂಡಿಸಿದವರು ಯಾರು ?
ಎ) ಮೊರಾರ್ಜಿ ದೇಸಾಯಿ
ಬಿ) ಜಾನ್ ಮಥಾಯ್
ಸಿ) ಆರ್ ಕೆ ಷಣ್ಮುಗಂ ಚೆಟ್ಟಿ
ಡಿ) ಎ.ಕೆ ಚಂದಾ
ಸರಿಯಾದ ಉತ್ತರ : ಸಿ) ಆರ್ ಕೆ ಷಣ್ಮುಗಂ ಚೆಟ್ಟಿ
25. ಯಾವ ವರ್ಷದಲ್ಲಿ ಕರ್ನಾಟಕದಲ್ಲಿ ನಿರ್ಮಲ ಗ್ರಾಮ ಪುರಸ್ಕಾರ ಪರಿಚಯಿಸಲಾಯಿತು.
ಎ) 2007-08
ಬಿ) 2010-11
ಸಿ) 2012-13
ಡಿ) 2013-14
ಸರಿಯಾದ ಉತ್ತರ: ಎ) 2007-08
26. ಜಿ ಡಿ ಪಿ ಮತ್ತು ಎಸ್ ಡಿ ಪಿ ಗಳಿಗಿರುವ ವ್ಯತ್ಯಾಸವೇನು ?
ಎ) ಸರ್ಕಾರದ ಆದಾಯ
ಬಿ) ಅಪ್ರತ್ಯಕ್ಷ ತೆರಿಗೆ ಸಬ್ಸಿಡಿ
ಸಿ) ನಿಶ್ಚಿತ ಬಂಡವಾಳದ ಬಳಕೆ
ಡಿ) ವರ್ಗಾವಣೆ ಪಾವತಿಗಳು
ಸರಿಯಾದ ಉತ್ತರ : ಸಿ) ನಿಶ್ಚಿತ ಬಂಡವಾಳದ ಬಳಕೆ
27. ಕೆಳಗಿನ ಹೇಳಿಕೆಗಳನ್ನು ವ್ಯವಹಾರ ನಿರ್ವಹಣೆಯ ಸೂಚ್ಯಂಕ ಸುಲಭಿಕರಣಕ್ಕೆ ಸಂಬಂಧಿಸಿದಂತೆ ಪರಿಗಣಿಸಿ :
ಎ) 5 ವರ್ಷಗಳಿಗೊಮ್ಮೆ ವಿಶ್ವ ಬ್ಯಾಂಕು ವ್ಯವಹಾರ ನಿರ್ವಹಣೆಯ ಸೂಚ್ಯಂಕದ ಸುಲಭಿಕರಣ ಸೂಚ್ಯಂಕವನ್ನು ಬಿಡುಗಡೆ ಮಾಡುತ್ತದೆ.
ಬಿ) ಈ ಪಟ್ಟಿಯಲ್ಲಿ ಹೆಚ್ಚಿನ ಶ್ರೇಣಿಯನ್ನು ಪಡೆದ ರಾಷ್ಟ್ರ ಎಂದರೆ ವ್ಯವಹಾರ ಸಂಸ್ಥೆಯ ಪ್ರಾರಂಭ ಮತ್ತು ಕಾರ್ಯಚರಣೆಗೆ ಅದರ ನಿಯಂತ್ರಣಾತ್ಮಕ ಪರಿಸರವು ಹೆಚ್ಚು ಸಹಾಯಕಾರಿ ಮತ್ತು ಸೂಕ್ತವಾದುದು.
ಸಿ) ಬ್ರಿಕ್ಸ್ ರಾಷ್ಟ್ರಗಳಲ್ಲಿ ಭಾರತವು ವ್ಯವಹಾರ ನಿರ್ವಹಣೆಯಲ್ಲಿ ಕನಿಷ್ಟ ಶ್ರೇಣಿಯನ್ನು ಹೊಂದಿದೆ.
ಎ) ಎ ಮತ್ತು ಬಿ ಮಾತ್ರ
ಬಿ) ಬಿ ಮತ್ತು ಸಿ ಮಾತ್ರ
ಸಿ) ಎ ಮತ್ತು ಸಿ ಮಾತ್ರ
ಡಿ) ಎ, ಬಿ ಮತ್ತು ಸಿ ಮಾತ್ರ
ಸರಿಯಾದ ಉತ್ತರ: ಬಿ) ಬಿ ಮತ್ತು ಸಿ ಮಾತ್ರ
28. ಭಾರತೀಯ ರಿಸರ್ವ್ ಬ್ಯಾಂಕ್ ಎರವಲು ನೀಡುವ ದರವನ್ನು ಹೀಗೆಂದು ಕರೆಯುತ್ತಾರೆ ?
ಎ) ರೆಪೊ ದರ
ಬಿ) ಹಿಮ್ಮುಖ ರೆಪೊ ದರ
ಸಿ) ಕರೆ ಹಣ ದರ
ಡಿ) ಆಧಾರ (ಪ್ರಾರಂಭ ದರ)
ಸರಿಯಾದ ಉತ್ತರ : ಬಿ) ಹಿಮ್ಮುಖ ರೆಪೊ ದರ
29. ಸರಕು ಮತ್ತು ಸೇವಾ ತೆರಿಗೆಯನ್ನು ಭಾರತದ ಸಂವಿಧಾನದ ಕೆಳಗಿನ ಯಾವ ತಿದ್ದುಪಡಿ ಮೂಲಕ ಜಾರಿಗೆ ತರಲಾಯಿತು?
ಎ) 99 ನೇ ತಿದ್ದುಪಡಿ
ಬಿ) 101 ನೇ ತಿದ್ದುಪಡಿ
ಸಿ) 96 ನೇ ನೇ ತಿದ್ದುಪಡಿ
ಡಿ) 94 ನೇ ನೇ ತಿದ್ದುಪಡಿ
ಸರಿಯಾದ ಉತ್ತರ : ಬಿ) 101 ನೇ ತಿದ್ದುಪಡಿ
30. ಬಿಳಿ ಆನೆಗಳ ನಾಡು ಎಂದು ಯಾವ ದೇಶವನ್ನು ಕರೆಯುತ್ತಾರೆ?
ಎ) ಭೂತಾನ್
ಬಿ) ಹಾಲೆಂಡ್
ಸಿ) ಜಪಾನ್
ಡಿ) ಥೈಲ್ಯಾಂಡ್
ಸರಿಯಾದ ಉತ್ತರ : ಡಿ) ಥೈಲ್ಯಾಂಡ್
31. ರಾಷ್ಟ್ರೀಯ ತುರ್ತು ಪರಿಸ್ಥಿತಿ ಯಾವುದಕ್ಕೆ ಸಂಬಂಧಿಸಿದೆ?
ಎ) ಸಂವಿಧಾನದ 350 ನೇ ವಿಧಿ
ಬಿ) ಸಂವಿಧಾನದ 351 ನೇ ವಿಧಿ
ಸಿ) ಸಂವಿಧಾನದ 352 ನೇ ವಿಧಿ
ಡಿ) ಸಂವಿಧಾನದ 353 ನೇ ವಿಧಿ
ಸರಿಯಾದ ಉತ್ತರ : ಸಿ) ಸಂವಿಧಾನದ 352 ನೇ ವಿಧಿ
32. ಭಾರತದಲ್ಲಿ ಯಾವ ಪ್ರಧಾನಿ 20 ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೆ ತಂದರು?
ಎ) ಇಂದಿರಾಗಾಂಧಿ
ಬಿ) ದೇವಗೌಡ
ಸಿ) ಮನಮೋಹನ್ ಸಿಂಗ್
ಡಿ) ಚಂದ್ರ ಶೇಖರ
ಸರಿಯಾದ ಉತ್ತರ: ಎ) ಇಂದಿರಾಗಾಂಧಿ
33. ಕರ್ನಾಟಕ ಹೈಕೋರ್ಟ್ ಸ್ಥಾಪನೆಯಾದ ವರ್ಷ
ಎ) 1872
ಬಿ) 1878
ಸಿ) 1882
ಡಿ) 1884
ಸರಿಯಾದ ಉತ್ತರ: ಡಿ) 1884
34. ಡೆಕ್ಕನ್ ಕ್ವೀನ್
ಎ) ಮುಂಬೈ
ಬಿ) ಪುಣೆ
ಸಿ) ಅಸ್ಸಾಂ
ಡಿ) ಕೋಲ್ಕತ್ತಾ
ಸರಿಯಾದ ಉತ್ತರ: ಬಿ) ಪುಣೆ
35. ಭ್ರಷ್ಟಚಾರ ನಿರ್ಮೂಲನೆ
ಎ) ಅಶೋಕ ಮೆಹ್ಲಾ ಸಮಿತಿ
ಬಿ) ಎಲ್ ಎಂ ಸಿಂಪ್ಲಿ ಸಮಿತಿ
ಸಿ) ಕೆ.ಸಂತಾನಂ ಸಮಿತಿ
ಡಿ) ಬಲವಂತರಾಯ್ ಮೆಹ್ಲಾ ಸಮಿತಿ
ಸರಿಯಾದ ಉತ್ತರ : ಸಿ) ಕೆ.ಸಂತಾನಂ ಸಮಿತಿ
36, ಹೊಂದಿಸಿ ಬರೆಯಿರಿ.
ಎ) Article 315 to 323- ಎ) ಸಾರ್ವಜನಿಕ ಸೇವೆ
ಬಿ) Article 324-329- ಬಿ) ಚುನಾವಣ ಆಯೋಗ
ಸಿ) Article 268 to 281- ಸಿ) ಕೇಂದ್ರ ಮತ್ತು ರಾಜ್ಯಗಳ ಹಣಕಾಸು
ಡಿ) Article 309-323 ಡಿ) ಲೋಕಸೇವಾ ಆಯೋಗ
ಎ ಬಿ ಸಿ ಡಿ
ಎ) 1 2 4 3
ಬಿ) 3 1 2 4
ಸಿ) 2 1 4 3
ಡಿ) 4 2 3 1
ಸರಿಯಾದ ಉತ್ತರ: ಡಿ) 4 2 3 1
37. ಹೊಂದಿಸಿ ಬರೆಯಿರಿ.
ಎ) 14 ಬ್ಯಾಂಕ್ ಗಳ ರಾಷ್ಟ್ರೀಕರಣ ಎ) 1969
ಬಿ) 6 ಬ್ಯಾಂಕ್ ಗಳ ರಾಷ್ಟ್ರೀಕರಣ ಬಿ) 1994
ಸಿ) ರೂಪಾಯಿ ಅಪಮೌಲೀಕರಣ ಸಿ) 1991
ಡಿ) ಪ್ರಧಾನಮಂತ್ರಿ ರೋಜಗಾರ್ ಯೋಜನೆ ಡಿ) 1980
ಎ ಬಿ ಸಿ ಡಿ
ಎ) 1 2 4 3
ಬಿ) 1 4 3 2
ಸಿ) 2 1 4 3
ಡಿ) 4 2 3 1
ಸರಿಯಾದ ಉತ್ತರ: ಬಿ) 1 4 3 2
38. ಕರ್ನಾಟಕದ ಪ್ರಥಮ ವೈದ್ಯಕೀಯ ಕಾಲೇಜು
ಎ) ಮೈಸೂರು ವೈದ್ಯಕೀಯ ಕಾಲೇಜು, ಮೈಸೂರು
ಬಿ) ಶಿವಮೊಗ್ಗ ವೈದ್ಯಕೀಯ ಕಾಲೇಜು, ಶಿವಮೊಗ್ಗ
ಸಿ) ದಾವಣಗೇರಿ ವೈದ್ಯಕೀಯ ಕಾಲೆಜು, ದಾವಣಗೇರಿ
ಡಿ) ಯಾವುದು ಅಲ್ಲ.
ಸರಿಯಾದ ಉತ್ತರ : ಎ) ಮೈಸೂರು ವೈದ್ಯಕೀಯ ಕಾಲೇಜು, ಮೈಸೂರು
39. ಹೊಂದಿಸಿ ಬರೆಯಿರಿ.
ಎ) ತಾಯಿ ಭಾಗ್ಯ ಯೋಜನೆ ಎ) 2012
ಬಿ) ಜ್ಯೋತಿ ಸಂಜೀವಿನಿ ಯೋಜನೆ ಬಿ) 2014
ಸಿ) ಭೂ ಒಡೆತನ ಯೋಜನೆ ಸಿ) 1996-97
ಡಿ) ಗಂಗಾ ಕಲ್ಯಾಣ ಯೋಜನೆ ಡಿ) 2009
ಎ ಬಿ ಸಿ ಡಿ
ಎ) 1 2 4 3
ಬಿ) 1 4 3 2
ಸಿ) 2 1 4 3
ಡಿ) 4 2 3 1
ಸರಿಯಾದ ಉತ್ತರ: ಸಿ) 2 1 4 3
40. ಹೊಂದಿಸಿ ಬರೆಯಿರಿ.
ಎ) ಸಸ್ಯ ಶಾಸ್ತ್ರದ ಪಿತಾಮಹ ಸುಶ್ರುತ
ಬಿ) ಭೂಗೋಳ ಶಾಸ್ತ್ರದ ಪಿತಾಮಹಪಿಯರನ್ ದಿ ಕೊಬರ್ಲೆನ್
ಸಿ) ಅಂಗ ರಚನಾ ಶಾಸ್ತ್ರದ ಪಿತಾಮಹಜಗದೀಶ್ ಚಂದ್ರಬೋಸ್
ಡಿ) ಓಲಂಪಿಕ್ ಪದ್ಯಗಳ ಪಿತಾಮಹ ಎರಟೋಸ್ತನೀಸ್
ಎ ಬಿ ಸಿ ಡಿ
ಎ) 1 2 4 3
ಬಿ) 1 4 3 2
ಸಿ) 3 2 1 4
ಡಿ) 3 4 1 2
ಸರಿಯಾದ ಉತ್ತರ: ಡಿ) 3 4 1 2
41. ಭಾರತದ ಅರಣ್ಯ ಶಾಸ್ತ್ರದ ಪಿತಾಮಹ
ಎ) ಶ್ರೀಪಾದರಾಯರು
ಬಿ) ಬ್ರಾಂಡೀಸ್
ಸಿ) ಎಂ.ಎನ್.ಶ್ರೀನಿವಾಸ್
ಡಿ) ಫ.ಗು.ಹಳಕಟ್ಟಿ
ಸರಿಯಾದ ಉತ್ತರ : ಬಿ) ಬ್ರಾಂಡೀಸ್
42. ರೂಕ್ ಎಂಬ ಪದವು ಯಾವ ಕ್ರೀಡೆಗೆ ಸಂಬಂಧಿಸಿದೆ?
ಎ) ಕ್ರಿಕೆಟ್
ಬಿ) ಹಾಕಿ
ಸಿ) ಟೆನಿಸ್
ಡಿ) ಚೆಸ್
ಸರಿಯಾದ ಉತ್ತರ: ಡಿ) ಚೆಸ್
43. ಹೊಂದಿಸಿ ಬರೆಯಿರಿ.
ಎ) ರೇಲ್ವೆ ಕೋಚ್ ಫ್ಯಾಕ್ಟರಿ ಎ) ಕಪರ್ತಲಾ
ಬಿ) ಇಂಟಿಗ್ರಲ್ ರೈಲ್ವೆ ಕೋಚ್ ಫ್ಯಾಕ್ಟರಿ ಬಿ) ಪೆರಂಬೂರು
ಸಿ) ರೈಲ್ವೆ ಸ್ಟಿಂಗ್ ಫ್ಯಾಕ್ಟರಿ ಸಿ) ಗ್ವಾಲಿಯರ್
ಡಿ) ಗೋಲ್ಡನ್ ರಾಕ್ ರೈಲು ವರ್ಕ್ಕಾಪ್ ಡಿ) ತಿರುಚನಾಪಲ್ಲಿ
ಎ ಬಿ ಸಿ ಡಿ
ಎ) 1 2 3 4
ಬಿ) 1 4 3 2
ಸಿ) 2 1 4 3
ಡಿ) 3 4 1 2
ಸರಿಯಾದ ಉತ್ತರ: ಎ) 1 2 3 4
44. ಕೆಳಗೆ ಎರಡು ಹೇಳಿಕೆಗಳನ್ನು ಕೊಟ್ಟಿದ್ದು, ಒಂದನ್ನು ಪ್ರತಿಪಾದನೆ (ಎ) ಎಂದೂ, ಮತ್ತೊಂದನ್ನು ಕಾರಣ (ಆರ್) ಎಂದು ಹೆಸರಿಸಲಾಗಿದೆ.
ಪ್ರತಿಪಾದನೆ (ಎ): ಹಿಮಾಲಯದ ನದಿಗಳು ಸದಾಕಾಲ ತುಂಬಿ ಹರಿಯುತ್ತವೆ.
ಕಾರಣ (ಆರ್) : ಆ ಪ್ರದೇಶ ನೈರುತ್ಯ ಮುಂಗಾರಿನಿಂದ ಮಳೆಯನ್ನು ಪಡೆಯುತ್ತದೆ.
ಮೇಲಿನ ಎರಡು ಹೇಳಿಕೆಗಳಿಗೆ ಸಂಬಂಧಿಸಿದಂತೆ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ.
ಎ) ಎ ಮತ್ತು ಆರ್ ಗಳೆರಡೂ ಸರಿ ಮತ್ತು ಆರ್. ಎ.ಯ ಸರಿಯಾದ ವಿವರಣೆಯಾಗಿದೆ.
ಬಿ) ಎ ಮತ್ತು ಆರ್ ಗಳೆರಡೂ ಸರಿ ಮತ್ತು ಆರ್. ಎ. ಯ
ಸರಿಯಾದ ವಿವರಣೆಯಲ್ಲ
ಸಿ) ಎ ಸರಿ, ಆದರೆ ಆರ್ ತಪ್ಪು
ಡಿ) ಎ ತಪ್ಪು ಆದರೆ ಆರ್ ಸರಿ
ಸರಿಯಾದ ಉತ್ತರ : ಸಿ) ಎ ಸರಿ, ಆದರೆ ಆರ್ ತಪ್ಪು
45. ಕೆಳಗಿನ ಜೋಡಿಗಳಲ್ಲಿ ಸರಿಯಾದ ಹೊಂದಾಣಿಕೆ ಇಲ್ಲದಿರುವುದು ಯಾವುದು?
ಎ) ಸಮಭಾಜಕ ವೃತ್ತ ಪ್ರದೇಶ- ಇಡೀ ವರ್ಷ ಮಳೆ
ಬಿ) ಸವನ್ನಾ ಪ್ರದೇಶ - ಬೇಸಿಗೆಯಲ್ಲಿ ಮಳೆ
ಸಿ) ಮೆಡಿಟರೇನಿಯನ್ ಪ್ರದೇಶ- ಬೇಸಿಗೆಯಲ್ಲಿ ಅನಾವೃಷ್ಟಿ
ಡಿ) ಧ್ರುವ ಪ್ರದೇಶ- ಚಳಿಗಾಲದಲ್ಲಿ ಮಳೆ
ಸರಿಯಾದ ಉತ್ತರ : ಡಿ) ಧ್ರುವ ಪ್ರದೇಶ- ಚಳಿಗಾಲದಲ್ಲಿ ಮಳೆ
46. ಕೆಳಗೆನವುಗಳಲ್ಲಿ ಯಾವ ಜಿಲ್ಲೆಯು ಕೇರಳದೊಂದಿಗೆ ಗಡಿಯನ್ನು ಹಂಚಿಕೊಂಡಿಲ್ಲ ?
ಎ) ದಕ್ಷಿಣ ಕನ್ನಡ
ಬಿ) ಕೊಡಗು
ಸಿ) ಉಡುಪಿ
ಡಿ) ಚಾಮರಾಜನಗರ
ಸರಿಯಾದ ಉತ್ತರ : ಸಿ) ಉಡುಪಿ
47. ತುಬಚಿ-ಬಬಲೇಶ್ವರ ಏತ ನೀರಾವರಿ ಯೋಜನೆ ಯಾವ ನದಿ ದಂಡೆಯ ಮೇಲಿದೆ ?
ಎ) ಮಹಾದಾಯಿ
ಬಿ) ಕಾವೇರಿ
ಸಿ) ಕೃಷ್ಣಾ
ಡಿ) ತುಂಗಭದ್ರಾ ನದಿ
ಸರಿಯಾದ ಉತ್ತರ: ಸಿ) ಕೃಷ್ಣಾ
48. ಖಾರೀಫ್ ಬೆಳೆಯು,
ಎ) ಜುಲೈಯಲ್ಲಿ ಬಿತ್ತಲ್ಪಟ್ಟು ಅಕ್ಟೋಬರ್‌ನಲ್ಲಿ ಕಟಾವು ಮಾಡಲ್ಪಡುತ್ತದೆ
ಬಿ) ಅಕ್ಟೋಬರ್‌ನಲ್ಲಿ ಬಿತ್ತಲ್ಪಟ್ಟು ಜುಲೈಯಲ್ಲಿ ಕಟಾವು ಮಾಡಲ್ಪಡುತ್ತದೆ
ಡಿ) ಸೆಪ್ಟೆಂಬರ್‌ನಲ್ಲಿ ಬಿತ್ತಲ್ಪಟ್ಟು ಫೆಬ್ರಬರಿಯಲ್ಲಿ ಕಟಾವು ಮಾಡಲ್ಪಡುತ್ತದೆ
ಸರಿಯಾದ ಉತ್ತರ : ಎ) ಜುಲೈಯಲ್ಲಿ ಬಿತ್ತಲ್ಪಟ್ಟು ಅಕ್ಟೋಬರ್‌ನಲ್ಲಿ ಕಟಾವು ಮಾಡಲ್ಪಡುತ್ತದೆ
49. ಬಿರುಸಾಗಿ ಪ್ರವಹಿಸುವ ಮತ್ತು ಕಿರಿದಾದ ವಾಯುವಿನ ಗತಿಯನ್ನು ಹೀಗೆಂದು ಕರೆಯುತ್ತಾರೆ.
ಎ) ಮುಂಗಾರು ಮಾರತ
ಬಿ) ಜೆಟ್ ಸ್ಟ್ರೀಮ್‌ಗಳು
ಸಿ) ಚಂಡ ಮಾರುತಗಳು
ಡಿ) ಪ್ರತಿಚಕ್ರವಾತ (ಆ್ಯಂಟಿ ಸೈಕ್ಲೋನ್ )
ಸರಿಯಾದ ಉತ್ತರ: ಬಿ) ಜೆಟ್ ಸ್ಟ್ರೀಮ್‌ಗಳು
50. ಭಾರತದ ಮೊದಲ “ಚಿಟ್ಟೆ ಉದ್ಯಾನ" ಎಲ್ಲಿ ಸ್ಥಾಪನೆಯಾಯಿತು ?
ಎ) ಕುದುರೆಮುಖ ರಾಷ್ಟ್ರೀಯ ಉದ್ಯಾನ
ಬಿ) ಬನ್ನೇರುಘಟ್ಟ ರಾಷ್ಟ್ರೀಯ
ಸಿ) ಬಂಡೀಪುರ ರಾಷ್ಟ್ರೀಯ ಉದ್ಯಾನ
ಡಿ) ನಾಗರಹೊಳೆ ರಾಷ್ಟ್ರೀಯ ಉದ್ಯಾನ
ಸರಿಯಾದ ಉತ್ತರ : ಬಿ) ಬನ್ನೇರುಘಟ್ಟ ರಾಷ್ಟ್ರೀಯ
51, ಹೊಂದಿಸಿ ಬರೆಯಿರಿ
ಎ) ಮೊದಲ ಕಾಮನ್ವೆಲ್ತ್ ಕ್ರೀಡಾಕೂಟ ಎ) 1930
ಬಿ) ಮೊದಲ ಏಶಿಯನ್ ಕ್ರೀಡಾಕೂಟವು ಬಿ) 1951
ಸಿ) ಭಾರತವು ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು ಸಿ) 1983
ಡಿ) ಭಾರತದ ಕ್ರಿಕೆಟ್ ನಿಯಂತ್ರಣ ಮಂಡಲಿ ಅಸ್ತಿತ್ವದ ವರ್ಷ ಡಿ) 1928
ಎ ಬಿ ಸಿ ಡಿ
ಎ) 1 2 3 4
ಬಿ) 1 4 3 2
ಸಿ) 2 1 4 3
ಡಿ) 3 4 1 2
ಸರಿಯಾದ ಉತ್ತರ: ಎ) 1 2 3 4
52. ತಪ್ಪಾದನ್ನು ಗುರುತಿಸಿ.
ಎ) ಡಾ.ಬಾಬುರಾಜೆಂದ್ರ ಪ್ರಸಾದ್ = Memoirs of my Working life
ಬಿ) ಬಿ.ಆರ್.ಅಂಬೇಡ್ಕರ್ = Waiting for a visa
ಸಿ) ಬರಾಕ್ ಒಬಾಮ = A Promised Land
ಡಿ)ಎಲ್.ಕೆ. ಅಡ್ವಾಣಿ = My Country My Life
ಸರಿಯಾದ ಉತ್ತರ: ಎ) ಡಾ.ಬಾಬುರಾಜೆಂದ್ರ ಪ್ರಸಾದ್ = Memoirs of my Working life
53. ತಪ್ಪಾದನ್ನು ಗುರುತಿಸಿ.
ಎ) ಸಾರಜನಕ ಕಂಡು ಹಿಡಿದವರು ರುದರ್ ಪೊರ್ಡ್.
ಬಿ) ಆಮ್ಲಜನಕ ಕಂಡು ಹಿಡಿದವರು ಪ್ರೀಸ್ಟ್ಲೆ
ಸಿ) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು ರುದರ್ ಪೊರ್ಡ್
ಡಿ) ಎಲೆಕ್ಟ್ರಾನ್ ಗಳನ್ನು ಕಂಡು ಹಿಡಿದವರು ಜೆ.ಜೆ.ಥಾಮ್ಸನ್
ಸರಿಯಾದ ಉತ್ತರ : ಸಿ) ನ್ಯೂಟ್ರಾನ್ ಗಳನ್ನು ಕಂಡು ಹಿಡಿದವರು ರುದರ್ ಪೊರ್ಡ್
54. ಮೂರ್ಖರ ಚಿನ್ನ ಎಂದು ಯಾವುದನ್ನು ಕರೆಯುತ್ತಾರೆ?
ಎ) ತಾಮ್ರ
ಬಿ) ಹಿಲಿಯಂ
ಸಿ) ಬೀಡು ಕಬ್ಬಿಣ
ಡಿ) ಕಬ್ಬಿಣದ ಪೈರೆಟ್ಸ್
ಸರಿಯಾದ ಉತ್ತರ : ಡಿ) ಕಬ್ಬಿಣದ ಪೈರೆಟ್ಸ್
55. ಡುರಾಲು ಮಿನಿಯಂ ಲೋಹವನ್ನು ಯಾವುದರ ತಯಾರಿಕೆಯಲ್ಲಿ ಬಳಸುತ್ತಾರೆ?
ಎ) ಹಡಗು
ಬಿ) ಬಸ್ಸು
ಸಿ) ವಿಮಾನ
ಡಿ) ಯಾವುದು ಅಲ್ಲ
ಸರಿಯಾದ ಉತ್ತರ : ಸಿ) ವಿಮಾನ
56. "ಬಿರುಕು ಕಮರಿಯಲ್ಲಿ" ಹರಿಯುವ ನದಿ ಯಾವುದು?
ಎ) ತುಂಗಭದ್ರ ನದಿ
ಬಿ) ಅಲಖಾನಂದ
ಸಿ) ಯಮುನಾ ನದಿ
ಡಿ) ನರ್ಮದಾ ನದಿ
ಸರಿಯಾದ ಉತ್ತರ : ಡಿ) ನರ್ಮದಾ ನದಿ
57. ದೇಶದ ಮೊದಲ "ತಾಯಿ ಎದೆ ಹಾಲಿನ ಡೈರಿ"
ಎ) ಪಶ್ಚಿಮ ಬಂಗಾಳ
ಬಿ) ಗುಜರಾತ್
ಸಿ) ಮಧ್ಯ ಪ್ರದೇಶ
ಡಿ) ಕೇರಳ
ಸರಿಯಾದ ಉತ್ತರ: ಎ) ಪಶ್ಚಿಮ ಬಂಗಾಳ
58. “ಚಿತ್ತಾಕ್ಕಾರಪುಳಿ” ಎಂಬ ಬಿರುದುಳ್ಳ ಕಂಚಿಯ ಪಲ್ಲವ ಅರಸ
ಎ) 1 ನೇ ಮಹೇಂದ್ರ ವರ್ಮನ್
ಬಿ) 2 ನೇ ಮಹೇಂದ್ರ ವರ್ಮನ್
ಸಿ) 3 ನೇ ಮಹೇಂದ್ರ ವರ್ಮನ್
ಡಿ) 4 ನೇ ಮಹೇಂದ್ರ ವರ್ಮನ್
ಸರಿಯಾದ ಉತ್ತರ : ಎ) 1 ನೇ ಮಹೇಂದ್ರ ವರ್ಮನ್
59. ತಪ್ಪಾದನ್ನು ಗುರುತಿಸಿ.
ಎ) Article-51-ಅಂತರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಹೆಚ್ಚಿಸುವ ಕಲಮ್
ಬಿ) Article- 78- ಚುನಾವಣಾ ಆಯೋಗ
ಸಿ) Article245 to 300- ಕೇಂದ್ರ ರಾಜ್ಯಗಳ ಸಂಬಂದ
ಡಿ) Article 315 to 323-ಲೋಕಸೇವಾ ಆಯೋಗ
ಸರಿಯಾದ ಉತ್ತರ : ಬಿ) Article- 78- ಚುನಾವಣಾ ಆಯೋಗ
60. ಕರ್ನಾಟಕದಲ್ಲಿ ಆರಂಭವಾದ ಪ್ರಥಮ ಕಾಲೇಜು
ಎ) ಸೆಂಟ್ರಲ್ ಕಾಲೇಜು ಮೈಸೂರು
ಬಿ) ಸೆಂಟ್ರಲ್ ಕಾಲೇಜು ದಾವಣಗೇರಿ
ಸಿ) ಸೆಂಟ್ರಲ್ ಕಾಲೇಜು ಬೆಂಗಳೂರು
ಡಿ) ಯಾವುದು ಅಲ್ಲ
ಸರಿಯಾದ ಉತ್ತರ : ಸಿ) ಸೆಂಟ್ರಲ್ ಕಾಲೇಜು ಬೆಂಗಳೂರು
61. GST ಮಸೂದೆಗೆ ಅಂಗೀಕಾರ ನೀಡಿದ ಮೊದಲ ರಾಜ್ಯ ________ರಾಜ್ಯವಾಗಿದೆ,
ಎ) ದೆಹಲಿ
ಬಿ) ಅಸ್ಸಾಂ
ಸಿ) ಗುಜರಾತ್
ಡಿ) ಮಧ್ಯ ಪ್ರದೇಶ
ಸರಿಯಾದ ಉತ್ತರ : ಬಿ) ಅಸ್ಸಾಂ
62. ಕೋಬಾಲ್ಟ್ 60 ಯನ್ನು ಯಾವ ಚಿಕಿತ್ಸೆಯಲ್ಲಿ ಬಳಸುತ್ತಾರೆ?
ಎ) ಮಧು ಮೇಹ
ಬಿ) ಮೆದುಳು ಜ್ವರ
ಸಿ) ಕ್ಯಾನ್ಸರ್
ಡಿ) ಯಾವುದು ಅಲ್ಲ
ಸರಿಯಾದ ಉತ್ತರ: ಸಿ) ಕ್ಯಾನ್ಸರ್
63. ಯಾವ ವಿಧದ ಶೈವಲಗಳನ್ನು ಚೀನಾ ಮತ್ತು ಜಪಾನ್ ದೇಶದವರು ಆಹಾರಕ್ಕಾಗಿ ಬಳಸುವರು -
ಎ) ಬಿಳಿ ಶೈವಲ
ಬಿ) ಕಪ್ಪು ಶೈವಲ
ಸಿ) ಕೆಂಪು ಶೈವಲ
ಡಿ) ಕೇಸರಿ ಶೈವಲ
ಸರಿಯಾದ ಉತ್ತರ : ಡಿ) ಕೇಸರಿ ಶೈವಲ
64. ತಮಿಳುನಾಡಿನ ಮೊಟ್ಟಮೊದಲ ರಸಗೊಬ್ಬರ ಕೈಗಾರಿಕೆ ರಾಣಪೇಟ್ ಯಾವಾಗ ಪ್ರಾರಂಭವಾಯಿತು?
ಎ) 1906
ಬಿ) 1908
ಸಿ) 1920
ಡಿ) 1921
ಸರಿಯಾದ ಉತ್ತರ: ಎ) 1906
65. ಎರಡು ವಾರಗಳ ಮಲ್ಟಿನೇಶನ್ ಮಿಲಿಟರಿ ವ್ಯಾಯಾಮ "ZAPAD 2021" ಎಲ್ಲಿ ನಡೆಯಲಿದೆ ?
ಎ. ಜಪಾನ್
ಬಿ. ಇರಾನ್
ಸಿ. ಅಮೇರಿಕಾ
ಡಿ. ರಷ್ಯಾ
ಸರಿಯಾದ ಉತ್ತರ : ಡಿ. ರಷ್ಯಾ
66. ಯಾವ ರಾಜ್ಯವು ಜನರಿಗೆ ಉಚಿತ ನೀರು ನೀಡುವ ಮೂಲಕ ದೇಶದ ಮೊದಲ ರಾಜ್ಯವಾಗಿದೆ?
ಎ. ಕೇರಳ
ಬಿ. ಆಂಧ್ರ ಪ್ರದೇಶ
ಸಿ. ಗೋವಾ
ಡಿ. ತಮಿಳು ನಾಡು
ಸರಿಯಾದ ಉತ್ತರ: ಸಿ. ಗೋವಾ
67. ಡಿ-ಡಿಜಿಟಲ್ ಪ್ಲಾಟ್‌ಫಾರ್ಮ್ 'ಇ-ಸೋರ್ಸ್' ಅನ್ನು ಇ-ತ್ಯಾಜ್ಯದ ಸಮಸ್ಯೆಯನ್ನು ನಿಭಾಯಿಸಲು ಯಾವ ಸಂಸ್ಥೆಯು ಅಭಿವೃದ್ಧಿಪಡಿಸುತ್ತಿದೆ?
ಎ. ಐಐಟಿ ಮದ್ರಾಸ್
ಬಿ. ಐಐಟಿ ದೆಹಲಿ
ಸಿ. ಐಐಟಿಕಾನ್ಸುರ
ಡಿ. ಐಐಟಿ ಹೈದರಾಬಾದ್
ಸರಿಯಾದ ಉತ್ತರ: ಎ. ಐಐಟಿ ಮದ್ರಾಸ್
68. ಯಾವ ದೇಶವು ಇತ್ತೀಚೆಗೆ ಆಪಲ್ ಮತ್ತು ಗೂಗಲ್ ಪಾವತಿಗಳ ಅಪ್ಲಿಕೇಶನ್ ಅನ್ನು ನಿಷೇಧಿಸಿದೆ?
ಎ. ಉತ್ತರ ಕೊರಿಯಾ
ಬಿ. ದಕ್ಷಿಣ ಕೊರಿಯಾ
ಸಿ. ಜಪಾನ್
ಡಿ. ಸಿಂಗಾಪುರ
ಸರಿಯಾದ ಉತ್ತರ : ಬಿ. ದಕ್ಷಿಣ ಕೊರಿಯಾ
69. ಬೆಲ್ಜಿಯನ್‌ಗ್ಯ್ರ್ಯಾಂಡ್ ಪ್ರಿಕ್ಸ್ 2021 ಅನ್ನು ಯಾರು ಗೆದ್ದರು?
ಎ. ಲೂಯಿಸ್ ಹ್ಯಾಮಿಲ್ಟನ್
ಬಿ. ಮ್ಯಾಕ್ಸ್ ವರ್ಸ್ಟಾಪೆನ್
ಸಿ. ಸೆರ್ಗಿಯೋ ಪರೆಜ್
ಡಿ. ಎಸ್ಟೆಬಾನ್ ಓಕಾನ್
ಸರಿಯಾದ ಉತ್ತರ : ಬಿ. ಮ್ಯಾಕ್ಸ್ ವರ್ಸ್ಟಾಪೆನ್
70. ಮೊಸಳೆಗಳ ಮೂರು ಪ್ರಜಾತಿಗಳನ್ನು ಹೊಂದಿರುವ ಭಾರತದ ಮೊದಲ ಜಿಲ್ಲೆಯಾವುದು ?
ಎ. ಕರ್ನಲ್, ಹರಿಯಾಣ
ಬಿ. ಕೇಂದ್ರ ಪಾರ, ಒಡಿಶಾ
ಸಿ. ಗಂಜಾಂ, ಒಡಿಶಾ
ಡಿ. ಕಡಪ, ಆಂಧ್ರಪ್ರದೇಶ
ಸರಿಯಾದ ಉತ್ತರ : ಬಿ. ಕೇಂದ್ರ ಪಾರ, ಒಡಿಶಾ
71. ಪಟ್ಟಿ 1 ರಲ್ಲಿನ ಪ್ರಮುಖ ದಿನಗಳನ್ನು ಪಟ್ಟಿ 2 ರಲ್ಲಿನ ದಿನಾಂಕಗಳೊಂದಿಗೆ ಸರಿ ಹೊಂದಿಸಿ:
ಪಟ್ಟಿ -ಎ (ಪ್ರಮುಖ ದಿನಗಳು ) ಪಟ್ಟಿ -ಬಿ ( ದಿನಾಂಕಗಳು )
ಎ) ವಿಶ್ವ ರೆಡ್ ಕ್ರಾಸ್ ದಿನ 1) 21 ನೇ ಜೂನ್
ಬಿ) ಅಂತರಾಷ್ಟ್ರೀಯ ಯೋಗ ದಿನ 2) 8 ನೇ ಮೇ
ಸಿ) ಭಾರತದ ವಾಯುದಳ ದಿನ 3 ) 8 ನೇ ಸೆಪ್ಟೆಂಬರ್
ಡಿ) ಅಂತರಾಷ್ಟ್ರೀಯ ಸಾಕ್ಷರತೆ ದಿನ 4) 8ನೇ ಅಕ್ಟೋಬರ್
5) 7 ನೇ ನವೆಂಬರ್
ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ
ಎ ಬಿ ಸಿ ಡಿ
ಎ) 1 2 4 5
ಬಿ) 3 1 2 4
ಸಿ) 2 1 4 3
ಡಿ) 2 1 4 5
ಸರಿಯಾದ ಉತ್ತರ: ಸಿ) 2 1 4 3
72. ಪಟ್ಟಿ 1 ರಲ್ಲಿನ ಪ್ರಸಿದ್ದ ಸ್ಥಳಗಳನ್ನು ಪಟ್ಟಿ 2 ರಲ್ಲಿನ ಅವುಗಳು ಸಂಬಂಧ ಹೊಂದಿರುವ ಪ್ರಖ್ಯಾತ ವ್ಯಕ್ತಿಗಳೊಂದಿಗೆ ಸರಿ ಹೊಂದಿಸಿ
ಪಟ್ಟಿ-ಎ ಪಟ್ಟಿ-ಬಿ
(ಪ್ರಸಿದ್ದ ಸ್ಥಳಗಳು ) (ಪ್ರಖ್ಯಾತ ವ್ಯಕ್ತಿಗಳು )
ಎ) ಕೊರ್ಸಿಕಾ 1) ಅಲೆಕ್ಸಾಂಡರ್ ಮಹಾಶಯ
ಬಿ) ಮ್ಯಾಸಿಡೋನಿಯಾ 2) ನೆಪೋಲಿಯನ್ ಬೋನಾಪಾರ್ಟ
ಸಿ) ಟ್ರಫಾಲ್ಕರ್ 3) ನೆಲ್ಸನ್
ಡಿ) ಮೆಕ್ಕಾ 4) ಪ್ರವಾದಿ ಮೊಹಮ್ಮದ್
ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ
ಎ ಬಿ ಸಿ ಡಿ
ಎ) 1 2 3 4
ಬಿ) 2 1 3 4
ಸಿ) 2 1 4 3
ಡಿ) 3 2 4 1
ಸರಿಯಾದ ಉತ್ತರ: ಬಿ) 2 1 3 4
73. ಈ ಕೆಳಗಿನವರಲ್ಲಿ ಯಾರು ಭಾರತರತ್ನ ಪ್ರಶಸ್ತಿಯನ್ನು ಮರಣೋತ್ತರವಾಗಿ ಸ್ವೀಕರಿಸಿದರು ?
ಎ) ಖಾನ್ ಅಬ್ದುಲ್ ಗಫಾರ್ ಖಾನ್
ಬಿ) ಡಾ. ಬಿ. ಆರ್. ಅಂಬೇಡ್ಕರ್
ಸಿ) ಜಯಪ್ರಕಾಶ ನಾರಾಯಣ್
ಕೆಳಗೆ ನೀಡುರುವ ಆಯ್ಕೆಗಳಿಂದ ಸರಿಯಾದ ಉತ್ತರಕ್ಕಾಗಿ ಸಂಕೇತವನ್ನಾರಿಸಿ :
1) ಎ ಮತ್ತು ಬಿ ಮಾತ್ರ
2) ಬಿ ಮತ್ತು ಸಿ ಮಾತ್ರ
3) ಎ, ಬಿ ಮತ್ತು ಸಿ
4) ಮೇಲಿನ ಯಾವುದೂ ಅಲ್ಲ.
ಸರಿಯಾದ ಉತ್ತರ: 2) ಬಿ ಮತ್ತು ಸಿ ಮಾತ್ರ
74. ಪಟ್ಟಿ 1 ರಲ್ಲಿನ ಪುಸ್ತಕಗಳನ್ನು ಪಟ್ಟಿ 2 ರಲ್ಲಿನ ಅವುಗಳ ಲೇಖಕರೊಂದಿಗೆ ಸರಿ ಹೊಂದಿಸಿ.
ಪಟ್ಟಿ ಎ ಪಟ್ಟಿ -ಬಿ
( ಪುಸ್ತಕಗಳು ) ( ಲೇಖಕರು )
ಎ. ಟೂ ಲೈವ್ 1) ರನ್ ಬಾಂಡ್
ಬಿ) ದಿ ಬ್ಲೂ ಅಂಬ್ರೆಲ್ಲಾ 2) ವಿಕ್ರಮ ಸೇಟ್
ಸಿ) ಎ ಬೀಫ್ ಹಿಸ್ಟರಿ ಆಫ್ ಟೈಂ 3) ಡಾನ್ ಬ್ರೌನ್
ಡಿ) ದಿ ಡ ವಿನ್ಸಿ ಕೋಡ್ 4) ಸ್ಟೀಫನ್ ಹಾಕಿಂಗ್
5) ಶಶಿ ತರೂರ್
ಸಂಕೇತಗಳ ಸಹಾಯದಿಂದ ಸರಿ ಉತ್ತರಗಳನ್ನು ಆರಿಸಿ
ಎ ಬಿ ಸಿ ಡಿ
ಎ) 2 1 4 3
ಬಿ) 1 2 5 4
ಸಿ) 1 5 4 3
ಡಿ) 1 3 4 5
ಸರಿಯಾದ ಉತ್ತರ: ಎ) 2 1 4 3
75. ಪ್ರಪಂಚದ ಪ್ರಪ್ರಥಮ ಮಹಿಳಾ ಪ್ರಧಾನಿ ಯಾರು ?
ಎ) ಇಂಧಿರಾಗಾಂಧಿ
ಬಿ) ಮಾರ್ಗರೇಟ್ ಥ್ಯಾಚರ್, ಯು.ಕೆ
ಸಿ) ಗೊಲ್ಪಾಮೀರ್ ಇಸ್ರೇಲ್
ಡಿ) ಸಿರಿಮಾವೋ ಬಂಡಾರ ನಾಯಕ ಶ್ರೀಲಂಕಾ
ಸರಿಯಾದ ಉತ್ತರ : ಡಿ) ಸಿರಿಮಾವೋ ಬಂಡಾರ ನಾಯಕ ಶ್ರೀಲಂಕಾ
76. ಭಾರತದ ಮೊದಲ ವಾಣಿಜ್ಯ ಅಂತರಿಕ್ಷಯಾನ
ಎ) ಪಿ.ಎಸ್.ಎಲ್.ವಿ-ಸಿ8
ಬಿ) ಇನ್ಸಾಟ್
ಸಿ) ಅಗ್ನಿ-2
ಡಿ) ಮೇಲಿನ ಯಾವುದೂ ಅಲ್ಲ
ಸರಿಯಾದ ಉತ್ತರ : ಎ) ಪಿ.ಎಸ್.ಎಲ್.ವಿ-ಸಿ8
77. ಕೆಳಗಿನ ಸಿವಿಲಿಯನ್ ಅವಾರ್ಡ್‌ಗಳನ್ನು ಅತ್ಯುನ್ನತದಿಂದ ಕಡಿಮೆ ಕ್ರಮದಲ್ಲಿ ಬರೆಯಿರಿ .
ಎ) ಪದ್ಮಶ್ರೀ , ಪದ್ಮಭೂಷಣ, ಪದ್ಮವಿಭೂಷಣ, ಭಾರತರತ್ನ
ಬಿ) ಪದ್ಮಶ್ರೀ, ಪದ್ಮವಿಭೂಷಣ, ಪದ್ಮಭೂಷಣ, ಭಾರತರತ್ನ
ಸಿ) ಭಾರತರತ್ನ , ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ
ಡಿ) ಭಾರತರತ್ನ , ಪದ್ಮಭೂಷಣ, ಪದ್ಮಭೂಷಣ, ಪದ್ಮಶ್ರೀ
ಸರಿಯಾದ ಉತ್ತರ: ಸಿ) ಭಾರತರತ್ನ , ಪದ್ಮವಿಭೂಷಣ, ಪದ್ಮಭೂಷಣ, ಪದ್ಮಶ್ರೀ
78. ಯಾರ ಜನನ ವಾರ್ಷಿಕೋತ್ಸವವನ್ನು ಭಯೋತ್ಪಾದನಾ ವಿರೋಧಿ ದಿನವೆಂದು ಆಚರಿಸಲಾಗುತ್ತದೆ ?
ಎ) ಇಂದಿರಾ ಗಾಂಧಿ
ಬಿ) ರಾಜೀವ್ ಗಾಂಧಿ
ಸಿ) ಮಹಾತ್ಮ ಗಾಂಧಿ
ಡಿ) ಸಂಜಯ್ ಗಾಂಧಿ
ಸರಿಯಾದ ಉತ್ತರ : ಬಿ) ರಾಜೀವ್ ಗಾಂಧಿ
79. ಭಾರತದ ಯಾವ ನಗರವು ಸಿಟಿ ಆಫ್ ಜಾಯ್ ಎಂದು ಖ್ಯಾತವಾಗಿದೆ ?
ಎ) ಕೋಲ್ಕತ್ತಾ
ಸಿ) ಜೈಪುರ
ಬಿ) ಶಿಮ್ಲಾ
ಡಿ) ಬೆಂಗಳೂರು
ಸರಿಯಾದ ಉತ್ತರ : ಎ) ಕೋಲ್ಕತ್ತಾ
80. ಭಾರತೀಯ ವಾಯುಸೇನೆಯನ್ನು ಮೊದಲು ಈ ವರ್ಷದಲ್ಲಿ ಸ್ಥಾಪಿಸಲಾಯಿತು ?
ಎ) 1956
ಬಿ) 1948
ಸಿ) 1932
ಡಿ) 1963
ಸರಿಯಾದ ಉತ್ತರ: ಸಿ) 1932
81. ಈ ಕೆಳಗಿನ ಯಾರು ನ್ಯಾಷನಲ್ ಕೆಡೆಟ್ ಕಾರ್ಪ್ (NCC) ನ 34 ನೇ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ?
ಎ. ಜನರಲ್ ತರುಣ್ ಕುಮಾರ್
ಬಿ. ಲೆಫ್ಟಿನೆಂಟ್ ಜನರಲ್ ಗುರ್ಬೀರ್ಪಾಲ್ ಸಿಂಗ್
ಸಿ. ಲೆಫ್ಟಿನೆಂಟ್ ಜನರಲ್ ರಾಜೀವ್ ಚೋಪ್ರಾ
ಡಿ. ಲೆಫ್ಟಿನೆಂಟ್ ಜನರಲ್ ಪಿ.ಪಿ. ಮಲ್ಲೋತ್ರ
ಸರಿಯಾದ ಉತ್ತರ : ಬಿ. ಲೆಫ್ಟಿನೆಂಟ್ ಜನರಲ್ ಗುರ್ಬೀರ್ಪಾಲ್ ಸಿಂಗ್
82. ಇತ್ತೀಚಿಗೆ ಶಾಂತಿ ಸ್ವರೂಪ್ ಭಟ್ ನಗರ್ ಪ್ರಶಸ್ತಿ 2021 ಅನ್ನು ಎಷ್ಟು ಜನರಿಗೆ ಘೋಷಿಸಲಾಯಿತು?
ಎ. 13
ಬಿ. 20
ಸಿ. 25
ಡಿ. 11
ಸರಿಯಾದ ಉತ್ತರ: ಡಿ. 11
83. ನಿಮಬೆನ್ ಆಚಾರ್ಯ ಯಾವ ರಾಜ್ಯ ವಿಧಾನಸಭೆಯ ಮೊದಲ ಮಹಿಳಾ ಸ್ಪೀಕರ್ ಆಗಿದ್ದಾರೆ?
ಎ. ಮಧ್ಯ ಪ್ರದೇಶ
ಬಿ, ಗುಜರಾತ್
ಸಿ. ಅಸ್ಸಾಂ
ಡಿ. ಗೋವಾ
ಸರಿಯಾದ ಉತ್ತರ: ಬಿ, ಗುಜರಾತ್
84. ತಪ್ಪಾದ್ದನ್ನು ಗುರುತಿಸಿ.
ಎ) ರಾಷ್ಟ್ರೀಯ ಪಂಚಾಯತ್ ರಾಜ್ ದಿನ - 14 ಏಪ್ರಿಲ್
ಬಿ) ವಿಶ್ವ ಪೃಥ್ವಿ ದಿನ - 22 ಏಪ್ರಿಲ್
ಸಿ) ವಿಶ್ವ ಟಿಬಿ ದಿನ - 23 ಮಾರ್ಚ್
ಡಿ) ವಿಶ್ವ ರೇಬೀಸ್ ದಿನ - ಸೆಪ್ಟೆಂಬರ್ 28
ಸರಿಯಾದ ಉತ್ತರ : ಸಿ) ವಿಶ್ವ ಟಿಬಿ ದಿನ - 23 ಮಾರ್ಚ್
85. ಪ್ರಸ್ತುತ ಪ್ರೆಸ್‌ಟ್ರಸ್ಟ್ ಆಫ್ ಇಂಡಿಯಾ (ಪಿಟಿಐ) ದ ಅಧ್ಯಕ್ಷರು ಯಾರು ?
ಎ. ವಿಜಯ್‌ಕುಮಾರ್‌ಚೋಪ್ರಾ
ಬಿ. ಅವಿಕ್ ಸರ್ಕಾರ್
ಸಿ. ಕಿರಣ್ ಅರೋರಾ
ಡಿ. ಎನ್. ರವಿ
ಸರಿಯಾದ ಉತ್ತರ : ಬಿ. ಅವಿಕ್ ಸರ್ಕಾರ್
86. ತಪ್ಪಾದ್ದನ್ನು ಗುರುತಿಸಿ.
ಎ) ಗುಲಾಬ್ ಚಂಡ ಮಾರುತ ಹೆಸರನ್ನು ನೀಡಿದ ದೇಶ- ಪಾಕಿಸ್ತಾನ
ಬಿ) 'ನಿಸರ್ಗ' ಚಂಡ ಮಾರುತ ಹೆಸರನ್ನು ನೀಡಿದ ದೇಶ - ಜಪಾನ್
ಸಿ) 'ಯಾಸ್' ಚಂಡ ಮಾರುತ ಹೆಸರನ್ನು ನೀಡಿದ ದೇಶ - ಓಮನ್
ಡಿ) 'ಕೇ' ಚಂಡ ಮಾರುತ ಹೆಸರನ್ನು ನೀಡಿದ ದೇಶ - ಮ್ಯಾನ್ಮಾರ್
ಸರಿಯಾದ ಉತ್ತರ : ಬಿ) 'ನಿಸರ್ಗ' ಚಂಡ ಮಾರುತ ಹೆಸರನ್ನು ನೀಡಿದ ದೇಶ - ಜಪಾನ್
87. ಹೊಂದಿಸಿ ಬರೆಯಿರಿ.
ಎ) ವಿಶ್ವ ಪ್ರವಾಸೋದ್ಯಮ ದಿನ ಎ) 10 ಜನವರಿ
ಬಿ) ವಿಶ್ವ ಹಿಂದಿ ದಿವಸ ಬಿ) ಸೆಪ್ಟೆಂಬರ್ 27
ಸಿ) ರಾಷ್ಟ್ರೀಯ ಮತದಾರರ ದಿನ ಸಿ) 22 ಮಾರ್ಚ್
ಡಿ) ವಿಶ್ವ ಜಲ ದಿನ ಡಿ) 25 ಜನವರಿ
ಎ ಬಿ ಸಿ ಡಿ
ಎ) 1 2 3 4
ಬಿ) 1 4 3 2
ಸಿ) 2 1 4 3
ಡಿ) 3 4 1 2
ಸರಿಯಾದ ಉತ್ತರ: ಸಿ) 2 1 4 3
88. ಇತ್ತೀಚಿಗೆ ಸುದ್ದಿಯಲ್ಲಿರುವ 'ಫಾಸ್ಟರ್ ಸಿಸ್ಟಮ್' ಈ ಕೆಳಗಿನ ಈ ಯಾವುದಕ್ಕೆ ಸಂಬಂಧಿಸಿದೆ?
ಬಿ. ಇಸ್ರೋ
ಸಿ. ಸುಪ್ರೀಂಕೋರ್ಟ್
ಡಿ. ನೀತಿ ಆಯೋಗ
ಎ. ಡಿ ಆರ್ ಡಿ ಒ
ಸರಿಯಾದ ಉತ್ತರ : ಸಿ. ಸುಪ್ರೀಂಕೋರ್ಟ್
89. ಅಂತರರಾಷ್ಟ್ರೀಯ ಖಗೋಳ ಒಕ್ಕೂಟವು ಚಂದ್ರನ ದಕ್ಷಿಣ ಧ್ರುವದಲ್ಲಿರುವ ಕುಳಿಗಳಿಗೆ ಆರ್ಕ್ಟಿಕ್ ಪರಿಶೋಧಕರಾದ ಯಾರ ಹೆಸರನ್ನು ಇಡಲಾಗಿದೆ ?
ಎ. ಸ್ಯಾಲಿ ರೈಡ್
ಬಿ. ವಲೀದ್ ಅಬ್ದಾಲತಿ
ಸಿ. ಜಾನ್ ಎಂ. ಗ್ರುನ್ಸ್ ಫೆಲ್ಡ್
ಡಿ. ಮ್ಯಾಥ್ಯೂ ಹೆನ್ಸನ್
ಸರಿಯಾದ ಉತ್ತರ: ಡಿ. ಮ್ಯಾಥ್ಯೂ ಹೆನ್ಸನ್
90. ಬೀಜಿಂಗ್ 2022 ವಿಂಟರ್ ಒಲಿಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ಸ್‌ನ ಅಧಿಕೃತ ಧ್ಯೇಯ ವಾಕ್ಯವೇನು?
ಎ. ಟುಗೆದರ್ ಫಾರ್ ಎ ಶೇರ್ಡ್ ಪ್ಯೂಚರ್
ಬಿ. ಫಾಸ್ಟರ್ , ಹೈಯರ್ , ಸ್ವಾಂಗರ್ ಟುಗೆದರ್
ಸಿ. ಪ್ಯಾಶನ್ ಲೈವ್ಸ್ ಹಿಯರ್
ಡಿ. ವಿಥ್ ಗ್ಲೋವಿಂಗ್ ಹಾರ್ಟ್ಸ್
ಸರಿಯಾದ ಉತ್ತರ : ಎ. ಟುಗೆದರ್ ಫಾರ್ ಎ ಶೇರ್ಡ್ ಪ್ಯೂಚರ್
91. ತಪ್ಪಾದ್ದನ್ನು ಗುರುತಿಸಿ.
ಎ) ಜಾಗತಿಕ ನಾವೀನ್ಯತೆ ಸೂಚ್ಯಂಕ 2021 ರಲ್ಲಿ ಭಾರತದ ಶ್ರೇಣಿ 46 ನೇ ಸ್ಥಾನ
ಬಿ) ಜಾಗತಿಕ ಸೈಬರ್ ಸುರಕ್ಷತಾ ಸೂಚ್ಯಂಕ 2021 ರಲ್ಲಿ ಭಾರತದ ಶ್ರೇಣಿ - 10 ನೇ ಸ್ಥಾನ
ಸಿ) ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ 2021 ರಲ್ಲಿ ಭಾರತದ ಸ್ಥಾನ - 140 ನೇ ಸ್ಥಾನ
ಡಿ) ಮಾನವ ಅಭಿವೃದ್ಧಿ ಸೂಚ್ಯಂಕ 2021 ರಲ್ಲಿ ಭಾರತದ ಸ್ಥಾನ - 131 ನೇ ಸ್ಥಾನ
ಸರಿಯಾದ ಉತ್ತರ : ಸಿ) ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ 2021 ರಲ್ಲಿ ಭಾರತದ ಸ್ಥಾನ - 140 ನೇ ಸ್ಥಾನ
92. ಈ ಕೆಳಗಿನವುಗಳಲ್ಲಿ ಯಾರು ನಾರ್ವೆಚೆಸ್‌ಓಪನ್ 2021 ಮಾಸ್ಟರ್ಸ್ ವಿಭಾಗವನ್ನು ಗೆದ್ದಿದ್ದಾರೆ?
ಎ. ಕಿದಂಬಿ ಸುಂದರರಾಜನ್
ಬಿ. ಝಾ ಶ್ರೀರಾಮ್
ಸಿ. ಪ್ರವೀಣ್ ಎಂ ತಿಪ್ಸೆ
ಡಿ. ಡಿ. ಗುಕೇಶ್
ಸರಿಯಾದ ಉತ್ತರ: ಡಿ. ಡಿ. ಗುಕೇಶ್
93. 87, 81, 75, 69, 63_____
ಎ) 51
ಬಿ) 57
ಸಿ) 55
ಡಿ) 59
ಸರಿಯಾದ ಉತ್ತರ: ಬಿ) 57
94. 2006 ಜನವರಿ 1 ಭಾನುವಾರ ಅಂದರೆ 2010 ಜನವರಿ 1 ಯಾವ ದಿನವಾಗುತ್ತದೆ ?
ಎ) ಶುಕ್ರವಾರ
ಬಿ) ಸೋಮವಾರ
ಸಿ) ಬುಧವಾರ
ಡಿ) ಭಾನುವಾರ
ಸರಿಯಾದ ಉತ್ತರ : ಬಿ. ಡಿ.ಜಿ. ತೆಂಡೂಲ್ಕರ್
95. “ಶೈನಿಂಗ್ ಸಿಖ್ ಯೂತ್ ಆಫ್ ಇಂಡಿಯಾ' ಹೆಸರಿನ ಪುಸ್ತಕದ ಲೇಖಕರು ಯಾರು?
ಎ. ವಿಶಾಲ್ ಗೋಯಲ್
ಬಿ. ಸತ್ನಾಮ್ ಸಿಂಗ್ ಸಂಧು
ಸಿ. ಅಮೃತಪಾಲ್‌ಕೌರ್
ಡಿ. ಪ್ರಬ್ಲೀನ್ ಸಿಂಗ್
ಸರಿಯಾದ ಉತ್ತರ : ಡಿ. ಪ್ರಬ್ಲೀನ್ ಸಿಂಗ್
96. ಒಂದು ದಿನದಲ್ಲಿ ಗಡಿಯಾರದ ಕೈಗಳು ಎಷ್ಟು ಬಾರಿ ಸಂಧಿಸುತ್ತವೆ
ಎ) 21 ಬಾರಿ
ಬಿ) 22 ಬಾರಿ
ಸಿ) 23 ಬಾರಿ
ಡಿ) 24 ಬಾರಿ
ಸರಿಯಾದ ಉತ್ತರ: ಬಿ) 22 ಬಾರಿ
97. CMW:DNX : : AKU :
ಎ) BLV
ಬಿ) BLW
ಸಿ) CLV
ಡಿ) BWL
ಸರಿಯಾದ ಉತ್ತರ: ಎ) BLV
98. ಒಬ್ಬನ ವಯಸ್ಸುಆತನಇಬ್ಬರು ಮಕ್ಕಳ ವಯಸ್ಸಿನ ಮೊತ್ತದ ಮೂರು ಪಟ್ಟಿದೆ. ಐದು ವರ್ಷಗಳ ನಂತರ ಆತನ ವಯಸ್ಸು ಅವನ ಮಕ್ಕಳ ವಯಸ್ಸಿನ ಮೊತ್ತದಎರಡು ಪಟ್ಟಾಗಿರುತ್ತದೆ. ಹಾಗಿದ್ದರೆ ತಂದೆಯ ಈಗಿನ ವಯಸ್ಸು?
ಎ) 40 ವರ್ಷ
ಬಿ) 45 ವರ್ಷ
ಸಿ) 50 ವರ್ಷ
ಡಿ) 55 ವರ್ಷ
ಸರಿಯಾದ ಉತ್ತರ: ಬಿ) 45 ವರ್ಷ
99. ಎ ಮತ್ತು ಬಿ ಎಂಬ ಇಬ್ಬರು ವ್ಯಕ್ತಿಗಳ ಅನುಪಾತವು: 1 ಮತ್ತು ಅವರ ವೆಚ್ಚಗಳ ಅನುಪಾತವು 4 : 3 ಇವರಿಬ್ಬರಲ್ಲಿ ಪ್ರತಿಯೊಬ್ಬರಿಗೂ ತಿಂಗಳಿಗೆ 200 ರೂ. ಗಳನ್ನು ಉಳಿಸಿದ್ದಲ್ಲಿ ಆಗ ಎ ಮತ್ತು ಬಿ ಗಳ ಮಾಸಿಕ ಆದಾಯವು ರೂ.ಗಳಲ್ಲಿ ಕ್ರಮವಾಗಿ,
ಎ) 2000, 1600
ಬಿ) 1900, 1500
ಸಿ) 1800, 1400
ಡಿ) 1700, 1300
ಸರಿಯಾದ ಉತ್ತರ : ಸಿ) 1800, 1400
100. 15,000 ರೂ. ಬಂಡವಾಳದ ಮೇಲೆ 3 ವರ್ಷಕ್ಕೆ ಗಳಿಸಿದ ಸಾಮಾನ್ಯ ಬಡ್ಡಿರೂ. 5,400 ಗಳಾದರೆ, ವಾರ್ಷಿಕ ಬಡ್ಡಿಯದರ ಎಷ್ಟು?
29th March 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-29th March 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada www.kpscnotesmcqs.in ನಲ್ಲಿ ನಡೆಸಲಾಗುತ್ತದೆ. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025, September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs
24th March 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-24th March 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada www.kpscnotesmcqs.in ನಲ್ಲಿ ನಡೆಸಲಾಗುತ್ತದೆ. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025, September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs
22nd March 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-22nd March 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada www.kpscnotesmcqs.in ನಲ್ಲಿ ನಡೆಸಲಾಗುತ್ತದೆ. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025, September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs
20th March 2025 Daily Current Affairs Quiz in Kannada for All Competitive Exams 🌺 Latest Daily Kannada Current Affairs (Quiz) Mock Test-20th March 2025 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2025 Series Mock Test Quiz in Kannada www.kpscnotesmcqs.in ನಲ್ಲಿ ನಡೆಸಲಾಗುತ್ತದೆ. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2025, Best Mock Test Series for Success in PSI PC 2025, September October 2025 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs
ಭಾರತದ ಮಹತ್ವದ ಶಾಸನಗಳು ಆತ್ಮೀಯ ಸ್ನೇಹಿತರೇ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಶಾಸನಗಳ ಕುರಿತಾದ ಹಲವಾರು ಪ್ರಶ್ನೆಗಳು ಬಂದಿರುವುದನ್ನು ನಾವು ಕಾಣುತ್ತೇವೆ. ಹಾಗೆಯೇ ಬಹುಪಾಲು ಎಲ್ಲ ಶಾಸನಗಳ ಕುರಿತಾದ ಸಮಗ್ರ ಮಾಹಿತಿ ಕನ್ನಡದಲ್ಲಿ ಒಂದೇ ಕಡೆ ಸಿಗುವುದು ಬಹಳ ವಿರಳ. ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಯುಪಿಎಸ್ಸಿಯ ಐಎಎಸ್, ಐಪಿಎಸ್, ಕೆಪಿಎಸ್ಸಿಯ ಕೆಎಎಸ್, ಎಪ್ಡಿಎ, ಎಸ್ಡಿಎ, ಗ್ರೂಪ್-ಸಿ, ಪಿಎಸ್ಐ, ಪೊಲೀಸ್ ಕಾನ್ಸ್ಟೇಬಲ್, ಪಿಡಿಒ, ಟಿಇಟಿ, ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಶಾಸನಗಳ ಮಾಹಿತಿ ಇರಬೇಕಾದದ್ದು ಅಗತ್ಯವೂ ಅನಿವಾರ್ಯವೂ ಆಗಿದೆ. ಆದ್ದರಿಂದ ಈ ಮುಂದೆ ಪ್ರಮುಖ ಶಾಸನಗಳು, ಶಾಸನಗಳ ಅರ್ಥ, ಶಾಸನಗಳ ಮಹತ್ವ ಹಾಗೂ ಶಾಸನಗಳ ಕುರಿತಾದ ಎಲ್ಲ ಪ್ರಮುಖ ಅಂಶಗಳನ್ನು ಚರ್ಚಿಸಲಾಗಿದೆ. ಹಾಗೂ ಎಲ್ಲ ಶಾಸನಗಳ ಕುರಿತಾದ ಪ್ರಮುಖ ಅಂಶಗಳನ್ನು ಒಂದೆಡೆ ಚರ್ಚಿಸಲಾಗಿದೆ. ಪೀಠಿಕೆ : ಶಾಸನಗಳು (Inscriptions) : ಪುರಾತತ್ವಶಾಸ್ತ್ರದ ಒಂದು ಶಾಖೆಯಾಗಿರುವ ಶಾಸನಶಾಸ್ತ್ರವು ಶಾಸನಗಳ ಅಧ್ಯಯನವಾಗಿದೆ. ಶಾಸನಗಳ ಅಧ್ಯಯನವನ್ನು Epigraphy ಎಂದು ಕರೆಯಲಾಗುತ್ತದೆ. Stduy of Inscriptions is called as Epigraphy. ಇದು ಪ್ರಾಚೀನ ಭಾರತದಇ ತಿಹಾಸದ ಅತ್ಯಂತ ಮಹತ್ವದ ಮೂಲಾಧಾರವಾಗಿದೆ. ಶಿಲಾಫಲಕ, ಬಂಡೆಗಲ್ಲು, ಶಿಲಾಸ್ಥಂಭ, ಶಿ...
100 Question Answers General Knowledge Quiz in Kannada For All Competitive Exams 🌺 Edutube Kannada SSLC Social Science 2022 Chapterwise Quiz 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ಕ್ವಿಜ್ www.kpscnotesmcqs.in ನಲ್ಲಿ ನಡೆಸಲಾಗುತ್ತದೆ. ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: Edutube Kannada 🔥🔥🙏🔥🔥🙏🔥🔥
ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು ಕರ್ನಾಟಕದ 180 ಕ್ಕೂ ಅಧಿಕ ವಚನಕಾರರು ಮತ್ತು ಅವರ ಅಂಕಿತನಾಮಗಳು , ಕರ್ನಾಟಕದ ಪ್ರಮುಖ ವಚನಕಾರರ ಸಂಪೂರ್ಣ ಮಾಹಿತಿ ಇಲ್ಲಿದೆ. ಸ್ನೇಹಿತರೇಈ ಮಾಹಿತಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಕರ್ನಾಟಕದ ಎಲ್ಲ ಶಾಲಾ ವಿದ್ಯಾರ್ಥಿಗಳಿಗೂ ಈ ಮಾಹಿತಿ ಉಪಯುಕ್ತವಾಗಿದೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೂ ಶೇರ್ ಮಾಡಿ.. ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು: ಕನ್ನಡದ ವಚನಕಾರರು ಮತ್ತು ಅವರ ಅಂಕಿತ ನಾಮಗಳು 1 ಬಸವಣ್ಣ ಕೂಡಲ ಸಂಗಮದೇವ 2 ಅಲ್ಲಮ ಪ್ರಭು ಗುಹೇಶ್ವರ 3 ಚನ್ನಬಸವಣ್ಣ ಚನ್ನಕೂಡಲ ಸಂಗಮದೇವ 4 ಸಿದ್ದರಾಮ ಕಪಿಲಸಿದ್ದಮಲ್ಲಿಕಾರ್ಜುನ 5 ಅಜಗಣ್ಣ ಮಹಾಘನ ಸೋಮೇಶ್ವರ 6 ಅಂಬಿಗರ ಚೌಡಯ್ಯ ಅಂಬಿಗರ ಚೌಡಯ್ಯ 7 ಅಮುಗಿ ದೇವಯ್ಯ ಸಿದ್ದಸೋಮೇಶ್ವರ 8 ಆದಯ್ಯ ಸೌರಾಷ್ಟ್ರ ಸೋಮೇಶ್ವರ 9 ಅರಿವಿನ ಮಾರಿತಂದೆ ಸದಾಶಿವಮೂರ್ತಿ 10 ಅಂಗಸೋಂಕಿನ ಲಿಂಗತಂದೆ ಭೋಗಬಂಕೇಶ್ವರಲಿಂಗ 11 ಅಗ್ಘಾವಣಿ ಹಂಪಯ್ಯ ಹಂಪೆಯ ವಿರುಪಾ 12 ಅಗ್ಘಾವಣಿ ಹೊನ್...
17 ಫೆಬ್ರವರಿ 2022 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher'...
16 ಫೆಬ್ರವರಿ 2022 ಪ್ರತಿದಿನದ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆಗಳು 🌺 16 ಫೆಬ್ರವರಿ 2022 ಪ್ರತಿದಿನದ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆಗಳು 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ Daily Kannada Current Affairs 2021 Series Mock Test Quiz in Kannada www.kpscnotesmcqs.in ನಲ್ಲಿ ನಡೆಸಲಾಗುತ್ತದೆ. Quiz in Kannada, Daily Current Affairs Quiz in Kannada, Kannada Quiz for All Competitive Exams, PSI PC Mock Test 2021, Best Mock Test Series for Success in PSI PC 2021, September October 2021 Full Month Current Affairs Mock Test-01 for KPSC KAS PSI PDO FDA SDA TET CET and All Competitive Exams ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: KPSC NOTES MCQs
Top-10 Indian Constitution Question Answers in Kannada for All Competitive Exams-01 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಭಾರತದ ಸಂವಿಧಾನದ ಟಾಪ್-10 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 Indian Constitution Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Polic...
KPSC NOTES MCQS is Karnataka's No.01 Most Trust worthy Website which Gives Descriptive type Multiple Choice Question Answers (MCQ's) and Best Kannada Notes For All KPSC Conducted Exams Like KPSC KAS, FDA, SDA, PSI, PDO, PC, Group-C, Teachers Recruitment and Teachers Eligibility Test (TET). KPSC Notes MCQs doesn’t own these Study Materials, E-Books, School Notes, Competitive Exams PDF Notes, Current Affairs, Question Papers, Model Test Papers with Answers, and all PDF Materials are provided from various available sources, which are already available on the Internet and also, we do not own any Trademarks or Copyrights of any Institute/Organization. As we never own them or scan them, we are just Mediators/facilitators, so we are not intentionally violating any laws framed by the Organization/Government. all PDFs are provided here for Education purposes only. Please utilize these PDFs in that manner and don’t sell them for others and don’t make these files Commercial. If you still, feel that something should not be on our website, or if anyway you feel that our content violates any Copyright or Privacy Policy laws, or If you have any issues, please contact us through email: Karnatakanotes@gmail.com we will certainly try and provide the best solution for the issues. Thank you.
No comments:
Post a Comment