Kannada Literature Top Question Answers For All Competitive Exams-01
1. ಪಂಪ ಕವಿಯು ಯಾವ ಅರಸನ ಆಶ್ರಯದಲ್ಲಿದ್ದನು?
ಸರಿಯಾದ ಉತ್ತರ : ಅರಿಕೇಸರಿ
2.ಪಂಪನ ಅಲೌಕಿಕ ಗ್ರಂಥ ಯಾವುದು?
ಸರಿಯಾದ ಉತ್ತರ : ಆದಿಪುರಾಣ
3, ವಿಕ್ರಮಾರ್ಜುನ ವಿಜಯ ಕೃತಿಯು ಯಾವ ವರ್ಗಕ್ಕೆ ಸೇರುತ್ತದೆ?
ಸರಿಯಾದ ಉತ್ತರ : ಲೌಕಿಕ ಗ್ರಂಥ
4. ಪಂಪನಿಗಿದ್ದ ಬಿರುದುಗಳು ಯಾವವು?
ಸರಿಯಾದ ಉತ್ತರ : ಕವಿತಾ ಗುಣಾರ್ಣವ, ಸರಸ್ವತಿ ಮಣಿಹಾರ, ಕನ್ನಡ ಕಾವ್ಯ ಪಿತಾಮಹ
5. ಕನ್ನಡದ ರತ್ನತ್ರಯರು ಯಾರು?
ಸರಿಯಾದ ಉತ್ತರ : ಪಂಪ, ರನ್ನ, ಪೊನ್ನ
6. ಕನ್ನಡದ ಮೊದಲ ರತ್ನತ್ರಯರು ಯಾರು?
ಸರಿಯಾದ ಉತ್ತರ : ಪಂಪ
7. ಕನ್ನಡದ ಎರಡನೇ ರತ್ನತ್ರಯರು ಎಂದು ಯಾರನ್ನು ಕರೆಯಲಾಗುತ್ತದೆ?
ಸರಿಯಾದ ಉತ್ತರ : ರನ್ನ
8. ರನ್ನನ ಆಶ್ರಯದಾತನಾದ ಅರಸ ಯಾರು?
ಸರಿಯಾದ ಉತ್ತರ : ಚಾಲುಕ್ಯ ಚಕ್ರವರ್ತಿ ತೈಲಪ
9, ರನ್ನನ ಗುರು ಯಾರು?
ಸರಿಯಾದ ಉತ್ತರ : ಅಜಿತಸೇನಾಚಾರ್ಯರು?
10. ರನ್ನನ ಕೃತಿಗಳು ಯಾವವು?
ಸರಿಯಾದ ಉತ್ತರ : ಅಜಿತಪುರಾಣ, ಸಾಹಸಭೀಮ ವಿಜಯ, ಚಕ್ರೇಶ್ವರ ಚರಿತಂ, ಪರುಶರಾಮ ಚರಿತಂ
ಇವುಗಳನ್ನೂ ಓದಿ
1. ಸಾಹಸಭೀಮ ವಿಜಯ ಕೃತಿಯ ಮತ್ತೊಂದು ಹೆಸರೇನು?
ಸರಿಯಾದ ಉತ್ತರ: ಗದಾಯುದ್ಧ
2. ನೀರೊರ್ಗಿದುಂ ಬೆಮರ್ತನುರಗ ಪತಾಕಂ ಎಂಬ ವಾಕ್ಯವು ರನ್ನನ ಯಾವ ಕೃತಿಯಲ್ಲಿ ಬಂದಿದೆ?
ಸರಿಯಾದ ಉತ್ತರ: ಗದಾಯುದ್ಧ
3. ರನ್ನನ ಗದಾಯುದ್ಧವು ಯಾವ ಮೂಲ ಕೃತಿಯಿಂದ ಪ್ರೇರಣೆ ಪಡೆದಿದೆ?
ಸರಿಯಾದ ಉತ್ತರ: ಭಟ್ಟ ನಾರಾಯಣ ಕವಿಯ ವೇಣಿಸಂಹಾರ
4. ರನ್ನನು ಯಾರನ್ನು ದಾನಚಿಂತಾಮಣಿ ಎಂದು ಹೊಗಳಿದ್ದಾನೆ?
ಸರಿಯಾದ ಉತ್ತರ: ಅತ್ತಿಮಬ್ಬೆ
5. ರನ್ನನಿಗಿದ್ದ ಬಿರುದು ಯಾವುದು?
ಸರಿಯಾದ ಉತ್ತರ: ಕವಿ ಚಕ್ರವರ್ತಿ
6. ರಾಷ್ಟ್ರಕೂಟ ದೊರೆ 3ನೇ ಕೃಷ್ಣನ ಆಸ್ಥಾನದಲ್ಲಿದ್ದ ಕನ್ನಡದ ಪ್ರಸಿದ್ಧ ಕವಿ ಯಾರು?
ಸರಿಯಾದ ಉತ್ತರ: ಪೊನ್ನ
7. ಪೊನ್ನನ ಪ್ರಸಿದ್ಧ ಕೃತಿಗಳು ಯಾವವು?
ಸರಿಯಾದ ಉತ್ತರ: ಶಾಂತಿಪುರಾಣ, ಭುವನೈಕ್ಯ ರಾಮಾಭ್ಯುದಯ, ಜಿನಾಕ್ಷರಮಾಲೆ
8. ಪೊನ್ನನಿಗಿದ್ದ ಬಿರುದುಗಳು ಯಾವುವು?
ಸರಿಯಾದ ಉತ್ತರ: ಉಭಯಚಕ್ರವರ್ತಿ, ಉಭಯಚರ್ಕವರ್ತಿ, ಕರುಳಲ ಸವಣ
9, ಕರ್ನಾಟಕ ಕಾದಂಬರಿ ಎಂಬ ಪ್ರಸಿದ್ಧ ಚಂಪೂಕಾವ್ಯ ರಚಿಸಿದ ಕವಿ ಯಾರು?
ಸರಿಯಾದ ಉತ್ತರ: 1ನೇ ನಾಗವರ್ಮ
10. ಕರ್ನಾಟಕ ಕಾದಂಬರಿಯನ್ನು ಯಾವ ಕೃತಿಯನ್ನು ಆಧಾರವಾಗಿಟ್ಟುಕೊಂಡು ರಚಿಸಲಾಗಿದೆ?
ಸರಿಯಾದ ಉತ್ತರ: ಬಾಣಭಟ್ಟನ ಕಾದಂಬರಿ ಕೃತಿ
No comments:
Post a Comment