12 October 2021 Detailed Daily Current Affairs in Kannada for All Competitive Exams
ಹಾಯ್, ಸ್ನೇಹಿತರೇ ಎಲ್ಲರಿಗೂ ನಮಸ್ಕಾರ..!! ಸಾಮಾನ್ಯವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಪ್ರತಿಯೊಬ್ಬ ಅಭ್ಯರ್ಥಿಗಳಿಗೂ ಪ್ರಚಲಿತ ವಿದ್ಯಮಾನಗಳ ಅರಿವು ಇರಲೇಬೇಕು. ತನ್ನ ಸಮುದಾಯ, ಸಮಾಜದಲ್ಲಿ ಪ್ರತಿ ನಿತ್ಯ ನಡೆಯುವ ಪ್ರತಿಯೊಂದು ಮಹತ್ವದ ಘಟನೆಗಳ ಅರಿವು ಎಲ್ಲರಲ್ಲಿಯೂ ಇರಲೇಬೆಕು. ಅದರಲ್ಲೂ ವಿಶೇಷವಾಗಿ ಸರಕಾರಿ ಸೇವೆಗಳಿಗೆ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಈ ಕುರಿತು ಕನಿಷ್ಟ ಸಾಮಾನ್ಯ ಜ್ಞಾನ ಇರಲೇಬೇಕು. ಆದ್ದರಿಂದ ಪ್ರಚಲಿತ ವಿದ್ಯಮಾನಗಳ/ಪ್ರಚಲಿತ ಘಟನೆಗಳ ಕುರಿತಾದ ಮಹತ್ವದ ವಿಷಯಗಳನ್ನು ಸಂಗ್ರಹಿಸಿ KPSC NOTES MCQS ಜಾಲತಾಣ ನೀಡುತ್ತಿದೆ. ಪ್ರಚಲಿತ ವಿದ್ಯಮಾನಗಳ ಮಹತ್ವದ ಅಂಶಗಳು, ಪ್ರತಿದಿನದ ಪ್ರಚಲಿತ ವಿದ್ಯಮಾನಗಳನ್ನು ಹಲವಾರು ಮೂಲಗಳಿಂದ ಸಂಗ್ರಹಿಸಿ ನೀಡುತ್ತಿದ್ದೇವೆ. ಜ್ಞಾನ ಎಲ್ಲರಿಗೂ ಹಂಚಿಕೆಯಾಗಬೇಕೆಂಬುದೇ ನಮ್ಮ ಉದ್ದೇಶ. ಈ ಕೆಳಗೆ ನೀಡಿದ ಪ್ರಚಲಿತ ವಿದ್ಯಮಾನಗಳನ್ನು ಧಾರವಾಡ ಪ್ರತಿಷ್ಠಿತ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯಾದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಸಂಸ್ಥೆಯವರು ಸಿದ್ಧಪಡಿಸಿದ ಪ್ರಚಲಿತ ವಿದ್ಯಮಾನಗಳಿಂದ ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಧಾರವಾಡದ ಗುರುದೇವ ಐಎಎಸ್ ಮತ್ತು ಕೆಎಎಸ್ ತರಬೇತಿ ಅಕ್ಯಾಡೆಮಿ ಕರ್ನಾಟಕದ ಅತ್ಯುತ್ತಮ ತರಬೇತಿ ಸಂಸ್ಥೆಗಳಲ್ಲಿ ಒಂದಾಗಿದೆ.
💥 Also Read: 01 October 2021 Detailed daily Current Affairs in Kannada for All Competitive Exams
💥 Also Read: 02 October 2021 Detailed daily Current Affairs in Kannada for All Competitive Exams
💥 Also Read: 03 October 2021 Detailed daily Current Affairs in Kannada for All Competitive Exams
💥 Also Read: 04 October 2021 Detailed daily Current Affairs in Kannada for All Competitive Exams
💥 Also Read: 05 October 2021 Detailed daily Current Affairs in Kannada for All Competitive Exams
💥 Also Read: 06 October 2021 Detailed daily Current Affairs in Kannada for All Competitive Exams
💥 Also Read: 07 October 2021 Detailed daily Current Affairs in Kannada for All Competitive Exams
💥 Also Read: 08 October 2021 Detailed daily Current Affairs in Kannada for All Competitive Exams
💥 Also Read: 09 October 2021 Detailed daily Current Affairs in Kannada for All Competitive Exams
💥 Also Read: 10 October 2021 Detailed daily Current Affairs in Kannada for All Competitive Exams
💥 Also Read: 11 October 2021 Detailed daily Current Affairs in Kannada for All Competitive Exams
💥 Click here to Read Daily Current Affairs in Kannada
ಗ್ರಾಮ ಸ್ವರಾಜ್ಯ ಡಿಜಿಟಲ್ ವೇದಿಕೆಗೆ ಮುನ್ನುಡಿ
- ಯೋಜನೆ ರೂಪಿಸುವುದು, ಅವುಗಳ ಅನುಷ್ಠಾನ, ಸ್ವಂತ ಸಂಪನ್ಮೂಲ ಬಲದ ಮೇಲೆ ಪಂಚಾಯಿತಿಗಳು ನಿಲ್ಲುವಂತಾಗುವುದು ಪಂಚಾಯತ್ ರಾಜ್ ವ್ಯವಸ್ಥೆಯ ಉದ್ದೇಶ, ಪಂಚಾಯಿತಿಗಳಿಗೆ ಬಲ ತುಂಬುವ ಉದ್ದೇಶದಿಂದ ವಿಕೇಂದ್ರೀಕರಣ, ಯೋಜನೆ ಮತ್ತು ಅಭಿವೃದ್ಧಿ ಎಂಬ ಸಮಿತಿಯನ್ನು ರಚನೆ ಮಾಡಲಾಗಿದೆ, ಮುಖ್ಯಮಂತ್ರಿ ಅಧ್ಯಕ್ಷತೆಯ ಈ ಸಮಿತಿಯಲ್ಲಿ ಗ್ರಾಮೀಣಾಭಿವೃದ್ಧಿ ಕ್ಷೇತ್ರದ ತಜ್ಞರು ಸದಸ್ಯರಾಗಿದ್ದಾರೆ. ಅಭಿವೃದ್ಧಿಗೆ ಸಂಬಂಧಿಸಿದಂತೆ ಪಂಚಾಯಿತಿಗಳು ನಿರ್ವಹಣೆ ಮಾಡುವ ಕಾರ್ಯ ಶೇ. 17 ಇದ್ದರೆ, ಶೇ.83 ರಷ್ಟು ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿದೆ. ಅದನ್ನು ಈಗ ಗ್ರಾಮ ಮಟ್ಟಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ.
- ಗ್ರಾಮೀಣ ಭಾಗದ ಜನರು ಯಾವುದೇ ಇಲಾಖೆಯ ಯೋಜನೆಗಳ ಫಲಕ್ಕಾಗಿ ಜಿಲ್ಲಾ ಅಥವಾ ತಾಲೂಕು ಕೇಂದ್ರಕ್ಕೆ ಅಲೆಯುವಂತಾಗಬಾರದು, ಎಲ್ಲವೂ ಮನೆ ಬಾಗಿಲಿನಲ್ಲಿಯೇ ಸಿಗುವಂತಾಗಬೇಕು. ಹೆಚ್ಚಿನ ಸೇವೆಯ ಅವಕಾಶವನ್ನು ಗ್ರಾಮ ಪಂಚಾಯಿತಿಗಳಿಗೆ ನೀಡಿ ಸದಸ್ಯರಲ್ಲೂ ಕೆಲಸ ಮಾಡುವ ವಿಶ್ವಾಸವನ್ನು ಹೆಚ್ಚಿಸಬೇಕು ಎಂಬುದು ಒಟ್ಟಾರೆಯ ಉದ್ದೇಶವಾಗಿದೆ. ತಾಲೂಕು ಕೇಂದ್ರಕ್ಕೆ ಹೋಗಬೇಕಾಗಿದ್ದ 29 ಇಲಾಖೆಯ ಕೆಲವೊಂದು ಸೇವೆಗಳು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ಸಿಗುವಂತೆ ಮಾಡಲಾಗುತ್ತದೆ. ಈಗಾಗಲೇ 13 ಇಲಾಖೆಗಳ ಸೇವೆಗಳನ್ನು ಗ್ರಾ.ಪಂ.ಗಳಿಗೆ ವರ್ಗಾವಣೆ ಮಾಡಲಾಗಿದೆ.
ಪ್ರಮುಖ ಸೇವೆಗಳು
- ಗ್ರಂಥಾಲಯಗಳು ಮಾಹಿತಿ ಕೇಂದ್ರಗಳಾಗಿ ಪರಿವರ್ತನೆ
- ಅಂಗನವಾಡಿಗಳ ನಿರ್ವಹಣೆ
- ಪಶು ಸಂಗೋಪನೆ ಇಲಾಖೆಯ ಸೇವೆಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸೇವೆಗಳು
- ಆಶ್ರಮ ಮತ್ತು ವಸತಿ ಶಾಕೆಗಳ ಮೇಲ್ವಿಚಾರಣೆ
- ಮಹಿಳಾ ಸಬಲೀಕರಣದ ಯೋಜನೆಗಳು ಪರಿಶಿಷ್ಟ ಜಾತಿ ಮತ್ತು ವರ್ಗದ ಏಳೆಗಾಗಿ ರೂಪಿಸಿರುವ ಯೋಜನೆಗಳ ಅನುಷ್ಠಾನ
- ರಾಜ್ಯದ 28 ಸಾವಿರ ಕೆರೆಗಳು ಪಂಚಾಯಿತಿ ವ್ಯಾಪ್ತಿಗೆ ಬಂದಿದ್ದು ಅವುಗಳ ನಿರ್ವಹಣೆ
- ಅಂಗವಿಕಲರ ಅಭ್ಯುದಯಕ್ಕಾಗಿರುವ ಯೋಜನೆಗಳು
ವಿಕೇಂದ್ರೀಕರಣದ ಹೆಜ್ಜೆಗಳು :
ಪಂಚತಂತ್ರ - 2:
ಉಪಯೋಗಗಳು
- ಸ್ಥಳೀಯವಾಗಿ ಯೋಜನೆ ರೂಪಿಸುವುದು
- ಮನೆ ಬಾಗಿಲಿನಲ್ಲಿಯೇ ಸೇವೆ
- ತೆರಿಗೆ ಪಾವತಿಗೆ ಇ-ವ್ಯವಸ್ಥೆ
- ಗ್ರಾಮೀಣ ಜನರಿಗೆ ಅಲೆದಾಟ ತಪ್ಪಲಿದೆ ಈ ಕೆಳಹಂತದ ಆಡಳಿತಕ್ಕೆ ಮಾನ್ಯತೆ
- ಎಲ್ಲ ಪಂಚಾಯಿತಿಗಳು ಇ-ಕಚೇರಿ ಪಂಚಾಯಿತಿ ವ್ಯಾಪ್ತಿಗೆ ಬರುವ ಯೋಜನೆಗಳು
- ವಿವಾಹ ನೋಂದಣಿ, ಇದರಿಂದ ಬಾಲ್ಯ ವಿವಾಹಕ್ಕೆ ತಡೆ ಹಾಕುವ ಉದ್ದೇಶ
- ಆರ್‌ಟಿಸಿ ಪಡೆಯುವುದು
- ಸಾಮಾಜಿಕ ಭದ್ರತಾ ಪಂಚಣಿಗಳನ್ನು ನೀಡುವುದು ಜನನ, ಮರಣ, ವಾಸ, ಆದಾಯ ಮತ್ತು ಜಾತಿ ಪ್ರಮಾಣಪತ್ರಗಳನ್ನು ನೀಡುವುದು ಅಗ್ನಿಶಾಮಕ ಸೇವೆಗಳು
- 15ನೇ ಹಣಕಾಸು ಯೋಜನೆಯಲ್ಲಿ ಲಭ್ಯ ಅನುದಾನದ ಸಮರ್ಪಕ ಬಳಕೆ
- ವಿವಿಧ ಮೂಲಗಳಿಂದ ಲಭ್ಯವಾಗುವ ಅನುದಾನ ಬಳಕೆಗೆ ಯೋಜನೆ ರೂಪಿಸುವುದು
- ಆಯವ್ಯಯ ಬೇರೆ ಉದ್ದೇಶಕ್ಕೆ ಬಳಸದಂತೆ ಎಚ್ಚರಿಕೆ
ಭಾರತೀಯ ಬಾಹ್ಯಾಕಾಶ ಸಂಸ್ಥೆಗೆ ಚಾಲನೆ
- ಗಣಿಗಾರಿಕೆ, ಕಲ್ಲಿದ್ದಲು, ರಕ್ಷಣೆ ಹಾಗೂ ಬಾಹ್ಯಾಕಾಶ ವಲಯಗಳ ಬಾಗಿಲನ್ನು ಖಾಸಗಿ ಕಂಪನಿಗಳಿಗಾಗಿ ತೆರೆದಿಡಲಾಗಿದೆ. ಸರ್ಕಾರಿ ಸ್ವಾಮ್ಯದ ಉದ್ದಿಮೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನೀತಿ ಸ್ಪಷ್ಟವಾಗಿದೆ. ಅದೇನೆಂದರೆ, ಸರ್ಕಾರದ ಉಪಸ್ಥಿತಿಯ ಅಗತ್ಯ ಎಲ್ಲಿ ಬೀಳುವುದಿಲ್ಲವೋ ಅಂತಹ ವಲಯಗಳನ್ನು ಖಾಸಗಿ ಕ್ಷೇತ್ರಕ್ಕೆ ನೀಡುವುದಾಗಿದೆ ಎಂದು ತಿಳಿಸಿದರು.
- ಹಲವು ವಲಯಗಳನ್ನು ಖಾಸಗಿ ನೀಡುವುದರ ಜತೆಗೆ ಸರ್ಕಾರ ನಿಯಂತ್ರಣ ವಾತಾವರಣವನ್ನು ನಿರ್ಮಾಣ ಮಾಡಿದೆ. ಆ ಮೂಲಕ ರಾಷ್ಟ್ರೀಯ ಹಿತಾಸಕ್ತಿಗೆ ಒತ್ತು ನೀಡುವುದರ ಜತೆಗೆ ವಿವಿಧ ಕಂಪನಿಗಳ ಹಿತಾಸಕ್ತಿಯನ್ನೂ ಗಮನಿಸಲಾಗುತ್ತದೆ. ಬಾಹ್ಯಾಕಾಶ ಕ್ಷೇತ್ರದ ಸುಧಾರಣೆ ನಾಲ್ಕು ಆಧಾರ ಸ್ತಂಭಗಳನ್ನು ಹೊಂದಿದೆ. ಖಾಸಗಿ ಕಂಪನಿಗಳಿಗೆ ನಾವೀನ್ಯತೆಯ ಸ್ವಾತಂತ್ರ್ಯ ಕಲ್ಪಿಸುವುದು. ಭವಿಷ್ಯಕ್ಕೆ ಯುವಕರನ್ನು ಸಜ್ಜುಗೊಳಿಸುವುದು. ಶ್ರೀಸಾಮಾನ್ಯನ ಅಭಿವೃದ್ಧಿಗೆ ಈ ವಲಯವನ್ನು ಸಂಪನ್ಮೂಲವಾಗಿ ಬೆಳೆಸುವುದು ಎಂದರು.
ಸಂಸ್ಥೆಯ ಉದ್ದೇಶ :
ಉಪಗ್ರಹ ಅಂತರ್ಜಾಲ ಪ್ರಾಮುಖ್ಯತೆ :
ಹೊಯ್ಸಳರ ಲಾಂಛನವುಳ್ಳ ವೀರಗಲ್ಲು ಪತ್ತೆ
ಶತ್ರುಗಳೊಂದಿಗೆ ಕಾಳಗದ ಚಿತ್ರಣ :
ಹೊಯ್ಸಳ ಕಾಲದ ಹಳೆಗನ್ನಡ ಲಿಪಿ :
ಬಿಲ್ಗಾರ ಯೋಧನ ವೀರಗಲ್ಲು :
ಹೊಯ್ಸಳರು
- ಸ್ಥಾಪಕರು - ಸಳ
- ಲಾಂಛನ - ಹುಲಿಯನ್ನು ಕೊಲ್ಲುತ್ತಿರುವ ಸಳ
- ರಾಜಧಾನಿ - ಸೊಸೆವೂರು/ಅಂಗಡಿ ಗ್ರಾಮ
- ಪ್ರಮುಖ ಅರಸ - ವಿಷ್ಣುವರ್ಧನ, 1ನೇ ನರಸಿಂಹ
- ಪ್ರಮುಖ ಕವಿಗಳು -
- ಕೇಶಿರಾಜ
- ಜನ್ನ
- ರಾಘವಾಂಕ
- ನೇಮಿಚಂದ್ರ
- ರುದ್ರಭಟ್ಟ
ಅರ್ಥಶಾಸ್ತ್ರ ನೋಬೆಲ್ ಪ್ರಕಟ
ಅರ್ಥಶಾಸ್ತ್ರದ ನೋಬೆಲ್ ಇತಿಹಾಸ
2020 ರ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ವಿಜೇತರು
- ಪೌಲ್ ಆರ್ ಮಿಲ್ ಗೇಮ್
- ರಾಬರ್ಟ್ ಬಿ. ವಿನ್ಸನ್
ಇವುಗಳನ್ನೂ ಓದಿ
💥 Also Read: 01 October 2021 Detailed daily Current Affairs in Kannada for All Competitive Exams
💥 Also Read: 02 October 2021 Detailed daily Current Affairs in Kannada for All Competitive Exams
💥 Also Read: 03 October 2021 Detailed daily Current Affairs in Kannada for All Competitive Exams
💥 Also Read: 04 October 2021 Detailed daily Current Affairs in Kannada for All Competitive Exams
💥 Also Read: 05 October 2021 Detailed daily Current Affairs in Kannada for All Competitive Exams
💥 Also Read: 06 October 2021 Detailed daily Current Affairs in Kannada for All Competitive Exams
💥 Also Read: 07 October 2021 Detailed daily Current Affairs in Kannada for All Competitive Exams
💥 Also Read: 08 October 2021 Detailed daily Current Affairs in Kannada for All Competitive Exams
💥 Also Read: 09 October 2021 Detailed daily Current Affairs in Kannada for All Competitive Exams
💥 Also Read: 10 October 2021 Detailed daily Current Affairs in Kannada for All Competitive Exams
💥 Also Read: 11 October 2021 Detailed daily Current Affairs in Kannada for All Competitive Exams
💥 Click here to Read Daily Current Affairs in Kannada
No comments:
Post a Comment