ವಿಶ್ವ ಹೃದಯ ದಿನ - ಸಪ್ಟೆಂಬರ್ 29
ಪ್ರತೀ ವರ್ಷ ಸೆಪ್ಟೆಂಬರ್ 29 ರಂದು ವಿಶ್ವ ಹೃದಯ ದಿನವನ್ನು ಆಚರಿಸಲಾಗುತ್ತದೆ.
ಹೃದ್ರೋಗದ ಕುರಿತಾಗಿ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
2021ರ THEME- USE HEART TO CONNECT
ಇತಿಹಾಸ:
* 1999ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಸಹಯೋಗದೊಂದಿಗೆ ವಿಶ್ವ ಹೃದಯ ಒಕ್ಕೂಟವು ಮೊದಲ ಬಾರಿಗೆ ಈ ದಿನವನ್ನು ಘೋಷಿಸಿತು. ಬಳಿಕ 2000 ರಲ್ಲಿ ಈ ದಿವನ್ನು ಸೆಪ್ಟೆಂಬರ್ 24 ರಂದು ಆಚರಿಸಲಾಯಿತು. ಆದಾಗ್ಯೂ, 2011ರಿಂದ ವಿಶ್ವ ಹೃದಯ ದಿನವನ್ನು ಪ್ರತೀ ವರ್ಷ ಸೆಪ್ಟೆಂಬರ್ 29 ರಂದು ಆಚರಿಸಲಾಗುತ್ತಿದೆ.
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಹೃದಯದ ಕುರಿತು ನೆನಪಿಡಬೇಕಾದ ಮಹತ್ವದ ಅಂಶಗಳು
🎯 ಹೃದಯದ ಬಗ್ಗೆ ಅಧ್ಯಯನ - ಕಾರ್ಡಿಯಾಲಜಿ
🎯 ಹೃದಯದ ಬಡಿತವನ್ನು ಅಳೆಯುವ ಸಾಧನ- ಸ್ಟೆತೊಸ್ಕೋಪ್
🎯 ಆರೋಗ್ಯವಂತ ಹೃದಯದ ಬಡಿತ ಪ್ರತಿನಿಮಿಷಕ್ಕೆ 57 ರಿಂದ 72 ಬಾರಿ
🎯 ಚಿಕ್ಕ ಮಗುವಿನ ಹೃದಯದ ಬಡಿತಪ್ರತಿ ನಿಮಿಷಕ್ಕೆ : 00 ರಿಂದ 120 ಬಾರಿ .
🎯 ಮಾನವನ ಹೃದಯದಕೋಣೆಗಳು : 04
🎯 ಪ್ರಪಂಚದಲ್ಲಿ ಮೊದಲ ಬಾರಿಗೆ ಮಾನವನ ಬದಲಿ ಹೃದಯದ ಜೋಡಣೆ ಮಾಡಿದವರು : ಡಾ.ಕ್ರಿಶ್ಚಿಯನ್ ಬರ್ನಾಡ್ (ದಕ್ಷಿಣ ಆಫ್ರಿಕಾ)
🎯 ಭಾರತದಲ್ಲಿ ಮೊದಲು ಬದಲಿ ಹೃದಯ ಜೋಡಣೆ ಮಾಡಿದವರು: ಡಾ.ವೇಣುಗೋಪಾಲ್.
No comments:
Post a Comment