Breaking

Saturday, 18 September 2021

Top-100 History Question Answers in Kannada for All Competitive Exams-01

Top-100 History Question Answers in  Kannada for All Competitive Exams-01

Top-100 History Question Answers in  Kannada for All Competitive Exams-01



ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಇತಿಹಾಸದ ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 History Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Teachers Recruitment, and All Competitive Exams.



ನಿಮ್ಮ ಬಳಿಯೂ ಯಾವುದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೋತ್ತರಗಳು (ವಿವರಣೆ ಸಹಿತ) ಇದ್ದರೆ ನಮಗೆ ಕಳುಹಿಸಬಹುದು..!! ಪ್ರಶ್ನೆಗಳ ವಿವರಣೆ ಕಡ್ಡಾಯವಾಗಿ ತಮ್ಮ ಸ್ವಂತ ಪರಿಶ್ರಮದಿಂದ ರಚಿಸಿರಬೇಕು..!! ತಮ್ಮ ವಿಳಾಸ ಹಾಗೂ ಉತ್ತಮವಾದ ಒಂದು ಭಾವಚಿತ್ರ (ಫೋಟೋ) ದೊಂದಿಗೆ ನಮ್ಮ ವಿಳಾಸ (karnatakanotes@gmail.com) ಕ್ಕೆ ಕಳುಹಿಸಬಹುದು..!! ಯೋಗ್ಯ ಹಾಗೂ ಉತ್ತಮವಾದ ಪ್ರಶ್ನೆಗಳನ್ನು ಕಳುಹಿಸಿದವರ ಮಾಹಿತಿಯೊಂದಿಗೆ ಅಪ್ಡೇಟ್ ಮಾಡಲಾಗುತ್ತದೆ..!!


KPSC NOTES MCQS ಜಾಲತಾಣಕ್ಕೆ ಸ್ವಾಗತ…!! ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ನೋಟ್ಸ್ ಹಾಗೂ ಬಹು ಆಯ್ಕೆಯ ವಿವರಣೆ ಸಹಿತ ಪ್ರಶ್ನೋತ್ತರಗಳಿಗಾಗಿ, ಗೂಗಲ್ ನಲ್ಲಿ KPSC NOTES MCQS ಎಂದು ಸರ್ಚ್ ಮಾಡಿ, ಹೊಸ ಅಪ್ಡೇಟ್ಸ್ ಗಳಿಗಾಗಿ ದಿನವೂ ನಮ್ಮ ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ

1. AITUC ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಯಾವಾಗ ಸ್ಥಾಪನೆಯಾಯಿತು?
ಎ. 1920
ಬಿ. 1922
ಸಿ. 1919
ಡಿ. 1917


ಸರಿಯಾದ ಉತ್ತರ: ಎ. 1920 

2. “ಬಹಿಷ್ಕತ ಭಾರತ” ಇದನ್ನು ಯಾರು ಮತ್ತು ಯಾವಾಗ ಪ್ರಾರಂಭಿಸಿದರು?
ಎ. ಬಿ.ಆರ್. ಅಂಬೇಡ್ಕರ್‌
ಬಿ. ಮಹಾತ್ಮ ಗಾಂಧೀಜಿ
ಸಿ. ಸರ್ದಾರ್ ವಲ್ಲಭ ಭಾಯಿ ಪಟೇಲ್
ಡಿ. ಯಾರು ಅಲ್ಲ


ಸರಿಯಾದ ಉತ್ತರ: ಎ. ಬಿ.ಆರ್. ಅಂಬೇಡ್ಕರ್‌ (ಇದನ್ನು 1927 ರಲ್ಲಿ ಪ್ರಾರಂಭಿಸಲಾಯಿತು.)

3. ಪೂನಾ ಸೇವಾ ಸದನ್ ಯರು ಸ್ಥಾಪಿಸಿದರು.
ಎ. ಜಿ.ಕೆ. ದೇವಧರ್ (ಗೋಪಾಲ್ ಕೃಷ್ಣ ) ಮತ್ತು ರಾಮಬಾಯಿ ರಾನಾಡೆ (1881)
ಬಿ. ಅನಿಬೆಸೆಂಟ್
ಸಿ. ದುರ್ಗಾಬಾಯಿ ದೇಶ್ ಮುಖ್
ಡಿ. ಪಂಡಿತ್ ರಾಮಾಭಯಿ


ಸರಿಯಾದ ಉತ್ತರ : ಎ. ಜಿ.ಕೆ. ದೇವಧರ್ (ಗೋಪಾಲ್ ಕೃಷ್ಣ ) ಮತ್ತು ರಾಮಬಾಯಿ ರಾನಾಡೆ (1881) 

4. ಚಂಪಾರಣ್ ಸತ್ಯಾಗ್ರ ಹ ಎಲ್ಲಿ ನಡೆಯಿತು?
ಎ. ಒರಿಸ್ಸಾ
ಸಿ. ಮಧ್ಯಪ್ರದೇಶ್
ಬಿ. ಬಿಹಾರ
ಡಿ. ಕಲ್ಕತ್ತಾ


ಸರಿಯಾದ ಉತ್ತರ : ಬಿ. ಬಿಹಾರ 

5. ಚಂಪಾರಣ್ ಸತ್ಯಾಗ್ರಹದ ನೇತೃತ್ವವನ್ನು ಯಾರು ವಹಿಸಿದ್ದರು?
ಎ. ಮಹಾತ್ಮ ಗಾಂಧೀಜಿ
ಬಿ ವಲ್ಲಭ ಭಾಯಿ ಪಟೇಲ್‌
ಸಿ. ವಿನೋಬಾ ಭಾವೆ
ಡಿ. ರಾಜೇಂದ್ರ ಪ್ರಸಾದ್


ಸರಿಯಾದ ಉತ್ತರ : ಎ. ಮಹಾತ್ಮ ಗಾಂಧೀಜಿ

6. ಡೆಕ್ಕನ್ ಎಜುಕೇಶನ್ ಸೊಸೈಟಿ ಯಾವಾಗ ಸ್ಥಾಪಿಸಲಾಯಿತು?
ಎ.  1884
ಬಿ. 1883
ಸಿ. 1882
ಡಿ. 1881


ಸರಿಯಾದ ಉತ್ತರ: ಎ.  1884 

7. 'Social Background of Indian Nationalism' ಲೇಖಕರು ಯಾರು?
ಎ. ಕೆ.ಎನ್. ಗಣೇಶ್
ಬಿ. ಎ.ಆರ್. ದೇಸಾಯಿ
ಸಿ. ಸುಭಾಷಚಂದ್ರ ಬೋಸ್
ಡಿ. ಸರೋಜಿನಿ ನಾಯ್ಡು


ಸರಿಯಾದ ಉತ್ತರ: ಎ. ಕೆ.ಎನ್. ಗಣೇಶ್ 

 8. ಮಹಾತ್ಮ ಗಾಂಧಿಯವರ ರಾಜಕೀಯ ಗುರು ಯಾರು?
ಎ. ಸುಭಾಷ್ ಚಂದ್ರ ಬೋಸ್
ಬಿ. ಸರ್ದಾರ್ ವಲ್ಲಭ ಭಾಯಿ ಪಟೇಲ್
ಸಿ. ಗೋಪಾಲ ಕೃಷ್ಣ ಗೋಖಲೆ
ಡಿ. ಲಾಲ ಲಜಪತ್ ರಾಯ್


ಸರಿಯಾದ ಉತ್ತರ : ಸಿ. ಗೋಪಾಲ ಕೃಷ್ಣ ಗೋಖಲೆ 

9. ಯಾರು ತತ್ವ ಬೋಧಿನಿ ಸಭಾ ಸ್ಥಾಪಿಸಿದರು.
ಎ. ದೇವೇಂದ್ರನಾಥ್ ಠಾಗೋರ್
ಬಿ. ರವೀಂದ್ರನಾಥ್ ಠಾಗೋರ್
ಸಿ. ಸುಭಾಷಚಂದ್ರ ಬೋಸ್
ಡಿ. ಮಹಾತ್ಮ ಗಾಂಧೀಜಿ


ಸರಿಯಾದ ಉತ್ತರ : ಎ. ದೇವೇಂದ್ರನಾಥ್ ಠಾಗೋರ್ 

10. ಭಾರತದ ನೈಟಿಂಗೇಲ್ ಎಂದು ಯಾರು ಜನಪ್ರಿಯರಾಗಿದ್ದಾರೆ?
ಎ. ಸರೋಜಿನಿ ನಾಯ್ಡು
ಬಿ. ಇಂದಿರಾಗಾಂಧಿ
ಸಿ. ಅನಿಬೆಸೆಂಟ್
ಡಿ. ಯಾರು ಅಲ್ಲ


ಸರಿಯಾದ ಉತ್ತರ : ಎ. ಸರೋಜಿನಿ ನಾಯ್ಡು 


11. ಪೂನಾ ಒಪ್ಪಂದ ಮಹಾತ್ಮ ಗಾಂಧಿ ಮತ್ತು ಯಾರ ನಡುವಿನ ಒಪ್ಪಂದ ಆಗಿತ್ತು?
ಎ. ಡಾ. ಬಿ.ಆರ್. ಅಂಬೇಡ್ಕರ್
ಬಿ. ನೆಹರು
ಸಿ. ಸರ್ದಾರ್ ವಲ್ಲಭಾಬಾಯಿ ಪಟೇಲ್
ಡಿ. ಗೋವಿಂದ ಸಿಂಹ


ಸರಿಯಾದ ಉತ್ತರ : ಎ. ಡಾ. ಬಿ.ಆರ್. ಅಂಬೇಡ್ಕರ್ 

12. ಎರಡನೇ ದುಂಡು ಮೇಜಿನ ಸಮ್ಮೇಳನದಲ್ಲಿ ಕಾಂಗ್ರೆಸ್ ಪ್ರತಿನಿಧಿಯಾಗಿ ಯಾರು ಭಾಗವಹಿಸಿದ್ದರು?
ಎ. ಮಹಾತ್ಮ ಗಾಂಧಿ
ಬಿ. ಎಂ.ವಿ. ಪಾಲಿ
ಸಿ. ಡಾ. ಬಿ.ಆರ್. ಅಂಬೇಡ್ಕರ್
ಡಿ ಸರ್ ಮಿರ್ಜಾ ಇಸ್ಮಾಯಿಲ್


ಸರಿಯಾದ ಉತ್ತರ: ಎ. ಮಹಾತ್ಮ ಗಾಂಧಿ 

13. ಬನಾರಸ್ ಸೆಂಟ್ರಲ್ ಹಿಂದು ಶಾಲೆ ಪ್ರಾರಂಭಿಸಿದರು ಯಾರು?
ಎ. ಅನಿಬೆಸೆಂಟ್
ಬಿ. ಮಹಾತ್ಮ ಗಾಂಧೀಜಿ
ಸಿ. ಬಾಲಗಂಗಾಧರ್ ತಿಲಕ್
ಡಿ. ಯಾರು ಅಲ್ಲ


ಸರಿಯಾದ ಉತ್ತರ : ಎ. ಅನಿಬೆಸೆಂಟ್ 

14. ಬ್ರಿಟಿಷ್ ಭಾರತದ ಮೊದಲ ವೈಸ್‌ರಾಯ್ ಯಾರು?
ಎ. ಲಾರ್ಡ್ ಮಿಂಟೋ
ಬಿ. ಲಾರ್ಡ್ ಕ್ಯಾನಿಂಗ್ 
ಸಿ. ಲಾರ್ಡ್ ಕರ್ಜನ್
ಡಿ. ಲಾರ್ಡ್ ವೆಲ್ಲಸ್ಲಿ


ಸರಿಯಾದ ಉತ್ತರ : ಬಿ. ಲಾರ್ಡ್ ಕ್ಯಾನಿಂಗ್ 

15. 'ಬಂದೇ ಮಾತರಮ್' 1905 ರಲ್ಲಿ ಯಾರಿಂದ ಸ್ಥಾಪಿಸಲ್ಪಟ್ಟ ಒಂದು ಇಂಗ್ಲಿಷ್ ವೃತ್ತಪತ್ರಿಕೆಯಗಿದೆ?
ಎ. ಲಾಲ ಲಜಪತ್ ರಾಯ್
ಬಿ. ಅರಬಿಂದೋ ಘೋಷ್
ಸಿ. ಲೋಕಮಾನ್ ಬಾಲಗಂಗಾಧರ್ ತಿಲಕ್
ಡಿ. ಬಿಪಿನ್ ಚಂದ್ರಪಾಲ್


ಸರಿಯಾದ ಉತ್ತರ : ಬಿ. ಅರಬಿಂದೋ ಘೋಷ್ 

16. ಯಾವ ಘಟನೆಯಿಂದ ಗಾಂಧೀಜಿಯವರು ಅಸಹಕಾರ ಚಳುವಳಿ ಹಿಂತೆಗೆದುಕೊಳ್ಳಲು ಕಾರಣವಾಯಿತು?
ಎ. ಜಲಿಯನ್ ವಾಲಬಾಗ್
ಬಿ. ಚೌರಿ ಚೌರಾ ಘಟನೆಯಿಂದ
ಸಿ. ಉಪ್ಪಿನ ಸತ್ಯಾಗ್ರಹ
ಡಿ. ಖಿಲಾಫತ್ ಚಳುವಳಿ


ಸರಿಯಾದ ಉತ್ತರ : ಬಿ. ಚೌರಿ ಚೌರಾ ಘಟನೆಯಿಂದ 

17. ಭೂದಾನ ಚಳುವಳಿಯನ್ನು ಯಾರು ಪ್ರಾರಂಭಿಸಿದರು?
ಎ. ಆಚಾರ್ಯ ವಿನೋಬಾ ಭಾವೆ
ಬಿ. ಗೋಪಾಲ್ ಕೃಷ್ಣ ಗೋಖಲೆ
ಸಿ. ಬಿಪಿನ್ ಚಂದ್ರಪಾಲ್
ಡಿ. ಅರಬಿಂದೋ ಘೋಷ್


ಸರಿಯಾದ ಉತ್ತರ: ಎ. ಆಚಾರ್ಯ ವಿನೋಬಾ ಭಾವೆ (1951

 18. ವ್ಯಾಲೆಂಟೈನ್ ಚಿರೋಲ್ ಅವರು ಯಾರನ್ನು Father of Indian unrest (ಭಾರತೀಯ ಅಶಾಂತಿಯ ಪಿತಾಮಹ) ಎಂದು ಕರೆದರು?
ಎ. ಮಹಾತ್ಮ ಗಾಂಧೀಜಿ
ಬಿ. ಡಾ. ಬಿ.ಆರ್. ಅಂಬೇಡ್ಕರ್
ಸಿ. ಬಾಲ ಗಂಗಾಧರ್ ತಿಲಕ್ 
ಡಿ. ಜವಹರ್ ಲಾಲ್ ನೆಹರು


ಸರಿಯಾದ ಉತ್ತರ : ಸಿ. ಬಾಲ ಗಂಗಾಧರ್ ತಿಲಕ್ 

19. "I, therefore, want freedom immediately, this very night, before dawn if it can be had” ಇದನ್ನು ಯಾರು ಹೇಳಿದರು.
ಎ. ಮಹಾತ್ಮ ಗಾಂಧಿಜಿ
ಬಿ. ಬಾಲ ಗಂಗಾಧರ್ ತಿಲಕ್
ಸಿ. ಸುಭಾಷ್ ಚಂದ್ರ ಬೋಸ್
ಡಿ. ಲಾಲ ಲಜಪತ್ ರಾಯ್


ಸರಿಯಾದ ಉತ್ತರ : ಎ. ಮಹಾತ್ಮ ಗಾಂಧಿಜಿ 

20. ಜಲಿಯನ್ವಾಲಾಬಾಗ್ ಹತ್ಯಾಕಾಂಡದ ವಿರುದ್ಧ ಪ್ರತಿಭಟಿಸಿ ಯಾರು “ನೈಟ್ ಹುಡ್” ಅನ್ನು ಬ್ರಿಟಿಷ್ ಸರ್ಕಾರಕ್ಕೆ ಹಿಂದಿರುಗಿಸಿದರು?
ಎ. ದೇವೇಂದ್ರ ನಾಥ್ ಠ್ಯಾಗೋರ್
ಬಿ. ರವೀಂದ್ರ ನಾಥ್ ಠ್ಯಾಗೋರ್
ಸಿ. ಮಹಾತ್ಮ ಗಾಂಧಿಜಿ
ಡಿ. ಬಾಲಗಂಗಾಧರ್ ತಿಲಕ್


ಸರಿಯಾದ ಉತ್ತರ : ಬಿ. ರವೀಂದ್ರ ನಾಥ್ ಠ್ಯಾಗೋರ್ 


21. ಗಾಂಧೀಜಿಯವರ ಹೆಸರಿನ ಮೊದಲು 'ಮಹಾತ್ಮ' ಎಂಬ ಹೆಸರನ್ನು ಸೇರಿಸಿದವರು ಯಾರು?
ಎ. ರವೀಂದ್ರ ನಾಥ್ ಠ್ಯಾಗೋರ್
ಬಿ. ಮಹಾತ್ಮ ಗಾಂಧೀಜಿ
ಸಿ. ದೇವೆಂದ್ರನಾಥ ಠಾಗೋರ್
ಡಿ. ಬಾಲಗಂಗಾಧರ್ ತಿಲಕ್


ಸರಿಯಾದ ಉತ್ತರ : ಎ. ರವೀಂದ್ರ ನಾಥ್ ಠ್ಯಾಗೋರ್ 

22. ಗಾಂಧಿಯವರನ್ನು 'Father of the Nation' ಎಂದು ಯಾರು ಕರೆದರು?
ಎ. ಬಾಲಗಂಗಾಧರ್ ತಿಲಕ್
ಬಿ. ರವೀಂದ್ರನಾಥ್ ಠಾಗೋರ್
ಸಿ. ನೇತಾಜಿ ಸುಭಾಷ್ ಚಂದ್ರ ಬೋಸ್
ಡಿ. ಗೋಪಾಲ್ ಕೃಷ್ಣ ಗೋಖಲೆ


ಸರಿಯಾದ ಉತ್ತರ: ಸಿ. ನೇತಾಜಿ ಸುಭಾಷ್ ಚಂದ್ರ ಬೋಸ್ 

23. ಸುಭಾಷ್ ಚಂದ್ರ ಬೋಸ್ ಅವರನ್ನು “ನೆತಾಜಿ” ಎಂದು ಮೊದಲು ಕರೆದವರು ಯಾರು?
ಎ. ಮಹಾತ್ಮ ಗಾಂಧಿ
ಬಿ. ರವೀಂದ್ರ ನಾಥ್ ಠ್ಯಾಗೋರ್
ಸಿ. ಗೋಪಾಲ್ ಕೃಷ್ಣ ಗೋಖಲೆ
ಡಿ. ಯಾರು ಅಲ್ಲ.


ಸರಿಯಾದ ಉತ್ತರ : ಎ. ಮಹಾತ್ಮ ಗಾಂಧಿ 

24. "Post-dated cheque drawn on a crashing bank” ಎಂದು ಯಾರು ಹೇಳಿದರು?
ಎ. ಮಹಾತ್ಮ ಗಾಂಧಿಜಿ
ಬಿ. ಜವಾಹರ್ ಲಾಲ್ ನೆಹರು
ಸಿ. ಬ್ರಿಟಿಷರು
ಡಿ. ವಿನೋಬಾ ಭಾವೆ


ಸರಿಯಾದ ಉತ್ತರ : ಎ. ಮಹಾತ್ಮ ಗಾಂಧಿಜಿ 

25. 2 ನೇ ದುಂಡು ಮೇಜಿನ ಸಭೆಯಲ್ಲಿ ಮಹಿಳಾ ಪ್ರತಿನಿಧಿಯಾಗಿ ಯಾರು ಭಾಗವಹಿಸಿದ್ದರು?
ಎ. ಸರೋಜಿನಿ ನಾಯ್ಡು
ಬಿ. ಮಹಾತ್ಮ ಗಾಂಧೀಜಿ
ಸಿ. ವಿನೋಬಾ ಭಾವೆ
ಡಿ. ಬಾಲಗಂಗಾಧರ ತಿಲಕ್


ಸರಿಯಾದ ಉತ್ತರ : ಎ. ಸರೋಜಿನಿ ನಾಯ್ಡು 

26. 1905 ರಲ್ಲಿ ಬಂಗಾಳದ ವಿಭಜನೆಯನ್ನು ಮಾಡಲಾಗಿತ್ತು. ಆ ಸಮಯದಲ್ಲಿ ಭಾರತದ ವೈಸ್ರಾಯ್ ಆಗಿದ್ದವರು ಯಾರು?
ಎ. ಲಾರ್ಡ್ ಕರ್ಜನ್
ಬಿ. ಲಾರ್ಡ್ ಮಿಂಟೋ
ಸಿ. ಲಾರ್ಡ್ ವೆಲ್ಲಸ್ಲಿ
ಡಿ. ಲಾರ್ಡ್ ಕ್ಯಾನಿಂಗ್


ಸರಿಯಾದ ಉತ್ತರ : ಎ. ಲಾರ್ಡ್ ಕರ್ಜನ್ 

27. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೊದಲ ಮಹಿಳಾ ಅಧ್ಯಕ್ಷರು ಯಾರು?
ಎ. ಇಂದಿರಾಗಾಂಧಿ
ಬಿ. ಸರೋಜಿನಿ ನಾಯ್ಡು
ಸಿ. ಅನಿಬೆಸೆಂಟ್
ಡಿ. ಯಾರು ಅಲ್ಲ


ಸರಿಯಾದ ಉತ್ತರ: ಸಿ. ಅನಿಬೆಸೆಂಟ್ 

28. 1885 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನ ಪ್ರಥಮ ಅಧಿವೇಶನವನ್ನು ಎಲ್ಲಿ ಆಯೋಜಿಸಿತು?
ಎ. ಗೋಕುಲ್‌ದಾಸ್ , ಸಂಸ್ಕೃತ ಕಾಲೇಜು, ಮುಂಬೈ
ಬಿ. ಕಾಮೇಶ್ವರ ಸಂಸ್ಕೃತ ವಿಶ್ವವಿದ್ಯಾನಿಲಯ ಬಿಹಾರ
ಸಿ. ಸಂಸ್ಕೃತ ವಿಶ್ವವಿದ್ಯಾಲಯ, ರಾಜಸ್ಥಾನ
ಡಿ. ಸಂಸ್ಕೃತ ಕಾಲೇಜು, ಕಲ್ಕತ್ತ


ಸರಿಯಾದ ಉತ್ತರ : ಎ. ಗೋಕುಲ್‌ದಾಸ್ , ಸಂಸ್ಕೃತ ಕಾಲೇಜು, ಮುಂಬೈ 

29. ಭಾರತ ಬಿಟ್ಟು ತೊಲಗಿ ಆಂದೋಲನ ಯಾವಾಗ ಪ್ರಾರಂಭವಾಯಿತು?
ಎ. 7 ಆಗಸ್ಟ್ 1942
ಬಿ. 8 ಆಗಸ್ಟ್ 1942
ಸಿ. 8 ಜುಲೈ 1942
ಡಿ. 1 ಜೂನ್ 1942


ಸರಿಯಾದ ಉತ್ತರ : ಬಿ. 8 ಆಗಸ್ಟ್ 1942 

30. ಯಾವ ನಗರದಲ್ಲಿ ಜಲಿಯನ್ವಾಲಾಬಾಗ್ ಹತ್ಯಾಕಾಂಡ ನಡಯಿತು?
ಎ. ಪಂಜಾಬ್ (13 ಏಪ್ರಿಲ್ 1919)
ಬಿ. ಅಮೃತಸರ್ (13 ಏಪ್ರಿಲ್, 1919)
ಸಿ. ಮಧ್ಯಪ್ರದೇಶ (13 ಏಪ್ರಿಲ್, 1919)
ಡಿ. ಡೆಲ್ಲಿ (13 ಏಪ್ರಿಲ್, 1919)


ಸರಿಯಾದ ಉತ್ತರ : ಬಿ. ಅಮೃತಸರ್ (13 ಏಪ್ರಿಲ್, 1919) 


31. ಭಾರತೀಯ ಸ್ವಾತಂತ್ರ್ಯದ ಸಮಯದಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರು ಯಾರಾಗಿದ್ದರು?
ಎ. ಜವಾಹರಲಾಲ್ ನೆಹರು
ಬಿ. ಆಚಾರ್ಯ ಕೃಪಾಲಾನಿ
ಸಿ. ಮಹಾತ್ಮ ಗಾಂಧೀಜಿ
ಡಿ. ಡಾ . ರಾಜೇಂದ್ರಪ್ರಸಾದ್


ಸರಿಯಾದ ಉತ್ತರ : ಬಿ. ಆಚಾರ್ಯ ಕೃಪಾಲಾನಿ 

32. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೊದಲ ಭಾರತೀಯ ಮಹಿಳಾ ಆಧ್ಯಕ್ಷರು ಯಾರು?
ಎ. ಬೀನಾದಾಸ್ (1925 ಕಾನ್ಸುರ)
ಬಿ. ಅನಿವೆಸೆಂಟ್ (1925 ಕಾನ್ಸುರ)
ಸಿ. ಸುನೀತಿ ಚೌಧುರಿ (1925 ಕಾನ್ಸುರ)
ಡಿ. ಸರೋಜಿನಿ ನಾಯ್ಡು (1925 ಕಾನ್ಸುರ)


ಸರಿಯಾದ ಉತ್ತರ: ಡಿ. ಸರೋಜಿನಿ ನಾಯ್ಡು (1925 ಕಾನ್ಸುರ)

33. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮಂದಗಾಮಿಗಳು ಮತ್ತು ತೀವ್ರಗಾಮಿಗಳ ಎರಡು ಗುಂಪುಗಳಾಗಿ ಯಾವಾಗ ವಿಭಜನೆಯಾಯಿತು?
ಎ. 1906( ಸೂರತ್ ಅಧಿವೇಶನದಲ್ಲಿ)
ಬಿ. 1907 ( ಸೂರತ್ ಅಧಿವೇಶನದಲ್ಲಿ)
ಸಿ, 1908 (ಸೂರತ್ ಅಧಿವೇಶನದಲ್ಲಿ)
ಡಿ. 1905 ( ಸೂರತ್ ಅಧಿವೇಶನದಲ್ಲಿ)


ಸರಿಯಾದ ಉತ್ತರ : ಡಿ. ಸರೋಜಿನಿ ನಾಯ್ಡು (1925 ಕಾನ್ಸುರ)

34. 1928 ರಲ್ಲಿ (Hindustan Socialist Repblican Association) ಯಾರು ಪ್ರಾರಂಭಿಸಿದರು?
ಎ. ಸುಭಾಷ್ ಚಂದ್ರ ಬೋಸ್, ಬಿಪಿನ್ ಚಂದ್ರಪಾಲ್ , ಮತ್ತು ಇತರರು
ಬಿ. ಮಹಾತ್ಮ ಗಾಂಧೀಜಿ , ಡಾ. ಬಿ.ಆರ್. ಅಂಬೇಡ್ಕರ್‌, ಮೋತಿಲಾಲ್ ನೆಹರು, ಇತರರು
ಸಿ. ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಸುಖದೇವ್ ಥಾಪರ್ ಮತ್ತು ಇತರರು.
ಡಿ. ಮೇಲಿನ ಎಲ್ಲವು


ಸರಿಯಾದ ಉತ್ತರ : ಸಿ. ಚಂದ್ರಶೇಖರ್ ಆಜಾದ್, ಭಗತ್ ಸಿಂಗ್, ಸುಖದೇವ್ ಥಾಪರ್ ಮತ್ತು ಇತರರು. 

35. ಮೂರೂ, ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿದ ಭಾರತದ ರಾಷ್ಟ್ರೀಯ ನಾಯಕ ಯಾರು?
ಎ. ಡಾ. ಬಿ.ಆರ್. ಅಂಬೇಡ್ಕರ್
ಬಿ. ಮಹಾತ್ಮ ಗಾಂಧೀಜಿ
ಸಿ. ಮಂಗಲ್ ಸಿಂಗ್
ಡಿ. ತೇಜ್ ಬಹದ್ದುರ್


ಸರಿಯಾದ ಉತ್ತರ : ಎ. ಡಾ. ಬಿ.ಆರ್. ಅಂಬೇಡ್ಕರ್ 

36, 1939 ರಲ್ಲಿ ರಚಿಸಲಾದ ಫಾರ್ವರ್ಡ್ ಬ್ಲಾಕ್ ಸ್ಥಾಪಕರು ಯಾರು?
ಎ. ಸುಬಾಷ್ ಚಂದ್ರ ಬೋಸ್
ಬಿ. ಮಹಾತ್ಮ ಗಾಂಧೀಜಿ
ಸಿ. ಮೋತಿಲಾಲ್ ನೆಹರು
ಡಿ. ಯಾರು ಇಲ್ಲ


ಸರಿಯಾದ ಉತ್ತರ : ಎ. ಸುಬಾಷ್ ಚಂದ್ರ ಬೋಸ್ 

37. ಭಾರತದ ರಾಷ್ಟ್ರಗೀತೆ "ಜನ ಗಣ ಮನ" ಮೊದಲಿಗೆ ಯಾವಾಗ ಹಾಡಲಾಯಿತು?
ಎ. 1919 ಲಾಹೋರ್ ಕಾಂಗ್ರೆಸ್ ಅಧಿವೇಶನ
ಬಿ. 1920 ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಮೊದಲ ಅಧಿವೇಶನದಲ್ಲಿ
ಸಿ. 1911 ಡಿಸೆಂಬರ್ 27 ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಲ್ಕತ್ತ ಅಧಿವೇಶನದಲ್ಲಿ
ಡಿ. 1916 ಲಕ್ಕೂ ಕಾಂಗ್ರೆಸ್ ಅಧಿವೇಶನ


ಸರಿಯಾದ ಉತ್ತರ: ಸಿ. 1911 ಡಿಸೆಂಬರ್ 27 ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕಲ್ಕತ್ತ ಅಧಿವೇಶನದಲ್ಲಿ 

 38. 1920 ರಲ್ಲಿ ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ಮೊದಲ ಅಧಿವೇಶನದಲ್ಲಿ ಪ್ರಮುಖವಾಗಿ ಭಾಗವಹಿಸಿದವರು?
ಎ. ಬಿಪಿನ್ ಚಂದ್ರಪಾಲ್
ಬಿ. ಲಾಲ ಲಜಪತ್ ರಾಯ್
ಸಿ. ದೇವೇಂದ್ರನಾಥ್ ಠ್ಯಾಗೋರ್
ಡಿ. ಸಖದೇವ್ ಸಿಂಗ್


ಸರಿಯಾದ ಉತ್ತರ : ಬಿ. ಲಾಲ ಲಜಪತ್ ರಾಯ್ 

39. ಮಹಾತ್ಮ ಗಾಂಧಿ ಅವರನ್ನು “Half Naked Seditious Fakir” ಎಂದು ಯಾರು ಕರೆದರು?
ಎ. ವಿನ್ಸ್ಟನ್ ಚರ್ಚಿಲ್
ಬಿ. ಲಾರ್ಡ್ ಕರ್ಜನ್
ಸಿ. ಲಾರ್ಡ್ಹ್ಯಾನಿಂಗ್
ಡಿ. ಲಾರ್ಡ್ ಲಿನ್ಲಿತ್ಗೋ


ಸರಿಯಾದ ಉತ್ತರ : ಎ. ವಿನ್ಸ್ಟನ್ ಚರ್ಚಿಲ್ 

40. ಕೆಳಕಂಡವರಲ್ಲಿ ಯಾರು ಪ್ರಾಚೀನ ಭಾರತದ ವೈದ್ಯ ಶಾಸ್ತ್ರಕ್ಕೆ ಸಂಬಂಧಪಟ್ಟವರಲ್ಲ.
ಎ. ಧನ್ವಂತ್ರಿ
ಬಿ. ಭಾಸ್ಕರಾಚಾರ್ಯ
ಸಿ. ಚರಕ
ಡಿ. ಸುಶ್ರುಷ


ಸರಿಯಾದ ಉತ್ತರ : ಬಿ. ಭಾಸ್ಕರಾಚಾರ್ಯ 


41. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೊದಲ ಅಧ್ಯಕ್ಷರು ಯಾರಾಗಿದ್ದರು?
ಎ. ಅರಬಿಂದೋ ಘೋಷ್
ಬಿ. ವೊಮೇಶ್ ಚಂದ್ರ ಬೋನರ್ಜಿ
ಸಿ. ರಾಷ್ ಬಿಹಾರಿ ಬೋಸ್
ಡಿ. ಅರುಣ್ ಅಸೀಫ್ ಅಲಿ


ಸರಿಯಾದ ಉತ್ತರ : ಬಿ. ವೊಮೇಶ್ ಚಂದ್ರ ಬೋನರ್ಜಿ 

42. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಚುನಾಯಿತರಾದ ಮೊದಲ ಮುಸ್ಲಿಂ ಯಾರು?
ಎ. ಬದ್ರುದ್ದೀನ್ ತ್ಯಾಬಿ 
ಬಿ. ಇಮಾಮ್ ಅಲಿ
ಸಿ. ಸರ್ ಸೈಯದ್ ಅಹಮದ್ ಖಾನ್
ಡಿ. ಮೊಹಮ್ಮದ್ ಇಕ್ವಾಲ್


ಸರಿಯಾದ ಉತ್ತರ: ಎ. ಬದ್ರುದ್ದೀನ್ ತ್ಯಾಬಿ 

43. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್” ಎಂಬ ಹೆಸರನ್ನು ಯಾರು ನೀಡಿದರು?
ಎ. ಮೌಲಾನಾ ಅಬುಲ್ ಕಲಾಂ ಅಜಾದ್
ಬಿ. ದಾದಾಭಾಯಿ ನವರೋಜಿ
ಸಿ, ರಾಸ್ ಬಿಹಾರಿ ಬೋಸ್
ಡಿ. ಸುಭಾಷ್ ಚಂದ್ರ ಬೋಸ್


ಸರಿಯಾದ ಉತ್ತರ : ಬಿ. ದಾದಾಭಾಯಿ ನವರೋಜಿ 

44. ಯಾವ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕರಿ 14 ವಯಸ್ಸಿನಲ್ಲಿ ಗಲ್ಲಿಗೇರಿಸಲಾಯಿತು?
ಎ. ಸತ್ಯೇಂದ್ರನಾಥ ಬೋಸ್
ಬಿ. ಖುದಿರಾಮ್ ಬೋಸ್
ಸಿ. ದಯಾಶಂಕರ್
ಡಿ. ಮುಲ್ ಶಂಕರ್


ಸರಿಯಾದ ಉತ್ತರ : ಬಿ. ಖುದಿರಾಮ್ ಬೋಸ್ 

45. ಮಹಾತ್ಮ ಗಾಂಧಿಯವರ ರಾಜಕೀಯ ಗುರು ಯಾರು?
ಎ. ಗೋಪಾಲ್ ಕೃಷ್ಣ ಗೋಖಲೆ
ಬಿ. ಬಾಲ ಗಂಗಾಧರ್ ತಿಲಕ್
ಸಿ. ದಾದಾಭಾಯಿ ನವರೋಜಿ
ಡಿ ಅರಬಿಂದೋ ಘೋಷ್


ಸರಿಯಾದ ಉತ್ತರ : ಎ. ಗೋಪಾಲ್ ಕೃಷ್ಣ ಗೋಖಲೆ 

46. 1876 ರಲ್ಲಿ ಭಾರತೀಯ ಅಸೋಸಿಯೇಶನ್ ಆಫ್ ಕಲ್ಕತ್ತಾವನ್ನು ಯಾರು ಸ್ಥಾಪಿಸಿದರು?
ಎ. ದಾದಾಭಾಯಿ ನವರೋಜಿ
ಬಿ. ಸುರೇಂದ್ರನಾಥ್ ಬ್ಯಾನರ್ಜಿ
ಸಿ. ಅರಬಿಂದೋ ಘೋಷ್
ಡಿ. ಸತ್ಯೇಂದ್ರನಾಥ ಬೋಸ್


ಸರಿಯಾದ ಉತ್ತರ : ಬಿ. ಸುರೇಂದ್ರನಾಥ್ ಬ್ಯಾನರ್ಜಿ 

47. ಆಗಸ್ಟ್ ಪ್ರಸ್ತಾಪವನ್ನು 1940 ರಲ್ಲಿ ಮಾಡಿದ ವೈಸ್ರಾಯ್ ಯಾರು?
ಎ. ಲಾರ್ಡ್ ಲಿನ್ಲಿತ್ಗೋ
ಬಿ. ಲಾರ್ಡ್ ಕರ್ಜನ್
ಸಿ. ಲಾರ್ಡ್ ಹ್ಯಾನಿಂಗ್
ಡಿ. ಲಾರ್ಡ್ ವೆಲ್ಲೆಸ್ಲಿ


ಸರಿಯಾದ ಉತ್ತರ: ಎ. ಲಾರ್ಡ್ ಲಿನ್ಲಿತ್ಗೋ 

 48. ಘದರ್ ಚಳುವಳಿ ಸ್ಯಾನ್ ಪ್ರಾನ್ಸಿಸ್ಕೋ ನಗರದಲ್ಲಿ ಸ್ಥಾಪಿಸಿದವರು?
ಎ. ಸಲೀಂವುಲ್ಲಾ ಖಾನ್ ಮತ್ತು ಲಾಲಹರ್ ದಯಾಳ್
ಬಿ. ಸೋಹನ್ ಸಿಂಗ್ ಭಕ್ಷ ಮತ್ತು ಹರ್ ದಯಾಳ್
ಸಿ. ಬಿ.ಎನ್. ಧರ್ ಮತ್ತು ರಾಸ್ ಬಿಹಾರಿ ಬೋಸ್
ಡಿ. ಸೋಹನ್ ಸಿಂಗ್ ಭಕ್ಷ ಮತ್ತು ಲಾಲಹರ್ ದಯಾಳ್


ಸರಿಯಾದ ಉತ್ತರ : ಬಿ. ಸೋಹನ್ ಸಿಂಗ್ ಭಕ್ಷ ಮತ್ತು ಹರ್ ದಯಾಳ್ 

49. 'ಅಜಾದ್ ಹಿಂದ್' ಸುಭಾಷ್ ಚಂದ್ರ ಬೋಸ್
ಯಾವಾಗ ರಚಿಸಿದರು?
ಎ. 1942
ಬಿ. 1940
ಸಿ. 1946
ಡಿ. 1943


ಸರಿಯಾದ ಉತ್ತರ: ಡಿ. 1943 

50. ಭಾರತದಲ್ಲಿ ಹೋಮ್ ರೂಲ್ ಚಳುವಳಿ ಪ್ರಾರಂಭಿಸಿದವರು?
ಎ. ಅನಿಬೆಸೆಂಟ್ ಮತ್ತು ಬಾಲ ಗಂಗಾಧರ್ ತಿಲಕ್
ಬಿ. ಮಹಾತ್ಮ ಗಾಂಧೀಜಿ ಮತ್ತು ಬಾಲಗಂಗಾಧರ ತಿಲಕ್
ಸಿ. ಅನಿಬೆಸೆಂಟ್ ಮತ್ತು ಮಹಾತ್ಮ ಗಾಂಧೀಜಿ
ಡಿ. ಯಾರೂ ಅಲ್ಲ


ಸರಿಯಾದ ಉತ್ತರ : ಎ. ಅನಿಬೆಸೆಂಟ್ ಮತ್ತು ಬಾಲ ಗಂಗಾಧರ್ ತಿಲಕ್ 

KPSC NOTES MCQS ಜಾಲತಾಣಕ್ಕೆ ಸ್ವಾಗತ…!! ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ನೋಟ್ಸ್ ಹಾಗೂ ಬಹು ಆಯ್ಕೆಯ ವಿವರಣೆ ಸಹಿತ ಪ್ರಶ್ನೋತ್ತರಗಳಿಗಾಗಿ, ಗೂಗಲ್ ನಲ್ಲಿ KPSC NOTES MCQS ಎಂದು ಸರ್ಚ್ ಮಾಡಿ, ಹೊಸ ಅಪ್ಡೇಟ್ಸ್ ಗಳಿಗಾಗಿ ದಿನವೂ ನಮ್ಮ ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ


51. ಪಂಜಾಬಿನ ಸಿಂಹ ಎಂದು ಯಾರನ್ನು ಕರೆಯಲಾಯಿತು?
ಎ. ಭಗತ್ ಸಿಂಗ್
ಬಿ. ಲಾಲ ಲಜಪತ್ ರಾಯ್
ಸಿ. ಸೋಹನ್ ಸಿಂಗ್ ಭಕ್ಷ
ಡಿ. ಚಂದ್ರಶೇಖರ್ ಆಜಾದ್


ಸರಿಯಾದ ಉತ್ತರ : ಬಿ. ಲಾಲ ಲಜಪತ್ ರಾಯ್

52. ಭಾರತದಲ್ಲಿ ಖಿಲಾಫತ್ ಚಳವಳಿಯು ನೇತೃತ್ವ ವಹಿಸಿದವರು?
ಎ. ಮುಹಮ್ಮದ್ ಅಲಿ ಮತ್ತು ಶೌಕತ್ ಅಲಿ
ಬಿ. ಅರುಣ್ ಅಸೀಫ್ ಅಲಿ ಮತ್ತು ಶೌಕತ್ ಅಲಿ
ಸಿ. ಮಹಮ್ಮದ್ ಇಕ್ವಾಲ್ ಮತ್ತು ಫೈಜ್ ಅಹಮ್ಮದ್ ಪೈಜ್
ಡಿ. ಷಾ ಆಲಂ ಮತ್ತು ಮುಹಮ್ಮದ್ ಆಲಿ


ಸರಿಯಾದ ಉತ್ತರ: ಎ. ಮುಹಮ್ಮದ್ ಅಲಿ ಮತ್ತು ಶೌಕತ್ ಅಲಿ 

53. “Badshah Khan” ಎಂದು ಯಾರನ್ನು ಕರಯುತ್ತಾರೆ?
ಎ. ಖಾನ್ ಅಬ್ದುಲ್ ಗಫಾರ್ ಖಾನ್
ಬಿ. ಮುಹಮ್ಮದ್ ಆಲಿ
ಸಿ. ಶೌಕತ್ ಅಲಿ
ಡಿ. ಯಾರು ಅಲ್ಲ


ಸರಿಯಾದ ಉತ್ತರ : ಎ. ಖಾನ್ ಅಬ್ದುಲ್ ಗಫಾರ್ ಖಾನ್ 

54. 1885 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಿಸಿದವರು ಯಾರು?
ಎ. ಮೋತಿಲಾಲ್ ನೆಹರು
ಬಿ. ಎ.ಓ. ಹ್ಯೂಮ್
ಸಿ. ಡಬ್ಲ್ಯು. ಸಿ. ಬ್ಯಾನರ್ಜಿ
ಡಿ. ಸುರೇಂದ್ರನಾಥ ಬ್ಯಾನರ್ಜಿ


ಸರಿಯಾದ ಉತ್ತರ : ಬಿ. ಎ.ಓ. ಹ್ಯೂಮ್ 

55. ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲನೆಯ ಅಧಿವೇಶನದ ಅಧ್ಯಕ್ಷತೆ ವಹಿಸಿದವರು?
ಎ. ಸುರೇಂದ್ರನಾಥ ಬ್ಯಾನರ್ಜಿ
ಬಿ. ಎ. ಓ. ಹ್ಯೂಮ್
ಸಿ. ಡಬ್ಲ್ಯೂ.ಸಿ. ಬ್ಯಾನರ್ಜಿ
ಡಿ. ದಾದಾಭಾಯಿ ನವರೋಜಿ


ಸರಿಯಾದ ಉತ್ತರ : ಸಿ. ಡಬ್ಲ್ಯೂ.ಸಿ. ಬ್ಯಾನರ್ಜಿ  

56. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಸ್ಥಾಪಿತವಾದದ್ದು ಯಾವ ನಗರದಲ್ಲಿ?
ಎ. ಮುಂಬೈ
ಬಿ. ದೆಹಲಿ
ಡಿ. ಮದ್ರಾಸ್
ಸಿ. ಕಲ್ಕತ್ತಾ


ಸರಿಯಾದ ಉತ್ತರ : ಬಿ. ದೆಹಲಿ 

57. ಭಾರತದ ರಾಷ್ಟ್ರೀಯ ಗೀತೆ “ವಂದೇ ಮಾತರಂ” ಮೊದಲಿಗೆ ಯಾವಾಗ ಹಾಡಲಾಯಿತು?
ಎ. 1896 ದೆಹಲಿಯಲ್ಲಿ
ಬಿ. 1896 ಕಲ್ಕತ್ತಾದಲ್ಲಿ
ಸಿ. 1896 ಲಕ್ನೋ ದಲ್ಲಿ
ಡಿ. 1896 ಮದ್ರಾಸ್ ನಲ್ಲಿ


ಸರಿಯಾದ ಉತ್ತರ: ಬಿ. 1896 ಕಲ್ಕತ್ತಾದಲ್ಲಿ 

58. 1907 ರಲ್ಲಿ ಕಾಂಗ್ರೆಸ್‌ನ್ನು ಪ್ರಸಿದ್ಧ ಸೂರತ್ ಅಧಿವೇಶನದಲ್ಲಿ ಯಾರು ಅಧ್ಯಕ್ಷರಾಗಿದ್ದರು?
ಎ. ರಾಸ್ ಬಿಹಾರಿ ಘೋಷ್
ಬಿ. ಅರಬಿಂದ್ ಘೋಷ್
ಸಿ. ಸೋಹಾನ್ ಭಕ್ಷ ಸಿಂಗ್
ಡಿ. ಲಾಲಹರ್ ದಯಾಳ್


ಸರಿಯಾದ ಉತ್ತರ : ಎ. ರಾಸ್ ಬಿಹಾರಿ ಘೋಷ್ 

59. 1888 ರಲ್ಲಿ ಅಲಹಾಬಾದ್‌ನಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ ಮೊದಲಬಾರಿಗೆ ಭಾರತೀಯರಲ್ಲದವರು ಯಾರಾದರು?
ಎ. ಜಾರ್ಜ್ ಯೂಲೆ
ಬಿ. ಎ. ಓ. ಹ್ಯೂಮ್
ಸಿ. ಮಿಂಟೊ
ಡಿ. ಮಾರ್ಲೆ


ಸರಿಯಾದ ಉತ್ತರ : ಎ. ಜಾರ್ಜ್ ಯೂಲೆ 

60. ಜತಿನ್ ದಾಸ್ ಹೇಗೆ ಮರಣ ಹೊಂದಿದರು?
ಎ. ಉಪವಾಸ ಸತ್ಯಾಗ್ರಹದಿಂದ
ಬಿ. ಬ್ರಿಟಿಷರ ಗುಂಡೇಟಿನಿಂದ
ಸಿ. ಗಲ್ಲು ಶಿಕ್ಷೆಯಿಂದ
4. ಯಾವುದು ಇಲ್ಲ


ಸರಿಯಾದ ಉತ್ತರ : ಎ. ಉಪವಾಸ ಸತ್ಯಾಗ್ರಹದಿಂದ 


61. 1922 ರಲ್ಲಿ ಸ್ವರಾಜ್ ಪಕ್ಷವನ್ನು ಯಾರು ಸ್ಥಾಪಿಸಿದರು?
ಎ. ಸಿ.ಆರ್. ದಾಸ್ ಮತ್ತು ಮೋತಿಲಾಲ್ ನೆಹರೂ
ಬಿ. ಸಿ.ಆರ್. ದಾಸ್ ಮತ್ತು ಸರೋಜಿನಿ ನಾಯ್ಡು
ಸಿ. ಮೋತಿಲಾಲ್ ನೆಹರು ಮತ್ತು ಸರೋಜಿನಿ ನಾಯ್ಡು
ಡಿ. ಮೋತಿಲಾಲ್ ನೆಹರು ಮತ್ತು ಸತ್ಯಪಾಲ್


ಸರಿಯಾದ ಉತ್ತರ : ಎ. ಸಿ.ಆರ್. ದಾಸ್ ಮತ್ತು ಮೋತಿಲಾಲ್ ನೆಹರೂ

62. ಯಾವ ವರ್ಷದಲ್ಲಿ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಗಲ್ಲಿಗೇರಿಸಲಾಯಿತು?
ಎ. ಮಾರ್ಚ್ 1932
ಬಿ. ಮಾರ್ಚ್ 1931
ಸಿ. ಮಾರ್ಚ್ 1933
ಡಿ. ಮಾರ್ಚ್ 1929


ಸರಿಯಾದ ಉತ್ತರ: ಬಿ. ಮಾರ್ಚ್ 1931 

63. ಭಾರತ ಸ್ವಾತಂತ್ರ್ಯ ಪಡೆದಾಗ ಬ್ರಿಟನ್ ಪ್ರಧಾನಿ ಯಾರಾಗಿದ್ದರು?
ಎ. ಕ್ಲೆಮೆಂಟ್ ಅಟ್ಲಿ
ಬಿ. ಲಾರ್ಡ್ ಮೌಂಟ್ ಬ್ಯಾಟನ್
ಸಿ. ಲಿಬರಲ್ ಪಾರ್ಟಿ
ಡಿ. ರಿಪಬ್ಲಿಕ್ ಪಾರ್ಟಿ


ಸರಿಯಾದ ಉತ್ತರ : ಎ. ಕ್ಲೆಮೆಂಟ್ ಅಟ್ಲಿ (ಲೇಬರ್ ಪಾರ್ಟಿ)

64. ಯಾವಾಗ ಜವಾಹರಲಾಲ್ ನೆಹರು ಮೊದಲ ಬಾರಿಗೆ ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು?
ಎ. 1929
ಬಿ. 1930
ಸಿ. 1933
ಡಿ. 1947


ಸರಿಯಾದ ಉತ್ತರ: ಎ. 1929 

65. ಕೊನೆಯ ಬಾರಿಗೆ ಗಾಂಧೀಜಿ ಜೈಲಿನಿಂದ ಯಾವಾಗ ಬಿಡುಗಡೆಯಾದರು?
ಎ. 1944 ಮೇ 6 ರಂದು
ಬಿ. 1944 ಜೂನ್ 3 ರಂದು
ಸಿ. 1944 ಮೇ 4 ರಂದು
ಡಿ. 1944 ಮೇ 5 ರಂದು


ಸರಿಯಾದ ಉತ್ತರ : ಎ. 1944 ಮೇ 6 ರಂದು 

66. "ಮಾಡು ಇಲ್ಲವೇ ಮಡಿ" ಯಾವ ಚಳುವಳಿ ಧ್ಯೇಯವಾಕ್ಯ?
ಎ. ಭಾರತ ಬಿಟ್ಟು ತೊಲಗಿ ಚಳುವಳಿ
ಬಿ. ದಂಡಿ ಸತ್ಯಾಗ್ರಹ
ಸಿ. ಕ್ವಿಟ್ ಇಂಡಿಯಾ ಚಳುವಳಿ
ಡಿ. ಜಲಿಯನ್ ವಾಲಾಭಾಗ್ ದುರಂತ


ಸರಿಯಾದ ಉತ್ತರ : ಎ. ಭಾರತ ಬಿಟ್ಟು ತೊಲಗಿ ಚಳುವಳಿ 

67. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಐತಿಹಾಸಿಕ 1929 ಲಾಹೋರ್ ಅಧಿವೇಶನದಲ್ಲಿ ಅಧ್ಯಕ್ಷತೆ ವಹಿಸಿದ್ದವರು?
ಎ. ಪಂಡಿತ್ ಜವಾಹರಲಾಲ್ ನೆಹರು
ಬಿ. ಬಾಬು ರಾಜೇಂದ್ರ ಪ್ರಸಾದ್
ಸಿ. ಅನಿಬೆಸೆಂಟ್
ಡಿ.ಡಾ.ಅನ್ಸಾರಿ


ಸರಿಯಾದ ಉತ್ತರ: ಎ. ಪಂಡಿತ್ ಜವಾಹರಲಾಲ್ ನೆಹರು 

 68. ಭಾರತಕ್ಕೆ ಕ್ಯಾಬಿನೆಟ್ ಮಿಷನ್ ನೇತೃತ್ವ ವಹಿಸಿದ್ದವರು?
ಎ. ಲಾರ್ಡ್ ಪೆಥಿಕ್ - ಲಾರೆನ್ಸ್
ಬಿ. ಲಾರ್ಡ್ ಮೆಯೋ
ಸಿ. ಲಾರ್ಡ್ ಎಲ್ಲಿನ್-1
ಡಿ. ಲಾರ್ಡ್ ನಾರ್ಥ್ ಬ್ರೂಕ್


ಸರಿಯಾದ ಉತ್ತರ : ಎ. ಲಾರ್ಡ್ ಪೆಥಿಕ್ - ಲಾರೆನ್ಸ್

69. ಬ್ರಿಟಿಷ್ ಸಂಸತ್ ಸದಸ್ಯರಾದ ಪ್ರಥಮ ಭಾರತೀಯ ಯಾರು?
ಎ. ದಾದಾಭಾಯಿ ನವರೋಜಿ
ಬಿ. ಅನಿಬೆಸೆಂಟ್
ಸಿ. ರಾಸ್ ಬಿಹಾರಿ ಬೋಸ್
ಡಿ. ಮೌಲಾನಾ ಅಬ್ದುಲ್ ಕಲಾಮ್ ಅಜಾದ್


ಸರಿಯಾದ ಉತ್ತರ : ಎ. ದಾದಾಭಾಯಿ ನವರೋಜಿ 

70. 1928 ರ ಬರ್ಡೋಲಿ ಸತ್ಯಾಗ್ರಹದ ನಾಯಕ ಯಾರಾಗಿದ್ದರು?
ಎ. ತೇಜೃಹದ್ದೂರ್ ಸಯ್ತು
ಬಿ.  ಸರ್ದಾರ್ ವಲ್ಲಭಾಯಿ ಪಟೇಲ್
ಸಿ. ಮೋತಿಲಾಲ್ ನೆಹರೂ
ಡಿ. ಭಗತ್ ಸಿಂಗ್


ಸರಿಯಾದ ಉತ್ತರ : ಬಿ.  ಸರ್ದಾರ್ ವಲ್ಲಭಾಯಿ ಪಟೇಲ್ 


71. ಸತಿ (Sati) ಇದನ್ನು ಯಾರು ರದ್ದುಪಡಿಸಿದರು?
ಎ. ವಿಲಿಯಂ ಬೆಂಟಿಂಕ್
ಬಿ. ಲಾರ್ಡ್ ವೇವಲ್
ಸಿ. ಕಾರ್ನ್‌ವಾಲಿಸ್
ಡಿ. ಡಾಲ್ ಹೌಸಿ


ಸರಿಯಾದ ಉತ್ತರ : ಎ. ವಿಲಿಯಂ ಬೆಂಟಿಂಕ್ 

72. ಯಾವ ವರ್ಷದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೊದಲ ಬಾರಿಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಂಡಿತು?
ಎ. ಜನವರಿ 26,1930
ಬಿ. ಜನವರಿ 25, 1930
ಸಿ. ಜನವರಿ 28, 1947
ಡಿ. ಜನವರಿ 25, 1947


ಸರಿಯಾದ ಉತ್ತರ: ಎ. ಜನವರಿ 26,1930 

73. ಗಾಂಧಿ ಇರ್ವಿನ್ ಒಪ್ಪಂದ ಯಾವಾಗ ನಡೆಯಿತು?
ಎ. 1931
ಬಿ. 1932
ಸಿ. 1929
ಡಿ. 1928


ಸರಿಯಾದ ಉತ್ತರ: ಎ. 1931

74. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ರಚಿಸಿದಾಗ ಭಾರತ ಗವರ್ನರ್-ಜನರಲ್ ಯಾರು?
ಎ. ಲಾರ್ಡ್ ರಿಪ್ಪನ್
ಬಿ. ಲಾರ್ಡ್ ಡಫರಿನ್
ಸಿ. ಲಾರ್ಡ್ ಕರ್ಜನ್
ಡಿ. ಲಾರ್ಡ್ ಲಿಟ್ಟನ್


ಸರಿಯಾದ ಉತ್ತರ : ಬಿ. ಲಾರ್ಡ್ ಡಫರಿನ್ 

75. 1939 ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಚುನಾವಣೆ ಗೆದ್ದ ಸುಭಾಷ್ ಚಂದ್ರ ಬೋಸ್ ಯಾರನ್ನು ಸೋಲಿಸಿದರು?
ಎ. ಪಟ್ಟಾಭಿಸೀತಾರಾಮಯ್ಯ
ಬಿ. ಮಹಾತ್ಮ ಗಾಂಧೀಜಿ
ಸಿ. ವಿ.ಡಿ. ಸಾರ್ವಕ್ರರ್
ಡಿ. ರಾಸ್ ಬಿಹಾರಿ ಬೋಸ್


ಸರಿಯಾದ ಉತ್ತರ : ಎ. ಪಟ್ಟಾಭಿಸೀತಾರಾಮಯ್ಯ 

76. Partition Council India 1947 ಅಧ್ಯಕ್ಷರು ಯಾರು?
ಎ. ಲಾರ್ಡ್ ವೇವಲ್
ಬಿ. ಲಾರ್ಡ್ ಕರ್ಜನ್
ಸಿ. ಲಾರ್ಡ್ ಮೌಂಟ್ಟಟನ್
ಡಿ. ಲಾರ್ಡ್ ವೆಲ್ಲಿಂಗ್ಟನ್


ಸರಿಯಾದ ಉತ್ತರ : ಸಿ. ಲಾರ್ಡ್ ಮೌಂಟ್ಟಟನ್ 

77. ಯಾವ ಭಾರತದ ವೈಸ್ರಾಯ್ ಅವರ ಅಧಿಕಾರಾವಧಿಯಲ್ಲಿ ಭಗತ್ ಸಿಂಗ್, ಸುಖದೇವ್ ಮತ್ತು ರಾಜುರುಗಳನ್ನು ಗಲ್ಲಿಗೇರಿಸಲಾಯಿತು?
ಎ. ಲಾರ್ಡ್ ಇರ್ವಿನ್
ಬಿ. ಲಾರ್ಡ್ ರಿಪ್ಪನ್
ಸಿ. ಲಾರ್ಡ್ ಲಿಟ್ಟನ್ನ
ಡಿ. ಲಾರ್ಡ್ ಕರ್ಜನ್


ಸರಿಯಾದ ಉತ್ತರ: ಎ. ಲಾರ್ಡ್ ಇರ್ವಿನ್ 

 78. ಭಾರತದ 'ಗ್ರಾಂಡ್ ಓಲ್ಸ್ ಮ್ಯಾನ್ ಎಂದು ಯಾರನ್ನು ಕರೆಯಲಾಗುವುದು?
ಎ. ದಾದಾಭಾಯಿ ನವೊರೋಜಿ
ಬಿ. ಅರಬಿಂದೋ ಘೋಷ್
ಸಿ. ಸತ್ಯೇಂದ್ರನಾಥ್ ಘೋಷ್
ಡಿ. ಅರುನ್ ಅಸೀಫ್ ಅಲಿ


ಸರಿಯಾದ ಉತ್ತರ : ಎ. ದಾದಾಭಾಯಿ ನವೊರೋಜಿ 

79. “Uncrowned Prince of Maharashtra" ಎಂದು ಯಾರನ್ನು ಕರೆಯುತ್ತದೆ?
ಎ. ಜ್ಯೋತಿಬಾಪುಲೆ
ಬಿ. ಗೋಪಾಲ ಕೃಷ್ಣ ಗೋಖಲೆ
ಸಿ. ಎಂ.ಜಿ. ರಾನಡೆ
ಡಿ. ಬಾಲಗಂಗಾಧರ್ ತಿಲಕ್


ಸರಿಯಾದ ಉತ್ತರ : ಡಿ. ಬಾಲಗಂಗಾಧರ್ ತಿಲಕ್ 

80. ಅಭಿನವ ಭಾರತ್ ಅನ್ನು ಯಾರು ಸ್ಥಾಪಿಸಿದರು?
ಎ. ವಿನಾಯಕ್ ದಾಮೋದರ್ ಸಾವರ್ಕರ್ ಮತ್ತು ಗಣೇಶ್ ದಾಮೋದರ್ ಸಾವರ್ಕರ್
ಬಿ. ಅನಿಬೆಸೆಂಟ್ ರು
ಸಿ. ಎಂ.ಜಿ. ರಾನಡೆ.
ಡಿ. ಜ್ಯೋತಿಬಾ ಪುಲೆ


ಸರಿಯಾದ ಉತ್ತರ : ಎ. ವಿನಾಯಕ್ ದಾಮೋದರ್ ಸಾವರ್ಕರ್ ಮತ್ತು ಗಣೇಶ್ ದಾಮೋದರ್ ಸಾವರ್ಕರ್ 


81. ಭಾರತದ ಮೊದಲ ಗವರ್ನರ್ ಜನರಲ್ ಯಾರು?
ಎ. ಸಿ. ರಾಜಗೋಪಾಲಾಚಾರಿ
ಬಿ. ಗೋಪಾಲ ಕೃಷ್ಣ ಗೋಖಲೆ
ಸಿ. ಜೆ.ಬಿ. ಕೃಪಲಾನಿ
ಡಿ. ಜವಾಹರ್ ಲಾಲ್ ನೆಹರು


ಸರಿಯಾದ ಉತ್ತರ : ಎ. ಸಿ. ರಾಜಗೋಪಾಲಾಚಾರಿ

82. ಜಲಿಯನ್ ವಾಲಾಭಾಗ್ ಗುಂಡಿನ ಘಟನೆಗೆ ತನಿಖೆ ನಡೆಸಲು ಬ್ರಿಟಿಷ್ ಸರ್ಕಾರ ಯಾವ ಸಮಿತಿಯನ್ನು ನೇಮಿಸಿತು?
ಎ. ಮೆಕಾಲೆ ವರದಿ 1835
ಬಿ. ವುಡ್ಸ್ ವರದಿ 1854
ಸಿ. ಹಂಟರ್ ಆಯೋಗ (1882)
ಡಿ. ಸ್ಯಾಡ್ಲರ್ ಸಮಿತಿ (1917)


ಸರಿಯಾದ ಉತ್ತರ: ಸಿ. ಹಂಟರ್ ಆಯೋಗ (1882)

83. ದಂಡಿ ಸತ್ಯಾಗ್ರಹದಲ್ಲಿ ಎಷ್ಟು ಜನ ಗಾಂಧೀಜಿ ಅನುಯಾಯಿಗಳು ಪಾಲ್ಗೊಂಡಿದ್ದರು?
ಎ. 86
ಬಿ. 120
ಸಿ. 130
ಡಿ. 78 


ಸರಿಯಾದ ಉತ್ತರ: ಡಿ. 78 

84. ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಯಾರು ಪ್ರಾರ್ಥನಾ ಸಮಾಜವನ್ನು ಸ್ಥಾಪಿಸಿದರು?
ಎ. ಜ್ಯೋತಿಬಾ ಪುಲೆ 
ಬಿ. ದಯಾನಂದ ಸರಸ್ವತಿ
ಸಿ. ಆತ್ಮಾರಾಮ್ ಪಾಂಡುರಂಗ್
ಡಿ. ರಾಜಾರಾಮ್ ಮೋಹನ್ ರಾಯ್


ಸರಿಯಾದ ಉತ್ತರ : ಸಿ. ಆತ್ಮಾರಾಮ್ ಪಾಂಡುರಂಗ್ 

85. ಥಿಯಾಸಾಫಿಕಲ್ ಸೊಸೈಟಿಯ ಕೇಂದ್ರ ಕಾರ್ಯಾಲಯ ಎಲ್ಲಿದೆ?
ಎ. ಪುಣೆ
ಬಿ. ಅದ್ಯಾರ್
ಸಿ. ಮುಂಬೈ
ಡಿ. ಲಹೋರ್


ಸರಿಯಾದ ಉತ್ತರ : ಬಿ. ಅದ್ಯಾರ್ 

86. ಚೌರಿ ಚೌರಾ ಹತ್ಯಾಕಂಡ ಯಾವಾಗ ನಡೆಯಿತು?
ಎ. ಪಂಜಾಬ್ 1919
ಬಿ. ಲಾಹೋರ್ 1927
ಸಿ. ಅಸಹಕಾರ ಚಳುವಳಿ 1920
ಡಿ. ಉತ್ತರ ಪ್ರದೇಶದ 1922


ಸರಿಯಾದ ಉತ್ತರ : ಡಿ. ಉತ್ತರ ಪ್ರದೇಶದ 1922 

87. ಬಂಗಾಳದ ವಿಭಜನೆ ಯಾವ ವರ್ಷ ಮಾಡಲಾಯಿತು?
ಎ. 1906
ಬಿ. 1905  
ಸಿ. 1907
ಡಿ. 1909


ಸರಿಯಾದ ಉತ್ತರ: ಬಿ. 1905

 88. ರಾಣಿ ಲಕ್ಷ್ಮೀಬಾಯಿ ಅವರು ಯಾವಾಗ ನಿಧನಹೊಂದಿದರು?
ಎ. ಜೂನ್ 1858
ಬಿ. ಜುಲೈ 1858
ಸಿ. ಮಾರ್ಚ್ 1858
ಡಿ. ನವೆಂಬರ್ 1858


ಸರಿಯಾದ ಉತ್ತರ : ಬಿ) ಷಣ್ಮುಗಂ ಚೆಟ್ಟಿಯಾರ್ಎ. ಜೂನ್ 1858 

89. ಮಹಾತ್ಮ ಗಾಂಧಿ ಅವರು ಯಾವ ವಾರಪತ್ರಿಕೆಯನ್ನು ಸ್ಥಾಪಿಸಿದರು?
ಎ. Indian opinions (1904), Young Indian and Navjeevan 
ಬಿ. New India
ಸಿ. The Bengal Gadjet
ಡಿ. Affricanare


ಸರಿಯಾದ ಉತ್ತರ: ಎ. Indian opinions (1904), Young Indian and Navjeevan 

90. ಸುಭಾಷ್ ಚಂದ್ರ ಬೋಸ್ ಇಂಗ್ಲೆಂಡ್ ನಲ್ಲಿ ಯಾವ ಪರೀಕ್ಷೆಯಲ್ಲಿ ತೇರ್ಗಡೆಯಾದರು?
ಎ. ಐಎಎಸ್
ಬಿ. ಐಪಿಎಸ್
ಸಿ. ಐಎಫ್‌ಎಸ್
ಡಿ. ಇಂಡಿಯನ್ ಸಿವಿಲ್ ಸರ್ವಿಸ್ 


ಸರಿಯಾದ ಉತ್ತರ : ಡಿ. ಇಂಡಿಯನ್ ಸಿವಿಲ್ ಸರ್ವಿಸ್ 


91. ಗಾಂಧೀಜಿ ಯಾವಾಗ ಭಾರತದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು?
ಎ.1924 ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬೆಳಗಾವಿ ಅಧಿವೇಶನದಲ್ಲಿ ++
ಬಿ.ಲಾಹೋರ್ ಅಧಿವೇಶನ
ಸಿ. ಕಲ್ಕತ್ತಾ ಅಧಿವೇಶನ
ಡಿ. ಹರಿಪುರ ಅಧಿವೇಶನ


ಸರಿಯಾದ ಉತ್ತರ : ಎ.1924 ರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಬೆಳಗಾವಿ ಅಧಿವೇಶನದಲ್ಲಿ 

92. ಯಾರನ್ನು ಭಾರತ ಬಿಟ್ಟು ತೊಲಗಿ ಚಳುವಳಿಯ ನಾಯಕಿ ಎಂದು ಕರೆಯಲಾಗುತ್ತದೆ?
ಎ. ಎಸ್.ಎಂ. ಜೋಷಿ
ಬಿ. ಜಯಪ್ರಕಶ್ ನಾರಾಯಣ್
ಸಿ. ಅರುಣ್ ಅಸಫ್ ಅಲಿ
ಡಿ. ರಾಸ್ ಬಿಹಾರಿಬೋಸ್


ಸರಿಯಾದ ಉತ್ತರ: ಸಿ. ಅರುಣ್ ಅಸಫ್ ಅಲಿ 

93. ಗಾಂಧೀಜಿಯವರು ಆಲ್ ಇಂಡಿಯದ ಹರಿಜನ್ ಸಮಾಜ್ ಅನ್ನು ಯಾವಾಗ ಪ್ರಾರಂಭಿಸಿದರು?
ಎ. 1931
ಬಿ. 1932
ಸಿ. 1933
ಡಿ. 1934


ಸರಿಯಾದ ಉತ್ತರ: ಬಿ. 1932

94. Mahatma-Life of Mohandas Karamchand Gandhi ಬರೆದವರು ಯಾರು?
ಎ. ಅರುಂಧತಿ ರಾಯ್
ಬಿ. ಡಿ.ಜಿ. ತೆಂಡೂಲ್ಕರ್
ಸಿ ಚೇತನ್ ಭಗತ್
ಡಿ. ಯಾರು ಅಲ್ಲ


ಸರಿಯಾದ ಉತ್ತರ : ಬಿ. ಡಿ.ಜಿ. ತೆಂಡೂಲ್ಕರ್ 

95. ಸರ್ವೆಂಟ್ಸ್ ಆಫ್ ಇಂಡಿಯಾ ಸೋಸೈಟಿಯ ಸ್ಥಾಪಕರು ಯಾರು?
ಎ. ಬಾಲ್ ಗಂಗಾಧರ್ ತಿಲಕ್
ಬಿ. ಲಾಲ ಲಜಪತ್ ರಾಯ್
ಸಿ. ಗೋಪಾಲ್ ಕೃಷ್ಣ ಗೋಖಲೆ 
ಡಿ. ಯಾರು ಅಲ್ಲ


ಸರಿಯಾದ ಉತ್ತರ : ಸಿ. ಗೋಪಾಲ್ ಕೃಷ್ಣ ಗೋಖಲೆ 

96. ಮಹಾರಾಷ್ಟ್ರದ ಸಾಕ್ರೆಟಿಸ್ ಎಂದೇ ಖ್ಯಾತರಾದವರು?
ಎ. ಎಂ.ಜಿ. ರಾನಡೆ
ಬಿ. ಗೋಪಾಲ ಕೃಷ್ಣ ಗೋಖಲೆ
ಸಿ. ಬಾಲಗಂಗಾಧರ್ ತಿಲಕ್
ಡಿ. ಜ್ಯೋತಿಬಾಫುಲೆ


ಸರಿಯಾದ ಉತ್ತರ : ಎ. ಎಂ.ಜಿ. ರಾನಡೆ 

97. ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳುವಳಿಯಡಿ 19 ನೇ ಶತಮಾನದ ದ್ವಿತೀಯಾರ್ಧದಲ್ಲಿ ಯಾವ ಕಾನೂನು ಜಾರಿಗೊಳಿಸಲಾಯಿತು?
ಎ. ಥಿಯೋಸೋಫಿಕಲ್ ಸೊಸೈಟಿ ಸ್ಥಾಪನೆ
ಬಿ. ಆಲಿಘಡ್ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪನೆ
ಸಿ. ಅಂತರ್ಜಾತಿ ಮತ್ತು ಅಂತರ್ ಸಮುದಾಯಗಳ ವಿವಾಹ
ಡಿ. ಬಾಲ್ಯ ವಿವಾಹ ನಿಷೇಧ


ಸರಿಯಾದ ಉತ್ತರ: ಸಿ. ಅಂತರ್ಜಾತಿ ಮತ್ತು ಅಂತರ್ ಸಮುದಾಯಗಳ ವಿವಾಹ 

98. ಪ್ರಾರ್ಥನಾ ಸಮಾಜದ ಎರಡು ಮುಖ್ಯ ಸದಸ್ಯರು
ಎ. ಆರ್.ಜಿ. ಭಂಡಾರಿ ಮತ್ತು ಜಸ್ಟೀಸ್ ರಾನಡೆ
ಬಿ. ಆರ್.ಜಿ. ಭಂಡಾರ್ಕರ್ ಮತ್ತು ಜಸ್ಟೀಸ್ ರಾನಡೆ
ಸಿ. ಆರ್.ಜಿ. ಭಂಡೋಪಾಧ್ಯಾಯ ಮತ್ತು ಜಸ್ಟೀಸ್ ರಾನಡೆ
ಡಿ. ಆರ್.ಜಿ. ಭಂಡೋಪಂತ್ ಮತ್ತು ಜಸ್ಟೀಸ್ ರಾನಡೆ


ಸರಿಯಾದ ಉತ್ತರ : ಸಿ. ಆರ್.ಜಿ. ಭಂಡೋಪಾಧ್ಯಾಯ ಮತ್ತು ಜಸ್ಟೀಸ್ ರಾನಡೆ 

99. ಯಾರನ್ನು ಮಹಾರಾಷ್ಟ್ರದ ಗಾಂಧಿ' ಎಂದು ಹಾಗೂ 'ಮಹಾತ್ಮ' ಎಂಬ ಬಿರುದನ್ನು ಪಡೆದಿದ್ದರು
ಎ. ಜ್ಯೋತಿರಾವ್ ಪುಲೆಗೆ 
ಬಿ. ಆತಾರಾಮ್ ಪಾಂಡುರಂಗ
ಸಿ. ಗೋಂಡು ಕೇಶವ ಕರ್ವೆ
ಡಿ.ಎಂ.ಎನ್. ಲೋಖಂಡೆ


ಸರಿಯಾದ ಉತ್ತರ : ಎ. ಜ್ಯೋತಿರಾವ್ ಪುಲೆಗೆ

100. ವಾಸ್ಕೋಡಿಗಾಮಾ ಭಾರತಕ್ಕೆ ಜಲಮಾರ್ಗ ಕಂಡುಹಿಡಿದ ವರ್ಷ
ಎ. 1498
ಬಿ. 1497
ಸಿ. 1496
ಡಿ. 1495


ಸರಿಯಾದ ಉತ್ತರ: ಎ. 1498 

KPSC NOTES MCQS ಜಾಲತಾಣಕ್ಕೆ ಸ್ವಾಗತ…!! ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ನೋಟ್ಸ್ ಹಾಗೂ ಬಹು ಆಯ್ಕೆಯ ವಿವರಣೆ ಸಹಿತ ಪ್ರಶ್ನೋತ್ತರಗಳಿಗಾಗಿ, ಗೂಗಲ್ ನಲ್ಲಿ KPSC NOTES MCQS ಎಂದು ಸರ್ಚ್ ಮಾಡಿ, ಹೊಸ ಅಪ್ಡೇಟ್ಸ್ ಗಳಿಗಾಗಿ ದಿನವೂ ನಮ್ಮ ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ

ಮಾಹಿತಿ ಸೌಜನ್ಯ : ಅಚೀವರ್ಸ್ ಕೋಚಿಂಗ್ ಅಕಾಡೆಮಿ ಶಿವಮೊಗ್ಗ

6 comments:

  1. Replies
    1. Its only for Read Here. Not to Download. Please bookmark this page for your reference.

      Delete
  2. ಮಹಾತ್ಮ ಗಾಂಧಿ ಅವರನ್ನ half naked seditious fakir ಎಂದು ಕರೆದವರು........winston churchil alva sir

    ReplyDelete
    Replies
    1. Eighty-four years after Gandhi's historic visit to England, he finally looks at ease. Behind him is the looming figure of Benjamin Disraeli and a few paces ahead, the man who called him a half-naked seditious fakir, Winston Churchill, looks on impassively at the oncoming traffic.

      Delete

Important Notes

Random Posts

Important Notes

Popular Posts

ಕೋಚಿನ್ ಶಿಪ್‌ಯಾರ್ಡ್ ಅಧಿಸೂಚನೆ 2024: 71 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಕೋಚಿನ್ ಶಿಪ್‌ಯಾರ್ಡ್ ಅಧಿಸೂಚನೆ 2024: 71 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಕೋಚಿನ್ ಶಿಪ್‌ಯಾರ್ಡ್ ಲಿಮಿಟೆಡ್ (CSL), ಕೇರಳದ ಕೋಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ಕಂಪನಿಯು 2024ನೇ ಸಾಲಿನಲ್ಲಿ ತನ್ನ ಕಾರ್ಯಗಾರದಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಲು ಸ್ಕಾಫೋಲ್ಡರ್ ಮತ್ತು ಸೆಮಿ-ಸ್ಕಿಲ್ಲ್ಡ್ ರಿಗರ್ ಹುದ್ದೆಗಳ ನೇಮಕಾತಿಯನ್ನು ಪ್ರಕಟಿಸಿದೆ. ನವೆಂಬರ್ 11, 2024 ರಂದು ಬಿಡುಗಡೆಯಾದ CSL ಅಧಿಸೂಚನೆಯ ಮೂಲಕ ಒಟ್ಟು 71 ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳನ್ನು ಆಹ್ವಾನಿಸಲಾಗಿದೆ. ಕೋಚಿನ್ ಶಿಪ್‌ಯಾರ್ಡ್ ಅಧಿಸೂಚನೆ 2024 ಈ ಹುದ್ದೆಗಳಿಗಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು CSL ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಅವಕಾಶ ಕಲ್ಪಿಸಿದೆ. ಅಭ್ಯರ್ಥಿಗಳು ಪೂರ್ಣ ಪರಿಶೀಲಿಸಿದ ನಂತರವೇ ಅರ್ಜಿ ಸಲ್ಲಿಸಬೇಕು. CSL ಉದ್ಯೋಗಗಳ ಕುರಿತ ಮಾಹಿತಿಯನ್ನು ಕೆಳಗಿನಂತೆ ವಿವರಿಸಲಾಗಿದೆ: ಹುದ್ದೆಗಳ ವಿವರಗಳು (71 ಹುದ್ದೆಗಳು) ಹುದ್ದೆ ಕೋಟ ಹುದ್ದೆಗಳ ಸಂಖ್ಯೆ ಸ್ಕಾಫೋಲ್ಡರ್ ಸಾಮಾನ್ಯ - 09, EWS - 02, OBC - 09, SC - 01 21 ಸೆಮಿ-ಸ್ಕಿಲ್ಲ್ಡ್ ರಿಗರ್ ಸಾಮಾನ್ಯ - 24, EWS - 05, OBC - 15, SC - 05, ST - 01 50 ಶೈಕ್ಷಣಿಕ ಅರ್ಹತೆಗಳು ಸ್ಕಾಫೋಲ್ಡರ್: ಕನಿಷ್ಠ 10ನೇ ತರಗತಿ ಪಾಸ್ ಮತ್ತು ಸಂಬಂಧಿಸಿದ ಕಾರ್ಯದಲ್ಲಿ 3 ವರ್ಷಗಳ ಅನುಭವ ಹೊಂದಿರಬೇಕು. ಸೆಮಿ-ಸ್ಕಿಲ್ಲ್ಡ್ ರಿಗರ್: ಕನಿಷ್ಠ 4ನ

ಭಾರತೀಯ ಕ್ರೀಡಾ ಪ್ರಾಧಿಕಾರ (SAI) ನೇಮಕಾತಿ 2024: ಯುವ ವೃತ್ತಿಪರ ಹುದ್ದೆಗಳಿಗಾಗಿ ಆನ್‌ಲೈನ್ ಅರ್ಜಿ ಆಹ್ವಾನ

ಭಾರತೀಯ ಕ್ರೀಡಾ ಪ್ರಾಧಿಕಾರ (SAI) ನೇಮಕಾತಿ 2024:ಯುವ ವೃತ್ತಿಪರ ಹುದ್ದೆಗಳಿಗಾಗಿ ಆನ್‌ಲೈನ್ ಅರ್ಜಿ ಆಹ್ವಾನ ಭಾರತೀಯ ಕ್ರೀಡಾ ಪ್ರಾಧಿಕಾರ (Sports Authority of India SAI) ದೇಶಾದ್ಯಾಂತ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಬಹುದಾದ ಯುವ ಪ್ರೊಫೆಶನಲ್‌ಗಳ ನೇಮಕಾತಿಗೆ 50 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳು 4 ವರ್ಷಗಳ ಕಾಲೋಚಿತ ಆಧಾರದ ಮೇಲೆ ಇರುತ್ತವೆ. ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ತಮ್ಮ ಕೌಶಲ್ಯ ಮತ್ತು ಪರಿಣತಿಯನ್ನು ತೋರಿಸಲು ಈಗ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿಯನ್ನು ನವೆಂಬರ್ 8, 2024 ರಿಂದ ನವೆಂಬರ್ 30, 2024ರ ವರೆಗೆ ಆನ್‌ಲೈನ್ ಮೂಲಕ ಸಲ್ಲಿಸಬಹುದು. ಹುದ್ದೆಯ ಮಾಹಿತಿ : ವಿವರ ವಿವರಣೆ ಹುದ್ದೆಯ ಹೆಸರು ಯುವ ವೃತ್ತಿಪರ (Young Professional) ಹುದ್ದೆಗಳ ಸಂಖ್ಯೆ 50 ಕಾಂಟ್ರಾಕ್ಟ್ ಅವಧಿ ಗರಿಷ್ಠ 4 ವರ್ಷಗಳು ಮಾಸಿಕ ಸಂಬಳ ರೂ. 50,000 – 70,000 ಅರ್ಜಿ ಸಲ್ಲಿಕೆ ವಿಧಾನ ಆನ್‌ಲೈನ್ ಮಾತ್ರ ಅರ್ಜಿಯ ಪ್ರಾರಂಭ ದಿನಾಂಕ 08 ನವೆಂಬರ್ 2024 ಅರ್ಜಿಯ ಕೊನೆ ದಿನಾಂಕ 30 ನವೆಂಬರ್ 2024 (ಸಂಜೆ 5 ಗಂಟೆಯವರೆಗೆ) ಅರ್ಜಿಯ ಪೋರ್ಟಲ್ ಭಾರತೀಯ ಕ್ರೀಡಾ ಪ್ರಾಧಿಕಾರದ ವೆಬ್‌ಸೈಟ್ (sportsauthorityofindia.nic.in) ಹುದ್ದೆಗಳ ವಿವರ ಮತ್ತು ಅರ್ಹತೆ: ಹುದ್ದೆಯ ಹೆಸರು: ಯುವ ವೃತ್ತಿಪರ   ಹುದ್ದೆಗಳ ಸಂಖ್ಯೆ: 50 ವಿದ್ಯಾರ್ಹತೆ:  ಅಭ್ಯರ್ಥಿಗಳು

ದೀಪಾವಳಿ ಹಬ್ಬದ ಸಮಯದಲ್ಲಿ ಯಾವ ದಿನ ಎಷ್ಟು ದೀಪ ಬೆಳಗಿಸಬೇಕು ನಿಮಗೆ ಗೊತ್ತೇ? ಇಲ್ಲಿದೆ ಸಂಪೂರ್ಣ ಮಾಹಿತಿ

ದೀಪಾವಳಿ ಹಬ್ಬದ ಸಮಯದಲ್ಲಿ ಯಾವ ದಿನ ಎಷ್ಟು ದೀಪ ಬೆಳಗಿಸಬೇಕು ನಿಮಗೆ ಗೊತ್ತೇ? ಇಲ್ಲಿದೆ ಸಂಪೂರ್ಣ ಮಾಹಿತಿ ದೀಪಾವಳಿ ಹಬ್ಬವು ಹಿಂದೂಧರ್ಮದ ಅತ್ಯಂತ ಪ್ರಮುಖ ಹಾಗೂ ಬಹು ಪ್ರತಿಷ್ಠಿತ ಹಬ್ಬವಾಗಿದೆ. ಈ ಹಬ್ಬದಲ್ಲಿ ಕತ್ತಲೆಯನ್ನು ಓಡಿಸಿ ಬೆಳಕನ್ನು ತರುವ ಮೂಲಕ ಒಳಿತಿನ ಮೇಲೆ ಕೆಟ್ಟದಿನ ಜಯವನ್ನು ಸಂಭ್ರಮಿಸುತ್ತಾರೆ. ಮನೆಯು ದೊಡ್ಡ ಹಬ್ಬದ ನೆಪದಲ್ಲಿ, ದೀಪ ಮತ್ತು ಹೂವಿನ ಅಲಂಕಾರದಿಂದ ಸಡಗರಗತವಾಗಿರುತ್ತದೆ. ದೀಪಾವಳಿ ಆಧ್ಯಾತ್ಮಿಕತೆಯನ್ನೂ, ಸಂತೋಷದ ಸಂಕೇತವನ್ನೂ ಸಾರುತ್ತಿದ್ದು, ದೀಪ ಹಚ್ಚುವ ಪ್ರತಿ ದಿನದಂಥಾ ಸಂಪ್ರದಾಯವು ತನ್ನದೇ ಆದ ಮಹತ್ವವನ್ನು ಹೊಂದಿದೆ. ಧನ್ತೇರಸ್, ನರಕ ಚತುರ್ದಶಿ ಮತ್ತು ದೀಪಾವಳಿಯ ಮುಖ್ಯ ದಿನದಂದು ನಿರ್ದಿಷ್ಟ ಸಂಖ್ಯೆಯ ದೀಪಗಳನ್ನು ಹಚ್ಚುವುದು ಪ್ರತಿ ಹಬ್ಬದ ಧಾರ್ಮಿಕ, ಆತ್ಮೀಯತೆ ಹಾಗೂ ಅದೃಷ್ಟದ ಸಂಕೇತವಾಗಿದೆ.  ಈ ಲೇಖನದಲ್ಲಿ, ದೀಪಾವಳಿ ಸಂಭ್ರಮದ ಈ ಮೂರು ಮುಖ್ಯ ದಿನಗಳಲ್ಲಿ ಎಷ್ಟು ದೀಪಗಳನ್ನು ಹಚ್ಚಬೇಕು ಮತ್ತು ಅವುಗಳ ಹಿಂದಿರುವ ಅರ್ಥವನ್ನು ವಿವರಿಸುತ್ತೇವೆ.  ಧನ್ತೇರಸ್: ಸಮೃದ್ಧಿಯ ಶುಭಾರಂಭ  ದಿನಾಂಕ: ಅಕ್ಟೋಬರ್ 29 ಧನ್ತೇರಸ್ ದೀಪಾವಳಿಯ ಮೊದಲ ದಿನವಾಗಿದ್ದು, ಇದು ಸಮೃದ್ಧಿಯ ಸಂಕೇತವಾಗಿ ಪರಿಗಣಿಸಲಾಗುತ್ತದೆ. ಧಾರ್ಮಿಕ ಆಚರಣೆಗಳ ಪ್ರಕಾರ, ಧನ್ತೇರಸಿನಂದು ಮನೆಗಳಲ್ಲಿ 13 ದೀಪಗಳನ್ನು ಹಚ್ಚುವುದು ಮಂಗಳಕರವೆಂದು ನಂಬಲಾಗಿದೆ. ಈ ದೀಪಗಳನ್ನು ಮನೆ, ಅಂಗಡಿ ಮತ್ತು ಆಫೀಸ್‌ಗಳ ಪ್ರಮುಖ ಸ್ಥಳಗಳಲ್

SSLC Social Science 2022 All Chapterwise Quiz in Kannada For All Competitive Exams

  SSLC Social Science 2022 All Chapterwise Quiz in Kannada For All Competitive Exams 🌺 Edutube Kannada SSLC Social Science 2022 Chapterwise Quiz 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ  ಹತ್ತನೇ ತರಗತಿಯ ಸಮಾಜ ವಿಜ್ಞಾನ quiz    www.quiz.edutubekannada.com  ನಲ್ಲಿ ನಡೆಸಲಾಗುತ್ತದೆ‌. ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: Edutube Kannada 🔥🔥🙏🔥🔥🙏🔥🔥

Child Development and Pedagogy [Educational Psychology] Question Answers in Kannada for TET, CTET and Graduate Primary School Teachers Recruitment [GPSTR] Competitive Exams

 Child Development and Pedagogy [Educational Psychology] Question Answers in Kannada for TET, CTET and Graduate Primary School Teachers Recruitment [GPSTR] Competitive Exams  Child Development and Pedagogy [Educational Psychology] Question Answers in Kannada for TET, CTET, and Karnataka Graduate Primary School Teachers Recruitment [GPSTR] Competitive Exams Educational psychology involves  the study of how people learn, including teaching methods, instructional processes, and individual differences in learning . The field of educational psychology incorporates a number of other disciplines, including developmental psychology, behavioral psychology, and cognitive psychology. Educational Psychology is the study of the Learning and Teaching Process. Educational Psychology includes the Development of Child and also it deals with the Pedagogy of Child learning. Child Development and Pedagogy are one of the major subjects in the field of Teachers Education. Like D.ed, B.ed and also in the

10ನೇ, 12ನೇ ತರಗತಿ ಪಾಸಾದವರಿಗೆ ಯುರೇನಿಯಂ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್‌ (UCIL) ಉದ್ಯೋಗ ಅವಕಾಶ: ಆಕರ್ಷಕ ಸಂಬಳದ ಹುದ್ದೆಗಳು

10ನೇ, 12ನೇ ತರಗತಿ ಪಾಸಾದವರಿಗೆ ಯುರೇನಿಯಂ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್‌ (UCIL) ಉದ್ಯೋಗ ಅವಕಾಶ: ಆಕರ್ಷಕ ಸಂಬಳದ ಹುದ್ದೆಗಳು ಯಾವುದೇ ಸರ್ಕಾರಿ ಉದ್ಯೋಗದ ಕಡೆ ಮೆಚ್ಚುಗೆ ಇರುವ ಹಾಗೂ ಕೇಂದ್ರ ಸರ್ಕಾರದ ಪೇಮೆಂಟ್‌ ಸ್ಕೇಲ್‌ನಲ್ಲಿ ಆಕರ್ಷಕ ಸಂಬಳ ಪಡೆಯಲು ಬಯಸುವವರಿಗೆ ಯುರೇನಿಯಂ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಯುಸಿಐಎಲ್) ಉತ್ತಮ ಅವಕಾಶವನ್ನು ಒದಗಿಸಿದೆ. ಭಾರತ ಸರ್ಕಾರದ ಮುಖ್ಯ ವಹಿವಾಟು ಸಂಸ್ಥೆಯಾದ ಯುಸಿಐಎಲ್ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಈ ಹುದ್ದೆಗಳಲ್ಲಿ ಮೈನಿಂಗ್ ಮೇಟ್‌-ಸಿ, ಬ್ಲಾಸ್ಟರ್‌-ಬಿ, ಮತ್ತು ವೈಂಡಿಂಗ್ ಇಂಜಿನ್ ಡ್ರೈವರ್‌-ಬಿ ಹುದ್ದೆಗಳು ಪ್ರಮುಖವಾಗಿವೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ನವೆಂಬರ್ 30, 2024ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.  ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ: ಯುಸಿಐಎಲ್‌ ನಲ್ಲಿ ವಿವಿಧ 82 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇಲ್ಲಿ, ಪ್ರತಿ ಹುದ್ದೆಗೆ ಬೇಕಾದ ವಿದ್ಯಾರ್ಹತೆ, ಹುದ್ದೆಗಳ ಸಂಖ್ಯೆ ಮತ್ತು ಸೂಕ್ತ ಅರ್ಹತೆಗಳ ವಿವರ ನೀಡಲಾಗಿದೆ: ಹುದ್ದೆ ಹೆಸರು ಹುದ್ದೆಗಳ ಸಂಖ್ಯೆ ವಿದ್ಯಾರ್ಹತೆ ಮೈನಿಂಗ್ ಮೇಟ್-ಸಿ 64 12ನೇ ತರಗತಿ ಪಾಸ್‌ ಹಾಗೂ ಮೈನಿಂಗ್ ಮೇಟ್‌ ಸರ್ಟಿಫಿಕೇಟ್‌ ಬ್ಲಾಸ್ಟರ್-ಬಿ 08 ಹತ್ತನೇ ತರಗತಿ ಪಾಸ್‌ ಹಾಗೂ ಬ್ಲಾಸ್ಟರ್‌ ಸರ್ಟಿಫಿಕೇಟ್‌ ವೈಂಡಿಂಗ್ ಎಂಜಿನ್ ಡ್ರೈವರ್-ಬಿ 10 ಹತ್ತನೇ ತರಗತಿ ಪಾಸ್‌ ಹಾಗೂ

100 Question Answers General Knowledge Quiz in Kannada For All Competitive Exams

  100 Question Answers General Knowledge Quiz in Kannada For All Competitive Exams 🌺 Edutube Kannada SSLC Social Science 2022 Chapterwise Quiz 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ  ಪ್ರಶ್ನೋತ್ತರಗಳ ಕ್ವಿಜ್   www.kpscnotesmcqs.in  ನಲ್ಲಿ ನಡೆಸಲಾಗುತ್ತದೆ‌. ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: Edutube Kannada 🔥🔥🙏🔥🔥🙏🔥🔥

SSLC Social Science Bharatakke Europeannara Agamana Quiz in Kannada For All Competitive Exams

  SSLC Social Science Bharatakke Europeannara Agamana Quiz in Kannada For All Competitive Exams 🌺 Edutube Kannada SSLC Social Science 2024 Chapterwise Quiz 🌺 💎💎💎💎💎💎💎💎💎💎💎 ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ  ಹತ್ತನೇ ತರಗತಿಯ ಸಮಾಜ ವಿಜ್ಞಾನ quiz    www.quiz.edutubekannada.com  ನಲ್ಲಿ ನಡೆಸಲಾಗುತ್ತದೆ‌. ಎಲ್ಲರೂ ಭಾಗವಹಿಸಿ, ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ..!!! ಎಲ್ಲರಿಗೂ ನಮಸ್ಕಾರ..!!! -Team: Edutube Kannada 🔥🔥🙏🔥🔥🙏🔥🔥

ಈಶಾನ್ಯ ಗಡಿ ರೈಲ್ವೆಯಲ್ಲೇ ಭರ್ಜರಿ ಉದ್ಯೋಗಾವಕಾಶ: 5647 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ಈಶಾನ್ಯ ಗಡಿ ರೈಲ್ವೆಯಲ್ಲೇ ಭರ್ಜರಿ ಉದ್ಯೋಗಾವಕಾಶ: 5647 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ ಈಶಾನ್ಯ ಗಡಿ ರೈಲ್ವೆ (Northeast Frontier Railway) ತನ್ನ ವಿವಿಧ ವಿಭಾಗಗಳು ಮತ್ತು ವರ್ಕ್‌ಶಾಪ್‌ಗಳಲ್ಲಿ 5647 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಎಸ್‌ಎಸ್‌ಎಲ್‌ಸಿ (SSLC) ನಂತರ ಐಟಿಐ (ITI) ಪಾಸಾದ ಅಭ್ಯರ್ಥಿಗಳಿಗೆ ಈ ಉದ್ಯೋಗವು ಉತ್ತಮ ಅವಕಾಶ ನೀಡುತ್ತಿದ್ದು, ನಿರ್ದಿಷ್ಟ ಅರ್ಹತೆಗಳನ್ನು ಪೂರೈಸುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ನೇಮಕಾತಿಯ ಎಲ್ಲಾ ವಿವರಗಳು, ಅರ್ಜಿಸಲ್ಲಿಕೆಗೆ ಅಗತ್ಯ ಶರತ್ತುಗಳು ಮತ್ತು ಆಯ್ಕೆ ವಿಧಾನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಇತ್ಯರ್ಥವಾಗಿ ತಿಳಿಸಲಾಗಿದೆ.  ಹುದ್ದೆಗಳ ವಿವರ ಮತ್ತು ವಿಭಾಗವಾರು ಹಂಚಿಕೆ: ಈಶಾನ್ಯ ಗಡಿ ರೈಲ್ವೆ ವಿವಿಧ ಡಿವಿಷನ್ ಮತ್ತು ವರ್ಕ್‌ಶಾಪ್‌ಗಳಲ್ಲಿ ಹುದ್ದೆಗಳನ್ನು ಹಂಚಿಕೆಯಾಗಿದೆ. ಈ ಕೆಳಗಿನ ಪಟ್ಟಿಯಲ್ಲಿ ಅಪ್ರೆಂಟಿಸ್ ಹುದ್ದೆಗಳ ವಿಭಾಗವಾರು ವಿವರಗಳನ್ನು ನೀಡಲಾಗಿದೆ: ವಿಭಾಗ/ವರ್ಕ್‌ಶಾಪ್ ಹೆಸರು ಹುದ್ದೆಗಳ ಸಂಖ್ಯೆ ಕತಿಹಾರ್ ಮತ್ತು ತಿಂಧರಿಯಾ ವರ್ಕ್‌ಶಾಪ್‌ 812 ಅಲಿಪುರ್ಧುರ್ 413 ರಂಗಿಯಾ 435 ಲಮ್ಡಿಂಗ್ 950 ತಿಂಸುಕಿಯಾ 580 ನ್ಯೂ ಬೊಂಗೈಗಾನ್ ಮತ್ತು ಇಂಜಿನಿಯರಿಂಗ್ ವರ್ಕ್‌ಶಾಪ್ 982 ಡಿಬ್ರುಘರ್ ವರ್ಕ್‌ಶಾಪ್ 814 ಎನ್‌ಎಫ್‌ಆರ್ ಹೆಡ್‌ಕ್ವಾರ್ಟರ್ / ಮಲಿಗಾನ್ 661 ಅರ

Top General Knowledge One-liner Question Answers in Kannada for All Competitive Exams-13

Top General Knowledge One-liner Question Answers in Kannada for All Competitive Exams-13 ಹಾಯ್, ಎಲ್ಲರಿಗೂ ನಮಸ್ಕಾರ..!! KPSC NOTES MCQS ವೆಬ್‌ಸೈಟ್ ಗೆ ನಿಮಗೆಲ್ಲ ಸ್ವಾಗತ..!! ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಎಲ್ಲ ಸ್ಪರ್ಧಾರ್ಥಿಗಳಿಗೂ ಸಾಮಾನ್ಯ ಜ್ಞಾನದ ಅರಿವು ಇರಬೇಕಾದದ್ದು ಅನಿವಾರ್ಯ..!! ಈ ನಿಟ್ಟಿನಲ್ಲಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಶಿಕ್ಷಕರ ನೇಮಕಾತಿ ಪರೀಕ್ಷೆ ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ ಟಾಪ್ ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-10 General Knowledge Multiple Choice Question Answers (GK MCQ's in Kannada) with Explanation in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher&